11:17 PM (IST) Feb 21

India Latest News Live 21 February 2026ವಿದ್ಯಾರ್ಥಿಗಳಿಗೆ ಲೈ0ಗಿಕ ಕಿರುಕುಳ, ಅವಿಮುಕ್ತೇಶ್ವರಾನಂದ ಸ್ವಾಮಿ ವಿರುದ್ಧ ಕೇಸ್‌ಗೆ ಕೋರ್ಟ್ ಸೂಚನೆ

ವಿದ್ಯಾರ್ಥಿಗಳಿಗೆ ಲೈ0ಗಿಕ ಕಿರುಕುಳ, ಅವಿಮುಕ್ತೇಶ್ವರಾನಂದ ಸ್ವಾಮಿ ವಿರುದ್ಧ ಕೇಸ್‌ಗೆ ಕೋರ್ಟ್ ಸೂಚನೆ ನೀಡಿದೆ. ಇಬ್ಬರು ಸ್ವಾಮಿಜಿಗಳ ವಿರುದ್ದ ಪೋಕ್ಸೋ ಕೇಸ್ ದಾಖಲಿಸುವಂತೆ ಉತ್ತರ ಪ್ರದೇಶ ಕೋರ್ಟ್ ಆದೇಶಿಸಿದೆ.

Read Full Story
11:09 PM (IST) Feb 21

India Latest News Live 21 February 2026ಹುಟ್ಟಿದ ದಿನದ ಹಚ್ಚೆ ನೋಡಿ ಲವ್​ನಲ್ಲಿ ಮೋಸ ಹೋದೆ, ನೀವು ಕೇರ್​ಫುಲ್​ ಆಗಿರಿ ಎಂದ ಉರ್ಫಿ ಜಾವೇದ್​

ವಿಚಿತ್ರ ಉಡುಗೆಗಳಿಂದ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್, ಇದೀಗ ತಮ್ಮ ಮಾಜಿ ಪ್ರಿಯಕರನಿಂದಾದ ಮೋಸದ ಬಗ್ಗೆ ಮಾತನಾಡಿದ್ದಾರೆ. ತನ್ನ ಜನ್ಮದಿನದ ಟ್ಯಾಟೂ ಹಾಕಿಸಿಕೊಂಡು ಪ್ರೀತಿಯ ನಾಟಕವಾಡಿದ ನಟ ಪಾರಸ್ ಕಲ್ನಾವತ್ ಅವರ ವಂಚನೆಯನ್ನು ಬಯಲು ಮಾಡಿದ್ದಾರೆ.

Read Full Story
10:36 PM (IST) Feb 21

India Latest News Live 21 February 2026ಬಹುಕಾಲದ ಗೆಳತಿ ಸೋಫಿ ಜೊತೆ ಶಿಖರ್ ಧವನ್ ಅದ್ಧೂರಿ ಮದುವೆ, ಹಲವರು ಕ್ರಿಕೆಟಿಗರು ಭಾಗಿ

ಬಹುಕಾಲದ ಗೆಳತಿ ಸೋಫಿ ಜೊತೆ ಶಿಖರ್ ಧವನ್ ಅದ್ಧೂರಿ ಮದುವೆ, ಖಾಸಗಿ ಕಾರ್ಯಕ್ರಮದಲ್ಲಿ ಧವನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊದಲ ಮದುವೆ ಮುರಿದು ಬಿದ್ದ ಬಳಿಕ ತೀವ್ರವಾಗಿ ಕುಗಿದ್ದ ಧವನ್ ಇದೀಗ ಹೊಸ ಬದುಕು ಕಟ್ಟಿಕೊಂಡಿದ್ದಾರೆ.

Read Full Story
08:42 PM (IST) Feb 21

India Latest News Live 21 February 2026CBSE Exam - ಮ್ಯಾಥ್ಸ್ ಪೇಪರ್ ಟಫ್ ಇತ್ತು, ಸಿಬಿಎಸ್‌ನಿಂದ ಮೋಸ ಎಂದು ವಿದ್ಯಾರ್ಥಿಗಳ ಆಕ್ರೋಶ

CBSE Exam: ಮ್ಯಾಥ್ಸ್ ಪೇಪರ್ ಟಫ್ ಇತ್ತು, ಸಿಬಿಎಸ್‌ನಿಂದ ಮೋಸ ಎಂದು ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟ್ಯಾಂಡರ್ಡ್' ಪೇಪರ್‌ಗಿಂತ 'ಬೇಸಿಕ್' ಪೇಪರೇ ಹೆಚ್ಚು ಟಫ್ ಇತ್ತು ಎಂದಿದ್ದಾರೆ.

Read Full Story
08:06 PM (IST) Feb 21

India Latest News Live 21 February 2026ಅಭಿಷೇಕ್ ಶರ್ಮಾ ಬದಲು ಟೀಂ ಇಂಡಿಯಾ ಸೇರಿಕೊಳ್ತಾರಾ ಸಂಜು ಸ್ಯಾಮ್ಸನ್? ಕ್ಯಾಪ್ಟನ್ ಉತ್ತರ

ಅಭಿಷೇಕ್ ಶರ್ಮಾ ಬದಲು ಟೀಂ ಇಂಡಿಯಾ ಸೇರಿಕೊಳ್ತಾರಾ ಸಂಜು ಸ್ಯಾಮ್ಸನ್? ಕ್ಯಾಪ್ಟನ್ ಉತ್ತರ, ಕ್ಯಾಪ್ಟನ್ ಕೊಟ್ಟ ಉತ್ತರ ಏನು, ಶರ್ಮಾ ಕಳಪೆ ಫಾರ್ಮ್‌ ಬೆನ್ನಲ್ಲೇ ನಾಯಕ ಸೂರ್ಯಕುಮಾರ್ ಖಡಕ್ ಉತ್ತರ ನೀಡಿದ್ದಾರೆ.

Read Full Story
06:30 PM (IST) Feb 21

India Latest News Live 21 February 2026ಓಡಿ ಹೋಗೋ ಜೋಡಿಗಳಿಗೆ ಹೊಸ ರೂಲ್ಸ್, ಪೋಷಕರಿಗೆ ತಿಳಿಸದೇ ಮದುವೆ ರಿಜಿಸ್ಟ್ರೇಶನ್‌ ಆಗಲ್ಲ

ಓಡಿ ಹೋಗೋ ಜೋಡಿಗಳಿಗೆ ಹೊಸ ರೂಲ್ಸ್, ಪ್ರೀತಿಸಿ ಮದುವೆಯಾಗುವ, ಓಡಿ ಹೋಗುವ ಜೋಡಿಗಳು ಪೋಷಕರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಪೋಷಕರಿಗೆ ಮಾಹಿತಿ ಇದ್ದರೆ ಮಾತ್ರ ಮದುವೆ ನೋಂದಣಿ ಆಗಲಿದೆ.

Read Full Story
05:22 PM (IST) Feb 21

India Latest News Live 21 February 2026₹6 ಕೋಟಿ ಲಪಟಾಯಿಸಿದ ಪತ್ನಿಯಿಂದ ತನಿಖೆ ಟೆನ್ಶನ್, Asos ಸಂಸ್ಥಾಪಕ 17 ಮಹಡಿಯಿಂದ ಬಿದ್ದು ಸಾವು

₹6 ಕೋಟಿ ಲಪಟಾಯಿಸಿದ ಪತ್ನಿಯಿಂದ ತನಿಖೆ ಟೆನ್ಶನ್, ಕಾನೂನು ಹೋರಾಟಗಳ ನಡುವೆ ಪ್ರತಿಷ್ಠಿತ ಫ್ಯಾಶನ್ ಬ್ರ್ಯಾಂಡ್ ಸಹ ಸಂಸ್ಥಾಪಕ 17ನೇ ಮಹಡಿಯಿಂದ ಬಿದ್ದು ಅನುಮಾನಸ್ಪದವಾಗಿ ಸಾವು ಕಂಡಿದ್ದಾರೆ.

Read Full Story
04:41 PM (IST) Feb 21

India Latest News Live 21 February 2026ಹಾಗಲಕಾಯಿ ಸಾರಿಗೆ ಕೆರಳಿ ಕೆಂಡ, ಅಮ್ಮನ ಬಡಿದುಕೊಂಡು ಉಪ್ಪಿನಕಾಯಿ ನೆಕ್ಕಿ ಎರಡು ಪೆಗ್ ಏರಿಸಿದ ಮಗ

ಹಾಗಲಕಾಯಿ ಸಾರಿಗೆ ಕೆರಳಿ ಕೆಂಡ, ಅಮ್ಮನ ಬಡಿದುಕೊಂಡು ಉಪ್ಪಿನಕಾಯಿ ನೆಕ್ಕಿ ಎರಡು ಪೆಗ್ ಏರಿಸಿದ ಮಗ, ಆಕ್ರೋಶ, ನಶೆಯಲ್ಲಿ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಮಗನ ಬಲವಾದ ಹೊಡೆತಕ್ಕೆ 65ರ ಹರೆಯದ ತಾಯಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

Read Full Story
04:39 PM (IST) Feb 21

India Latest News Live 21 February 2026ಟೀಂ ಇಂಡಿಯಾಗೆ ಎಂಟ್ರಿ ಕೊಡೋಕೆ ಭರ್ಜರಿ ತಯಾರಿ; ಚಿಕನ್, ಮಟನ್ ಬಿಟ್ಟ ವೈಭವ್ ಸೂರ್ಯವಂಶಿ!

ಮುಂಬೈ: ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲೇಬೇಕು ಅಂತ ಪಣ ತೊಟ್ಟಿರುವ ವೈಭವ್ ಸೂರ್ಯವಂಶಿ ತಮ್ಮ ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ದೊಡ್ಡ ಬದಲಾವಣೆ ಮಾಡಿಕೊಂಡಿದ್ದಾರೆ. ಸದ್ಯ ಐಪಿಎಲ್‌ಗೆ ಮುನ್ನ ರಾಜಸ್ಥಾನ ರಾಯಲ್ಸ್ ತಂಡದ ಜೊತೆ ಟ್ರೈನಿಂಗ್‌ನಲ್ಲಿರುವ ವೈಭವ್, ಸಂಪೂರ್ಣವಾಗಿ ಮಾಂಸಾಹಾರ ತ್ಯಜಿಸಿದ್ದಾರೆ.

Read Full Story
03:50 PM (IST) Feb 21

India Latest News Live 21 February 2026ಕಾಸ್ಮೆಟಿಕ್ ಸರ್ಜರಿ ನಡೆಸಿದ ನಾಲ್ಕೇ ದಿನಕ್ಕೆ 20ರ ಹರೆಯದ ಇನ್‌ಫ್ಲುಯೆನ್ಸರ್ ಸಾವು, ವೈದ್ಯರ ಎಚ್ಚರಿಕೆ

ಕಾಸ್ಮೆಟಿಕ್ ಸರ್ಜರಿ ನಡೆಸಿದ ನಾಲ್ಕೇ ದಿನಕ್ಕೆ 20ರ ಹರೆಯದ ಇನ್‌ಫ್ಲುಯೆನ್ಸರ್ ಸಾವು, ಸೌಂಧರ್ಯ ವರ್ಧಕಕ್ಕಾಗಿ ಪಡೆದ ಚಿಕಿತ್ಸೆ ಈಕೆಗೆ ಮಳುವಾಗಿದೆ. ಇದರ ಬೆನ್ನಲ್ಲೇ ವೈದ್ಯರು ಮಹತ್ವದ ಎಚ್ಚರಿಕೆ ನೀಡಿದ್ದಾರೆ.

Read Full Story
03:43 PM (IST) Feb 21

India Latest News Live 21 February 2026ಶಾರುಖ್ ಸೇರಿ ಈ ನಟರ ಜೊತೆ ಸಂಬಂಧ - ಗುಟ್ಟು ರಟ್ಟು ಮಾಡಿದ ಪ್ರಿಯಾಂಕಾ ಚೋಪ್ರಾ! ಬಾಲಿವುಡ್​ಗೆ ಗುಡ್​ಬೈ?

ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಸಹ-ನಟರೊಂದಿಗೆ ಡೇಟಿಂಗ್ ಮಾಡಿದ್ದಾಗಿ ಒಪ್ಪಿಕೊಂಡಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಾಹಿದ್ ಕಪೂರ್, ಶಾರುಖ್ ಖಾನ್ ಅವರಂತಹ ನಟರ ಹೆಸರನ್ನು ಪ್ರಸ್ತಾಪಿಸಿದ್ದು, ಇದರ ಜೊತೆಗೆ, ಅವರು ಬಾಲಿವುಡ್ ತೊರೆವ ಬಗ್ಗೆ ಹೇಳಿದ್ದೇನು?

Read Full Story
03:28 PM (IST) Feb 21

India Latest News Live 21 February 2026'ಹೆಂಡ್ತಿಗೆ ಹೊಡೆಯಿರಿ.. ಆದ್ರೆ ಮೂಳೆ ಮುರೀಬೇಡಿ..' ಈ ದೇಶದ ಹೊಸ ಕಾನೂನಿಗೆ ಸ್ವರಾ ಭಾಸ್ಕರ್‌ ಕಿಡಿ!

ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಪತ್ನಿಯ ಮೂಳೆ ಮುರಿಯದಂತೆ ಅಥವಾ ಗಾಯಗಳಾಗದಂತೆ ಹೊಡೆಯುವುದನ್ನು ಕಾನೂನುಬದ್ಧಗೊಳಿಸುವ ವಿಚಿತ್ರ ಕಾನೂನನ್ನು ಜಾರಿಗೆ ತಂದಿದೆ. ಈ ಹೊಸ ದಂಡ ಸಂಹಿತೆಯು ಮಹಿಳೆಯರಿಗೆ ಗುಲಾಮರ ಸ್ಥಾನಮಾನ ನೀಡಿದೆ ಎಂದು ವಿಶ್ವಾದ್ಯಂತ ಟೀಕೆ ವ್ಯಕ್ತವಾಗಿದೆ.

Read Full Story
03:07 PM (IST) Feb 21

India Latest News Live 21 February 2026ಪತಿಯಿಂದ ದೂರವಾಗಿದ್ದರೂ ರಾತ್ರಿ ಮನೆಗೆ ಬಂದ ಗಂಡ, ಮಕ್ಕಳ ಮುಂದೆ ನಡೆಯಿತು ದುರಂತ

ಪತಿಯಿಂದ ದೂರವಾಗಿದ್ದರೂ ರಾತ್ರಿ ಮನೆಗೆ ಬಂದ ಗಂಡ, ಕೋರ್ಟ್‌ನಲ್ಲಿ ಡಿವೋರ್ಸ್ ಕೇಸ್ ನಡೆಯುತ್ತಿದೆ. ಗಂಡನ ಬಿಟ್ಟು ಬೇರೆ ಮನೆಯಲ್ಲಿದ್ದ ಪತ್ನಿ ಮನೆಗೆ ರಾತ್ರಿ ಇದೇ ಅಸಾಮಿ ಎಂಟ್ರಿಕೊಟ್ಟಿದ್ದಾನೆ. ಬಳಿಕ ನಡೆದಿದ್ದೇ ದುರಂತ

Read Full Story
03:01 PM (IST) Feb 21

India Latest News Live 21 February 2026KGF ಮೀರಿಸೋ ಟಾಕ್ಸಿಕ್ - ಈ ಸಲ ಯುದ್ಧಾನೇ ಬೇರೆ! ಯಶ್ ಕೌಂಟರ್ ಕೊಟ್ಟಿದ್ದು ಯಾರಿಗೆ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಿದ್ದು, ಕೆಜಿಎಫ್ ಚಿತ್ರವನ್ನು ಮೀರಿಸುವಂತಹ ಹಿಂಸಾತ್ಮಕ ದೃಶ್ಯಗಳಿಂದ ಕೂಡಿದೆ. ಈ ಟೀಸರ್‌ನಲ್ಲಿ ಯಶ್ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಳಿವು ನೀಡಿದೆ.

Read Full Story
02:27 PM (IST) Feb 21

India Latest News Live 21 February 2026ಕೈಗೆಟುಕುವ ದರದಲ್ಲಿ ಅತ್ಯಂತ ಆಕರ್ಷಕ ಮಹೀಂದ್ರ ವಿಶನ್ ಎಸ್ ಕಾರು ರೆಡಿ, ಬೆಲೆ ಎಷ್ಟು?

ಕೈಗೆಟುಕುವ ದರದಲ್ಲಿ ಅತ್ಯಂತ ಆಕರ್ಷಕ ಮಹೀಂದ್ರ ವಿಶನ್ ಎಸ್ ಕಾರು ರೆಡಿ, ಮಹೀಂದ್ರ ಮತ್ತೊಂದು ಎಸ್‌ಯುವಿ ಕಾರು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಟೆಸ್ಟಿಂಗ್ ಪೂರ್ಣಗೊಳಿಸಿ ಉತ್ಪಾದನೆ ಹಂತಕ್ಕೆ ತಲುಪಿದೆ. ಇದರ ಬೆಲೆ ಎಷ್ಟು?

Read Full Story
02:06 PM (IST) Feb 21

India Latest News Live 21 February 2026ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಸುರಿಮಳೆ - ಐಟಿಐ, 10ನೇ ತರಗತಿ ಆದವರಿಗೆ 3979 ಹುದ್ದೆಗಳು

ಯಂತ್ರ ಇಂಡಿಯಾ ಲಿಮಿಟೆಡ್ (ರಕ್ಷಣಾ ಇಲಾಖೆ) 3979 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 10ನೇ ತರಗತಿ ಮತ್ತು ಐಟಿಐ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಹಾರಾಷ್ಟ್ರದಲ್ಲಿ ಉದ್ಯೋಗ ನೀಡಲಾಗುವುದು.
Read Full Story
01:57 PM (IST) Feb 21

India Latest News Live 21 February 2026ಟಿ20 ವಿಶ್ವಕಪ್‌ನಲ್ಲಿ ಸತತ 3 ಸೊನ್ನೆ ಸುತ್ತಿದ್ದು ಅಭಿಷೇಕ್‌ ಮಾತ್ರವಲ್ಲ ಇನ್ನೊಬ್ಬ ಭಾರತೀಯನೂ ಇದ್ದಾನೆ! ಆತ ಯಶಸ್ವಿ ಕೋಚ್!

ಒಂದು ಸೊನ್ನೆ, ಎರಡು ಸೊನ್ನೆ, ಮೂರು ಸೊನ್ನೆ! ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಡಕೌಟ್ ಆದ ಕೆಟ್ಟ ದಾಖಲೆ, ಅದೂ ಸತತವಾಗಿ. ಭಾರತದ ಸ್ಪೋಟಕ ಬ್ಯಾಟರ್ ಅತ್ಯಂತ ಕೆಟ್ಟ ದಾಖಲೆಗೆ ಪಾತ್ರರಾಗಿದ್ದಾರೆ. ಹಾಗಂತ ಈ ದಾಖಲೆಗೆ ಪಾತ್ರವಾದ ಮೊದಲ ಕ್ರಿಕೆಟಿಗ ಅಭಿಷೇಕ್ ಶರ್ಮಾ ಅಲ್ಲ.

Read Full Story
01:15 PM (IST) Feb 21

India Latest News Live 21 February 2026ಅಭಿಷೇಕ್ ಶರ್ಮಾ ಸಿರೀಸ್‌ 'ಡಕ್ ಔಟ್' - ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ ಆದ ಸೋದರಿ ಕೋಮಲ್!

Abhishek Sharma's Sister Komal Trolled for Cricketer's Poor Form ಟಿ20 ವಿಶ್ವಕಪ್‌ನಲ್ಲಿ ಭಾರತದ ಆಟಗಾರ ಅಭಿಷೇಕ್ ಶರ್ಮ ಅವರ ಕಳಪೆ ಪ್ರದರ್ಶನಕ್ಕೆ ಅವರ ಸಹೋದರಿ ಕೋಮಲ್ ಶರ್ಮ ಅವರೇ ಕಾರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟ್ರೋಲ್‌ಗೆ ಗುರಿಯಾಗಿದ್ದಾರೆ. 

Read Full Story
01:04 PM (IST) Feb 21

India Latest News Live 21 February 2026US Trade Deal - ಅಮೆರಿಕಕ್ಕೆ ಶರಣಾಗಿದ್ದು ಏಕೆ? ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ!

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ಪ್ರಶ್ನಿಸಿದ್ದಾರೆ. ಅಮೆರಿಕದೊಂದಿಗಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು 'ಟ್ಯಾಪ್' ಎಂದು ಕರೆದಿರುವ ಅವರು, ಇದು ಅಮೆರಿಕಕ್ಕೆ 'ಏಕಪಕ್ಷೀಯ ಶರಣಾಗತಿ'ಯೇ ಎಂದು ಟೀಕಿಸಿದ್ದಾರೆ. 

Read Full Story
01:01 PM (IST) Feb 21

India Latest News Live 21 February 2026ಕೇವಲ ಇಷ್ಟು ಲಕ್ಷ ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡಿದ್ರೆ 5 ವರ್ಷ ಪ್ರತಿ ತಿಂಗಳು ಸಿಗುತ್ತೇ ₹9,250!

ಈಗಿನ ಎಐ ಜಮಾನದಲ್ಲಿ ಯಾರಿಗೆ ಎಷ್ಟು ವರ್ಷ ಉದ್ಯೋಗವಿರುತ್ತೆ ಅನ್ನೋದನ್ನು ಹೇಳೋಕಾಗಲ್ಲ. ಹೀಗಾಗಿ ಪೋಸ್ಟ್ ಆಫೀಸ್‌ನಲ್ಲಿ ಕೆಲವೇ ಕೆಲವು ಲಕ್ಷ ರುಪಾಯಿಗಳನ್ನು ಹೂಡಿಕೆ ಮಾಡಿದರೆ ನೀವು ಪ್ರತಿ ತಿಂಗಳು ತಲಾ 9.250 ರುಪಾಯಿ ಬಡ್ಡಿ ರೂಪದಲ್ಲಿ ಖಚಿತ ಆದಾಯ ಪಡೆಯಬಹುದು. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.

Read Full Story