Asianet Suvarna News Asianet Suvarna News

ಮೇಕಪ್‌ ಹಾಕದ ನಟಿಯರು; ಇವ್ರು ಯಾರು ಅಂತ ಗೊತ್ತಾಗುತ್ತಾ?

ಲಾಕ್‌ಡೌನ್‌ ಪ್ರಾರಂಭದಿಂದಲ್ಲೂ ಮನೆಯಲ್ಲಿಯೇ ಕೆಲಸ ಮಾಡಿಕೊಂಡು ಟೈಂ ಪಾಸ್ ಮಾಡುತ್ತಿರುವ ನಟಿಯರು ತಮ್ಮ ದೈನಂದಿನ ಚಟುವಟಿಗಳ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಈ ವಿಡಿಯೋದಲ್ಲಿ ನೀವು ಗಮನಿಸಿದ್ದರೆ ಯಾರೂ ಮೇಕಪ್‌ ಮಾಡಿಕೊಂಡಿಲ್ಲ. 

ಲಾಕ್‌ಡೌನ್‌ ಪ್ರಾರಂಭದಿಂದಲ್ಲೂ ಮನೆಯಲ್ಲಿಯೇ ಕೆಲಸ ಮಾಡಿಕೊಂಡು ಟೈಂ ಪಾಸ್ ಮಾಡುತ್ತಿರುವ ನಟಿಯರು ತಮ್ಮ ದೈನಂದಿನ ಚಟುವಟಿಗಳ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಈ ವಿಡಿಯೋದಲ್ಲಿ ನೀವು ಗಮನಿಸಿದ್ದರೆ ಯಾರೂ ಮೇಕಪ್‌ ಮಾಡಿಕೊಂಡಿಲ್ಲ. 

ಈ ಸ್ಯಾಂಡಲ್‌ವುಡ್ ನಟಿಯರು ಯಾರೆಂದು ಗುರುತಿಸಬಲ್ಲೀರಾ?

ತಮ್ಮ ನೆಚ್ಚಿನ ನಟಿಯ ನೋ ಮೇಕಪ್‌ ಲುಕ್ ನೋಡಿದ ಅಭಿಮಾನಿಗಳು ಇವರಲ್ಲಿ ಯಾರದ್ದಪ್ಪಾ ನ್ಯಾಚುರಲ್‌ ಬ್ಯೂಟಿ ಎಂದು ಲೆಕ್ಕ ಹಾಕುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

 

Video Top Stories