Asianet Suvarna News Asianet Suvarna News

ಮೈಸೂರು ಅರಮನೆಯಲ್ಲಿ ಯದುವೀರ್ ‘ಖಾಸಗಿ ದರ್ಬಾರ್’

Oct 10, 2018, 4:23 PM IST

ನಾಡಹಬ್ಬಕ್ಕೆ ದಸರಾಗೆ ಸುಧಾಮೂರ್ತಿ ಚಾಲನೆ ನೀಡಿದ್ದಾರೆ. ದಸರಾ ಮಹೋತ್ಸವದ ಖಾಸ್ ವಿಷಯ ’ಖಾಸಗಿ ದರ್ಬಾರ್‌’ ಕಳಸ ಪೂಜೆಯೊಂದಿಗೆ ಅರಂಭವಾಗಿದೆ. ಮೈಸೂರು ಅರಮನೆ ಹಾಲ್‌ನಲ್ಲಿ ಯದುವೀರ್ ಒಡೆಯರ್  ಖಾಸಗಿ ದರ್ಬಾರ್ ನಡೆಸಿದ್ದಾರೆ. ರಾಜ ಪೋಷಾಕಿನಲ್ಲಿ ಕಂಗೊಳಿಸುತ್ತಿದ್ದ ಯದುವೀರ್‌ಗೆ ಇದು ನಾಲ್ಕನೇ ಬಾರಿಯ ಅನುಭವ. ಸುಧಾಮೂರ್ತಿ ಹಾಗೂ ಕುಟುಂಬದವರು ಕೂಡಾ ಖಾಸಗಿ ದರ್ಬಾರ್ ವೀಕ್ಷಿಸಿದ್ದಾರೆ.  ಹತ್ತು ದಿನಗಳ ಕಾಲ ಖಾಸಗಿ ದರ್ಬಾರ್ ನಡೆಯಲಿದೆ.  

Video Top Stories