ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಸೌಮ್ಯ ಹಾಗೂ ಕಸ್ತೂರಿ ನಿವಾಸ ಸೀರಿಯಲ್‌ನ ಸುವೇದ್ ದಾಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕಿರುತೆರೆಯ ಕಾಮಿಡಿ ಜೋಡಿ ಶಿವಕುಮಾರ್ ಹಾಗೂ ಮಾನಸ ಗುರುಸ್ವಾಮಿ ಕಳೆದ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸರಿಗಮಪ, ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋನಲ್ಲಿದ್ದ ಗಾಯಕ, ಸಾಹಿತಿ ಅನಿರುದ್ಧ ಶಾಸ್ತ್ರಿ-ಶ್ರೇಯಾ ಬಾಲಾಜಿ ಅವರೊಂದಿಗೆ ಎಂಗೇಜ್ ಆಗಿದ್ದಾರೆ.
ಬಿಗ್‌ಬಾಸ್‌ಮಾಜಿ ಸ್ಪರ್ಧಿ, ನಟ ಉಗ್ರಂ ಮಂಜು ಅವರ ಸಂಧ್ಯಾ ಖುಷಿ ಎನ್ನುವ ಹುಡಿಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಲಕುಮಿ ಧಾರವಾಹಿಯ ಮೂಲಕ ಪ್ರಖ್ಯಾತಿ ಪಡೆದ ಸುಷ್ಮಾ ಶೇಖರ್ ಕೂಡ ಗೆಳೆಯನ ಜೊತೆ ಎಂಗೇಜ್ ಆದರು
ಕನ್ನಡದಲ್ಲಿ ಸೂಪರ್ ಹಿಟ್ ಆಗಿ ಜನಮೆಚ್ಚುಗೆ ಪಡೆದ ರಿಮೇಕ್ ಧಾರಾವಾಹಿಗಳು
ಒಂದೇ ಪ್ರಶ್ನೆ, ಅಲ್ಲೇ ಡ್ರಾ ಅಲ್ಲೇ ಬಹುಮಾನ; Rakshita Shetty ಮುಖವಾಡ ಕಳಚೋಯ್ತು
ಟೇಪ್ ಕಟಿಂಗ್ ಕೆಲಸದ ನಡುವೆ ಹೊಸ ಲುಕ್ಕಲ್ಲಿ ಬಂದ Bigg Boss ಜಾಹ್ನವಿ!
ಕೊನೆಗೂ ಗಿಲ್ಲಿ ನಟನ ಅಸಲಿ ವಯಸ್ಸು ರಿವೀಲ್ ಆಯ್ತು! ಕಾವ್ಯ ಶೈವ Age ಎಷ್ಟು?