10:45 PM (IST) Mar 20

Karnataka News Live 20 March 2026ಕಾಂಗ್ರೆಸ್‌ನಿಂದ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಿ - ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ

ಬಿಜೆಪಿಯಿಂದ ಟಿಕೆಟ್ ಘೋಷಣೆಯಾಗಿದೆ. ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಗೆಲ್ಲುವ ಅಭ್ಯರ್ಥಿಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹೇಳಿದರು.

Read Full Story
09:44 PM (IST) Mar 20

Karnataka News Live 20 March 2026ಬಿಎಂಟಿಸಿ ಬಸ್ ಟಿಕೆಟ್ - ಡೈನಾಮಿಕ್ QR-ಆಧಾರಿತ UPI ಟಿಕೆಟಿಂಗ್ ವ್ಯವಸ್ಥೆ ಪ್ರಾಯೋಗಿಕ ಆರಂಭ

ಬೆಂಗಳೂರು ಮಹಾನಗರ ಸಾರಿಗೆ ನಿಗಮ (BMTC) 'ಚಲೋ' ಸಹಯೋಗದೊಂದಿಗೆ ಡೈನಾಮಿಕ್ QR-ಆಧಾರಿತ UPI ಟಿಕೆಟಿಂಗ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಈ ಹೊಸ ವ್ಯವಸ್ಥೆಯು ಪ್ರತಿ ಟಿಕೆಟ್‌ಗೆ ಕಂಡಕ್ಟರ್ ಯಂತ್ರದಿಂದಲೇ ವಿಶಿಷ್ಟ QR ಕೋಡ್ ಸೃಷ್ಟಿಸಿ, ಪಾವತಿಯನ್ನು ಪಾರದರ್ಶಕ ಮತ್ತು ಸುಲಭವಾಗಿಸುತ್ತದೆ. ವಂಚನೆ ತಡೆಗಟ್ಟುವಿಕೆ ಮತ್ತು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
Read Full Story
09:31 PM (IST) Mar 20

Karnataka News Live 20 March 202610 ಲಕ್ಷ ಕೋಟಿ ರೂ ಒಡೆಯ ಬಿಲ್‌ ಗೇಟ್ಸ್‌ನಿಂದ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಆಯ್ತಾ? ಕಂಪೆನಿ HR ಏನಂದ್ರು?

Karnataka hailstorm truth: ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಆಲಿಕಲ್ಲು ಮಳೆ ಆಯ್ತು. ಇದಕ್ಕೆ ಬಿಲ್‌ಗೇಟ್ಸ್‌ ಕಾರಣ ಎಂಬ ಪೋಸ್ಟ್‌ ವೈರಲ್‌ ಆಯ್ತು. ಈ ಬಗ್ಗೆ ಖಾಸಗಿ ಕಂಪೆನಿ ಎಚ್‌ಆರ್‌ ಸಂಕೇತ್‌ ರಾಮಕೃಷ್ಣಮೂರ್ತಿ ಅವರು ಫೇಸ್‌ಬುಕ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ.

Read Full Story
09:11 PM (IST) Mar 20

Karnataka News Live 20 March 2026ಬರೋ ಸೊಸೆ ನಿಮ್‌ ಬುರುಡೆ ಒಡೆಯುತ್ತಾಳೆ - ಆರ್ಯವರ್ಧನ್‌ ಗುರೂಜಿ ಮಾತಿಗೆ ಹುಲಿಕಲ್‌ ನಟರಾಜ್‌ ತರಾಟೆ

Bigg Boss ಕನ್ನಡ ಶೋನಲ್ಲಿ ಭಾಗವಹಿಸಿದ್ದ, ಜ್ಯೋತಿಷಿ ಆರ್ಯವರ್ಧನ್‌ ಗುರೂಜಿ ಟಿವಿ ಮಾಧ್ಯಮದಲ್ಲಿ ಭವಿಷ್ಯ ಹೇಳುತ್ತಾರೆ. ಆರ್ಯವರ್ಧನ್‌ ಗುರೂಜಿ, ಮಹಿಳೆಯೋರ್ವರ ಮಗನ ಜೊತೆ ಮಾತನಾಡಿ, ಬರೋ ಸೊಸೆ ಏನು ಮಾಡುತ್ತಾಳೆ ಎಂದು ಹೇಳಿದ್ದರು. ಇದನ್ನು ನೋಡಿ ಹುಲಿಕಲ್‌ ನಟರಾಜ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

Read Full Story
09:06 PM (IST) Mar 20

Karnataka News Live 20 March 2026Night Routine - ರಾತ್ರಿ ಈ ಕೆಲ್ಸ ಮಾಡಿದ್ರೆ ಸಾಕು, ನಿಮ್ಮ ಲೈಫೇ ಚೇಂಜ್ ಆಗುತ್ತೆ!

ನಮ್ಮ ದೈನಂದಿನ ಜೀವನದ ಮೇಲೆ ರಾತ್ರಿ ಹೊತ್ತು ದೊಡ್ಡ ಪ್ರಭಾವ ಬೀರುತ್ತೆ ಅಂತ ತಜ್ಞರು ಹೇಳ್ತಾರೆ. ಮಲಗೋಕೆ ಮುಂಚೆ ನಾವು ಮಾಡುವ ಸಣ್ಣಪುಟ್ಟ ಅಭ್ಯಾಸಗಳು ನಮ್ಮ ದೈಹಿಕ, ಮಾನಸಿಕ ಆರೋಗ್ಯ ಅಷ್ಟೇ ಅಲ್ಲ, ನಮ್ಮ ಯಶಸ್ಸಿನ ಮೇಲೂ ಪರಿಣಾಮ ಬೀರುತ್ತವಂತೆ.

Read Full Story
08:14 PM (IST) Mar 20

Karnataka News Live 20 March 2026ಶೇ‌.50 ಮಹಿಳಾ ಮೀಸಲಾತಿ ಮಸೂದೆ ಅನುಮೋದಿಸಲಿ - ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯ

ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ಆಗಬೇಕು. ಇದರಿಂದ ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಮಹಿಳೆಯರಿಗೆ ಶೇ. 50 ಸ್ಥಾನಗಳ ಅವಕಾಶ ಸಿಗಲಿದೆ ಎಂದು ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

Read Full Story
07:31 PM (IST) Mar 20

Karnataka News Live 20 March 2026ಮದುವೆ, ಡಿವೋರ್ಸ್​ ಬಗ್ಗೆ ರಾಜ್​ ಬಿ.ಶೆಟ್ಟಿ ಓಪನ್​ ಮಾತು - ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ!

ನಟ ರಾಜ್ ಬಿ. ಶೆಟ್ಟಿ ಅವರು ಮದುವೆ ಮತ್ತು ಡಿವೋರ್ಸ್ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹೊಂದಾಣಿಕೆ ಇಲ್ಲದಿದ್ದರೆ ಡಿವೋರ್ಸ್ ಪಡೆಯುವುದು ತಪ್ಪಲ್ಲ ಎಂಬ ಅವರ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

Read Full Story
06:34 PM (IST) Mar 20

Karnataka News Live 20 March 2026ಭಟ್ಕಳ - ರಸ್ತೆಯಲ್ಲೇ ರಂಜಾನ್ ಪ್ರಾರ್ಥನೆ ಸಲ್ಲಿಸಿದ ಸಾವಿರಾರು ಮುಸ್ಲಿಮರು!

ರಂಜಾನ್ ಹಬ್ಬದ ಪ್ರಯುಕ್ತ ಭಟ್ಕಳದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರೀಕ್ಷೆಗೂ ಮೀರಿ ಜನಸಾಗರ ಹರಿದುಬಂದಿತ್ತು. ಮೈದಾನದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ, ನೂರಾರು ಜನರು ಅನಿವಾರ್ಯವಾಗಿ ಮೈದಾನದ ಹೊರಗಿನ ರಸ್ತೆಯಲ್ಲೇ ಸಾಲಾಗಿ ನಿಂತು ನಮಾಜ್ ಮಾಡಿದರು.
Read Full Story
06:10 PM (IST) Mar 20

Karnataka News Live 20 March 2026Bigg Boss ಮನೆಗೆ ರಶ್ಮಿಕಾ ಜೊತೆ ಹೋಗೋ ಛಾನ್ಸ್​ ಸಿಕ್ರೆ ರಕ್ಷಿತ್​ ಶೆಟ್ಟಿ ಮಾಡೋದೇನು? ನಟನ ಬಾಯಲ್ಲೇ ಕೇಳಿ

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಮದುವೆ ಸುದ್ದಿಯ ನಡುವೆ, ನಟ ರಕ್ಷಿತ್ ಶೆಟ್ಟಿ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ. ತಮ್ಮಿಬ್ಬರ ಸಂಬಂಧ ಮುರಿದುಬಿದ್ದ ಬಗ್ಗೆ ಮಾತನಾಡಿದ್ದ ರಕ್ಷಿತ್, ರಶ್ಮಿಕಾರಿಂದ ಒಂದು ಪಾಠ ಕಲಿತಿದ್ದೇನೆ ಮತ್ತು ಅದಕ್ಕೆ ಅವರನ್ನು ದೂಷಿಸುವುದಿಲ್ಲ ಎಂದು ಹೇಳಿದ್ದರು.
Read Full Story
05:31 PM (IST) Mar 20

Karnataka News Live 20 March 2026ಗೋಲ್ಡ್‌, ಕಾರ್‌, ಮನೆ ಹೇಗೆ ಬಂತು? ಕೊನೆಗೂ Youtube Income ಬಿಚ್ಚಿಟ್ಟ ನಿಖಿಲ್‌, ನಿಶಾ, ಮಧು ಗೌಡ

Kannada Youtuber Nikhil Ravindra Income: ಯುಟ್ಯೂಬರ್‌ ನಿಖಿಲ್‌ ರವೀಂದ್ರ-ನಿಶಾ, ಮಧು ಗೌಡ ಅವರು ಯುಟ್ಯೂಬ್‌ ವಿಡಿಯೋದಿಂದಲೇ ಪದೇ ಪದೇ ಮನೆ ಮಾಡ್ತಾರೆ, ಗೋಲ್ಡ್‌, ಕಾರ್‌ ತಗೊಳ್ತಾರೆ ಎಂಬ ಮಾತಿತ್ತು. ಈಗ ಈ ಬಗ್ಗೆ ನಿಶಾ ಮಾತನಾಡಿದ್ದು, ಯುಟ್ಯೂಬ್‌ ಆದಾಯ ಎಷ್ಟು ಎಂದು ರಿವೀಲ್‌ ಮಾಡಿದ್ದಾರೆ.

Read Full Story
05:26 PM (IST) Mar 20

Karnataka News Live 20 March 2026ಸಿಲಿಂಡರ್ ಅಭಾವಕ್ಕೆ ಪ್ರಧಾನಿ ಮೋದಿ-ಟ್ರಂಪ್ ಸ್ನೇಹವೇ ಕಾರಣ - ಸಚಿವ ಬೋಸರಾಜು ಆರೋಪ

ದೇಶದಲ್ಲಿ ಸಿಲಿಂಡರ್ ಅಭಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಆತ್ಮೀಯ ಸ್ನೇಹವೇ ಇಂದಿನ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ ಎಂದು ಸಚಿವ ಎನ್ ಎಸ್ ಬೋಸರಾಜು ಅವರು ಹೇಳಿದರು.

Read Full Story
04:56 PM (IST) Mar 20

Karnataka News Live 20 March 2026Muguthi Malli Serial - ಶ್ರೀಮಂತ ಹುಡುಗನನ್ನು ಕಂಡ್ರೆ ಉರಿದು ಬೀಳೋ ಮಲ್ಲಿ; ಹಸಿವು ನೋಡದ ವಿರಾಜ್‌ ಮಧ್ಯೆ ಲವ್

Muguthi Malli Serial: ಯುಗಾದಿ ಅಂದ್ರೆ ಹೊಸತನ. ಯುಗಾದಿಯ ಶುಭ ದಿನ ಅದು ʼಸನ್‌ ಉದಯʼವಾಗಿ ಬದಲಾಗಿದೆ. ಹೊಸ ಹೊಸ ಕಾರ್ಯಕ್ರಮಗಳೂ ರೆಡಿಯಾಗ್ತಿವೆ. ಇದರ ಮೊದಲ ಹೆಜ್ಜೆಯೇ ಮುಂದಿನ ಸೋಮವಾರ, ಅಂದ್ರೆ ಮಾರ್ಚ್‌ 23ಕ್ಕೆ ರಾತ್ರಿ 8 ಗಂಟೆಗೆ ಶುರುವಾಗೋ “ಮೂಗುತಿ ಮಲ್ಲಿ." ಇದೊಂದು ಲವ್‌ ಸ್ಟೋರಿ.

Read Full Story
04:11 PM (IST) Mar 20

Karnataka News Live 20 March 2026ಹನಿಮೂನ್​ ಲ್ಯಾಂಡ್​ನಲ್ಲಿ ಸಮುದ್ರಕ್ಕೆ ಧುಮುಕಿದ Nivedita Gowda! ಚಪ್ಪಲಿ ಫೋಟೋ- ನಟಿ ಹೇಳಿದ್ದೇನು?

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ವಿಚ್ಛೇದನದ ನಂತರ ಆರ್ಥಿಕವಾಗಿ ಸದೃಢರಾಗಲು ಐಟಂ ಸಾಂಗ್ ಮಾಡಲು ಸಿದ್ಧ ಎಂದಿದ್ದಾರೆ. ಇತ್ತೀಚೆಗೆ ಸಮುದ್ರಕ್ಕೆ ಜಿಗಿದು ಮಾಡಿದ ರೀಲ್ಸ್ ವೈರಲ್ ಆಗಿದ್ದು, ದಾಂಪತ್ಯದ ಬಗ್ಗೆ ಅವರು ನೀಡಿದ ಸಲಹೆಗೆ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.
Read Full Story
04:11 PM (IST) Mar 20

Karnataka News Live 20 March 2026ಪೂಜೆಯ ಹೆಸರಲ್ಲಿ ವಂಚನೆ - ಬೆಂಗಳೂರಿನ ಸರಣಿ ವಂಚಕ ಪ್ರವೀಣ್ ಭಟ್ ಬಂಧನ

ಬೆಂಗಳೂರಿನಲ್ಲಿ ಅರ್ಚಕರು ಮತ್ತು ಭಕ್ತರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ಪ್ರವೀಣ್ ಭಟ್ ಎಂಬ ಆರೋಪಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಪೂಜೆಯ ನೆಪದಲ್ಲಿ ಮಹಿಳೆಯರನ್ನು ಕರೆಸಿ, ಅವರ ಚಿನ್ನಾಭರಣಗಳನ್ನು ಪಡೆದು ಈತ ವಂಚಿಸುತ್ತಿದ್ದ. ಆರೋಪಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಐದಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
Read Full Story
03:17 PM (IST) Mar 20

Karnataka News Live 20 March 2026ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಗೀತಾ! ಈ ಪ್ರಭೇದದ ಮೊದಲ ಯಶಸ್ವಿ ಸಂತಾನೋತ್ಪತ್ತಿ

ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಗೀತಾ ಎಂಬ ಭಾರತೀಯ ತೋಳವು ಏಳು ಮರಿಗಳಿಗೆ ಜನ್ಮ ನೀಡಿದೆ. ಇದು ಉದ್ಯಾನವನದಲ್ಲಿ ಈ ಪ್ರಭೇದದ ಮೊದಲ ಯಶಸ್ವಿ ಸಂತಾನೋತ್ಪತ್ತಿಯಾಗಿದ್ದು, ತಾಯಿ ಮತ್ತು ಮರಿಗಳು ಆರೋಗ್ಯವಾಗಿವೆ. ಈ ಮರಿಗಳನ್ನು ಈಗ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿದೆ.
Read Full Story
03:12 PM (IST) Mar 20

Karnataka News Live 20 March 2026ಮಹಿಳೆಯರಿಗೆ ವಯಾಗ್ರ ಪ್ರಸಾದ, ಜ್ಯೋತಿಷಿ ಕಾಮಕೇಳಿ ವಿಡಿಯೋ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

ಮಹಿಳೆಯರಿಗೆ ವಯಾಗ್ರ ಪ್ರಸಾದ, ಜ್ಯೋತಿಷಿ ಕಾಮಕೇಳಿ ವಿಡಿಯೋ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು, ತನ್ನ ಬಳಿ ಪರಿಹಾರ ಕೇಳಿ ಬರುತ್ತಿದ್ದ ಮಹಿಳೆಯರಿಗೆ ವಯಾಗ್ರ ನೀಡಿ ಕಾಮಕ್ಕೆ ಬಳಸಿಕೊಳ್ಳುತ್ತಿದ್ದ. ಮಹಿಳೆ ಜೊತೆಗಿನ ಅಶ್ಲೀಲ ವಿಡಿಯೋ ಬೆನ್ನಲ್ಲೇ ಜ್ಯೋತಿಷಿ ಅರೆಸ್ಟ್ ಆಗಿದ್ದಾರೆ.

Read Full Story
02:49 PM (IST) Mar 20

Karnataka News Live 20 March 20261 ವರ್ಷದ ಯುಟ್ಯೂಬ್‌ ಆದಾಯವನ್ನು, ಬ್ಯುಸಿನೆಸ್‌ನಲ್ಲಿ 1 ತಿಂಗಳಿಗೆ ದುಡಿತೀನಿ - ‌ ಪ್ರಗ್ನೆನ್ಸಿ ಟ್ರೋಲ್ ಬಗ್ಗೆ ಮಧು ಗೌಡ

Youtuber Madhu Gowda: ಕನ್ನಡ ಯುಟ್ಯೂಬರ್‌ ಮಧು ಗೌಡ, ಪ್ರಗ್ನೆನ್ಸಿ ವಿಡಿಯೋ ಮಾಡಿ ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದರು. ಇವರೊಬ್ಬರೇ ತಾಯಿ ಆಗ್ತಿರೋದಾ? ಮಗು ಹೆರೋದಾ ಎಂದು ಅನೇಕರು ಕಾಮೆಂಟ್‌ ಮಾಡಿದ್ದರು, ಟ್ರೋಲ್‌ ಮಾಡಿದ್ದರು. ಇದಕ್ಕೆ ಮಧು ಗೌಡ ಅವರು ತಿರುಗೇಟು ನೀಡಿದ್ದಾರೆ. 

Read Full Story
01:08 PM (IST) Mar 20

Karnataka News Live 20 March 2026ಬೆಳಗಾವಿ ಫೋಟೋಗ್ರಾಫರ್ ಹತ್ಯೆ - ಆಸ್ತಿ ವಿವಾದ ಇಲ್ಲ, ಹಳೇ ಸೇಡು ಇಲ್ಲ, ಹಿಂಗೂ ಕೊಲೆ ಮಾಡ್ತಾರಾ!?

ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದ ಫೋಟೋಗ್ರಾಫರ್ ಮಹೇಶ್ ಉಜನಿಮಠ (33) ಕ್ಷುಲ್ಲಕ ಕಾರಣಕ್ಕೆ ಭೀಕರ ಹತ್ಯೆಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡವಾಡ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸಿದ್ದಾರೆ.

Read Full Story
12:44 PM (IST) Mar 20

Karnataka News Live 20 March 20266 ವರ್ಷ ಒಟ್ಟಿಗಿದ್ದು ಕೈಕೊಟ್ಟಳು, ಇನ್ನೊಬ್ಬಳು ಬೇಗನೇ ಬಿಟ್ಟುಹೋದಳು - ರಾಜ್​ ಬಿ. ಶೆಟ್ಟಿ ಸೀಕ್ರೆಟ್​ ರಿವೀಲ್

ನಟ ರಾಜ್ ಬಿ. ಶೆಟ್ಟಿ 'ಭರ್ಜರಿ ಬ್ಯಾಚುಲರ್ಸ್' ಶೋನಲ್ಲಿ ತಮ್ಮ ಪ್ರೇಮ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ. ಆರು ವರ್ಷಗಳ ಕಾಲ ಇದ್ದ ಸಂಬಂಧ ಮುರಿದುಬಿದ್ದಿದ್ದು ಹೇಗೆ ಮತ್ತು ಆ ಬ್ರೇಕಪ್ ತನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

Read Full Story
12:38 PM (IST) Mar 20

Karnataka News Live 20 March 2026ಕುದುರೆಮುಖ ಉದ್ಯಾನವನದ 25ಕ್ಕೂ ಹೆಚ್ಚು ಕಡೆ ಬೆಂಕಿ - ಹೊತ್ತಿ ಉರಿಯುತ್ತಿರುವ ಅಪರೂಪದ ಶೋಲಾ ಹುಲ್ಲುಗಾವಲು

ಚಿಕ್ಕಮಗಳೂರಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ 25ಕ್ಕೂ ಹೆಚ್ಚು ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪರೂಪದ ಶೋಲಾ ಹುಲ್ಲುಗಾವಲು ನಾಶವಾಗುತ್ತಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Read Full Story