Asianet Suvarna News Asianet Suvarna News

ಫುಡ್ ಕಿಟ್ ಗೋಲ್‌ಮಾಲ್ : ಬಿಜೆಪಿ ಕಾರ್ಯಕರ್ತರ ಮನೆಗೆ ಸರಬರಾಜು ಆರೋಪ

Sep 21, 2021, 1:13 PM IST

ಬೆಳಗಾವಿ (ಸೆ.21) ಬೆಳಗಾವಿಯಲ್ಲಿ ಫುಡ್ ಕಿಟ್ ವಿತರಣೆಯಲ್ಲಿ ಗೋಲ್‌ ಮಾಲ್‌ ಮಾಡಲಾಗಿದೆ.  ಕಾರ್ಮಿಕ ಇಲಾಖೆ ಫುಡ್‌ ಕಿಟ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ. ಲಾಕ್‌ಡೌನ್‌ ವೇಳೆ ವಿತರಿಸಬೇಕಿದ್ದ ಫುಡ್ ಕಿಟ್‌ಗಳಲ್ಲಿ ಗೋಲ್‌ ಮಾಡಲಾಗಿದೆ.   

ಕೋವಿಡ್‌ ನೆಗೆಟಿವ್‌ ವರದಿ ಇದ್ರೆ ಮಾತ್ರ ರಾಜ್ಯಪ್ರವೇಶಕ್ಕೆ ಅವಕಾಶ

ಬೆಳಗಾವಿಯ ಸಾಯಿ ಭವನದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದು, ಬಿಜೆಪಿ ಕಾರ್ಯಕರ್ತರ ಮನೆಗೆ ರವಾನೆ ಆಗುತ್ತಿದೆ ಎಂದು ಆರೋಪ ಮಾಡಲಾಗಿದ್ದು ಶಹಾಪುರ ಠಾಣೆಗೆ ದೂರು ನೀಡಲಾಗಿದೆ.