Asianet Suvarna News Asianet Suvarna News
4531 results for "

Lockdown

"
auto rickshaw cabs allowed to travel at night during curfew in Bangaloreauto rickshaw cabs allowed to travel at night during curfew in Bangalore

ರಾತ್ರಿ ಕರ್ಫ್ಯೂ ವೇಳೆ ಬಸ್‌, ಆಟೋ, ಕ್ಯಾಬ್‌ ಸಂಚಾರಕ್ಕೆ ಅನುಮತಿ

ರಾಜ್ಯ ಸರ್ಕಾರ ಲಾಕ್‌ಡೌನ್‌ ನಿಯಮವನ್ನು ಇನ್ನಷ್ಟುಸಡಿಲಿಕೆ ಮಾಡಿದ್ದು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ಸುಗಳು ಹಾಗೂ ಆಟೋ, ಟ್ಯಾಕ್ಸಿ, ಕ್ಯಾಬ್‌ಗಳು ಇನ್ನು ಮುಂದೆ ಪ್ರತಿ ದಿನ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆವರೆಗಿನ ಅವಧಿಯಲ್ಲೂ ಕೂಡ ಸಂಚರಿಸಲು ಅನುಮತಿ ನೀಡಿದೆ.

state Jun 5, 2020, 7:17 AM IST

Covid 19 Lockdown Effect Plight of Sex Workers  in BengaluruCovid 19 Lockdown Effect Plight of Sex Workers  in Bengaluru
Video Icon

ಲಾಕ್‌ಡೌನ್‌: ನೋವು ತೋಡಿಕೊಂಡ ಬೆಂಗಳೂರಿನ ಸೆಕ್ಸ್‌ ವರ್ಕರ್ಸ್‌

  • ಲಾಕ್‌ಡೌನ್‌ನಿಂದಾಗಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಸೆಕ್ಸ್‌ ವರ್ಕರ್ಸ್‌ಗಳದ್ದು
  • ಮನೆ ನಡೆಸೋದು ಹೇಗೆ? ಮಕ್ಕಳ ಶಿಕ್ಷಣ ನಿರ್ವಹಿಸೋದು ಹೇಗೆ? ಎಂಬುವುದು ದೊಡ್ಡ ಪ್ರಶ್ನೆ
  • ಸರ್ಕಾರದಿಂದ ನೆರವಿಗಾಗಿ ಎದುರು ನೋಡುತ್ತಿದ್ದಾರೆ ನಗರದ ಸೆಕ್ಸ್‌ ವರ್ಕರ್ಸ್

state Jun 4, 2020, 10:07 PM IST

Atlas India shuts down UP factory On World Bicycle DayAtlas India shuts down UP factory On World Bicycle Day

ವಿಶ್ವ ಸೈಕಲ್ ದಿನದಂದೆ ಭಾರತದ ಅಟ್ಲಾಸ್ ಕಂಪನಿ ಸ್ಥಗಿತ; ಬೀದಿಗೆ ಬಿದ್ದ ನೌಕರರು!

ಅಟ್ಲಾಸ್ ಸೈಕಲ್ ಭಾರತದ ಪ್ರಸಿದ್ದ ಸೈಕಲ್. ಹಲವು ದಶಕಗಳಿಂದ ಭಾರತದಲ್ಲಿ ಸೈಕಲ್ ಪೂರೈಕೆ ಮಾಡುತ್ತಿರುವ ಅಟ್ಲಾಸ್ ಇದ್ದಕ್ಕಿದ್ದಂತೆ ಕಂಪನಿ ಸ್ಥಗಿತಗೊಂಡಿದೆ. ನೌಕರರಿಗೆ ಯಾವುದೇ ಸೂಚನೆ ನೀಡಿದೆ ಕಂಪನಿ ಬಾಗಿಲು ಮುಚ್ಚಿದೆ. ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ದುರಂತ ಅಂದರೆ ವಿಶ್ವ ಬೈಸಿಕಲ್ ದಿನದಂತೆ ಕಂಪನಿ ಕ್ಲೋಸ್ ಆಗಿದೆ.

India Jun 4, 2020, 9:07 PM IST

Bollywood actress no make up lockdown look videoBollywood actress no make up lockdown look video
Video Icon

ಮೇಕಪ್‌ ಹಾಕದ ನಟಿಯರು; ಇವ್ರು ಯಾರು ಅಂತ ಗೊತ್ತಾಗುತ್ತಾ?

ಲಾಕ್‌ಡೌನ್‌ ಪ್ರಾರಂಭದಿಂದಲ್ಲೂ ಮನೆಯಲ್ಲಿಯೇ ಕೆಲಸ ಮಾಡಿಕೊಂಡು ಟೈಂ ಪಾಸ್ ಮಾಡುತ್ತಿರುವ ನಟಿಯರು ತಮ್ಮ ದೈನಂದಿನ ಚಟುವಟಿಗಳ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಈ ವಿಡಿಯೋದಲ್ಲಿ ನೀವು ಗಮನಿಸಿದ್ದರೆ ಯಾರೂ ಮೇಕಪ್‌ ಮಾಡಿಕೊಂಡಿಲ್ಲ. 

Cine World Jun 4, 2020, 5:12 PM IST

Nayanthara all set to marry Vignesh Shivam in temple during lockdownNayanthara all set to marry Vignesh Shivam in temple during lockdown

ವಿಘ್ನೇಶ್ ಶಿವನ್ ಜೊತೆ ಮದುವೆಯಾಗಲು ರೆಡಿಯಾಗಿದ್ದಾರಾ ನಯಾನತಾರಾ?

ಸೌತ್ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ನಯನತಾರಾ ಅತೀ ಹೆಚ್ಚು ಸಂಭಾವನೆ ಪಡೆಯುವ ಬಹುಭಾಷಾ ನಟಿ. ಸೌತ್​ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಿಸಿಕೊಳ್ಳುವ ನಯನತಾರಾ ಪರ್ಸನಲ್‌‌ ಲೈಫ್‌ ಸಹ ಅಷ್ಟೇ ಜನಪ್ರಿಯ. ನಟ-ನಿರ್ದೇಶಕ ಪ್ರಭುದೇವ್ ಜೊತೆಗಿನ ಅಫೇರ್‌ ಮದುವೆಯವರೆಗೆ ತಲುಪಿ, ಬ್ರೇಕ್‌ ಅಪ್ ಆಗಿದ್ದು ಈಗ ಹಳೇ ವಿಷಯ. ಡೈರೆಕ್ಷರ್‌ ವಿಘ್ನೇಶ್ ಶಿವನ್ ಜೊತೆ ನಟಿ ಹಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದು, ಈ ಲಾಕ್‌ಡೌನ್‌ ಸಮಯದಲ್ಲಿ ಇಬ್ಬರು ದೇವಸ್ಥಾನದಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ ಎಂಬೊಂದು ಗಾಸಿಪಿ ಹರಡುತ್ತಿದೆ.

Cine World Jun 4, 2020, 5:03 PM IST

No lockdown even during the World War says Rahul Gandhi on Covid-19No lockdown even during the World War says Rahul Gandhi on Covid-19

ದೇಶದಲ್ಲಿ ಲಾಕ್‌ ಡೌನ್ ಸಂಪೂರ್ಣ ವಿಫಲ; ಕಾರಣ ಕೊಟ್ಟ ರಾಹುಲ್!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದು ದೇಶದಲ್ಲಿ ಲಾಕ್ ಡೌನ್ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. 

India Jun 4, 2020, 3:49 PM IST

23 Year groom marries minor girl in Telangana in midst of Lockdown23 Year groom marries minor girl in Telangana in midst of Lockdown

ತಿಂಗಳ ಹಿಂದೆ ಮೈನೆರೆದ ಅಪ್ರಾಪ್ತೆಗೆ 23ರ ಯುವಕನೊಂದಿಗೆ ವಿವಾಹ..!

23 ವರ್ಷದ ಯುವಕ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿದ್ದು, ಈ ಸಂಬಂಧ ಕಾನೂನು ಕ್ರಮ ಜರುಗಿಸುವಂತೆ ಮಕ್ಕಳ ಹಕ್ಕು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

India Jun 4, 2020, 3:30 PM IST

mother daughter found covid19 positive in mysore who were in quarantinemother daughter found covid19 positive in mysore who were in quarantine

ಹೋಂ ಕ್ವಾರಂಟೈನ್‌ನಲ್ಲಿದ್ದ ತಾಯಿ, ಮಗಳಿಗೆ ಸೋಂಕು

ಹೋಂ ಕ್ವಾರಂಟೈನ್‌ನಲ್ಲಿದ್ದ ತಾಯಿ ಮತ್ತು ಗರ್ಭಿಣಿಯಾಗಿದ್ದ ಮಗಳಿಗೂ ಕೊರೋನಾ ಸೋಂಕು ತಗುಲಿದ್ದು, ರಾಮಕಷ್ಣನಗರ ಜಿ.ಬ್ಲಾಕ್‌ನ 7ನೇ ಕ್ರಾಸ್‌ ಅನ್ನು ಈಗ ಸೀಲ್ಡೌನ್‌ ಮಾಡಲಾಗಿದೆ.

Karnataka Districts Jun 4, 2020, 10:54 AM IST

Cabinet amends Essential Commodities Act approves ordinance to ease barrier free tradeCabinet amends Essential Commodities Act approves ordinance to ease barrier free trade

ಉದ್ಯಮಿಗಳಿಗೆ ರೈತರು ನೇರ ಬೆಳೆ ಮಾರಲು ಸುಗ್ರೀವಾಜ್ಞೆ!

ರೈತರಿಗೆ 3 ಬಂಪರ್‌ ಕೊಡುಗೆ| ಬೆಲೆ ವಿನಿಯಂತ್ರಣ| ರಾಜ್ಯಗಳ ಎಲ್ಲೆ ಇಲ್ಲದೆ ಬೆಳೆ ಮಾರಾಟ| ಬಿತ್ತನೆಗೂ ಮೊದಲೇ ಬೆಳೆ ವ್ಯಾಪಾರ ಅವಕಾಶ

India Jun 4, 2020, 10:37 AM IST

Night Bus Service start from KSRTCNight Bus Service start from KSRTC

ಲಾಕ್‌ಡೌನ್‌ ಸಡಿಲಿಕೆ: KSRTCಯಿಂದ ರಾತ್ರಿ ಬಸ್‌ ಕಾರ್ಯಾಚರಣೆ ಪ್ರಾರಂಭ

ರಾತ್ರಿ ಸಾರಿಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಹೊಸಪೇಟೆಯ ಈಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾ​ಧಿಕಾರಿ ಜಿ. ಶೀನಯ್ಯ ತಿಳಿಸಿದ್ದಾರೆ.
 

Karnataka Districts Jun 4, 2020, 10:13 AM IST

DC M G Hiremath Says Lockdown Continue Till June 30th in Gadag districtDC M G Hiremath Says Lockdown Continue Till June 30th in Gadag district

ಹೆಚ್ಚುತ್ತಿರುವ ಕೊರೋನಾ ಕೇಸ್‌: ಜೂ.30ರ ವರೆಗೂ ಲಾಕ್‌ಡೌನ್‌ ಜಾರಿ

ಜಿಲ್ಲೆಯಲ್ಲಿ 35 ಕೋವಿಡ್‌-19 ಪಾಸಿಟಿವ್‌ ಸೋಂಕು ಪ್ರಕರಣಗಳು ಕಂಡು ಬಂದಿರುವುದರಿಂದ ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಜೂನ್‌ 30 ರ ಮಧ್ಯರಾತ್ರಿಯ ವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಜಿ. ಹೀರೇಮಠ ಆದೇಶ ಹೊರಡಿಸಿದ್ದಾರೆ.
 

Karnataka Districts Jun 4, 2020, 9:18 AM IST

India Coronavirus tally nears 2 1 lakh recoveries tops 1 lakhIndia Coronavirus tally nears 2 1 lakh recoveries tops 1 lakh

ದೇಶದಲ್ಲೀಗ ಸೋಂಕಿತರಿಗಿಂತ ಚೇತರಿಕೆ ಆದವರ ಪ್ರಮಾಣ ಅಧಿಕ!

ಸೋಂಕಿತರಿಗಿಂತ ಚೇತರಿಕೆ ಆದವರ ಪ್ರಮಾಣ ಅಧಿಕ!| 1 ಲಕ್ಷ ಜನ ಚೇತರಿಕೆ 99000 ಜನಕ್ಕೆ ಚಿಕಿತ್ಸೆ

India Jun 4, 2020, 8:56 AM IST

a cycle in mangalore worth rupees 12 lakhsa cycle in mangalore worth rupees 12 lakhs

ಮಂಗಳೂರಿಗೆ ಬಂತು 12 ಲಕ್ಷ ರು.ಗಳ ದುಬಾರಿ ಸೈಕಲ್‌!

ಮೈಸೂರಿನ ಟ್ರಯತ್ಲಾನ್‌ ಪಟುವೊಬ್ಬರಿಗಾಗಿ ಮಂಗಳೂರಿನ ಸೈಕಲ್‌ ಮಳಿಗೆಯೊಂದು ತರಿಸಿರುವ ಸೈಕಲ್‌ ನೋಡಿದವರು ಬೆರಗಾಗಲೇಬೇಕು. ಈ ಸೈಕಲ್‌ನ ಬೆಲೆ ಬರೋಬ್ಬರಿ 12 ಲಕ್ಷ ರು.!

Karnataka Districts Jun 4, 2020, 8:34 AM IST

Freedom fighters name in flyover in mangaloreFreedom fighters name in flyover in mangalore

ಮೇಲ್ಸೇತುವೆಗಳಲ್ಲಿ ಸಾವರ್ಕರ್‌ ಹೆಸರಿನ ಜೊತೆಗೆ ರಾಣಿ ಅಬ್ಬಕ್ಕ ಹೆಸರು ಪ್ರತ್ಯಕ್ಷ!

ಮಂಗಳೂರಿನಲ್ಲಿ ಮತ್ತೆ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್‌ ಹೆಸರಿನ ಜೊತೆಗೆ ರಾಣಿ ಅಬ್ಬಕ್ಕ ಹೆಸರನ್ನು ಎರಡು ಮೇಲ್ಸೇತುವೆಗೆ ಇಡುವ ಪ್ರಯತ್ನವನ್ನು ಹಿಂದೂ ಸಂಘಟನೆಗಳು ಮಾಡಿವೆ.

Karnataka Districts Jun 4, 2020, 7:51 AM IST

covid19 positive cases increase in udupicovid19 positive cases increase in udupi

ಉಡುಪಿ: ಮತ್ತೆ 62 ಮಂದಿಗೆ ‘ಮಹಾ’ ಸೋಂಕು

ಜಿಲ್ಲೆಯಲ್ಲಿ ಕೊರೋನಾ ‘ಮಹಾ ಸೋಂಕು’ ಸ್ಫೋಟ ಮುಂದುವರಿದಿದೆ. ಬುಧವಾರ 62 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅವರೆಲ್ಲರೂ ಮಹಾರಾಷ್ಟ್ರದಿಂದ ಹಿಂದಕ್ಕೆ ಬಂದವರಾಗಿದ್ದಾರೆ.

Karnataka Districts Jun 4, 2020, 7:20 AM IST