Asianet Suvarna News Asianet Suvarna News
329 results for "

ಪ್ಯಾಕೇಜ್

"
Covid 19 Relief Package Teachers Linemen among Frontline Workers hlsCovid 19 Relief Package Teachers Linemen among Frontline Workers hls
Video Icon

ಶಿಕ್ಷಕರು, ಲೈನ್‌ಮೆನ್‌ಗಳು, ಎಲ್‌ಪಿಜಿ ಹುಡುಗರು 'ಫ್ರಂಟ್‌ಲೈನ್‌ ವಾರಿಯರ್ಸ್'

ಶಿಕ್ಷಕರು, ಲೈನ್‌ಮೆನ್‌ಗಳು, ಎಲ್‌ಪಿಜಿ ಹುಡುಗರನ್ನೂ ಫ್ರಂಟ್‌ಲೈನ್‌ ವಾರಿಯರ್ಸ್ ಎಂದು ಘೋಷಿಸಲಾಗಿದೆ. 

state May 20, 2021, 7:12 PM IST

Covid special package R Ashok reacts on Congress allegation hlsCovid special package R Ashok reacts on Congress allegation hls
Video Icon

ಕಾಂಗ್ರೆಸ್‌ ಘೋಷಿಸಿದ 100 ಕೋಟಿ ಕಾಂಗ್ರೆಸ್ ಪಾರ್ಟಿ ಫಂಡಾ.? ಸಿದ್ದು, ಅಶೋಕ್ ಗುದ್ದು!

ಸರ್ಕಾರದ ಪ್ಯಾಕೇಜ್ ಟೀಕಿಸಿದ ಸಿದ್ದುಗೆ ಸಚಿವ ಅಶೋಕ್ ಟಾಂಗ್ ನೀಡಿದ್ದಾರೆ. 

state May 20, 2021, 6:49 PM IST

KPCC Working President Satish Jarkiholi Talks Over Special Package grgKPCC Working President Satish Jarkiholi Talks Over Special Package grg

ಸರ್ಕಾರದ ಕೋವಿಡ್‌ ಪ್ಯಾಕೇಜ್‌ ಕಾಟಾಚಾರದ್ದು: ಸತೀಶ ಜಾರಕಿಹೊಳಿ

ಸರ್ಕಾರ ಘೋಷಣೆ ಮಾಡಿರುವ ಕೋವಿಡ್‌ ಪ್ಯಾಕೇಜ್‌ನಲ್ಲಿ ಜನರಿಗೆ ಅನುಕೂಲವಾಗುವ ಯೋಜನೆಗಳು ಇಲ್ಲ. ಕೇವಲ ಕಾಟಾಚಾರಕ್ಕಾಗಿ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
 

Karnataka Districts May 20, 2021, 3:34 PM IST

BJP MLA Virupakshappa Ballari Talks Over Special Package  grgBJP MLA Virupakshappa Ballari Talks Over Special Package  grg

'ಯಡಿಯೂರಪ್ಪ ಸರ್ಕಾರದ ವಿಶೇಷ ಪ್ಯಾಕೇಜ್‌ ಬಡವರಿಗೆ ವರ'

ಪಟ್ಟಣದಲ್ಲಿನ ಎರಡು ಕೋವಿಡ್‌ ಸೆಂಟರ್‌ನಲ್ಲಿನ ಸೋಂಕಿತರಿಗೆ ಬಿಜೆಪಿ ಯುವ ಮುಖಂಡರು ಬೆಡ್‌ಶೀಟ್‌ ಹಾಗೂ ಸೊಳ್ಳೆ ಪರದೆಗಳನ್ನು ವಿತರಿಸಿದರು.
 

Karnataka Districts May 20, 2021, 1:10 PM IST

Congress Leader HK Patil React on Karnataka Government Special Package grgCongress Leader HK Patil React on Karnataka Government Special Package grg

ಸರ್ಕಾರದ ವಿಶೇಷ ಪ್ಯಾಕೇಜ್‌ ಬಡವರ ಬ್ರೇಕ್‌ಫಾಸ್ಟ್‌ಗೂ ಆಗಲ್ಲ: HK ಪಾಟೀಲ

ಸರ್ಕಾರ ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್‌ ಬಡವರ ಬ್ರೇಕ್‌ಫಾಸ್ವ್‌ಗೂ ಆಗಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಎಚ್‌.ಕೆ. ಪಾಟೀಲ ಹೇಳಿದ್ದಾರೆ.
 

Karnataka Districts May 20, 2021, 7:54 AM IST

Coronavirus package to tauktae cyclone News hour video ckmCoronavirus package to tauktae cyclone News hour video ckm
Video Icon

1,250 ಕೋಟಿ ರೂ ಪ್ಯಾಕೇಜ್ ಬೆನ್ನಲ್ಲೇ ಮತ್ತೊಂದು ಆರ್ಥಿಕ ಪರಿಹಾರಕ್ಕೆ ಸಿಎಂ ಚಿಂತನೆ!

ಬೆಂಗಳೂರು(ಮೇ.19): ಕೊರೋನಾ ವೈರಸ್ ಕಾರಣ ಸಂಕಷ್ಟದಲ್ಲಿರುವ ಜನರಿಗೆ ಸಿಎಂ ಬಿಎಸ್ ಯಡಿಯೂರಪ್ಪ 1,250 ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಇದರ ಬೆನಲ್ಲೇ ಇತರ ವರ್ಗದವನ್ನು ಗಣದಲ್ಲಿಟ್ಟುಕೊಂಡು ಸರ್ಕಾರ ಮತ್ತೊಂದು ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಇನ್ನು ಸದ್ಯ ಘೋಷಣೆಯಾಗಿರುವ ಪ್ಯಾಕೇಜ್ ಯಾವುದಕ್ಕೂ ಸಾಕಾಗುವುದಿಲ್ಲ ಎಂದು ವಿಪಕ್ಷಗಳು ಅಸಮಾಧಾ ವ್ಯಕ್ತಪಡಿಸಿದೆ. ಕೊರೋನಾ ಪ್ರಕರಣ, ತೌಕ್ಟೆ ಚಂಡಮಾರುತ, ರೈತರಿಗೆ ಸಬ್ಸಿಡಿ ಸೇರಿದಂತೆ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ

India May 19, 2021, 11:14 PM IST

Corona package announces in Karnataka to Ab Devillers top 10 news of May 19 ckmCorona package announces in Karnataka to Ab Devillers top 10 news of May 19 ckm

1,250 ಕೋಟಿ ರೂ ಪ್ಯಾಕೇಜ್ ಪರಿಹಾರ, ಎಬಿಡಿ ನಿರ್ಧಾರಕ್ಕೆ ಫ್ಯಾನ್ಸ್ ಬೇಸರ; ಮೇ.19ರ ಟಾಪ್ 10 ಸುದ್ದಿ!

ಕೊರೋನಾ ಸಂಕಷ್ಟದಲ್ಲಿರುವ ಬಡವರು, ಶ್ರಮಿಕರು, ಕಾರ್ಮಿಕರಿಗೆ ಸಿಎಂ ಬಿಎಸ್ ಯಡಿಯೂರಪ್ಪ  ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ. ಇತ್ತ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಲಸಿಕೆ ಸಮಸ್ಯೆಗೆ ಕೇಂದ್ರ ಸರ್ಕಾರದಿಂದ ಪರಿಹಾರ,  ನಿವೃತ್ತಿ ನಿರ್ಧಾರ ಬದಲಿಸಿದ ಎಬಿಡಿ ವಿರುದ್ಧ ಫ್ಯಾನ್ಸ್ ಬೇಸರ ಸೇರಿದಂತೆ ಮೇ.19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

India May 19, 2021, 4:50 PM IST

Kodihalli Chandrashekar Kurubooru Shanthakumar Express Concern on Farmers hlsKodihalli Chandrashekar Kurubooru Shanthakumar Express Concern on Farmers hls
Video Icon

ವಿಶೇಷ ಆರ್ಥಿಕ ಪ್ಯಾಕೇಜ್ ಬಗ್ಗೆ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು ಹೀಗೆ

ಹೂವು, ಹಣ್ಣು, ತರಕಾರಿ ಬೆಳೆದ ರೈತರಿಗೆ ಹೆಕ್ಟೇರ್‌ಗೆ 3 ಸಾವಿರ ರೂ ಸಹಾಯಧನ ಘೋಷಿಸಿದ್ದಾರೆ. ಇದನ್ನ 10 ಸಾವಿರಕ್ಕೆ ಹೆಚ್ಚಿಸಬೇಕು: ಕುರಬೂರು ಶಾಂತಕುಮಾರ್ 

state May 19, 2021, 4:23 PM IST

HD Kumaraswamy Calls BSY Special Package a Drama hlsHD Kumaraswamy Calls BSY Special Package a Drama hls
Video Icon

'ಇದೊಂದು ನಾಟಕೀಯ ಪ್ಯಾಕೇಜ್, ಎಕರೆಗೆ 3 ಸಾವಿರ ಎಲ್ಲಿಗೆ ಸಾಕಾಗುತ್ತೆ ಮುಖ್ಯಮಂತ್ರಿಗಳೇ.'?

ಇದೊಂದು ನಾಟಕೀಯ ಪ್ಯಾಕೇಜ್. ಎಕರೆಗೆ ಮೂರು ಸಾವಿರ ಎಲ್ಲಿಗೆ ಸಾಕಾಗುತ್ತೆ.?: ಎಚ್‌ಡಿ ಕುಮಾರಸ್ವಾಮಿ

state May 19, 2021, 3:46 PM IST

Siddaramaiah Terms BSY Lockdown Package As Unscientific, Deceiving rbjSiddaramaiah Terms BSY Lockdown Package As Unscientific, Deceiving rbj
Video Icon

1250 ಕೋಟಿ ಆರ್ಥಿಕ ಪ್ಯಾಕೇಜ್ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ!

ಆರ್ಥಿಕ ಪ್ಯಾಕೇಜ್​ನಲ್ಲಿ ಬೆಳೆಗಾರರು, ಚಾಲಕರು, ಕಾರ್ಮಿಕರು, ಕಲಾವಿದರು ಸೇರಿದಂತೆ ಹಲವು ವರ್ಗಗಳಿಗೆ ಆರ್ಥಿಕ ನೆರವು ನೀಡಲು ಘೋಷಿಸಲಾಗಿದೆ. ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಇದು ಅವೈಜ್ಞಾನಿಕ ಪ್ಯಾಕೇಜ್ ಎಂದಿದ್ದಾರೆ.

Politics May 19, 2021, 3:38 PM IST

CM BS Yediyurappa Announces Rs 1250 Cr Relief Package for those hit by Lockdown hlsCM BS Yediyurappa Announces Rs 1250 Cr Relief Package for those hit by Lockdown hls
Video Icon

ಸಾಲದ ಕಂತು ಮುಂದೂಡಿಕೆ, 3 ತಿಂಗಳ ಬಡ್ಡಿ ಪಾವತಿ ಚಿಂತೆ ಬಿಟ್ಬಿಡಿ..!

ಸಿಎಂ ಯಡಿಯೂರಪ್ಪ ಕೊರೊನಾದಿಂದ ಕಂಗಾಲಾದವರಿಗೆ ವಿಶೇಷ ಪ್ಯಾಕೇಜ್  ಘೋಷಿಸಿದ್ದಾರೆ.

state May 19, 2021, 2:09 PM IST

Karnataka CM announces special package to needy during Covid 19 pandemic lockdown podKarnataka CM announces special package to needy during Covid 19 pandemic lockdown pod

ಕೊರೋನಾ ಸಂಕಷ್ಟ, 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ: ಯಾರಿಗೆಷ್ಟು ಪರಿಹಾರ?

* ಕೋವಿಡ್‌ ನಿಯಂತ್ರಣ ಸಂಬಂಧ ಸೆಮಿ ಲಾಕ್‌ಡೌನ್‌ 

* ಸಂಕಷ್ಟಕ್ಕೊಳಗಾಗಿರುವ ಕಾರ್ಮಿಕರೂ ಸೇರಿದಂತೆ ವಿವಿಧ ವರ್ಗಗಳ ಜನರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪರಿಹಾರ

* 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ 

* ಯಾವ ವರ್ಗಕ್ಕೆ ಏನು ಸಿಕ್ಕಿದೆ? ಇಲ್ಲಿದೆ ಸಿಎಂ ಸುದ್ದಿಗೋಷ್ಠಿಯ ಮುಖ್ಯಾಂಶ.

state May 19, 2021, 11:46 AM IST

Priests Association Demands Support From Govt hlsPriests Association Demands Support From Govt hls
Video Icon

ನಮಗೂ ಕುಟುಂಬ ನಿರ್ವಹಣೆ ಕಷ್ಟವಾಗಿದೆ, ಪ್ಯಾಕೇಜ್‌ನಲ್ಲಿ ನಮ್ಮನ್ನೂ ಪರಿಗಣಿಸಿ: ಅರ್ಚಕರ ಮನವಿ

ಕೋವಿಡ್ ಲಾಕ್‌ಡೌನ್ ಹಿನ್ನಲೆಯಲ್ಲಿ, ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳ ಜನರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ.

state May 19, 2021, 11:24 AM IST

Arvind Kejriwal Led Delhi Govt Announces Covid Package ckmArvind Kejriwal Led Delhi Govt Announces Covid Package ckm
Video Icon

ದೆಹಲಿ ಸರ್ಕಾರದಿಂದ ಕೊರೋನಾ ಪ್ಯಾಕೇಜ್ ಘೋಷಣೆ; ಸಂಕಷ್ಟದಲ್ಲಿದ್ದವರಿಗೆ ನೆರವು!

ಕೊರೋನಾ ವೈರಸ್ ಸಂಕಷ್ಟದಲ್ಲಿರುವ ದೆಹಲಿ ನಾಗರೀಕರಿಗೆ ಅರವಿಂದ್ ಕೇಜ್ರಿವಾಲ್ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ಘೋಷಿಸಿಲಾಗಿದೆ. ರೇಶನ್ ಕಾರ್ಡ್ ಇಲ್ಲದ ಬಡವರಿಗೂ ಅಕ್ಕಿ ಉಚಿತ. ಕೋವಿಡ್‌ನಿಂದ ಸಾವಾದರೆ ಕುಟುಂಬದವರಿಗ 50 ಸಾವಿರ ರೂಪಾಯಿ ಪರಿಹಾರ, ಮೃತರ ಕುಟುಂಬಕ್ಕೆ ಪ್ರತಿ ತಿಂಗಳು 2,000 ರೂಪಾಯಿ ಪಿಂಚಣಿ, ಪೋಷಕರ ಕಳೆದು ಕೊಂಡ ಮಕ್ಕಳಿಗೆ ಪ್ರತಿ ತಿಂಗಳು 2,500 ರೂಪಾಯಿ ಪಿಂಚಣಿ ಘೋಷಿಸಲಾಗಿದೆ. ಕೇಜ್ರಿವಾಲ್ ಪ್ಯಾಕೇಜ್ ವಿವರ ಇಲ್ಲಿದೆ.

India May 18, 2021, 11:34 PM IST

Govt. Must Announce Special Package Says DK ShivakumarGovt. Must Announce Special Package Says DK Shivakumar
Video Icon

ಲಾಕ್‌ಡೌನ್: ಆರ್ಥಿಕ ಪ್ಯಾಕೇಜ್‌ ಘೋಷಿಸುವಂತೆ ಡಿಕೆ ಶಿವಕುಮಾರ್ ಒತ್ತಾಯ

ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಪ್ಯಾಕೇಜ್ ಘೋಷಣೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
 

Politics May 18, 2021, 8:37 PM IST