Relationship Tips : ಬೇಗ ಬೇಗ ಸಂಭೋಗ ನಡೆಸಿ ಸಂತೋಷ ದುಪ್ಪಟ್ಟಗೊಳಿಸಿ
ಉತ್ತಮ ಮತ್ತು ದೀರ್ಘವಾದ ಲೈಂಗಿಕತೆಗೆ ಫೋರ್‌ಪ್ಲೇ ಉತ್ತಮವೆಂದು ಪರಿಗಣಿಸಬಹುದು. ಆದರೆ ತ್ವರಿತ ಸಂಭೋಗವು ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ. ಇದು ವ್ಯಕ್ತಿಯನ್ನು ಲೈಂಗಿಕ ಕಲೆಯಲ್ಲಿ ಪರಿಣಿತನನ್ನಾಗಿ ಮಾಡುತ್ತದೆ.
ದೀರ್ಘಕಾಲದವರೆಗೆ ಇಂಟರ್ಕೋರ್ಸ್ (Intercourse) ನಲ್ಲಿ ತೊಡಗುವುದು ಅದ್ಭುತ. ಫೋರ್ಪ್ಲೇ (Foreplay) ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ ತ್ವರಿತ ಆಹಾರ ಸೇವನೆಯಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆಯೋ ಅಷ್ಟೇ ತ್ವರಿತ ಸಂಭೋಗವು ಆರೋಗ್ಯ (Health)ಕ್ಕೆ ತುಂಬಾ ಪ್ರಯೋಜನ (benefit) ಕಾರಿಯಾಗಿದೆ. ತ್ವರಿತ ಸೆಕ್ಸ್ ನಿಂದ ಸಂಬಂಧ ಬಲಗೊಳ್ಳುವುದಲ್ಲದೆ ಸೆಕ್ಸ್ ನಲ್ಲಿ ವಿಭಿನ್ನ ಆನಂದ (happiness ) ಅನುಭವಿಸಬಹುದು. ಇದು ಆತ್ಮವಿಶ್ವಾಸ (Confidence) ವನ್ನು ಹೆಚ್ಚಿಸುವುದರ ಜೊತೆಗೆ ಲೈಂಗಿಕ ಕಲೆಯಲ್ಲಿ ಪರಿಣಿತರನ್ನಾಗಿ ಮಾಡುತ್ತದೆ. ತ್ವರಿತ ಸೆಕ್ಸ್ ಬಗ್ಗೆ ನಾವಿಂದು ಮಾಹಿತಿ ನೀಡ್ತೇವೆ.
ತ್ವರಿತ ಸೆಕ್ಸ್ ನ ವಿವಿಧ ವಿನೋದ (Fun) : ಸೆಕ್ಸ್ ವಿನೋದವಾಗಿರುತ್ತದೆ. ಆದ್ರೆ ಅದು ತ್ವರಿತವಾಗಿ ಸಂಭವಿಸಿದಾಗ, ಸಂತೋಷ ದ್ವಿಗುಣಗೊಳ್ಳುತ್ತದೆ. ಸೆಕ್ಸ್ ಗಾಗಿ ನೀವು ಪ್ರತ್ಯೇಕ ಕೊಠಡಿ (Room), ತುಂಬಾ ಸಮಯ (Time ) ಮೀಸಲಿಡಬೇಕಾಗಿಲ್ಲ. ಯಾವುದೋ ಮೂಲೆ ಅಥವಾ ಜನಸಂದಣಿ (crowd) ಯ ನಡುವೆಯೇ ಸ್ಥಳ (Location) ವನ್ನು ಆಯ್ಕೆ ಮಾಡಬಹುದು. ತ್ವರಿತ ಲೈಂಗಿಕತೆಯನ್ನು ಜನಸಂದಣಿ ಅಥವಾ ಭಯ (Fear) ದ ಮಧ್ಯೆ ಮಾಡಿದರೆ ಮತ್ತು ಸಿಕ್ಕಿಹಾಕಿಕೊಳ್ಳದಿದ್ದರೆ ಅದರ ವಿನೋದವು ನಿಮ್ಮ ಕಲ್ಪನೆಗೆ ಮೀರಿದಷ್ಟಿರುತ್ತದೆ.
ಹೆಚ್ಚು ಮುತ್ತು ಕೊಡಬೇಡಿ, ಚುಂಬನ ದಂತ ಕುಳಿಗೂ ಕಾರಣವಾಗುತ್ತೆ ಹುಷಾರ್ !
ಲೋ ಸೆಕ್ಸ್ ಡ್ರೈವ್ ಮಜಾ : ನಿಮ್ಮ ಸೆಕ್ಸ್ ಡ್ರೈವ್ ಕಡಿಮೆಯಿದ್ದರೆ ಹಾಗೂ ಆತ್ಮವಿಶ್ವಾಸದ ಕೊರತೆಯಿದ್ದರೆ ಇದು ನಿಮಗೆ ಪ್ರಯೋಜನಕಾರಿಯಾಗಿದೆ. ಈ ವಿಧಾನವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನೀವು ಪದೇ ಪದೇ ಈ ವಿಧಾನವನ್ನು ಬಳಸಿದ್ರೆ ನಿಮ್ಮ ಲೈಂಗಿಕ ಜೀವನಕ್ಕೆ ಒಳ್ಳೆಯದು.
ಅದು ನಿಮ್ಮನ್ನು ಸೃಜನಶೀಲರನ್ನಾಗಿ ಮಾಡುತ್ತದೆ : ವಿಜ್ಞಾನಿಗಳ ಅಧ್ಯಯನದ ಪ್ರಕಾರ, ಪ್ರತಿದಿನ ಸಂಭೋಗ ಬೆಳೆಸುವ ಜನರು ಹೆಚ್ಚು ಸೃಜನಶೀಲರಾಗಿರುತ್ತಾರೆ. ದೈನಂದಿನ ಲೈಂಗಿಕತೆಯು ನಿಮ್ಮ ಮನಸ್ಸಿನ ತೊಳದಾಟವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ನೀವು ಲೈಂಗಿಕತೆಗೆ ಕಡಿಮೆ ಸಮಯವನ್ನು ಆರಿಸಿಕೊಂಡರೆ ಅದು ನಿಮಗೆ ತೃಪ್ತಿಯನ್ನು ನೀಡುತ್ತದೆ. ನಿಮ್ಮ ಲೈಂಗಿಕ ಕಲ್ಪನೆಯನ್ನು ಪೂರೈಸುತ್ತದೆ.
ತ್ವರಿತ ಸೆಕ್ಸ್ : ವೇಗದ ಸಂಭೋಗವು ಸೂಕ್ಷ್ಮ ಅಂಶಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಯಾವುದೇ ಕೆಲಸವಾಗಲಿ, ಪ್ರತಿಯೊಬ್ಬರೂ ಅದರ ಬಗ್ಗೆ ಕ್ರಮೇಣ ಕಲಿಯುತ್ತಾರೆ. ಸಂಗಾತಿ ಜೊತೆ ನಿಧಾನವಾಗಿ ಲೈಂಗಿಕ ಕ್ರಿಯೆ ನಡೆಸುವುದ್ರಿಂದ ಸಂಗಾತಿ ಏನು ಬಯಸ್ತಾರೆ ಎಂಬುದು ನಿಮಗೆ ತಿಳಿಯುವುದಿಲ್ಲ. ತ್ವರಿತ ಸೆಕ್ಸ್ ಮೂಲಕ ಇದನ್ನು ತಿಳಿಯಬಹುದು ಎನ್ನುತ್ತಾರೆ ತಜ್ಞರು. ನಿಮ್ಮ ಲೈಂಗಿಕ ಕಲೆಯನ್ನು ಹೆಚ್ಚು ಅಭಿವೃದ್ಧಿಪಡಿಸಲು ನಿಮಗೆ ಸಾಧ್ಯವಾಗುತ್ತದೆ. ತ್ವರಿತ ಸೆಕ್ಸ್ ವಿಧಾನದ ಅಭ್ಯಾಸವಾದ್ರೆ ನೀವು ಅದ್ರಿಂದ ಖುಷಿಪಡೋದ್ರಲ್ಲಿ ಎರಡು ಮಾತಿಲ್ಲ.
ಆರೋಗ್ಯಕ್ಕೆ ಪ್ರಯೋಜನಕಾರಿ : ತ್ವರಿತ ಸಂಭೋಗವು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ತ್ವರಿತ ಲೈಂಗಿಕತೆಯು ನಿಮ್ಮ ಹೃದಯ ಮತ್ತು ಚರ್ಮ ಮತ್ತು ಸ್ನಾಯುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಪ್ರತಿದಿನ ಪಡೆಯುವ ಪರಾಕಾಷ್ಠೆ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ನಿಮ್ಮ ಚರ್ಮದ ಹೊಳಪಿನ ಜೊತೆಗೆ, ನಿಮ್ಮ ಸ್ನಾಯುಗಳು ಸಹ ಹೊಂದಿಕೊಳ್ಳುತ್ತವೆ ಮತ್ತು ಬಲಶಾಲಿಯಾಗುತ್ತವೆ.
ಯಾವಾಗ್ಲೂ ಜೊತೆಯಲ್ಲೇ ಇರೋ ಗಂಡನ ಸ್ನೇಹಿತೆಯರ ಬಗ್ಗೆ ಸಿಕ್ಕಾಪಟ್ಟೆ ಅನುಮಾನ..ಏನ್ಮಾಡ್ಲಿ ?
ಯುವಕರಿಗೆ ಪ್ರಯೋಜನಕಾರಿ : ಸಂಶೋಧನೆಯ ಪ್ರಕಾರ, ಆಗಾಗ್ಗೆ ತ್ವರಿತ ಲೈಂಗಿಕತೆಯನ್ನು ಹೊಂದಿರುವ ದಂಪತಿ ಹೆಚ್ಚು ಆತ್ಮವಿಶ್ವಾಸ ಮತ್ತು ಸಂತೋಷವನ್ನು ಅನುಭವಿಸುತ್ತಾರಂತೆ. ಈ ವಿಧಾನವು ವಯಸ್ಸನ್ನು ಸಹ ಮುಚ್ಚಿಡುತ್ತದೆಯಂತೆ. ಇಂದಿನ ಕಾಲದಲ್ಲಿ ತ್ವರಿತ ಲೈಂಗಿಕತೆಯು ಯುವ ಮತ್ತು ಸಂತೋಷದ ಪ್ರಮುಖ ಮೂಲವೆಂದು ಪರಿಗಣಿಸಲ್ಪಟ್ಟಿದೆ. ಹೆಚ್ಚಿನ ಯುವಕರು ಈ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ.