ಭೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟ ಏರ್ ಇಂಡಿಯಾ ವಿಮಾನ ಟೇಕ್ ಆಫ್‌ಗೆ ಕೆಲವೇ ಕ್ಷಣ ಮುನ್ನ ಪೈಲೆಟ್ ಅಸ್ವಸ್ಥಗೊಂಡ ಘಟನೆ ನಡೆದಿದೆ. ಕುಸಿದು ಬಿದ್ದ ಪೈಲೆಟನ್ನು ಆಸ್ಪತ್ರೆ ದಾಖಲಿಸಲಾಗಿದೆ.
- Home
- News
- India News
- India latest news live 4th June 2025: ಬೆಂಗಳೂರು-ದೆಹಲಿ ಏರ್ ಇಂಡಿಯಾ ವಿಮಾನ ಟೇಕ್ ಆಫ್‌ಗೆ ಕೆಲವೇ ಕ್ಷಣ ಮುನ್ನ ಪೈಲೆಟ್ ಅಸ್ವಸ್ಥ
India latest news live 4th June 2025: ಬೆಂಗಳೂರು-ದೆಹಲಿ ಏರ್ ಇಂಡಿಯಾ ವಿಮಾನ ಟೇಕ್ ಆಫ್‌ಗೆ ಕೆಲವೇ ಕ್ಷಣ ಮುನ್ನ ಪೈಲೆಟ್ ಅಸ್ವಸ್ಥ

ನವದೆಹಲಿ: ಭಾರತದ ವಿರುದ್ಧ ಈ ಹಿಂದೆ ಗಡಿಯಲ್ಲಿ ಕಿರಿಕಿರಿ ಮಾಡಿದ್ದ ಚೀನಾ ಈಗ ವ್ಯಾಪಾರ ಸಮರ ಆರಂಭಿಸಿದೆ. ಆ್ಯಪಲ್ ಸಂಸ್ಥೆಯ ಐಫೋನ್ಗಳ ಅತಿದೊಡ್ಡ ಉತ್ಪಾದಕ ಕಂಪನಿಯಾದ ತೈವಾನ್ ಮೂಲದ ಫಾಕ್ಸ್ ಚೀನಾದ ಒತ್ತಡಕ್ಕೆ ಮಣಿದು ಕರ್ನಾಟಕ ಹಾಗೂ ತಮಿಳುನಾಡು ಸೇರಿದಂತೆ ಭಾರತದಲ್ಲಿರುವ ತನ್ನ ಘಟಕಗಳಿಂದ ಸುಮಾರು 300ಕ್ಕೂ ಹೆಚ್ಚು ಚೀನಾ ಮೂಲದ ಎಂಜಿನಿಯರ್ಗಳು ಮತ್ತು ತಂತ್ರಜ್ಞರನ್ನು ವಾಪಸ್ ಕರೆಸಿಕೊಂಡಿದೆ. ಇದಲ್ಲದೆ, ಆಟೋಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುವ ಆಯಸ್ಕಾಂತಗಳ (ರೇರ್ ಅರ್ತ್ ಮ್ಯಾಗ್ನೆಟ್) ರಪ್ತಿಗೂ ಚೀನಾ ನಿರ್ಬಂಧ ಹೇರಿದೆ.
India latest news live 4th June 2025ಬೆಂಗಳೂರು-ದೆಹಲಿ ಏರ್ ಇಂಡಿಯಾ ವಿಮಾನ ಟೇಕ್ ಆಫ್‌ಗೆ ಕೆಲವೇ ಕ್ಷಣ ಮುನ್ನ ಪೈಲೆಟ್ ಅಸ್ವಸ್ಥ
India latest news live 4th June 2025ಕೇದಾರನಾಥದಲ್ಲಿ ಭಾರೀ ಅನಾಹುತ; ಗೌರಿಕುಂಡ ಬಳಿ ಭೂಕುಸಿತ, ಸಿಲುಕಿದ ಸಾವಿರಾರು ಯಾತ್ರಿಗಳು!
India latest news live 4th June 2025ಜೈಸ್ವಾಲ್ ಡಿಆರ್‌ಎಸ್ ರಿವ್ಯೂವ್‌ಗೆ ಕೆಂಡಾಮಂಡಲವಾದ ಸ್ಟೋಕ್ಸ್, ಅಂಪೈರ್ ಬಳಿ ಆಕ್ಷೇಪ
ಯಶಸ್ವಿ ಜೈಸ್ವಾಲ್ LWD ಔಟ್‌ಗೆ ಡಿಆರ್‌ಎಸ್ ರಿವ್ಯೂವ್ ಪಡೆದಿದ್ದಾರೆ. ಆದರೆ ಇದು ಹೇಗೆ ಸಾಧ್ಯ ಎಂದು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಂಡಾಮಂಡಲವಾದ ಘಟನೆ ನಡಿದಿದೆ. ಅಷ್ಟಕ್ಕೂ ಸ್ಟೋಕ್ಸ್ ಅಕ್ಷೇಪ ವ್ಯಕ್ತಪಡಿಸಿದ್ದು ಯಾಕೆ?
India latest news live 4th June 2025ಸಂವಿಧಾನದಿಂದ 'ಜಾತ್ಯಾತೀತ'& 'ಸಮಾಜವಾದಿ' ಪದ ತೆಗೆಯಲು ಯಾವ ನಾಯಕನಿಂದಲೂ ಸಾಧ್ಯವಿಲ್ಲ - ಬಿಜೆಪಿ ಆರೆಸ್ಸೆಸ್‌ಗೆ ಖರ್ಗೆ ಸವಾಲು!
ಸಂವಿಧಾನದಿಂದ 'ಜಾತ್ಯತೀತ' ಮತ್ತು 'ಸಮಾಜವಾದಿ' ಪದಗಳನ್ನು ತೆಗೆದುಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ಸವಾಲು ಹಾಕಿದ್ದಾರೆ.
India latest news live 4th June 2025Heart attack death - ಕೊಪ್ಪಳದಲ್ಲಿ ಹೃದಯಾಘಾತಕ್ಕೆ ರಂಗಭೂಮಿ ಕಲಾವಿದ ಬಲಿ!
India latest news live 4th June 2025407 ರನ್‌ಗೆ ಇಂಗ್ಲೆಂಡ್ ಆಲೌಟ್, ಮೊದಲ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 180 ರನ್ ಮುನ್ನಡೆ
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂರನೇ ದಿನದಲ್ಲಿ ಇಂಗ್ಲೆಂಡ್ ದಿಟ್ಟ ಹೋರಾಟ ನಡುವೆಯೂ ಭಾರತ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಇಂಗ್ಲೆಂಡ್ ತಂಡವನ್ನು 407 ರನ್‌ಗೆ ಆಲೌಟ್ ಮಾಡಿದ ಭಾರತ 180 ರನ್ ಮುನ್ನಡೆ ಪಡೆದಿದೆ.
India latest news live 4th June 2025ರಾಜ್ಯದಲ್ಲಿ ಹೃದಯಾಘಾತಕ್ಕೆ ಉಚಿತ ಚಿಕಿತ್ಸೆ ನೀಡುವ ಏಕೈಕ ಆಸ್ಪತ್ರೆ ಇದು, ಇಲ್ಲಿದೆ ಸಂಪರ್ಕ ಸಂಖ್ಯೆ, ಸೇವ್ ಮಾಡ್ಕೊಳ್ಳಿ!
ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಹೃದಯ ಸಮಸ್ಯೆಗಳು ಹೆಚ್ಚುತ್ತಿವೆ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆದರೆ ರಾಜ್ಯದ ಒಂದು ಆಸ್ಪತ್ರೆ ಉಚಿತ ಚಿಕಿತ್ಸೆ ನೀಡುತ್ತಿದೆ ಎಂಬುದು ಬಹುತೇಕ ಗೊತ್ತಿಲ್ಲ, ಉಚಿತವಾಗಿ ಚಿಕಿತ್ಸೆ ನೀಡುವ ಆಸ್ಪತ್ರೆ ಯಾವುದು? ಇಲ್ಲಿ ತಿಳಿಯೋಣ.
India latest news live 4th June 2025ನಗರದಲ್ಲಿ ಪಾರಿವಾಳಕ್ಕೆ ಆಹಾರ ಹಾಕದಂತೆ ಬಿಎಂಸಿ ಪಾಲಿಕೆಗೆ ಸರ್ಕಾರದ ಸೂಚನೆ
ನಗರದಲ್ಲಿ ಪಾರಿವಾಳಗಳಿಗೆ ಆಹಾರ ಹಾಕದಂತೆ ಬಿಎಂಸಿ ಪಾಲಿಕೆಗೆ ಸರ್ಕಾರ ಸೂಚನೆ ನೀಡಿದೆ. ಸರ್ಕಾರ ಈ ಸೂಚನೆ ನೀಡಿದ್ದೇಕೆ?
India latest news live 4th June 2025ಪತನದ ಬಳಿಕ ವಿಮಾನಯಾನ ಕಂಪನಿಗೆ ಸಿಗುವ ವಿಮೆ ಹಣ ಎಷ್ಟು?
India latest news live 4th June 2025ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ
ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದಾರೆ. ಈ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ.
India latest news live 4th June 2025ಸೋಷಿಯಲ್ ಮೀಡಿಯಾದಲ್ಲಿ ಸ್ನೇಹ ಬೆಳೆಸಿ, ಅಪ್ರಾಪ್ತೆಯನ್ನ ನಿರ್ಜನ ಸ್ಥಳಕ್ಕೆ ಕರೆದೊಯ್ದು ಬಲತ್ಕಾರ ಯತ್ನ, ಕಾಮುಕ ಸಯೀದ್ ಅರೆಸ್ಟ್
ರಾಯ್‌ಬರೇಲಿಯಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾದ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ದೌರ್ಜನ್ಯ ಎಸಗಲು ಯತ್ನಿಸಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ.
India latest news live 4th June 2025ದತ್ತಾ ಬದಲು ಕುತ್ತಾ, ತಪ್ಪಾಗಿ ಹೆಸರು ಪ್ರಿಂಟ್ ಮಾಡಿದ ಅಧಿಕಾರಿ ಅಡ್ಡಗಟ್ಟಿ ನಾಯಿ ರೀತಿ ಬೊಗಳಿದ ವ್ಯಕ್ತಿ
ರೇಶನ್ ಕಾರ್ಡ್‌ನಲ್ಲಿ ಶ್ರೀಂಕಾತಿ ದತ್ತಾ ಬದಲು ಶ್ರೀಕಾಂತಿ ಕುತ್ತಾ ಎಂದು ತಪ್ಪಾಗಿ ಪ್ರಿಂಟ್ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ವ್ಯಕ್ತಿ ನಡು ರಸ್ತೆಯಲ್ಲಿ ಅಧಿಕಾರಿ ಕಾರು ಅಡ್ಡಗಟ್ಟಿ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾನೆ. ನಾಯಿಯಂತೆ ಬೊಗಳಿ ಆಕ್ರೋಶ ಹೊರಹಾಕಿದ ವಿಡಿಯೋ ವೈರಲ್ ಆಗಿದೆ.
India latest news live 4th June 2025ಭಾನುವಾರ ಬೆಳಗ್ಗೆ 7 ಗಂಟೆಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ವ್ಯತ್ಯಯ!
ಜುಲೈ 06, 2025 ರಂದು ಬೆಳಿಗ್ಗೆ 7:00 ರಿಂದ 8:00 ರವರೆಗೆ ಇಂದಿರಾನಗರ ಮತ್ತು ಬೈಯಪ್ಪನಹಳ್ಳಿ ನಡುವಿನ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ. ನಿರ್ವಹಣಾ ಕಾರ್ಯಗಳಿಂದಾಗಿ ಈ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪ್ರಯಾಣವನ್ನು ಅದಕ್ಕೆ ತಕ್ಕಂತೆ ಯೋಜಿಸಿಕೊಳ್ಳಬೇಕು.
India latest news live 4th June 2025ನಟಿಸಿದ ಬಹುತೇಕ ಎಲ್ಲಾ ಚಿತ್ರ ಸೂಪರ್‌ಹಿಟ್ ಆದ್ರೂ, ನಟಿಗೆ ಈಗ ಅವಕಾಶವೇ ಇಲ್ಲ!
India latest news live 4th June 2025ಅಸ್ಸಾಂ ಕಾರ್ಮಿಕರ ಹೆಸರಲ್ಲಿ ಕೊಡಗಿಗೆ ನುಸುಳಿದ ಬಾಂಗ್ಲಾ ಪ್ರಜೆಗಳು! ತನಿಖೆಗೆ ಮುಂದಾದ ಪೊಲೀಸರು!
India latest news live 4th June 2025ಜುಲೈ 5ಕ್ಕೆ ಸುನಾಮಿ ಭವಿಷ್ಯ ನುಡಿದ ಬಾಬ ವಂಗಾ, ನಿನ್ನೆ ಪ್ರಿಡಿಕ್ಷನ್ ನಿಜವಾದ ಬೆನ್ನಲ್ಲೇ ಆತಂಕ
ಜುಲೈ 5ರಂದು ಸುನಾಮಿ ಅಪ್ಪಳಿಸಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇದೀಗ ಆತಂಕ ಹೆಚ್ಚಾಗಲು ಮತ್ತೊದು ಕಾರಣವಿದೆ. ಬಾಬಾ ಜುಲೈ 3 ರಂದು ಐಸ್‌ಲೆಂಡ್‌ನಲ್ಲಿ ಭೂಕಂಪವಾಗಲಿದೆ ಅನ್ನೋ ಭವಿಷ್ಯ ನಿಜವಾಗಿದೆ. ಹೀಗಾಗಿ ನಾಳೆ ಸುನಾಮಿ ಅಪ್ಪಳಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.