ವೃತ್ತಿ ರಂಗಭೂಮಿ ಹಿನ್ನೆಲೆಯಿಂದ ಬಂದ ಡಾ ರಾಜ್‌ಕುಮಾರ್ ಅವರು ಅಂದು ಆಗಷ್ಟೇ ಸಿನಿಮಾ ನಟರಾಗಿ ಗುರುತಿಸಿಕೊಂಡಿದ್ದರು. ಬೇಡರ ಕಣ್ಣಪ್ಪ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಜೊತೆಗೆ..
- Home
- Entertainment
- News
- Kannada Entertainment Live: ಡಾ ರಾಜ್‌ಕುಮಾರ್ ಹೇಳಿರೋ ಈ ಒಂದೇ ಮಾತಿಂದ ಅವ್ರ ಎಲ್ಲಾ ಗುಟ್ಟು ಬಟಾಬಯಲು!
Kannada Entertainment Live: ಡಾ ರಾಜ್‌ಕುಮಾರ್ ಹೇಳಿರೋ ಈ ಒಂದೇ ಮಾತಿಂದ ಅವ್ರ ಎಲ್ಲಾ ಗುಟ್ಟು ಬಟಾಬಯಲು!

ಬೆಂಗಳೂರು (ಮಾ.13): ಕನ್ನಡ ಸಿನಿಮಾ ಹಾಗೂ ಕಿರುತೆರೆ ಲೋಕದ ಅಪ್ಡೇಟ್ ನೀಡುವ ಲೈವ್ ಬ್ಲಾಗ್. ಕನ್ನಡ ಸಿನಿಮಾಗಳು, ಬಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಟಾಲಿವುಡ್ ನ್ಯೂಸ್ ಮತ್ತು ಗಾಸಿಪ್ಗಳು, ಓಟಿಟಿ ಫ್ಲಾಟ್ಫಾರ್ಮ್ ಅಪ್ಡೇಟ್ಗಳು, ಹೊಸ ಚಿತ್ರ ವಿಮರ್ಶೆ ಎಲ್ಲವುಗಳ ತಾಜಾ ಸುದ್ದಿ ಇಲ್ಲಿ ಲಭ್ಯ..
ಅದೇ ನನ್ನನ್ನು 'ಬೇಡರ ಕಣ್ಣಪ್ಪ' ಪಾತ್ರಕ್ಕೆ ಎಳೆದು ತಂದಿದ್ದು:.. ಡಾ ರಾಜ್‌ಕುಮಾರ್
ಡಾ ರಾಜ್‌ಕುಮಾರ್ ಹೇಳಿರೋ ಈ ಒಂದೇ ಮಾತಿಂದ ಅವ್ರ ಎಲ್ಲಾ ಗುಟ್ಟು ಬಟಾಬಯಲು!
ಕನ್ನಡ ಸಿನಿಪ್ರೇಕ್ಷಕರ ಆರಾಧ್ಯದೈವ ಆಗಿಬಿಟ್ಟಿದ್ದರು ಡಾ ರಾಜ್‌ಕುಮಾರ್. ಆಗ ಅವರೊಮ್ಮೆ ಸಾರ್ವಜನಿಕವಾಗಿ ಮಾತನಾಡುತ್ತ ಅದೇನು ಹೇಳಿದ್ದರು ಗೊತ್ತೇ?.. ಗುಟ್ಟೆಲ್ಲಾ ರಟ್ಟಾಗಿದೆ, ಮುಂದೆ ನೋಡಿ..
ಪೂರ್ತಿ ಓದಿಟೀ ಟೈಂ ಬಿಸ್ಕೆಟ್.. ಲವ್ ಗಾಸಿಪ್ ಎಂಡ್ ವೇಳೆ ನೋಡಿ ಸಂಜನಾ ಆನಂದ್ ಮುದ್ದಾದ ಫೋಟೋಸ್.!
ಸೂತ್ರಧಾರಿ ಚಿತ್ರದಲ್ಲಿ ನಟಿ ಸಂಜನಾ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎಕ್ಕ ಹಾಗೂ ರಾಯಲ್ ಸಿನಿಮಾಗಳಲ್ಲಿ ಕೂಡ ನಟಿ ಸಂಜನಾ ಆನಂದ್ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಆ ಚಿತ್ರಗಳು...
ಪೂರ್ತಿ ಓದಿಅಯ್ಯೋ.. ಅನುಪಮಾ ಗೌಡ ಮೇಲೆ ಲೈಂಗಿಕ ದೌರ್ಜನ್ಯ.. ಆ ಬಳಿಕ ಓಡಿಹೋಗಿ ನಟಿ ಮಾಡಿದ್ದೇನು?
ಲಂಕೇಶ್ ಪತ್ರಿಕೆ ಚಿತ್ರದ ಬಳಿಕ ತಾವ್ಯಾಕೆ ಮುಂದೆ ಸಾಕಷ್ಟು ಸಮಯ ನಟಿಸಲೇ ಇಲ್ಲ ಎಂದು ಹೇಳಿಕೊಂಡಿದ್ದಾರೆ. 'ಲಂಕೇಶ್ ಪತ್ರಿಕೆ ಚಿತ್ರದಲ್ಲಿ ಪಾತ್ರ ಮಾಡಿದಾಗ ನನಗೆ 12 ವರ್ಷ, ಏಳನೇ ಕ್ಲಾಸಿನಲ್ಲಿ ಓದುತ್ತಿದ್ದೆ. ನಮ್ಮಮ್ಮಂಗೆ ಒಬ್ಬರು.. ಅಯ್ಯೋ ವಿಧಿಯೇ.. ಮುಂದೆ ನೋಡಿ..
ಪೂರ್ತಿ ಓದಿಭಾಗ್ಯಳ ಬಾಳಲ್ಲಿ ಬೆಳಕಾಗಿ ಬಂದ ಕೆಜಿಎಫ್ ರಾಕಿಭಾಯ್! ಲೈಫೇ ಚೇಂಜೋಗೋಯ್ತು... ಇದೇನಿದು ಬಿಗ್ ಟ್ವಿಸ್ಟ್?
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಜ್ಯೂನಿಯರ್ ರಾಕಿಭಾಯ್ ಅರ್ಥಾತ್ ಅನ್ಮೋಲ್ ಭಟ್ಕಳ್ ಎಂಟ್ರಿ ಕೊಟ್ಟಿದ್ದಾನೆ. ಭಾಗ್ಯಳ ಲೈಫೇ ಚೇಂಜ್ ಆಗೋಗಿದೆ.
ಸಂಗಾತಿ ಇದ್ರೂ ಸ್ನೇಹಿತ ಇರಲೇಬೇಕು: ಕಾರಣ ಕೊಟ್ಟ ಅಕ್ಷಯ್ ಕುಮಾರ್ ಪತ್ನಿ ನಟಿ ಟ್ವಿಂಕಲ್ ಖನ್ನಾ!
ದೊಡ್ಡವರಾದ ಮೇಲೆ ಸಂಗಾತಿಯಿದ್ದರೂ ಸ್ನೇಹಿತರು ಇರಲೇಬೇಕು ಎಂದಿರುವ ನಟಿ ಟ್ವಿಂಕಲ್ ಖನ್ನಾ, ಅದಕ್ಕೆ ಕೊಟ್ಟಿರೋ ಕಾರಣ ಏನು?
ಶ್ರೀರಸ್ತು ಶುಭಮಸ್ತುವಿಗೆ 700ರ ಸಂಭ್ರಮ: ಹುಟ್ಟುತ್ತಲೇ ಸೀರಿಯಲ್ನಲ್ಲಿ ಮಿಂಚ್ತಿರೋ ಈ ಪುಟಾಣಿ ಯಾರ ಮಗು?
ಹುಟ್ಟುತ್ತಲೇ ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಮಿಂಚುತ್ತಿರುವ ಆ ಪುಟ್ಟ ಕಂದಮ್ಮಾ ಯಾರ ಮಗು? 700ರ ಸಂಭ್ರಮದಲ್ಲಿರೋ ಸೀರಿಯಲ್ನಲ್ಲಿ ಮಗುವಿನ ಜೊತೆಗೆ ಆಟದ ವಿಡಿಯೋ ವೈರಲ್
ಪೋಸ್ ಕೊಟ್ಟಿದ್ದು ಸಾಕು ತಂಗಿ ಜಿಂಕೆಗೆ ಒಂದು ಮದ್ವೆ ಮಾಡೋ ಮಾರಾಯ; ಧನರಾಜ್ ಕಾಲೆಳೆದ ನೆಟ್ಟಿಗರು
ಅಣ್ಣ - ತಂಗಿ ಜಿಂಕೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್. ಮದ್ವೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದವರಿಗೆ ಇಲ್ಲಿದೆ ಉತ್ತರ....
ಶಾರುಖ್ ಖಾನ್ರ ರೂಪ, ನಟನೆ ಕುರಿತು ಪಾಕಿಸ್ತಾನ ನಟಿ ವಿವಾದಾತ್ಮಕ ಹೇಳಿಕೆ: ರೊಚ್ಚಿಗೆದ್ದ ಅಭಿಮಾನಿಗಳು!
ಪಾಕಿಸ್ತಾನಿ ನಟಿ ಶಾರುಖ್ ಅವರ ರೂಪ ಮತ್ತು ನಟನೆಯ ಬಗ್ಗೆ ನೆಗೆಟಿವ್ ಮಾತನಾಡಿದ್ದು, ಇದು ಕಿಂಗ್ ಖಾನ್ ಅಭಿಮಾನಿಗಳನ್ನು ರೊಚ್ಚಿಗೇಳಿಸಿದೆ. ಏನಿದು ವಿಷ್ಯ?
ಏನ್ ಮಾಡಿದ್ರೂ ರಾತ್ರಿ 9 ನಂತರ ಕಣ್ಣು ಬಿಡೋಕೆ ಆಗಲ್ಲ, ಸೆಟ್‌ನಲ್ಲಿ ಮಗು ಇದ್ದಂತೆ: ಸಾಯಿ ಪಲ್ಲವಿ
ಸಾಯಿ ಪಲ್ಲವಿ ದಿನಚರಿ ಕೇಳಿ ಶಾಕ್ ಆದ ಜನರು. ಅಷ್ಟು ಬೆಳಗ್ಗೆ ಎದ್ದು ಮಾಡುವುದಾದರೂ ಏನು ಅಂತಿದ್ದಾರೆ.
ಪೂರ್ತಿ ಓದಿಸನ್ನಿ ಲಿಯೋನ್ ಹೆಸ್ರು ಹೇಳ್ತಿದ್ದಂತೆಯೇ ಯಶ್ ಸೈಲೆಂಟ್ ಆಗಿದ್ಯಾಕೆ? ವೈರಲ್ ವಿಡಿಯೋದಲ್ಲಿನ ಗಮ್ಮತ್ತು ನೋಡಿ!
ಎಲ್ಲಾ ಪ್ರಶ್ನೆಗಳಿಗೂ ಆ್ಯಕ್ಷನ್ ಮೂಲಕ ಉತ್ತರಿಸಿದ ನಟ ಯಶ್, ಸನ್ನಿ ಲಿಯೋನ್ ಹೆಸ್ರು ಹೇಳ್ತಿದ್ದಂತೆಯೇ ಸೈಲೆಂಟ್ ಆಗಿದ್ಯಾಕೆ? ವೈರಲ್ ವಿಡಿಯೋದಲ್ಲಿನ ಗಮ್ಮತ್ತು ನೋಡಿ!
ಗೇಮ್ ಚೇಂಜರ್ ಸೋಲಿನ ಸಿಟ್ಟು ತಮನ್‌ರನ್ನು ಅನ್ಫಾಲೋ ಮಾಡಿದ್ರಾ ರಾಮ್ ಚರಣ್! ಏನಿದು ವಿವಾದ?
ಗೇಮ್ ಚೇಂಜರ್ ಚಿತ್ರದ ಸೋಲಿನ ಬಗ್ಗೆ ತಮನ್ ಮಾತನಾಡಿದ ನಂತರ ರಾಮ್ ಚರಣ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನ್ಫಾಲೋ ಮಾಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ಪೂರ್ತಿ ಓದಿಶಿವಣ್ಣನ ಎದುರು ತಮ್ಮ ಜೀವನದ ಬೆಸ್ಟ್ ಮತ್ತು ಅತಿ ಕೆಟ್ಟ ಘಟನೆಯನ್ನು ಹಂಚಿಕೊಂಡ ಕಿಚ್ಚ ಸುದೀಪ್!
ಕೆಟ್ಟ ದಿನಗಳು ಬರದಿದ್ದರೆ ನಾನು ಜೀವನದಲ್ಲಿ ಇಷ್ಟರ ಮಟ್ಟಕ್ಕೆ ಬೆಳೆಯುವುದಕ್ಕೆ ಆಗುವುದಿಲ್ಲ ಎಂದು ಕಿಚ್ಚ ಸುದೀಪ್ ಮಾತನಾಡಿದ್ದಾರೆ.
ಪೂರ್ತಿ ಓದಿನನ್ನ ಮಗಳಿಗೆ ಕರೀನಾ ಕಪೂರ್ ಮಗ ಆಟ ಸಾಮಾನ್ ಕೊಟ್ಟು ಕಿತ್ತುಕೊಂಡ ಅಂತ ಸೈಫ್ ಬೈದಿದ್ರು: ಆಲಿಯಾ ಭಟ್
ಸ್ಟಾರ್ ನಟರ ಮನೆಯಲ್ಲಿ ನಮ್ಮ ಮನೆಗಳಂತೆ ನಡೆಯುತ್ತದೆ....ಆಲಿಯಾ ಭಟ್ ಪ್ಲೇ ಡೇಟ್ ಎಂದು ತೈಮೂರ್ ಮತ್ತು ಜೆಹ್ ಬಳಿ ಕರ್ಕೊಂಡು ಹೋಗುತ್ತಾರಂತೆ.
ಪೂರ್ತಿ ಓದಿತುಂಬು ಗರ್ಭಿಣಿಯಾಗಿದ್ರೂ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡ್ತಿರೋ ಖ್ಯಾತ ನಟಿ; ಯಾರದು?
ಮೇಕಪ್ ಆರ್ಟಿಸ್ಟ್ ಆಗಿರುವ ಅಷ್ಮಿತಾ ಈಗ ತುಂಬು ಗರ್ಭಿಣಿ. ಸೀಮಂತ ಮಾಡಿಕೊಂಡಿರುವ ಅವರು ಕೆಲಸದಿಂದ ಬ್ರೇಕ್ ಪಡೆದುಕೊಂಡಿಲ್ಲ.
ಪೂರ್ತಿ ಓದಿತುಂಬಾ 'ಸೌಜನ್ಯ'ವಾಗಿದ್ರೆ ಹೆಣ್ಣುಮಕ್ಕಳ ಮೇಲೆ ಕ್ರೌರ್ಯತೆ ನಡೆಯುತ್ತದೆ: ಹರ್ಷಿಕಾ ಪೂಣಚ್ಚ
ಯಾಕೆ ಈ ಕಥೆಯನ್ನು ಆಯ್ಕೆ ಮಾಡಿಕೊಂಡರು ಹರ್ಷಿಕಾ. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳು ಸಿನಿಮಾ ರೂಪದಲ್ಲಿ ಬರುತ್ತಾ?
ಪೂರ್ತಿ ಓದಿಮಹಾಕುಂಭದ ಕಮಾಲ್: ಸಿಹಿಗೆ ತೆರೆಯಿತು ಅದೃಷ್ಟದ ಬಾಗಿಲು- ಹನುಮಾನನಿಂದ ಸಿಕ್ಕೇ ಬಿಟ್ಟಿತು ವರದಾನ!
ಸೀತಾರಾಮ ಸಿಹಿಗೆ ವಿಶೇಷ ಪವರ್ ಸಿಕ್ಕಿದೆ. ಮಹಾಕುಂಭಕ್ಕೆ ಹೋದ ಸಂದರ್ಭದಲ್ಲಿ ನಾಗಾಸಾಧು ಹೇಳಿದ್ದು ಫಲಿಸಿದೆ. ಏನಿದು ಸೀರಿಯಲ್ ಟ್ವಿಸ್ಟ್?
ಸಮಂತಾ ಸಾವು, ವಿಜಯ್ ದೇವರಕೊಂಡ ಆತ್ಮಹತ್ಯೆ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ ವೇಣುಸ್ವಾಮಿ!
ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಸಿನಿಮಾ ಮತ್ತು ರಾಜಕೀಯ ನಾಯಕರ ಬಗ್ಗೆ ಭಯಾನಕ ಜ್ಯೋತಿಷ್ಯ ಹೇಳುವ ವಿವಾದಾತ್ಮಕ ಜ್ಯೋತಿಷಿ ವೇಣು ಸ್ವಾಮಿ, ಇದೀಗ ಸಮಂತಾ ಹಾಗೂ ವಿಜಯ ದೇವರಕೊಂಡ ಸಾವಿನ ಬಗ್ಗೆ ಭವಿಷ್ಯ ಹೇಳಿದ್ದಾರೆ. ಜೊತೆಗೆ ಪ್ರಭಾಸ್ ಸಿನಿಮಾ ಜೀವನ ಅಂತ್ಯದ ಬಗ್ಗೆಯೂ ತಿಳಿಸಿದ್ದಾರೆ. ಇಲ್ಲಿದೆ ಆಫ್ ದಿ ರೆಕಾರ್ಡ್ ಆಡಿಯೋದ ಅಸಲಿ ವಿಷಯ..
ಪೂರ್ತಿ ಓದಿLakshmi Baramma Serial: ವೈಷ್ಣವ್, ಕೀರ್ತಿ ಮನೆಬಿಟ್ಟು ಹೋದ ಲಕ್ಷ್ಮೀ; ಮುಂದಾಗುವ ಸೂಚನೆ ಕೊಡ್ತಾ ಸೀರಿಯಲ್?
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಲಕ್ಷ್ಮೀ ಮನೆ ಬಿಟ್ಟು ಹೋಗಿದ್ದಾಳೆ. ಮುಂದೆ ಏನಾಗುವುದು?
ಪೂರ್ತಿ ಓದಿಯಜಮಾನ ಧಾರಾವಾಹಿಯಲ್ಲಿ ಗಂಡಸರನ್ನು ದ್ವೇಷಿಸಲು ಝಾನ್ಸಿ ಪಡೆಯುವ ಸಂಭಾವನೆ ಎಷ್ಟು?
ಕಲರ್ಸ್ ಕನ್ನಡದ 'ಯಜಮಾನ' ಧಾರಾವಾಹಿಯಲ್ಲಿ ಝಾನ್ಸಿ ಪಾತ್ರದ ಮೂಲಕ ಮಧುಶ್ರೀ ಬೈರಪ್ಪ ಜನಪ್ರಿಯತೆ ಗಳಿಸಿದ್ದಾರೆ. ಧಾರಾವಾಹಿಯಲ್ಲಿನ ಸಂಭಾವನೆ ಬಗ್ಗೆ ಮಧುಶ್ರೀ ಮಾಹಿತಿ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ