- Home
- News
- India News
- India latest news live: ಬೃಹತ್ ಕಂಪೆನಿ ಆರಂಭಿಸೋ ಉದ್ದೇಶದಿಂದ ಖುದ್ದು ತಾನೇ ಗೇಟ್ ಕೀಪರ್ ಆದ ಐಐಟಿ-ಐಐಎಂ ಪದವೀಧರ!
India latest news live: ಬೃಹತ್ ಕಂಪೆನಿ ಆರಂಭಿಸೋ ಉದ್ದೇಶದಿಂದ ಖುದ್ದು ತಾನೇ ಗೇಟ್ ಕೀಪರ್ ಆದ ಐಐಟಿ-ಐಐಎಂ ಪದವೀಧರ!

ಹರ್ಯಾಣದ ಶಿಖೋಪುರದಲ್ಲಿ 2008ರಲ್ಲಿ ನಡೆಸಲಾದ ಭೂ ಖರೀದಿ ಅವ್ಯವಹಾರ ಸಂಬಂಧ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ದಾಖಲಿಸಿದೆ. ಜೊತೆಗೆ ವಾದ್ರಾಗೆ ಸೇರಿದ 38 ಕೋಟಿ ರು. ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. ಕ್ರಿಮಿನಲ್ ಪ್ರಕರಣವೊಂದರಲ್ಲಿ ವಾದ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಕೆ ಇದೇ ಮೊದಲು. 2008ರಲ್ಲಿ ವಾದ್ರಾ ನಿರ್ದೇಶಕರಾಗಿದ್ದ ಸ್ಕೈಲೈನ್ ಕಂಪನಿ, ಹರ್ಯಾಣದ ಗುರುಗ್ರಾಮ ಬಳಿಕ ಮನೇಸರ್- ಶಿಖೋಪುರ್ ಪ್ರದೆಶದಲ್ಲಿ 3.5 ಎಕರೆ ಜಾಗವನ್ನು 7.5 ಕೋಟಿ ರು.ಗೆ ಖರೀದಿಸಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿತ್ತು. 2012ರಲ್ಲಿ ಇದೇ ಜಾಗವನ್ನು ವಾದ್ರಾ, ಡಿಎಲ್ಎಫ್ ಸಂಸ್ಥೆಗೆ ಭರ್ಜರಿ 58 ಕೋಟಿ ರು.ಗೆ ಮಾರಾಟ ಮಾಡಿದ್ದರು. ಇದು ಡಿಎಲ್ಎಫ್ಗೆ ಕಾಂಗ್ರೆಸ್ ಸರ್ಕಾರ ನೆರವು ನೀಡಿದ್ದಕ್ಕೆ ಅದು ಲಂಚದ ರೂಪದಲ್ಲಿ ಹೆಚ್ಚಿನ ಹಣ ನೀಡಿ ವಾದ್ರಾರಿಂದ ಭೂಮಿ ಖರೀದಿಸಿದೆ ಎಂದು ವಿಪಕ್ಷ ಬಿಜೆಪಿ ಆರೋಪಿಸಿತ್ತು.
India latest news liveಬೃಹತ್ ಕಂಪೆನಿ ಆರಂಭಿಸೋ ಉದ್ದೇಶದಿಂದ ಖುದ್ದು ತಾನೇ ಗೇಟ್ ಕೀಪರ್ ಆದ ಐಐಟಿ-ಐಐಎಂ ಪದವೀಧರ!
India latest news liveದೇಶ ಸೇವೆಗೆ ಸಿದ್ದಗೊಳ್ತಿದೆ ಮಣಿಪುರದ ಸ್ಥಳೀಯ ಹಾವೊಫಾ ಶ್ವಾನ - ಶೀಘ್ರದಲ್ಲೇ ಅಸ್ಸಾಂ ರೈಫಲ್ಸ್‌ಗೆ ಸೇರ್ಪಡೆ
ಮಣಿಪುರದ ಸ್ಥಳೀಯ ಹಾವೊಫಾ ಶ್ವಾನವೀಗ ದೇಶ ಸೇವೆಗೆ ಸಿದ್ಧಗೊಳ್ಳುತ್ತಿದ್ದು, ಅಸ್ಸಾಂ ರೈಫಲ್ಸ್ ವಿಭಾಗವನ್ನು ಸೇರಲಿದೆ. ಹಾವೊಫಾ ತಳಿಯ ಶ್ವಾನವು ಮಣಿಪುರ ತಂಗ್ಖುಲ್ ಪ್ರದೇಶದ ದೇಶಿಯ ತಳಿಯ ಶ್ವಾನವಾಗಿದೆ.
India latest news liveಓನ್ಲಿ ಲ್ಯಾಂಬೋರ್ಘಿನಿ ಟಾರ್ಗೆಟ್ - ಐಷಾರಾಮಿ ಕಾರನ್ನೇ ಅಟ್ಟಿಸುವ ಶ್ವಾನ ವೀಡಿಯೋ ಭಾರಿ ವೈರಲ್
ಶ್ವಾನವೊಂದು ಐಷಾರಾಮಿ ಲ್ಯಾಂಬೋರ್ಘಿನಿ ಕಾರನ್ನೇ ಅಡ್ಡಗಟ್ಟಿ ಓಡಿಸಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
India latest news liveಭಾರತೀಯ ರೈಲ್ವೆ ಇಲಾಖೆ ಹೊಸ ಪ್ರಯತ್ನ; ಮೊದಲು ಬಾರಿಗೆ ಹೈದರಾಬಾದ್ ಸುತ್ತಲೂ ಹೊಸ ರಿಂಗ್ ರೈಲು ಯೋಜನೆ!
ಹೈದರಾಬಾದ್ ಸುತ್ತ ಮತ್ತೊಂದು ಓಆರ್‌ಆರ್ ಬರ್ತಿದೆ... ಆದೆರೆ ಇದು ಔಟರ್ ರಿಂಗ್ ರೋಡ್ ಅಲ್ಲ, ಔಟರ್ ರಿಂಗ್ ರೈಲು. ಇದು ಭಾರತದಲ್ಲಿಯೇ ಮೊದಲ ಪ್ರಾಜೆಕ್ಟ್ ಆಗಿದೆ. ಹಾಗಾದರೆ, ಏನಿದು ಪ್ರಾಜೆಕ್ಟ್? ಇದರಿಂದ ಆಗೋ ಲಾಭಗಳೇನು? ಇಲ್ಲಿ ತಿಳ್ಕೊಳ್ಳೋಣ.
India latest news live16 ವರ್ಷದ ಹೋರಾಟ ಅಂತ್ಯ, ಸೇಂದಿ ಮದ್ಯದ ಪ್ರಮಾಣ ಮಿತಿ ಏರಿಸಲಿರುವ ಕೇರಳ!
India latest news liveಕಣ್ಣು ತೆರೆಸಿದ ಕ್ಲೌಡ್ ಪ್ಲೇ - ಪತಿ ಪರಸಂಗ ಗೊತ್ತಾಗ್ತಿದಂಗೆ ಹೆಸರಿನ ಮುಂದಿದ್ದ ಗಂಡನ ಹೆಸರು ಡಿಲೀಟ್
India latest news liveತಾರಕ್ ಕೈಬಿಟ್ಟ ಅಷ್ಟೂ ಚಿತ್ರಗಳು ಸೂಪರ್ ಹಿಟ್, ಬೇರೆಯವರಿಗೆ ಯಶಸ್ಸು ತಂದುಕೊಟ್ಟ ಚಿತ್ರಗಳಿವು!
India latest news liveಮೆಗಾಸ್ಟಾರ್ ಚಿರಂಜೀವಿ ರಾಜಕೀಯ ಪಟ್ಟು ಬಿಚ್ಚಿಟ್ಟ ಲೆಜೆಂಡ್ ನಟನ ಮಗಳು ಶಾರದಾ!
ತೆಲುಗು ಖ್ಯಾತ ನಟ ಗುಮ್ಮಡಿ ವೆಂಕಟೇಶ್ವರ ರಾವ್ ಅವರ ಪುತ್ರಿ ಶಾರದಾ, ಚಿರಂಜೀವಿ ಅವರ ಬಗ್ಗೆ ಹೇಳಿದ ಮಾತುಗಳು ವೈರಲ್ ಆಗಿವೆ. ತಮ್ಮ ಊರಿಗೆ ಚಿರಂಜೀವಿ ಮಾಡಿದ ಸಹಾಯ ಶತಮಾನಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ ಎಂದಿದ್ದಾರೆ. ಏನದು ಸಹಾಯ ಅಂತ ತಿಳ್ಕೊಳ್ಳೋಣ.
India latest news liveಆಪರೇಷನ್ ಸಿಂದೂರ್ ಡ್ಯಾಮೇಜ್‌ನಿಂದ ಇನ್ನೂ ಚೇತರಿಸಿಕೊಳ್ಳದ ಪಾಕ್, ಏರ್‌ಬೇಸ್ ಇನ್ನೂ 20 ದಿನ ಕ್ಲೋಸ್!
ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ವಾಯುಪಡೆಯು ಪಾಕ್‌ನ ವಾಯುನೆಲೆಯ ಮೇಲೆ ನಡೆಸಿದ ನಿಖರವಾದ ದಾಳಿ ಎಷ್ಟು ಪರಿಣಾಮ ಬೀರಿದೆ ಎಂದರೆ, ಅಲ್ಲಿನ ಏಕೈಕ ರನ್‌ವೇಯ ಮಧ್ಯದಲ್ಲಿ ಸುಮಾರು 19 ಅಡಿ ಅಗಲದ (43 ಅಡಿ ವ್ಯಾಸ) ಬೃಹತ್ ಕುಳಿಯನ್ನು ಸೃಷ್ಟಿಸಿದೆ. ಅಂದಿನಿಂದ ಈವರೆಗೂ ಈ ಏರ್‌ಬೇಸ್ ನಿರುಪಯುಕ್ತವಾಗಿದೆ.
India latest news liveಅದಾನಿ ವಿಲ್ಮಾರ್‌ನ ಶೇ. 20ರಷ್ಟು ಷೇರನ್ನು 7150 ಕೋಟಿಗೆ ಮಾರಲಿರುವ ಅದಾನಿ ಗ್ರೂಪ್!
India latest news liveಡ್ಯುರೇಬಲ್ಸ್ ಉದ್ಯಮಕ್ಕೆ ಇಳಿದ ರಿಲಯನ್ಸ್ ರಿಟೇಲ್, ಕೆಲ್ವಿನೇಟರ್ ಖರೀದಿಸಿದ ಇಶಾ ಅಂಬಾನಿ!
India latest news liveರೈಲಿನಲ್ಲಿ ದೂರು ನೀಡಿದ್ದಕ್ಕೆ ದೂರಿನಲ್ಲಿದ್ದ ಪಿಎನ್‌ಆರ್ ನಂಬರ್ ನೋಡಿ ಬಂದು ಥಳಿತ
ದೂರು ನೀಡಿದ ರೈಲ್ವೆ ಪ್ರಯಾಣಿಕರ ಮೇಲೆ ಕೆಟರಿಂಗ್ ಸಿಬ್ಬಂದಿ ಪ್ರಯಾಣಿಕರ ಪಿಎನ್‌ಆರ್ ನಂಬರ್ ನೋಡಿಬಂದು ಹಲ್ಲೆ ಮಾಡಿದಂತಹ ಆಘಾತಕಾರಿ ಘಟನೆ ರೈಲೊಂದರಲ್ಲಿ ನಡೆದಿದ್ದು, ಇದರ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
India latest news liveಕೋಲ್ಡ್ ಪ್ಲೇ ಕಾನ್ಸರ್ಟ್‌ನಲ್ಲಿ ಬಹಿರಂಗವಾಯ್ತು ಟೆಕ್ ಸಿಇಒ ಅನೈತಿಕ ಸಂಬಂಧ, ಯಾರೀಕೆ ಕ್ರಿಸ್ಟೀನ್ ಕ್ಯಾಬೋಟ್?
ಕೋಲ್ಡ್ ಪ್ಲೇ ಕಾನ್ಸರ್ಟ್‌ನ ಕಿಸ್ ಕ್ಯಾಮ್ ಶೋನಲ್ಲಿ ಆಸ್ಟ್ರೋನಾಮರ್ ಕಂಪನಿ ಸಿಇಒ ಬೈರಾನ್ ಮತ್ತು ಅವರ ಸಹೋದ್ಯೋಗಿ ಕ್ರಿಸ್ಟಿನ್ ಕ್ಯಾಬೋಟ್ ಅವರ ಸಂಬಂಧದ ವಿಡಿಯೋ ವೈರಲ್ ಆಗಿದೆ.
India latest news liveHR ಜೊತೆ ಪ್ರಖ್ಯಾತ ಐಟಿ ಕಂಪನಿ ಸಿಇಒ Andy Byron ಲವ್ವಿ ಡವ್ವಿ ಜಗಜ್ಜಾಹಿರು ಮಾಡಿದ ಕೋಲ್ಡ್ ಪ್ಲೇ ಸಂಗೀತ ಕಚೇರಿ!
ಕೋಲ್ಡ್ ಪ್ಲೇ ಮ್ಯೂಸಿಕ್ ಬ್ಯಾಂಡ್‌ನ ಕ್ರಿಸ್ ಮಾರ್ಟಿನ್ ಅಚಾನಕ್ ಆಗಿ ಆಸ್ಟ್ರೋನಾಮರ್ ಕಂಪನಿಯ ಸಿಇಒ ಆಂಡಿ ಬೈರಾನ್ ಅದೇ ಕಂಪನಿಯ ಎಚ್‌ಆರ್ ಜೊತೆಗಿನ ರಿಲೇಷನ್‌ಷಿಪ್‌ಅನ್ನು ದೈತ್ಯ ಪರದೆಯ ಮೇಲೆ ಬಹಿರಂಗ ಮಾಡಿದ್ದಾರೆ.
India latest news liveಬೈಕ್‌ಗೆ ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ 17 ವರ್ಷದ ಹುಡುಗ ಸಾವು
ಬೈಕ್‌ಗೆ ಅಡ್ಡ ಬಂದ ಬೀದಿನಾಯಿಯ ಜೀವ ಉಳಿಸಲು ಹೋಗಿ 17 ವರ್ಷದ ತರುಣ ಸಾವನ್ನಪ್ಪಿದ್ದ ಮನಕಲುಕುವ ಘಟನೆ ಛತ್ತೀಸ್‌ಗಢದ ಬಿಲಾಯಿಯಲ್ಲಿ ನಡೆದಿದ್ದು, ಘಟನೆಯ ವೀಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
India latest news liveನಿಮಿಷಾ ಪ್ರಿಯಾ ರಕ್ಷಣೆಗೆ ಮಧ್ಯಸ್ಥಿಕೆಗಾಗಿ ಯೆಮೆನ್‌ಗೆ ಹೋಗಬಯಸುವವರು ಕೇಂದ್ರವನ್ನು ಸಂಪರ್ಕಿಸಿ; ಸುಪ್ರೀಂ ಕೋರ್ಟ್!
India latest news liveಸೈಕಲ್ಲಾಷ್ಟು ಉದ್ದ ಇಲ್ಲ 8 ಚಕ್ರಗಳ ಟ್ರಕ್ ಓಡಿಸಿದ ಬಾಲಕ - ವೀಡಿಯೋ ಭಯಾನಕ
India latest news liveಗರ್ಭದಲ್ಲೇ ಮಗು ಸಾವು ಎಂದ ಸರ್ಕಾರಿ ವೈದ್ಯರು - ಗಂಟೆಗಳ ಬಳಿಕ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ತಾಯಿ
ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಗರ್ಭದಲ್ಲೇ ಮೃತಪಟ್ಟಿದೆ ಗರ್ಭಪಾತ ಮಾಡಿ ಎಂದು ಘೋಷಿಸಿದ ಬಳಿಕ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
India latest news liveಕೇತಗಾನಹಳ್ಳಿ ಒತ್ತುವರಿ ಕೇಸ್ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಬಿಗ್ ರಿಲೀಫ್
ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಜಮೀನು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ನ್ಯಾಯಾಂಗ ನಿಂದನೆ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.