ನಟ ವಿಜಯ್ ರಾಘವೇಂದ್ರ ಮಗನ ಪರೀಕ್ಷೆ ಮುಗಿದ ನಂತರ ಗೋವಾ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಅಮ್ಮನ ಸ್ಥಾನವನ್ನು ತುಂಬಲು ಪ್ರಯತ್ನಿಸುತ್ತಿರುವ ವಿಜಯ್, ಮಗನಿಗೆ ಸಂತಸ ನೀಡುತ್ತಿದ್ದಾರೆ.
ಪೂರ್ತಿ ಓದಿ- Home
- Entertainment
- News
- Kannada Entertainment Live: ಸ್ಪಂದನವಿಲ್ಲದ ಶೌರ್ಯನ ಪ್ರವಾಸಕ್ಕೆ ವಿಜಯ್ ರಾಘವೇಂದ್ರ ಸಾಥ್!
Kannada Entertainment Live: ಸ್ಪಂದನವಿಲ್ಲದ ಶೌರ್ಯನ ಪ್ರವಾಸಕ್ಕೆ ವಿಜಯ್ ರಾಘವೇಂದ್ರ ಸಾಥ್!

ಬೆಂಗಳೂರು (ಮಾ.13): ಕನ್ನಡ ಸಿನಿಮಾ ಹಾಗೂ ಕಿರುತೆರೆ ಲೋಕದ ಅಪ್ಡೇಟ್ ನೀಡುವ ಲೈವ್ ಬ್ಲಾಗ್. ಕನ್ನಡ ಸಿನಿಮಾಗಳು, ಬಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಟಾಲಿವುಡ್ ನ್ಯೂಸ್ ಮತ್ತು ಗಾಸಿಪ್ಗಳು, ಓಟಿಟಿ ಫ್ಲಾಟ್ಫಾರ್ಮ್ ಅಪ್ಡೇಟ್ಗಳು, ಹೊಸ ಚಿತ್ರ ವಿಮರ್ಶೆ ಎಲ್ಲವುಗಳ ತಾಜಾ ಸುದ್ದಿ ಇಲ್ಲಿ ಲಭ್ಯ..
ಸ್ಪಂದನವಿಲ್ಲದ ಶೌರ್ಯನ ಪ್ರವಾಸಕ್ಕೆ ವಿಜಯ್ ರಾಘವೇಂದ್ರ ಸಾಥ್!
ಒಂದೇ ಒಂದು ಫೈಟ್ ಮಾಡದೇ ಬಾಕ್ಸ್ ಆಫೀಸ್ ಹಿಟ್ ಕೊಟ್ಟ ಬಾಲಯ್ಯ ಸಿನಿಮಾ!
ಮುಟ್ಟಿದರೆ ಭಸ್ಮವಾಗುವ, ತಟ್ಟಿದರೆ ಎಗರಿ ಹೋಗುವಂತಹ ಫೈಟಿಂಗ್ ದೃಶ್ಯಗಳು ಎಂದರೆ ಅದು ಬಾಲಕೃಷ್ಣ ಸಿನಿಮಾದಲ್ಲಿ ಮಾತ್ರ. ಆದರೆ, ಇಂತಹ ಬಾಲಕೃಷ್ಣ ಅವರ ಸಿನಿಮಾದಲ್ಲಿ ಒಂದೇ ಒಂದು ಫೈಟಿಂಗ್ ದೃಶ್ಯವಿಲ್ಲದಿದ್ದರೂ ಬ್ಲಾಕ್ ಬಸ್ಟರ್ ಹಿಟ್ ಮತ್ತು ಬಾಕ್ಸ್ ಆಫೀಸ್ ಕೊಳ್ಲೆ ಹೊಡೆದ ಸಿನಿಮಾ ಯಾವುದು ಗೊತ್ತಾ?
ಪೂರ್ತಿ ಓದಿಬೆಟ್ಟದಿಂದ ಬಿದ್ದ ಕಾವೇರಿ ಎದ್ದು ಬಂದಳು! ಲಕ್ಷ್ಮೀ ನಿವಾಸ ಸೀರಿಯಲ್ಗೆ ಇದೇನಿದು ಮತ್ತೊಂದು ಟ್ವಿಸ್ಟ್?
ಲಕ್ಷ್ಮೀ ನಿವಾಸ ಸೀರಿಯಲ್ ಮುಗಿದಿದೆ ಎನ್ನುವಾಗಲೇ ಬೆಟ್ಟದಿಂದ ಬಿದ್ದ ಕಾವೇರಿ ಎದ್ದು ಬಂದಿದ್ದಾಳೆ. ಇದೇನಿದು ಟ್ವಿಸ್ಟ್?
ಅಮ್ಮನ ಕಣ್ಣಿಗೆ ಕಾಣಿಸಿಕೊಂಡ ಜಾನು; ಚಿನ್ನುಮರಿ ಆತ್ಮದೊಂದಿಗೆ ಮಾತನಾಡಲು ಹೊರಟ ಜಯಂತ್!
Lakshmi Nivasa Serial: ಜಾನು ರಾತ್ರೋರಾತ್ರಿ ತವರಿಗೆ ಹಿಂತಿರುಗಿದ್ದಾಳೆ, ಆದರೆ ಅವಳು ಸತ್ತಿದ್ದಾಳೆಂದು ಎಲ್ಲರೂ ಭಾವಿಸಿದ್ದಾರೆ. ಹಾಲು-ತುಪ್ಪ ಬಿಟ್ಟ ಬಳಿಕ ಜಾನು ಬರುತ್ತಾಳೆ ಎಂದು ಜಯಂತ್ ನಂಬಿದ್ದಾನೆ, ಆದರೆ ಆಕೆ ಅತ್ತೆ-ಮಾವನ ಮನೆಗೆ ಬಂದಿರಬಹುದು ಎಂದು ಶಂಕಿಸಿದ್ದಾನೆ.
ಪೂರ್ತಿ ಓದಿಕಿಸ್ ಮಾಡಲು ಹೋದ್ರೆ ಅಲ್ಲಿ ಮುಟ್ಬೇಡಿ, ಇಲ್ಲಿ ಮುಟ್ಬೇಡಿ ಅಂತಾರೆ! ದುಃಖ ತೋಡಿಕೊಂಡ ಕಿಚ್ಚ ಸುದೀಪ್
ಚಿತ್ರಗಳಲ್ಲಿ ನಟಿಯರ ಜೊತೆ ಕಿಸ್ ದೃಶ್ಯಗಳನ್ನು ಮಾಡುವುದು ಎಷ್ಟು ಕಷ್ಟಕರ ಎನ್ನುವ ವಿಷಯವನ್ನು ಕಿಚ್ಚ ಸುದೀಪ್ ರಿವೀಲ್ ಮಾಡಿದ್ದಾರೆ. ಅವರು ಹೇಳಿದ್ದೇನು?
ಮಗು ಬರಮಾಡಿಕೊಳ್ಳಲು ರೆಡಿಯಾದ ಪದ್ಮಿನಿ ದೇವನಹಳ್ಳಿ, 'ಲಕ್ಷ್ಮೀ ನಿವಾಸ' ನಟ ಅಜಯ್ ರಾಜ್; PHOTOS
ʼಲಕ್ಷ್ಮೀ ನಿವಾಸʼ ಧಾರಾವಾಹಿ ಹರೀಶ್ ಪಾತ್ರಧಾರಿ ನಟ ಅಜಯ್ ರಾಜ್ ಅವರು ತಂದೆಯಾಗುವ ಖುಷಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಅದ್ದೂರಿಯಾಗಿ ಪತ್ನಿಯ ಸೀಮಂತ ಆಚರಿಸಿದ್ದರು.
’ಪಾರು’ ಸೀರಿಯಲ್ ಪ್ರೀತಮ್ ಸೀರಿಯಲ್‌ನಲ್ಲಿ ಒಂದು ದಿನಕ್ಕೆ ಇಷ್ಟು ಸಂಭಾವನೆ ಪಡೀತಾರಾ?
ಪಾರು ಸೀರಿಯಲ್‌ನಲ್ಲಿ ಪ್ರೀತಮ್ ಪಾತ್ರದಲ್ಲಿ ನಟಿಸಿದ್ದ ಸಿದ್ದು ಮೂಲಿಮನಿ ಒಂದು ದಿನಕ್ಕೆ ಸೀರಿಯಲ್‌ನಲ್ಲಿ ಪಡೆಯುವುದು ಎಷ್ಟು? ಅವರೇ ರಿವೀಲ್ ಮಾಡಿದ್ದಾರೆ ನೋಡಿ..
ಗುರುತೇ ಸಿಗದಂತೆ ಸಣ್ಣಗಾದ ಕರಣ್ ಜೋಹಾರ್‌ಗೆ ಕಾಯಿಲೆ ಎಂದ ಫ್ಯಾನ್ಸ್?
ಕರಣ್ ಜೋಹಾರ್ ವೇಟ್ ಲಾಸ್ ನೋಡಿ ಶಾಕ್ ಆದ ಫ್ಯಾನ್ಸ್. ಯಾವುದೋ ಕಾಯಿಲೆ ಕಾಡಲು ಶುರುವಾಗಿದೆ ಎಂದು ಕಾಲೆಳೆಯುತ್ತಿರುವುದು ಯಾಕೆ?
ನಿಮ್ಮ ಸಿನಿಮಾ ನಾವು ಯಾಕಾಗಿ ನೋಡಬೇಕು?: ಹತಾಶ ಪ್ರೇಕ್ಷಕನಿಂದ 10 ಪ್ರಶ್ನೆಗಳು
ನಿಮ್ಮ ತಂಡದ ಸಿನಿಮಾಗಳನ್ನು ಬಿಟ್ಟು ಕನ್ನಡ ಭಾಷೆಯ ಬೇರೆ ಸಿನಿಮಾಗಳನ್ನು ನೋಡುತ್ತಿದ್ದೀರಾ? ಆ ಸಿನಿಮಾಗಳು ಹೇಗಿರುತ್ತವೆ ಎಂಬ ಅಂದಾಜಾದರೂ ನಿಮಗಿದೆಯೇ? ಆರು ತಿಂಗಳು ಪ್ರತೀ ವಾರ ರಿಲೀಸಾಗುವ ಸಿನಿಮಾಗಳನ್ನು ಮೊದಲ ದಿನ, ಮೊದಲ ಶೋ ನೋಡಿ.
ಪೂರ್ತಿ ಓದಿಚೈತ್ರಾ ಮೇಕ್ ಓವರ್ ಗೆ ಸಖತ್ ರೆಸ್ಪಾನ್ಸ್ ಸಿಕ್ತಿದ್ದಂತೆ ಬ್ಯುಸಿನೆಸ್ ಶುರು ಮಾಡಿದ ನಟಿ ಧನ್ಯಾ ದೀಪಿಕಾ
ಕುಲವಧು ನಟಿ ಧನ್ಯಾ ಅಲಿಯಾಸ್ ದೀಪಿಕಾ ಹೊಸ ಹೆಜ್ಜೆ ಇಟ್ಟಿದ್ದಾರೆ. ತಮಗೆ ತಿಳಿದಿರುವ ಮೇಕ್ ಅಪ್ ಕಲೆಯನ್ನು ಕಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ದೀಪಿಕಾ ಮಾಸ್ಟರ್ ಕ್ಲಾಸ್ ಯಾವಾಗಿಂದ ಶುರುವಾಗುತ್ತೆ ಗೊತ್ತಾ?
ಮಗು ಸತ್ತೋಯ್ತು ಅಂತ ಪತ್ನಿಗೆ 25000 ರೂ ಕೊಟ್ಟು, ಕೈತೊಳ್ಕಂಡಿದ್ದ 'Ak47' ನಟ Om Puri! ರಿಯಲ್ ವಿಲನ್!
ನಿಜ ಜೀವನದಲ್ಲಿ ಹೆಂಡ್ತಿಗೆ ಹೀರೋ ಆಗಬೇಕಿದ್ದ ಓಂ ಪುರಿ, ವಿಲನ್ ಆದರು. ನಟ ಓಂ ಪುರಿ ಅಕ್ರಮ ಸಂಬಂಧ ಒಂದೇ ಎರಡೇ! ಈಗ ಓಂ ಪುರಿ ಮೊದಲ ಪತ್ನಿ ಸೀಮಾ ಕಪೂರ್ ಈ ಬಗ್ಗೆ ಮಾತನಾಡಿದ್ದಾರೆ.
Bhagyalakshmi Serial: ತಾಂಡವ್-ಶ್ರೇಷ್ಠ ಬಳಿಕ ಇನ್ನೊಂದು ಮದುವೆ ಆಗೋ ಸೂಚನೆಯಿದು!
ತಾಂಡವ್ ಹಾಗೂ ಶ್ರೇಷ್ಠ ಮದುವೆ ಬಳಿಕ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಇನ್ನೊಂದು ಮದುವೆ ಆಗುವ ಥರ ಕಾಣ್ತಿದೆ.
ಜಯಂತ್‌ನ ಸೈಕೋ ಅವತಾರ ಕಂಡು ಬೆಚ್ಚಿಬಿದ್ದ ಶಾಂತಮ್ಮ; ಲಕ್ಷ್ಮೀ ನಿವಾಸಕ್ಕೆ ಬಂದು ಶಾಕ್ ಕೊಟ್ಟ ಜಾನು!
Lakshmi Nivasa Serial Update: ಜಯಂತ್, ಒಂಟಿಯಾಗಿ ಶಾಂತಮ್ಮನನ್ನು ಕರೆತರುತ್ತಾನೆ. ಜಾನುಗಾಗಿ ವಿಶ್ವ ಚಡಪಡಿಸುತ್ತಿದ್ದಾನೆ. ಜಾನುಗೆ ಹಾಲು-ತುಪ್ಪ ಬಿಡುವ ಕಾರ್ಯಕ್ರಮ ನಡೆಯುತ್ತಿದೆ.
ಭೋಜ್‌ಪುರಿ ಡ್ಯಾನ್ಸ್‌ನಲ್ಲಿ ಆ ಒಂದು ದೃಶ್ಯ ನೋಡಲು ಮುಗಿಬೀಳೋದ್ಯಾಕೆ?
ದಕ್ಷಿಣ ಭಾರತದ ಸಿನಿಮಾಗಳು ಸದ್ದು ಮಾಡುತ್ತಿದ್ದರೂ, ಭೋಜ್‌ಪುರಿ ಹಾಡುಗಳ ನೃತ್ಯಕ್ಕೆ ಸರಿಸಾಟಿಯಿಲ್ಲ. ಪವನ್ ಸಿಂಗ್ ಮತ್ತು ನಮ್ರತಾ ಮಲ್ಲಾ ಅವರ ಲಾಲ್ ಘಾಗ್ರಾ ಹಾಡು ವೈರಲ್ ಆಗಿದ್ದು, 375 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.