Asianet Suvarna News Asianet Suvarna News

ನಮಗೂ ಕುಟುಂಬ ನಿರ್ವಹಣೆ ಕಷ್ಟವಾಗಿದೆ, ಪ್ಯಾಕೇಜ್‌ನಲ್ಲಿ ನಮ್ಮನ್ನೂ ಪರಿಗಣಿಸಿ: ಅರ್ಚಕರ ಮನವಿ

May 19, 2021, 11:24 AM IST

ಬೆಂಗಳೂರು (ಮೇ. 19): ಕೋವಿಡ್ ಲಾಕ್‌ಡೌನ್ ಹಿನ್ನಲೆಯಲ್ಲಿ, ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳ ಜನರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಈ ನಡುವೆ ಲಾಕ್‌ಡೌನ್‌ನಿಂದ ನಮಗೂ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಪ್ಯಾಕೇಜ್‌ನಲ್ಲಿ ನಮ್ಮನ್ನೂ ಪರಿಗಣಿಸಿ' ಎಂದು ಅರ್ಚಕರ ಸಂಘ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದೆ. 

ಆಸ್ಪತ್ರೆಯಲ್ಲಿ ಸೋಂಕಿತ ಮೃತಪಟ್ಟರೂ ಸರ್ಕಾರಿ ಹೆಲ್ತ್ ಬುಲೆಟಿನ್‌ನಲ್ಲಿ ಈ ಸಾವು ಮಂಗಮಾಯ