06:22 PM (IST) May 26

Kannada Entertainment Live:ಪ್ರಿಯಾಂಕಾ ಚೋಪ್ರಾ ಈಗ 700 ಕೋಟಿ ಆಸ್ತಿಗೆ ಒಡತಿಯಾಗಿದ್ದು ಹೇಗೆ? ಇಲ್ಲಿದೆ ಪ್ರಶ್ನೆಗೆ ಉತ್ತರ..! .

ಮೊಡೆಲ್ ಆಗಿ ಕೆರಿಯರ್ ಶುರು ಮಾಡಿ, ಸ್ಟಾರ್ ಹೀರೋಯಿನ್ ಆಗಿ ಬೆಳೆದು, ಈಗ ಹಾಲಿವುಡ್‌ನಲ್ಲೂ ಸದ್ದು ಮಾಡ್ತಾ ಇರೋ ಪ್ರಿಯಾಂಕಾ ಚೋಪ್ರಾ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ? ನೂರಾರು ಕೋಟಿ ಆಸ್ತಿಯ ಒಡತಿ ಪ್ರಿಯಾಂಕಾ ಲೈಫ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Read Full Story
06:13 PM (IST) May 26

Kannada Entertainment Live:ಸಹೋದರ ಮನೋಜ್ ಮಂಚು ನಟನೆಯ 'ಭೈರವಂ' ಚಿತ್ರ ಗೆಲ್ಲಲಿ ಎಂದ ವಿಷ್ಣು ಮಂಚು!

ಮಂಚು ವಿಷ್ಣು ಮತ್ತು ಮನೋಜ್ ಮಧ್ಯೆ ಕೌಟುಂಬಿಕ ಕಲಹ ನಡೆಯುತ್ತಿದೆ. ಈ ಮಧ್ಯೆ, ತಮ್ಮ ಮನೋಜ್ ನಟಿಸಿರುವ 'ಭೈರವ' ಚಿತ್ರ ಗೆಲ್ಲಲಿ ಎಂದು ವಿಷ್ಣು ಹಾರೈಸಿರುವುದು ವಿಶೇಷ.

Read Full Story
06:06 PM (IST) May 26

Kannada Entertainment Live:ದಿಲೀಪ್‌ರ 'ಪ್ರಿನ್ಸ್ ಆ್ಯಂಡ್ ಫ್ಯಾಮಿಲಿ' ಪಕ್ಕಾ ಫ್ಯಾಮಿಲಿ ಸಿನಿಮಾ - ಎಂ.ಎ. ಬೇಬಿ

ದಿಲೀಪ್ ಅಭಿನಯದ 150ನೇ ಚಿತ್ರ 'ಪ್ರಿನ್ಸ್ ಆ್ಯಂಡ್ ಫ್ಯಾಮಿಲಿ' ಒಂದು ಉತ್ತಮ ಕೌಟುಂಬಿಕ ಚಿತ್ರ ಅಂತ ಸಿಪಿಎಂ ನಾಯಕ ಎಂ.ಎ. ಬೇಬಿ ಹೇಳಿದ್ದಾರೆ.

Read Full Story
06:01 PM (IST) May 26

Kannada Entertainment Live:ಬಿಗ್ ಬಾಸ್ ಖ್ಯಾತಿಯ ನಟಿ ಮನೆ ಕಳ್ಳತನ; ಅಕ್ಕನ ಮದುವೆ ಕೂಡಿಟ್ಟಿದ್ದ ಹಣವನ್ನೆಲ್ಲಾ ದೋಚಿದ ಕಳ್ಳರು!

ಬಿಗ್ ಬಾಸ್ ಖ್ಯಾತಿಯ ನಟಿಯ ಮನೆಯಲ್ಲಿ ದೊಡ್ಡ ಮಟ್ಟದ ಕಳ್ಳತನವಾಗಿದ್ದು, ಬೆಲೆಬಾಳುವ ವಸ್ತುಗಳು ಮತ್ತು ಹಣ ಕಾಣೆಯಾಗಿದೆ. ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story
05:51 PM (IST) May 26

Kannada Entertainment Live:ಅಬ್ರಾಮ್ ಹೆಸರಿನ ಅರ್ಥವೇನು? ಶಾರುಖ್ ಖಾನ್ ಈ ಹೆಸರನ್ನೇ ಏಕೆ ಆಯ್ಕೆ ಮಾಡಿದ್ರು?

ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಮುದ್ದಿನ ಮಗ ಅಬ್ರಾಮ್ ಖಾನ್ 12 ವರ್ಷದವರಾಗಲಿದ್ದಾರೆ. 27 ಮೇ 2013 ರಂದು ಜನಿಸಿದ ಅಬ್ರಾಮ್ ಹೆಸರಿನ ಅರ್ಥ ನಿಮಗೆ ತಿಳಿದಿದೆಯೇ? ಶಾರುಖ್ ಖಾನ್ ತಮ್ಮ ಮಗನಿಗೆ ಈ ಹೆಸರನ್ನೇ ಏಕೆ ಇಟ್ಟರು ಎಂದು ನಿಮಗೆ ತಿಳಿದಿದೆಯೇ? ಎಲ್ಲವನ್ನೂ ತಿಳಿದುಕೊಳ್ಳೋಣ...
Read Full Story
05:42 PM (IST) May 26

Kannada Entertainment Live:ಪ್ರಿಯಾಂಕಾ ಡಿ. ಗರ್ಭಿಣಿ ಅನ್ನೋ ಸುದ್ದಿಯೆಲ್ಲಾ ಶುದ್ಧ ಸುಳ್ಳು..!

ವಿಜಯ್ ಟಿವಿ ನಿರೂಪಕಿ ಪ್ರಿಯಾಂಕಾ ದೇಶಪಾಂಡೆ ಇನ್ಸ್ಟಾಗ್ರಾಮ್‌ನಲ್ಲಿ ಹಾಕಿರೋ ಪೋಸ್ಟ್ ಈಗ ಸಖತ್ ವೈರಲ್ ಆಗ್ತಿದೆ.
Read Full Story
04:12 PM (IST) May 26

Kannada Entertainment Live:ಅನುರಾಗ್ ಕಶ್ಯಪ್‌ಗೆ ಯಾರ ಮಾರ್ಗದರ್ಶನವೂ ಬೇಕಾಗಿಲ್ಲ ಅಂದಿದ್ಯಾಕೆ ನಟ ರೋಷನ್ ಮ್ಯಾಥ್ಯೂ?

"ಅನುರಾಗ್ ಸರ್ ಅವರು ನಟರ ಮೇಲೆ ಸಂಪೂರ್ಣ ನಂಬಿಕೆ ಇಡುತ್ತಾರೆ. ಅವರು ನಮಗೆ ಪಾತ್ರದ ಚೌಕಟ್ಟನ್ನು ನೀಡುತ್ತಾರೆ, ಆದರೆ ಆ ಚೌಕಟ್ಟಿನೊಳಗೆ ನಮ್ಮದೇ ಆದ ರೀತಿಯಲ್ಲಿ ಅಭಿನಯಿಸಲು, ಪಾತ್ರವನ್ನು ಅರ್ಥೈಸಿಕೊಂಡು ನಮ್ಮ ಸೃಜನಶೀಲತೆಯನ್ನು ಬಳಸಲು ಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ..

Read Full Story
03:59 PM (IST) May 26

Kannada Entertainment Live:ಮಲ್ಲಿಯಿಂದ ಭಾರ್ಗವಿಯಾದ ತಕ್ಷಣ ಗೆಟಪ್ಪೇ ಚೇಂಜು - ಕ್ಯೂಟ್​ ನಟಿಯ ವಿಡಿಯೋ ವೈರಲ್​

ಅಮೃತಧಾರೆಯಲ್ಲಿ ಮಲ್ಲಿಯಾಗಿದ್ದ ನಟಿ ರಾಧಾ ಭಗವತಿ ಅವರು ಇದೀಗ ಭಾರ್ಗವಿ ಎಲ್​ಎಲ್​ಬಿಯ ಭಾರ್ಗವಿಯಾಗಿದ್ದಾರೆ. ಇವರ ರೀಲ್ಸ್​ ಒಂದು ಸೋಷಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ಗಮನ ಸೆಳೆಯುತ್ತಿದೆ

Read Full Story
02:46 PM (IST) May 26

Kannada Entertainment Live:ದೇವಸ್ಥಾನದಲ್ಲಿ ಚಂದನ್​ ಶೆಟ್ಟಿ ಕಣ್ಣೀರ ಕೋಡಿ - ಆತಂಕದಲ್ಲಿ ಅಭಿಮಾನಿಗಳು- ಏನಾಯ್ತು ನಟನಿಗೆ?

ದೇವಸ್ಥಾನಕ್ಕೆ ಹೋದ ಕನ್ನಡದ ರ್‍ಯಾಪರ್​ ಚಂದನ್​ ಶೆಟ್ಟಿ ಅವರು ದೇವರ ಎದುರು ಭಾವುಕರಾಗಿ ಕಣ್ಣೀರು ಹಾಕಿರುವ ವಿಡಿಯೋ ವೈರಲ್​ ಆಗಿದೆ. ನಟನಿಗೆ ಇದೇನಾಯ್ತು?

Read Full Story
01:45 PM (IST) May 26

Kannada Entertainment Live:ತುಲಾಭಾರದ ಟೈಮ್​ನಲ್ಲೇ ತುಳಸಿ- ಮಗು ಟಾರ್ಗೆಟ್​ - ಹೂವಿನ ರಾಶಿಯಲ್ಲಿ ಚಾಕು- ಮುಂದೇನು?

ಶ್ರೀರಸ್ತು ಶುಭಮಸ್ತು ಸೀರಿಯಲ್​ ಮುಗಿಯುವ ಹಂತಕ್ಕೆ ಬಂದ ಸಮಯದಲ್ಲಿಯೇ ಶಾರ್ವರಿಯ ಕುತಂತ್ರ ಮುಗಿದಿಲ್ಲ. ತುಲಾಭಾರದ ಸಮಯದಲ್ಲಿ ಚಾಕು ಕಾಣಿಸಿಕೊಂಡಿದೆ ಮುಂದೇನು?

Read Full Story
01:35 PM (IST) May 26

Kannada Entertainment Live:ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಪಾತ್ರದ ಅವಧಿ ಕಡಿಮೆ ಮಾಡಿದ್ಯಾಕೆ? 'ಕಣ್ಣಪ್ಪ' ಚಿತ್ರದಲ್ಲಿ ಹೀಗ್ಯಾಕೆ ಆಯ್ತು?

ವಿಷ್ಣು ಮಂಚು ಅವರ 'ಕಣ್ಣಪ್ಪ' ಚಿತ್ರದಲ್ಲಿ ಪ್ರಭಾಸ್ ಪಾತ್ರದ ಅವಧಿಯನ್ನು ಕಡಿತಗೊಳಿಸಲಾಗಿದೆ. ಕಥೆಯ ಹರಿವನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಷ್ಣು ಮಂಚು ತಿಳಿಸಿದ್ದಾರೆ. ಆದರೂ, ಪಾತ್ರದ ಮಹತ್ವ ಕಡಿಮೆಯಾಗಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
Read Full Story
01:02 PM (IST) May 26

Kannada Entertainment Live:ಸೂಪರ್ ಸಿಂಗರ್ ಟೈಟಲ್ ಮಿಸ್ ಮಾಡಿಕೊಂಡ ನಸ್ರೀನ್‌ಗೆ ಎ.ಆರ್.ರಹಮಾನ್ ಕೊಟ್ರು ಶಾಕಿಂಗ್ ಸರ್ಪ್ರೈಸ್!

ಸೂಪರ್ ಸಿಂಗರ್ ಜೂನಿಯರ್ ಸೀಸನ್ 10ರಲ್ಲಿ ಟೈಟಲ್ ಮಿಸ್ ಮಾಡಿಕೊಂಡ ನಸ್ರೀನ್‌ಗೆ ಎ.ಆರ್.ರಹಮಾನ್ ಒಂದು ಶಾಕಿಂಗ್ ಸರ್ಪ್ರೈಸ್ ಕೊಟ್ಟಿದ್ದಾರೆ.

Read Full Story
01:02 PM (IST) May 26

Kannada Entertainment Live:ಪೂಜಾ ಮದ್ವೆ ಬೆನ್ನಲ್ಲೇ ಭಾಗ್ಯಲಕ್ಷ್ಮಿ ಮನೆಯಲ್ಲಿ ದೆವ್ವಗಳ ಕಾಟ - ಏನಿದು ಸೀರಿಯಲ್​ ಟ್ವಿಸ್ಟ್​?

ಭಾಗ್ಯಲಕ್ಷ್ಮಿಯ ತಂಗಿ ಪೂಜಾಳ ಮದುವೆಯ ತಲ್ಲಣಗಳ ನಡುವೆಯೇ ಭಾಗ್ಯಳ ಮನೆಯಲ್ಲಿ ದೆವ್ವಗಳ ಕಾಟ ಶುರುವಾಗಿದೆ. ಇದೇನಿದು ಸೀರಿಯಲ್​ ಟ್ವಿಸ್ಟ್​? ಇಲ್ಲಿದೆ ನೋಡಿ ಇದರ ಡಿಟೇಲ್ಸ್​...

Read Full Story
12:51 PM (IST) May 26

Kannada Entertainment Live:ವಿಶಾಲ್-ಧನ್ಷಿಕಾ ಸಂಬಂಧದ ಬಗ್ಗೆ ಗೊಂದಲ ಉಂಟಾಯ್ತು; ಆಮೇಲೆ ಆಗಿದ್ದೇನು..?

ಟ್ರೈಲರ್‌ನಲ್ಲಿನ ಸಾಹಸ ದೃಶ್ಯಗಳು, ಧನ್ಷಿಕಾ ಅವರ ದೈಹಿಕ ಕಸರತ್ತು ಮತ್ತು ಪಾತ್ರಕ್ಕಾಗಿ ಅವರು ಪಟ್ಟಿರುವ ಶ್ರಮವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ. ಚಿತ್ರದ ತಾಂತ್ರಿಕ ಶ್ರೀಮಂತಿಕೆ, ಹಿನ್ನೆಲೆ ಸಂಗೀತ ಹಾಗೂ ದೃಶ್ಯ ಸಂಯೋಜನೆ ಕೂಡ ಗಮನ ಸೆಳೆಯುತ್ತಿದ್ದು, ಪ್ರೇಕ್ಷಕರಿಗೆ..

Read Full Story
12:40 PM (IST) May 26

Kannada Entertainment Live:ಪ್ರಭುದೇವಗೆ ಮೊದಲ ಅವಕಾಶ ನೀಡಿದ್ದು ನಾನೇ - ಸತ್ಯ ಬಿಚ್ಚಿಟ್ಟ ಮೆಗಾಸ್ಟಾರ್ ಚಿರಂಜೀವಿ!

ಮೆಗಾಸ್ಟಾರ್ ಚಿರಂಜೀವಿ ಇಂಡಿಯನ್ ಸಿನಿಮಾದಲ್ಲಿ ಅತ್ಯುತ್ತಮ ನೃತ್ಯ ನಿರ್ದೇಶಕ ಅಂತ ಗುರುತಿಸಿಕೊಂಡ ಒಬ್ಬ ವ್ಯಕ್ತಿ ಬಗ್ಗೆ ಕುತೂಹಲಕಾರಿ ವಿಷಯಗಳನ್ನ ರಿವೀಲ್ ಮಾಡಿದ್ದಾರೆ. ಯಾರು ಅಂತೀರಾ? ಏನು ಅಂತೀರಾ? ಈಗ ನೋಡೋಣ.

Read Full Story
12:19 PM (IST) May 26

Kannada Entertainment Live:'ಸೀತಾರಾಮ'ದಲ್ಲಿ ಸಿಹಿ- ಸುಬ್ಬಿ ಒಟ್ಟಿಗೇ ಕಾಣಿಸಿಕೊಂಡಿದ್ದು ಹೇಗೆ ಗೊತ್ತಾ? ಇವಳೇ ನೋಡಿ ಆ ಬಾಲಕಿ

'ಸೀತಾರಾಮ'ದಲ್ಲಿ ಸಿಹಿ- ಸುಬ್ಬಿ ಒಟ್ಟಿಗೇ ಕಾಣಿಸಿಕೊಂಡಿದ್ದು ಹೇಗೆ ಗೊತ್ತಾ? ಸಿಹಿ ಪಾತ್ರದಲ್ಲಿ ಕಾಣಿಸಿಕೊಂಡು ಈ ಮತ್ತೊಬ್ಬ ಬಾಲಕಿ ಯಾರು?

Read Full Story
12:17 PM (IST) May 26

Kannada Entertainment Live:ಆ್ಯಕ್ಷನ್ ಪ್ರಿನ್ಸ್ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳ್ತಾರೆ ಮಫ್ತಿ ನರ್ತನ್‌ - ಸ್ಯಾಂಡಲ್‌ವುಡ್‌ನ ಹೊಸ ಟಾಕ್‌ ಏನು?

ಶಿವರಾಜ್‌ಕುಮಾರ್‌ ನಟನೆಯಲ್ಲಿ ‘ಭೈರತಿ ರಣಗಲ್‌’ ಚಿತ್ರವನ್ನು ನಿರ್ದೇಶಿಸಿದ್ದ ನರ್ತನ್‌, ಸದ್ಯಕ್ಕೆ ಯಾವ ಚಿತ್ರವನ್ನು ಒಪ್ಪಿಕೊಂಡಿಲ್ಲ. ಈ ನಡುವೆ ತೆಲುಗಿನ ರಾಮ್‌ ಚರಣ್‌ ತೇಜ ಅವರೊಂದಿಗೆ ಸಿನಿಮಾ ಮಾಡುತ್ತಾರೆಂಬ ಸುದ್ದಿಯೂ ಇತ್ತು.

Read Full Story
11:30 AM (IST) May 26

Kannada Entertainment Live:ಸೂರ್ಯ ಬೆಳಿಗ್ಗೆ, ಚಂದ್ರ ರಾತ್ರಿ ಬರೋದ್ಯಾಕೆ? ನಿವೇದಿತಾ ಪ್ರಶ್ನೆಗೆ ಅಮ್ಮನ ಡಬಲ್​ ಮೀನಿಂಗ್​ ಉತ್ತರ ಕೇಳಿ!

ಡಿವೋರ್ಸ್​ ಬಳಿಕ ನಿವೇದಿತಾ ಗೌಡ ಮಾಡ್ತಿರೋ ರೀಲ್ಸ್​ ನೋಡಿ ಕೆಟ್ಟ ಕಮೆಂಟ್​ಗಳು ತುಂಬುತ್ತಿರುವ ನಡುವೆಯೇ, ಅವರ ಅಮ್ಮ ಹೇಳಿದ ಡಬಲ್​ ಮೀನಿಂಗ್​ ಉತ್ತರಕ್ಕೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಅಷ್ಟಕ್ಕೂ ಅಂಥದ್ದೇನಿದೆ ನೋಡಿ!

Read Full Story
07:46 AM (IST) May 26

Kannada Entertainment Live:ಅಲಾಲ.. ಆಲಿಯಾ ಭಟ್ ಮತ್ತೆ ಬಸುರಿ?! ಎರಡನೇ ಮಗು ಹೆಣ್ಣಾ? ಗಂಡಾ? ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ!

ಆಲಿಯಾ ಭಟ್ ಮತ್ತೆ ಗರ್ಭಿಣಿಯಾಗಿದ್ದಾರೆ ಅನ್ನೋ ಗುಸುಗುಸು ಕೇಳಿಬರ್ತಿದೆ. ಕ್ಯಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅವರ ಉಡುಗೆ ತೊಡುಗೆ ಮತ್ತು ಲುಕ್ ಇದಕ್ಕೆ ಕಾರಣ.

Read Full Story
07:46 AM (IST) May 26

Kannada Entertainment Live:1992ರಲ್ಲಿ ಐಶ್ವರ್ಯಾ ರೈ ಬಚ್ಚನ್ ಪಡೆದ ಸಂಭಾವನೆ ರಿವೀಲ್

ಐಶ್ವರ್ಯಾ ರೈ ಬಚ್ಚನ್ ಸಾಮಾನ್ಯ ಹುಡುಗಿಯಿಂದ ಜಾಗತಿಕ ಐಕಾನ್ ಆಗುವವರೆಗಿನ ಪ್ರಯಾಣ ಎಲ್ಲರನ್ನೂ ಅಚ್ಚರಿಗೊಳಿಸಿದೆ. ನಟಿ ಐಶ್ವರ್ಯಾ ರೈ ಮೊದಲ ಸಂಬಳದ ಮಾಹಿತಿ ರಿವೀಲ್ ಆಗಿದೆ.

Read Full Story