Asianet Suvarna News Asianet Suvarna News
4696 results for "

ಲಾಕ್‌ಡೌನ್

"
Austria imposes lockdown for those not vaccinated as Europe becomes COVID 19 epicentre againAustria imposes lockdown for those not vaccinated as Europe becomes COVID 19 epicentre again

Vaccine ಪಡೆಯದವರಿಗೆ ಲಾಕ್ಡೌನ್‌: ಕಂಡಕಂಡಲ್ಲಿ ದಂಡ, ವಿಶ್ವದಲ್ಲೇ ಅತ್ಯಂತ ಕಠಿಣ ಕ್ರಮ!

* ಲಸಿಕೆ ಉಪೇಕ್ಷಿಸಿರುವವರ ವಿರುದ್ಧ ವಿಶ್ವದಲ್ಲೇ ಅತಿ ಕಠಿಣ ಕ್ರಮ

* ಲಸಿಕೆ ಪಡೆಯದವರಿಗೆ ಆಸ್ಟ್ರಿಯಾ ಲಾಕ್ಡೌನ್‌: ಕಂಡಕಂಡಲ್ಲಿ ದಂಡ

International Nov 15, 2021, 7:07 AM IST

Delhi High Court asks Cops Whats The Offence On Sheltering Tablighi Jamaat Members mnjDelhi High Court asks Cops Whats The Offence On Sheltering Tablighi Jamaat Members mnj

Tablighi Jamaat ಸದಸ್ಯರಿಗೆ ಆಶ್ರಯ ನೀಡಿದ್ದು ಅಪರಾಧವೇ? : ದೆಹಲಿ ಹೈಕೋರ್ಟ್!

*ತಬ್ಲಿಘಿ ಜಮಾತ್ ಸದಸ್ಯರಿಗೆ ಆಶ್ರಯ ನೀಡಿದ್ದ ಭಾರತೀಯರು
*ಕೊರೋನಾ ನಿಯಮ ಉಲ್ಲಂಘನೆ ಎಂದು  FIR 
*ಜಮಾತ್ ಸದಸ್ಯರಿಗೆ ಆಶ್ರಯ ನೀಡಿದ್ದು ಅಪರಾಧವೇ?
*ದೆಹಲಿ ಪೊಲೀಸರಿಗೆ ಹೈಕೋರ್ಟ್‌ ಪ್ರಶ್ನೆ..!
 

India Nov 12, 2021, 11:54 PM IST

Bengaluru Bangarapete Train will Resume Soon Says MP Muniswamy snrBengaluru Bangarapete Train will Resume Soon Says MP Muniswamy snr

ಸ್ಥಗಿತಗೊಂಡಿದ್ದ ಎಲ್ಲಾ ರೈಲು ಸಂಚಾರ ಪುನರಾರಂಭ ಕ್ರಮ

  • ಎರಡು ವರ್ಷಗಳಿಂದ ಕಾಡಿದ್ದ ಕೊರೊನಾ ಲಾಕ್‌ಡೌನ್‌ದಿಂದ ನಿಲ್ಲಿಸಲಾಗಿದ್ದ ಬಂಗಾರಪೇಟೆ- ಬೆಂಗಳೂರು ಮಾರ್ಗದ ರೈಲು
  • ಬಂಗಾರಪೇಟೆ- ಬೆಂಗಳೂರು ಮಾರ್ಗದಲ್ಲಿ ಪ್ರತಿನಿತ್ಯ ಓಡಾಡುತ್ತಿದ್ದ ಎಲ್ಲ ರೈಲು ಗಾಡಿಗಳ ಸಂಚಾರ ಪುನರಾರಂಭಿಸಲು ಕ್ರಮ 

Karnataka Districts Nov 8, 2021, 8:58 AM IST

Cars and bicycles waiting for Puneeth Rajkumar arrivalCars and bicycles waiting for Puneeth Rajkumar arrival
Video Icon

ಅಪ್ಪು ಬರುವಿಕೆಗಾಗಿ ಈಗಲೂ ಕಾಯುತ್ತಿರುವ ಪ್ರೀತಿಯ ಸ್ನೇಹಿತರು!

ಬಿಡುವಿನ ಸಮಯದಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ಅಪ್ಪು ಲಾಕ್‌ಡೌನ್ ಸಮಯದಲ್ಲಿ ಹೆಚ್ಚು ಸೈಕ್ಲಿಂಗ್ ಮಾಡಿದ್ದರು. ಸೈಕಲ್‌ನಲ್ಲಿ ಇಡೀ ಬೆಂಗಳೂರನ್ನೇ ಸುತ್ತಿದ್ದರು. ನಂದಿಬೆಟ್ಟಕ್ಕೂ ಹೋಗಿ ಬಂದಿದ್ದರು.

Sandalwood Nov 4, 2021, 2:42 PM IST

Kannada actor Puneeth Rajkumar bicycle craze hlsKannada actor Puneeth Rajkumar bicycle craze hls
Video Icon

ಕಾರು, ಸೈಕಲ್‌ ಕ್ರೇಜಿಯಾಗಿದ್ದರು ಪುನೀತ್, ಸೈಕಲ್‌ನಲ್ಲಿ ಇಡೀ ಬೆಂಗಳೂರು ಸುತ್ತಿದ್ರು!

ಪುನೀತ್‌ ರಾಜ್‌ಕುಮಾರ್‌ಗೆ ಸೈಕಲ್ ಹಾಗೂ ಕಾರಿನ ಮೇಲೆ ಅತೀವ ಪ್ರೀತಿಯಿತ್ತು. ಫ್ರೀ ಟೈಂನಲ್ಲಿ ಸೈಕ್ಲಿಂಗ್ ಮಾಡುತ್ತಿದ್ದರು. ಲಾಕ್‌ಡೌನ್ ಸಮಯದಲ್ಲಿ ಹೆಚ್ಚು ಸೈಕ್ಲಿಂಗ್ ಮಾಡಿದ್ದರು. 

Entertainment Nov 3, 2021, 10:05 AM IST

Covid 3 rd Wave Fear No More Lockdowns Says Dr Sudhakar hlsCovid 3 rd Wave Fear No More Lockdowns Says Dr Sudhakar hls
Video Icon

ಕೊರೋನಾ 3 ನೇ ಅಲೆ ಭೀತಿ, ಲಾಕ್‌ಡೌನ್ ಬಗ್ಗೆ ಡಾ. ಸುಧಾಕರ್ ಮಾತು

ಹೊಸ ವೈರಸ್‌ ಪತ್ತೆ-ತಜ್ಞರೊಂದಿಗೆ ಚರ್ಚೆ, ರಷ್ಯಾ, ಬ್ರಿಟನ್‌, ಮಹಾರಾಷ್ಟ್ರದಲ್ಲಿ ಹೊಸ ತಳಿ ಪತ್ತೆ, ಗಮನಕ್ಕೆ ತರಲು ಸೂಚನೆ : ಡಾ. ಸುಧಾಕರ್‌

state Oct 29, 2021, 9:20 AM IST

Thousands under lockdown as China moves to curb latest Covid outbreak in city bordering Mongolia podThousands under lockdown as China moves to curb latest Covid outbreak in city bordering Mongolia pod

ಚೀನಾದ ಕೆಲವೆಡೆ ಮತ್ತೆ ಲಾಕ್‌ಡೌನ್‌: ಮನೆಯಿಂದ ಹೊರಗೆ ಬಂದರೆ ಕ್ರಿಮಿನಲ್‌ ಕೇಸ್‌!

* ಚೀನಾದಲ್ಲಿ ಹೆಚ್ಚಾಗುತ್ತಿವೆ ಕೊರೋನಾ ಪ್ರಕರಣಗಳು

* ಆಯ್ದ ಪ್ರದೇಶಗಳಲ್ಲಿ ಪೂರ್ಣ ಲಾಕ್ಡೌನ್‌ ಜೊತೆಗೆ ಹಲವು ಕಠಿಣ ಕ್ರಮ

India Oct 26, 2021, 9:29 AM IST

More Than 3000 Drugs Cases in Nine Months at Bengaluru grgMore Than 3000 Drugs Cases in Nine Months at Bengaluru grg

‘ಫಾರಿನ್‌ ಡ್ರಗ್ಸ್‌’ ಅಡ್ಡವಾದ ಸಿಲಿಕಾನ್‌ ಸಿಟಿ..!

ರಾಜಧಾನಿ ಬೆಂಗಳೂರು(Bengaluru) ‘ಫಾರಿನ್‌ ಡ್ರಗ್ಸ್‌(Foreign Drugs)’ ಮಾರಾಟಕ್ಕೆ ಉತ್ತಮ ಮಾರುಕಟ್ಟೆಯಾಗಿದ್ದು, ಕೊರೋನಾ(Corona) ಲಾಕ್‌ಡೌನ್‌(Lockdown) ಸಮಯದಲ್ಲಿ ಈ ಡ್ರಗ್ಸ್‌ ಮಾರುಕಟ್ಟೆ ಜಾಲ ಬಹಳ ವ್ಯಾಪಕವಾಗಿ ಹರಡಿಕೊಂಡು ಕೋಟ್ಯಂತರ ರು. ಮೌಲ್ಯದ ಡ್ರಗ್ಸ್‌ ವ್ಯಾಪಾರ-ವಹಿವಾಟು ನಡೆದಿದೆ.
 

CRIME Oct 25, 2021, 6:40 AM IST

Covid 19 cases increased in several countries in Asia and Europe says WHO Health Report ckmCovid 19 cases increased in several countries in Asia and Europe says WHO Health Report ckm

ಚೀನಾ ಮಾತ್ರವಲ್ಲ ಯೂರೋಪ್‌, ಏಷ್ಯಾದಲ್ಲೂ ಕೊರೋನಾ ಹೆಚ್ಚಳ, ಲಾಕ್‌ಡೌನ್‌ಗೆ ಚಿಂತನೆ!

  • ಕೊರೋನಾ ನಿಯಂತ್ರಿಸಿದ ಭಾರತದಲ್ಲಿ 100 ಕೋಟಿ ಲಸಿಕೆ ಸಾಧನೆ
  • ಚೀನಾದಲ್ಲಿ ಕೊರೋನಾ ಆತಂಕ ಹೆಚ್ಚಳ, ಕಟ್ಟು ನಿಟ್ಟಿನ ಕ್ರಮ ಜಾರಿ
  • ಏಷ್ಯಾ ಹಾಗೂ ಯೂರೋಪ್‌ನಲ್ಲಿ ಕೊರೋನಾ ಹೆಚ್ಚಳ

International Oct 22, 2021, 9:07 PM IST

Theft in Jewellery Shop Due to Loan in Bengaluru grgTheft in Jewellery Shop Due to Loan in Bengaluru grg

ಲಾಕ್‌ಡೌನ್‌ ಸಂಕಷ್ಟಕ್ಕೆ ಕಂಗೆಟ್ಟು ಚಿನ್ನದಂಗಡಿಗೆ ಕನ್ನ: YouTube ನೋಡಿ ಕಳ್ಳತನ

ಕೊರೋನಾ(Coronavirus) ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ ಹೋಟೆಲ್‌ ಮಾಲೀಕನೊಬ್ಬ, ಯೂಟ್ಯೂಬ್‌ನಲ್ಲಿ(YouTube) ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ಮಾಡುವುದನ್ನು ಕಲಿತು ತನ್ನ ಸಹಚರರ ಜತೆ ಕನ್ನ ಹಾಕಿ ಈಗ ಪರಪ್ಪನ ಅಗ್ರಹಾರ ಕಾರಾಗೃಹ(Jail) ಸೇರಿದ್ದಾನೆ.

CRIME Oct 22, 2021, 9:21 AM IST

Flights cancelled schools closed as China fights new Covid outbreak podFlights cancelled schools closed as China fights new Covid outbreak pod

ಚೀನಾದಲ್ಲಿ ಮತ್ತೆ ಕೋವಿಡ್‌ ಸ್ಫೋಟ, ಭಾರೀ ಆತಂಕ: ವಿಮಾನ ರದ್ದು, ಶಾಲೆ ಬಂದ್‌!

* ಇಬ್ಬರು ಪ್ರವಾಸಿಗರಿಗೆ ವೈರಸ್‌: 5 ಪ್ರಾಂತ್ಯಗಳಲ್ಲಿ ಆತಂಕ

* ಚೀನಾದಲ್ಲಿ ಕೋವಿಡ್‌ ಸ್ಫೋಟ: ವಿಮಾನ ರದ್ದು, ಶಾಲೆ ಬಂದ್‌!

* ಪ್ರವಾಸಿ ತಾಣಗಳು, ಮನರಂಜನಾ ಕೇಂದ್ರಗಳೂ ಬಂದ್‌

* ಇಬ್ಬರು ಪ್ರವಾಸಿಗರಿಂದ ಚೀನಾದಲ್ಲಿ ಕೋವಿಡ್‌ ಆತಂಕ

International Oct 22, 2021, 7:50 AM IST

Savadatti Yellamma temple opened for devotees hlsSavadatti Yellamma temple opened for devotees hls
Video Icon

ಇಂದಿನಿಂದ ಸವದತ್ತಿ ಯಲ್ಲಮ್ಮ ದೇವಿ ದರ್ಶನ ಆರಂಭ, ಭಕ್ತಾದಿಗಳಿಗೆ ಕೆಲವು ನಿರ್ಬಂಧ

ಕೊರೋನಾ ಲಾಕ್‌ಡೌನ್‌ ಹಿನ್ನಲೆಯಲ್ಲಿ ಕಳೆದ 18 ಬಂದ್‌ ಆಗಿದ್ದ ಸವದತ್ತ ಯಲ್ಲಮ್ಮ ಇಂದಿನಿಂದ ಆರಂಭವಾಗಿದೆ. ಭಕ್ತಾದಿಗಳಿಗೆ ದೇವಸ್ಥಾನ ಪ್ರವೇಶ, ದೇವರ ದರ್ಶನ, ಆರತಿ ಸೇವೆಗೆ ಮಾತ್ರ ಅವಕಾಶ ಕೊಡಲಾಗಿದೆ.

state Sep 28, 2021, 3:55 PM IST

Minister K Sudhakar Slams Congress Leaders grgMinister K Sudhakar Slams Congress Leaders grg

ಲಾಕ್‌ಡೌನ್‌, ಲಸಿಕೆ ಬಗ್ಗೆ ಕಾಂಗ್ರೆಸ್‌ ದ್ವಂದ್ವ ನೀತಿ: ಸುಧಾಕರ್‌

2020ರ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಲಾಕ್‌ಡೌನ್‌(Lockdown) ಘೋಷಿಸಿದಾಗ ಕಾಂಗ್ರೆಸ್‌(Congress) ಮುಖಂಡರು ಟೀಕೆ ಮಾಡಿದರು. ಇದೇ ಜನರು ಎರಡಲೇ ಅಲೆ ಬಂದಾಗ ಪೂರ್ಣ ಲಾಕ್‌ಡೌನ್‌ಗೆ ಒತ್ತಾಯ ಮಾಡಿದ್ದರು. ಒಂದು ಹಾಗೂ ಎರಡನೇ ಅಲೆಯ ನಡುವೆ ಯಾವ ರೀತಿಯ ಬದಲಾವಣೆ ಆಗಿದೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌,(K Sudhakar) ಇಂತಹ ಗಂಭೀರ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ. 
 

state Sep 25, 2021, 10:52 AM IST

another theatre to permanently  shut down in mysuru snranother theatre to permanently  shut down in mysuru snr

ಶಾಶ್ವತ ಬೀಗ ಹಾಕಲಿದೆ ಮೈಸೂರಿನ ಅತ್ಯಂತ ಹಳೆಯ ಚಿತ್ರಮಂದಿರ

  • ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದ ಚಿತ್ರಪ್ರದರ್ಶನ ಅವಕಾಶವಿಲ್ಲದೆ ಕಳೆದ ಒಂದೂವರೆ ವರ್ಷದಿಂದ ಮುಚ್ಚಿದ್ದ  ಚಿತ್ರಮಂದಿರ
  • ಶಾಶ್ವತವಾಗಿ ಬಂದ್‌ ಆಗಲಿದೆ ಮೈಸೂರು ಭಾಗದಲ್ಲಿ ಹೆಸರುವಾಸಿಯಾಗಿದ್ದ ಸರಸ್ವತಿಪುರಂನಲ್ಲಿರುವ ಸರಸ್ವತಿ ಚಿತ್ರಮಂದಿರ

Karnataka Districts Sep 22, 2021, 7:53 AM IST

Food kit distribution irregulars in Belagavi snrFood kit distribution irregulars in Belagavi snr
Video Icon

ಫುಡ್ ಕಿಟ್ ಗೋಲ್‌ಮಾಲ್ : ಬಿಜೆಪಿ ಕಾರ್ಯಕರ್ತರ ಮನೆಗೆ ಸರಬರಾಜು ಆರೋಪ

ಬೆಳಗಾವಿಯಲ್ಲಿ ಫುಡ್ ಕಿಟ್ ವಿತರಣೆಯಲ್ಲಿ ಗೋಲ್‌ ಮಾಲ್‌ ಮಾಡಲಾಗಿದೆ.  ಕಾರ್ಮಿಕ ಇಲಾಖೆ ಫುಡ್‌ ಕಿಟ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ. ಲಾಕ್‌ಡೌನ್‌ ವೇಳೆ ವಿತರಿಸಬೇಕಿದ್ದ ಫುಡ್ ಕಿಟ್‌ಗಳಲ್ಲಿ ಗೋಲ್‌ ಮಾಡಲಾಗಿದೆ.   

ಬೆಳಗಾವಿಯ ಸಾಯಿ ಭವನದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದು, ಬಿಜೆಪಿ ಕಾರ್ಯಕರ್ತರ ಮನೆಗೆ ರವಾನೆ ಆಗುತ್ತಿದೆ ಎಂದು ಆರೋಪ ಮಾಡಲಾಗಿದ್ದು ಶಹಾಪುರ ಠಾಣೆಗೆ ದೂರು ನೀಡಲಾಗಿದೆ. 

Karnataka Districts Sep 21, 2021, 1:13 PM IST