Asianet Suvarna News Asianet Suvarna News

ಕಾಂಗ್ರೆಸ್‌ ಘೋಷಿಸಿದ 100 ಕೋಟಿ ಕಾಂಗ್ರೆಸ್ ಪಾರ್ಟಿ ಫಂಡಾ.? ಸಿದ್ದು, ಅಶೋಕ್ ಗುದ್ದು!

- ಶ್ರಮಿಕ ವರ್ಗಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ

- ಪ್ಯಾಕೇಜ್ ಬಗ್ಗೆ ಕಾಂಗ್ರೆಸ್ ಅಸಮಾಧಾನ, ಟೀಕೆ

- ಸಿದ್ದರಾಮಯ್ಯ ಟೀಕೆಗೆ ಉತ್ತರಿಸಿದ ಆರ್. ಅಶೋಕ್ 

ಬೆಂಗಳೂರು (ಮೇ. 20): ಸರ್ಕಾರದ ಪ್ಯಾಕೇಜ್ ಟೀಕಿಸಿದ ಸಿದ್ದುಗೆ ಸಚಿವ ಅಶೋಕ್ ಟಾಂಗ್ ನೀಡಿದ್ದಾರೆ. 

ನರೇಂದ್ರ ಮೋದಿ ಏನ್ಮಾಡ್ತಿದ್ದಾರೆ ಎನ್ನುವವರಿಗೆ ಖಡಕ್ ಉತ್ತರ ಕೊಟ್ಟ ತೇಜಸ್ವಿ ಸೂರ್ಯ

'ಪ್ಯಾಕೇಜ್  ಘೋಷಣೆ ಮಾಡಿ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದರು. ಘೋಷಣೆ ಬಳಿಕ ಟೀಕಿಸುತ್ತಿದ್ದಾರೆ. ಅವರ ಚಾಳಿಯೇ ಇದು. ಕಾಂಗ್ರೆಸ್ ಘೋಷಿಸಿದ 100 ಕೋಟಿ ಕಾಂಗ್ರೆಸ್ ಪಾರ್ಟಿ ಫಂಡಾ.? ಪಾರ್ಟಿ ಫಂಡ್ ರೀತಿ ಪ್ರಚಾರ ಕೊಡುತ್ತಿದ್ದೀರಿ..'? ಎಂದು ಗುದ್ದು ಕೊಟ್ಟಿದ್ದಾರೆ. 

Video Top Stories