11:06 PM (IST) Feb 23

India Latest News Live 23 February 2026ರೋಗಿಯನ್ನು ದೆಹಲಿ ಆಸ್ಪತ್ರೆ ಸಾಗಿಸುತ್ತಿದ್ದ ಮೆಡಿಕಲ್ ಚಾರ್ಟೆಡ್ ವಿಮಾನ ಪತನ, ಹಲವರ ಸಾವು

ರೋಗಿಯನ್ನು ದೆಹಲಿ ಆಸ್ಪತ್ರೆ ಸಾಗಿಸುತ್ತಿದ್ದ ಮೆಡಿಕಲ್ ಚಾರ್ಟೆಡ್ ವಿಮಾನ ಪತನ, ರಾಂಚಿಯಲ್ಲಿ ವಿಮಾನ ರೇಡಾರ್ ಸಂಪರ್ಕ ಕಡಿದುಕೊಂಡು ಪತನಗೊಂಡಿದೆ. ಈ ವಿಮಾನದಲ್ಲಿ ರೋಗಿ, ವೈದ್ಯರು , ಪೈಲೆಟ್ ಸೇರಿ 7 ಮಂದಿ ಇದ್ದರು.

Read Full Story
10:03 PM (IST) Feb 23

India Latest News Live 23 February 2026ಗಂಟೆಗೆ 1670 KM ವೇಗದಲ್ಲಿ ಭೂಮಿ ತಿರುಗುವ ಅದ್ಭುತ ದೃಶ್ಯ ಸೆರೆ, ಆದ್ರೂ ಅನಭವಕ್ಕೆ ಬರ್ತಿಲ್ಲ ಏಕೆ?

ಗಂಟೆಗೆ 1670 KM ವೇಗದಲ್ಲಿ ಭೂಮಿ ತಿರುಗುವ ಅದ್ಭುತ ದೃಶ್ಯ ಸೆರೆ, ಭೂಮಂಡಲ ಹೇಗೆ ತಿರುಗುತ್ತದೆ ಅನ್ನೋ ಸ್ಪಷ್ಟ ಚಿತ್ರಣ ಸೆರೆ ಹಿಡಿಯಲಾಗಿದೆ. ಆದರೆ ಇಷ್ಟು ವೇಗಗದಲ್ಲಿ ತಿರುಗಿದರೂ ನಮಗೆ ಅನುಭವಕ್ಕೆ ಬರುತ್ತಿಲ್ಲ ಯಾಕೆ?

Read Full Story
09:51 PM (IST) Feb 23

India Latest News Live 23 February 2026ಮಗನ ಜೀವಕ್ಕಿಂತ ಸೀರೆ ಮುಖ್ಯನಾ? ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಜಾರಿದ ಸೀರೆಗಾಗಿ ಮಹಿಳೆ ಮಾಡಿದ್ದೇನು ನೋಡಿ?

ಹರ್ಯಾಣದ ಫರಿದಾಬಾದ್‌ನ ಅಪಾರ್ಟ್‌ಮೆಂಟ್ ಒಂದರಲ್ಲಿ, ಕೆಳಮಹಡಿಗೆ ಬಿದ್ದ ಸೀರೆಯನ್ನು ತರಲು ತಾಯಿಯೊಬ್ಬಳು ತನ್ನ ಮಗನನ್ನೇ ಮತ್ತೊಂದು ಸೀರೆಯ ಸಹಾಯದಿಂದ ಕೆಳಗೆ ಇಳಿಸಿದ್ದಾಳೆ. ಮಗನ ಜೀವವನ್ನು ಅಪಾಯಕ್ಕೆ ತಳ್ಳಿದ ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ತಾಯಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Read Full Story
08:42 PM (IST) Feb 23

India Latest News Live 23 February 2026ಮನೆ ಕೆಲಸದಾಕೆ ಮಾಡಿದ ತಪ್ಪಾದರು ಏನು - ವೀಡಿಯೋ ಮಾಡಿ ಈಕೆನಾ ಕೆಲಸದಿಂದ ತೆಗಿಲಾ ಬೇಡ್ವಾ ಕೇಳಿದ ಮನೆ ಒಡತಿ

ನಗರವೊಂದರಲ್ಲಿ ಮನೆಗೆಲಸದಾಕೆಯೊಬ್ಬಳು ಚಿಕನ್ ಸಾರು ಮಾಡುವಾಗ ಪ್ಲಾಸ್ಟಿಕ್ ಪ್ಯಾಕೆಟ್ ತೆಗೆಯದೆ ಹಾಗೆಯೇ ಅಡುಗೆ ಮಾಡಿ ಎಡವಟ್ಟು ಮಾಡಿದ್ದಾಳೆ. ಈ ಘಟನೆಯ ವಿಡಿಯೋವನ್ನು ಮನೆಯೊಡತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಆಕೆಯನ್ನು ಕೆಲಸದಲ್ಲಿ ಮುಂದುವರೆಸಬೇಕೇ ಅಥವಾ ಬೇಡವೇ ಎಂದು ಅಭಿಪ್ರಾಯ ಕೇಳಿದ್ದಾರೆ.

Read Full Story
07:55 PM (IST) Feb 23

India Latest News Live 23 February 2026'ಸ್ಪೀಕರ್​ ಆನ್​ ಇದೆ, ಎಲ್ಲರೂ ಇದ್ದಾರೆ' - ಭಾವಿ ಪತಿಗೆ ಹಿಂಟ್​ ಕೊಟ್ಟು ಪೇಚಿನಲ್ಲಿ​ Rashmika Mandanna- ವಿಡಿಯೋ ವೈರಲ್

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ, 'ಅನಿಮಲ್' ಸಿನಿಮಾ ಪ್ರಚಾರದ ವಿಡಿಯೋವೊಂದು ವೈರಲ್ ಆಗಿದೆ. ಸಂದರ್ಶನದಲ್ಲಿ, ರಶ್ಮಿಕಾ ಅವರು ವಿಜಯ್‌ಗೆ ಸ್ಪೀಕರ್ ಫೋನ್‌ನಲ್ಲಿ ಕರೆ ಮಾಡಿದಾಗ ನಡೆದ ತಮಾಷೆಯ ಘಟನೆಯ ಸಂಬಂಧದ ಗುಟ್ಟನ್ನು ಬಹಿರಂಗಪಡಿಸಿದೆ.

Read Full Story
07:53 PM (IST) Feb 23

India Latest News Live 23 February 2026ತಳ್ಳಬೇಡಿ ಪ್ಲೀಸ್, ಮುತ್ತಿಗೆ ಹಾಕಿದ ಅಭಿಮಾನಿಗಲ್ಲಿ ಮನವಿ ಮಾಡಿಕೊಂಡ ನಟಿ ಸಾಯಿ ಪಲ್ಲವಿ

ತಳ್ಳಬೇಡಿ ಪ್ಲೀಸ್, ಮುತ್ತಿಗೆ ಹಾಕಿದ ಅಭಿಮಾನಿಗಲ್ಲಿ ಮನವಿ ಮಾಡಿಕೊಂಡ ನಟಿ ಸಾಯಿ ಪಲ್ಲವಿ, ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಅಭಮಾನಿಗಳು ಮುತ್ತಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು.

Read Full Story
07:52 PM (IST) Feb 23

India Latest News Live 23 February 2026ಪಂಜಾಬ್‌ನಲ್ಲಿ ಮತ್ತೊಂದು ಗುಂಡಿನ ದಾಳಿ - ಹಾಡಹಗಲೇ 23 ವರ್ಷದ ನವ ವಿವಾಹಿತೆಗೆ ಗುಂಡೇಟು - CCTVಯಲ್ಲಿ ದೃಶ್ಯ ಸೆರೆ

Newlywed woman shot in Patti: ಪಂಜಾಬ್‌ನ ಪಟ್ಟಿಯಲ್ಲಿ, ಮದುವೆಯಾದ ಕೇವಲ ಎರಡು ತಿಂಗಳಲ್ಲೇ ನವವಿವಾಹಿತೆಯೊಬ್ಬರಿಗೆ ಗುಂಡಿಕ್ಕಲಾಗಿದೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

Read Full Story
07:45 PM (IST) Feb 23

India Latest News Live 23 February 2026'ಇದು ಸೋಲಲ್ಲ, ಭಾರತಕ್ಕೆ ಆದ ಅವಮಾನ' - ಟೀಮ್ ಇಂಡಿಯಾ ಹೀನಾಯ ಸೋಲಿಗೆ ಪಾಕ್ ಮಾಜಿ ಆಟಗಾರರ ಕುಚೋದ್ಯ!

Pakistan Players Mock India's Defeat to South Africa ಟಿ20 ವಿಶ್ವಕಪ್ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 76 ರನ್‌ಗಳ ಹೀನಾಯ ಸೋಲು ಕಂಡಿದೆ. ಈ ಸೋಲನ್ನು ಪಾಕಿಸ್ತಾನದ ಮಾಜಿ ಆಟಗಾರರಾದ ಸಕ್ಲೈನ್ ಮುಷ್ತಾಕ್, ಶೋಯೆಬ್ ಅಖ್ತರ್ ಮತ್ತು ಉಮರ್ ಗುಲ್ ಸಂಭ್ರಮಿಸಿದ್ದಾರೆ.

Read Full Story
07:20 PM (IST) Feb 23

India Latest News Live 23 February 2026ಛೀ.. ಎಂಥಾ ವಿಕೃತಿ! ಶಿವಾಜಿ ಮಹಾರಾಜ್‌, ರಾಣಿ ಪದ್ಮಿನಿ ಚಿತ್ರವನ್ನು ಶೌಚಾಲಯದ ಚಿಹ್ನೆಗೆ ಬಳಸಿದ ಪ್ರಖ್ಯಾತ ಹೋಟೆಲ್‌!

Portraits of Shivaji Maharaj & Rani Padmini Used as Washroom Signage ಹರಿಯಾಣದ 'ಮಿಲನ್ ಬ್ಯಾಂಕ್ವೆಟ್ ಹಾಲ್' ಶೌಚಾಲಯದ ಬಾಗಿಲುಗಳಿಗೆ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ರಾಣಿ ಪದ್ಮಿನಿ ಅವರ ಭಾವಚಿತ್ರಗಳನ್ನು ಸೈನೇಜ್‌ ಆಗಿ ಬಳಸಿ ಭಾರೀ ವಿವಾದ ಸೃಷ್ಟಿಸಿದೆ.

Read Full Story
07:07 PM (IST) Feb 23

India Latest News Live 23 February 2026Holastak 2026 - ಮಾರ್ಚ್​ 3ರ ಹೋಳಿಯವರೆಗೆ ಈ ಆರು ರಾಶಿಗಳು ಮೈಯೆಲ್ಲಾ ಕಣ್ಣಾಗಿರಿ; ಎಡವಿದರೆ ಅಪಾಯ

ಹೋಳಿ ಹಬ್ಬದ ಹಿಂದಿನ ಎಂಟು ದಿನಗಳಾದ ಹೋಲಾಷ್ಟಕವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. 2026 ರಲ್ಲಿ ಫೆಬ್ರವರಿ 24 ರಿಂದ ಮಾರ್ಚ್ 3 ರವರೆಗೆ ಬರುವ ಈ ಅವಧಿಯಲ್ಲಿ, ಗ್ರಹಗಳ ಕೋಪದಿಂದಾಗಿ ಮೇಷ, ಕರ್ಕಾಟಕ ಸೇರಿದಂತೆ ಆರು ನಿರ್ದಿಷ್ಟ ರಾಶಿಯವರು ಅತ್ಯಂತ ಜಾಗರೂಕರಾಗಿರಬೇಕು.
Read Full Story
07:05 PM (IST) Feb 23

India Latest News Live 23 February 2026ಅವಳು ಹೀಗಿರಬೇಕು, ರಶ್ಮಿಕಾ ಮಂದಣ್ಣಗೆ ವಿಜಯ್ ದೇವರಕೊಂಡ ಪೋಷಕರ ಒಂದು ಕಂಡೀಷನ್

ಅವಳು ಹೀಗಿರಬೇಕು, ರಶ್ಮಿಕಾ ಮಂದಣ್ಣಗೆ ವಿಜಯ್ ದೇವರಕೊಂಡ ಪೋಷಕರ ಒಂದು ಕಂಡೀಷನ್ ಹಾಕಿದ್ದಾರೆ. ಫೆ.26ಕ್ಕೆ ರಶ್ಮಿಕಾ ಮಂದಣ್ಣ ವಿಜಯ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕೂ ಮೊದಲೇ ಪೋಷಕರು ಹಾಕಿದ್ದ ಕಂಡೀಷನ್ ಏನು

Read Full Story
06:45 PM (IST) Feb 23

India Latest News Live 23 February 2026ಮತ್ತೆ ಮತ್ತೆ ಕಾಣಿಸುವ ಹೊಟ್ಟೆನೋವು ಗ್ಯಾಸ್ಟಿಕ್ ಅಂತ ನಿರ್ಲಕ್ಷಿಸಿಬೇಡಿ - ಈ ಕಿರುತೆರೆ ನಟಿಗೆ ಏನಾಯ್ತು ನೋಡಿ

ಇತ್ತೀಚೆಗೆ ಪುಟ್ಟ ಮಕ್ಕಳಿಗೂ ಗ್ಯಾಸ್ಟಿಕ್ ಸಮಸ್ಯೆ ಕಾಡುತ್ತದೆ. ಗ್ಯಾಸ್ಟಿಕ್ ಸಮಸ್ಯೆ ಇಲ್ಲದೇ ಇರೋರೆ ಕಡಿಮೆ. ಅನೇಕರು ಹೊಟ್ಟೆನೋವು ಕಾಣಿಸಿಕೊಂಡಾಗ ಗ್ಯಾಸ್ಟಿಕ್ ಎಂದು ತಾವೇ ಯಾವುದಾದರೂ ಗ್ಯಾಸ್ಟಿಕ್ ಮಾತ್ರೆಯನ್ನೋ ಅಥವಾ ಸೀರಪ್ ಅನ್ನೋ ತೆಗೆದುಕೊಂಡು ಸುಮ್ಮನಾಗುವವರೇ ಹೆಚ್ಚು ಆದರೆ..

Read Full Story
06:39 PM (IST) Feb 23

India Latest News Live 23 February 2026ನಾಳೆಯಿಂದ 8 ದಿನ ಹೋಲಾಷ್ಟಕ - ಈ ಅವಧಿ ಅತ್ಯಂತ ಅಶುಭ ಏಕೆ? ಮಕ್ಕಳಿದ್ದರೆ ಭಾರಿ ಜಾಗ್ರತೆ!

ಹೋಳಿ ಹಬ್ಬಕ್ಕೂ ಮುನ್ನ ಬರುವ ಎಂಟು ದಿನಗಳ ಅವಧಿಯನ್ನು ಹೋಲಾಷ್ಟಕ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಗ್ರಹಗಳ ಸ್ಥಾನವು ಪ್ರತಿಕೂಲವಾಗಿರುವುದರಿಂದ ಮದುವೆ, ಗೃಹಪ್ರವೇಶದಂತಹ ಯಾವುದೇ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. 

Read Full Story
06:14 PM (IST) Feb 23

India Latest News Live 23 February 2026ನಗರದ ಚರಂಡಿ, ನೀರು ಸರಬರಾಜು ಸರಿಪಡಿಸಲು ಸರ್ಕಾರಕ್ಕೆ 21ಕೆಜಿ ಚಿನ್ನ ದೇಣಿಗೆ ನೀಡಿದ ಅನಾಮಿಕ

ನಗರದ ಚರಂಡಿ, ನೀರು ಸರಬರಾಜು ಸರಿಪಡಿಸಲು ಸರ್ಕಾರಕ್ಕೆ 21ಕೆಜಿ ಚಿನ್ನ ದೇಣಿಗೆ ನೀಡಿದ ಅನಾಮಿಕ, ಈತ ನೀಡಿದ ಚಿನ್ನದ ಮೌಲ್ಯ ಬರೋಬ್ಬರಿ 30 ಕೋಟಿ ರೂಪಾಯಿ. ಕೇವಲ ಒಂದೇ ಒಂದು ಮನವಿ ಮಾಡಿ ಹೆಸರು ಹೇಳದೆ ಈ ದೇಣಿಗೆ ನೀಡಲಾಗಿದೆ.

Read Full Story
05:46 PM (IST) Feb 23

India Latest News Live 23 February 2026ಟೀಂ ಇಂಡಿಯಾ 2 ಪಂದ್ಯ ಗೆದ್ದರೂ ಸೆಮಿಗೇರುವುದು ಗ್ಯಾರಂಟಿ ಇಲ್ಲ! ಭಾರತಕ್ಕೆ ವಿಲನ್ ಆದ ನೆಟ್ ರನ್‌ರೇಟ್!

ದಕ್ಷಿಣ ಆಫ್ರಿಕಾ ವಿರುದ್ಧದ ಹೀನಾಯ ಸೋಲಿನಿಂದಾಗಿ ಟೀಂ ಇಂಡಿಯಾದ ಟಿ20 ವಿಶ್ವಕಪ್ ಸೆಮಿಫೈನಲ್ ಆಸೆ ಕಠಿಣವಾಗಿದೆ. ಸೆಮಿಫೈನಲ್ ಪ್ರವೇಶಿಸಲು ಭಾರತವು ತನ್ನ ಮುಂದಿನ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಲೇಬೇಕು. ಇದರ ಜತೆಗೆ ಅದೃಷ್ಟ ಕೂಡಾ ಸೂರ್ಯಕುಮಾರ್ ಯಾದವ್ ಪಡೆಯ ಕೈಹಿಡಿಯಬೇಕಿದೆ.

Read Full Story
05:45 PM (IST) Feb 23

India Latest News Live 23 February 2026ತಿರುಪತಿಗೆ ಫ್ರಾನ್ಸ್‌ನಿಂದ ಬರಲಿದೆ ಇ-ನಾಲಿಗೆ & ಇ-ನೋಸ್‌, 3.5 ಕೋಟಿ ರೂಪಾಯಿ ಮಷಿನ್‌ ಕೆಲಸವೇನು?

ತಿರುಮಲದಲ್ಲಿ ಭಕ್ತರಿಗೆ ನೀಡುವ ಪ್ರಸಾದ ಮತ್ತು ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು 25 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ನಿರ್ಮಾಣವಾಗುತ್ತಿದೆ. ಫ್ರಾನ್ಸ್‌ನ 'ಇ-ನೋಸ್' ಮತ್ತು 'ಇ-ಟಂಗ್' ಯಂತ್ರಗಳನ್ನು ಹೊಂದಿರುವ ಈ ಲ್ಯಾಬ್, ಭಕ್ತರಲ್ಲಿ ವಿಶ್ವಾಸ ಮೂಡಿಸುವ ಗುರಿ ಹೊಂದಿದೆ.

Read Full Story
05:28 PM (IST) Feb 23

India Latest News Live 23 February 2026ಏಲಿಯನ್ಸ್​ ಜೊತೆಗೆ ಹಾರುವ ತಟ್ಟೆಗೇ ಕೈಹಾಕಿದ ಟ್ರಂಪ್​! ಬಾಬಾ ವಾಂಗಾ ಭವಿಷ್ಯ ನಿಜವಾಗ್ತಿದ್ಯಾ?

ಏಲಿಯನ್‌ಗಳ ಅಸ್ತಿತ್ವದ ಕುರಿತ ದಶಕಗಳ ಜಿಜ್ಞಾಸೆಗೆ ಹೊಸ ತಿರುವು ಸಿಕ್ಕಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುಎಫ್‌ಒ ಮತ್ತು ಅನ್ಯಜೀವಿಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಈ ಬೆಳವಣಿಗೆಯು ಬಾಬಾ ವಾಂಗಾ ಭವಿಷ್ಯವಾಣಿಯ ಚರ್ಚೆ ಮುನ್ನೆಲೆಗೆ ತಂದಿದೆ.

Read Full Story
05:27 PM (IST) Feb 23

India Latest News Live 23 February 2026ಪ್ಲಾನ್ ಮುಗಿದರೆ ಇನ್‌ಕಮಿಂಗ್ ಕಾಲ್ ಕಟ್ ಯಾಕೆ? ಸಂಸತ್ತಿನಲ್ಲಿ ಸಂಸದರ ಪ್ರಶ್ನೆಗೆ ಭಾರಿ ಬೆಂಬಲ

ಪ್ಲಾನ್ ಮುಗಿದರೆ ಇನ್‌ಕಮಿಂಗ್ ಕಾಲ್ ಕಟ್ ಯಾಕೆ? ಟೆಲಿಕಾಂ ನೀತಿ, ನಿಯಮಗಳ ಕುರುತಿ ಸಂಸದ ರಾಘವ್ ಚಡ್ಡ ಗಂಭೀರ ಪ್ರಶ್ನೆ ಎತ್ತಿದ್ದಾರೆ. ರಾಘವ ಚಡ್ಡ ಮಾತಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

Read Full Story
05:07 PM (IST) Feb 23

India Latest News Live 23 February 2026ಟಿ20 ವಿಶ್ವಕಪ್‌ - ವೆಸ್ಟ್‌ಇಂಡೀಸ್‌ಗೂ ಶಾಕ್‌ ನೀಡಿ ಗೆಲ್ಲುತ್ತಾ ಜಿಂಬಾಬ್ವೆ?

ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಪಂದ್ಯದಲ್ಲಿಂದು ಅಜೇಯ ತಂಡಗಳಾದ ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲೂ ಅಚ್ಚರಿ ಫಲಿತಾಂಶ ಬರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Read Full Story
04:50 PM (IST) Feb 23

India Latest News Live 23 February 2026ಆಕೆಯ ವೆಚ್ಚ ಭರಿಸಲಾಗದು - ಹೆಂಡ್ತಿಯನ್ನೇ ಬಾಡಿಗೆಗೆ ನೀಡುವುದಾಗಿ ಘೋಷಿಸಿದ ಗಂಡ

wife for rent: ತನ್ನ ಹೆಂಡತಿಯ ಖರ್ಚು-ವೆಚ್ಚಗಳನ್ನು ಭರಿಸಲಾಗದೆ ಆಕೆಯನ್ನು ಬಾಡಿಗೆಗೆ ನೀಡುತ್ತಿರುವುದಾಗಿ ಗಂಡನೊಬ್ಬ ಹೇಳಿರುವ ವೀಡಿಯೋ ವೈರಲ್ ಆಗಿದೆ. ಈ ಘಟನೆಯು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Read Full Story