MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Viral News
  • 44 ರೂ.ಯಲ್ಲಿ ಇಡೀ ವರ್ಷ Jio ಸಿಮ್ ಆಕ್ಟಿವ್ ಆಗಿ ಇಟ್ಕಳ್ಳೋ ವೈರಲ್ ಟ್ರಿಕ್‌ ನಿಜವೇ?

44 ರೂ.ಯಲ್ಲಿ ಇಡೀ ವರ್ಷ Jio ಸಿಮ್ ಆಕ್ಟಿವ್ ಆಗಿ ಇಟ್ಕಳ್ಳೋ ವೈರಲ್ ಟ್ರಿಕ್‌ ನಿಜವೇ?

ಕೇವಲ 44 ರೂಪಾಯಿಗೆ ಇಡೀ ವರ್ಷ ಜಿಯೋ ಸಿಮ್ ಆಕ್ಟಿವ್ ಆಗಿಡಬಹುದು ಎಂಬ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಈ ಲೇಖನ ಪರಿಶೀಲಿಸುತ್ತದೆ. ಈ ಸುದ್ದಿ ಸಂಪೂರ್ಣ ಸುಳ್ಳಾಗಿದ್ದು, ಸಿಮ್ ಸಕ್ರಿಯವಾಗಿಡಲು ಬೇಸಿಕ್ ಪ್ಲಾನ್ ರೀಚಾರ್ಜ್ ಕಡ್ಡಾಯವಾಗಿದೆ ಎಂದು ಇದು ಸ್ಪಷ್ಟಪಡಿಸುತ್ತದೆ.

1 Min read
Author : Mahmad Rafik
Published : Jul 07 2026, 12:10 PM IST
Share this Photo Gallery
  • FB
  • TW
  • Linkdin
  • Whatsapp
15
ದುಬಾರಿ ದುನಿಯಾದಲ್ಲಿ ಮೊಬೈಲ್ ರೀಚಾರ್ಜ್
Image Credit : stockPhoto

ದುಬಾರಿ ದುನಿಯಾದಲ್ಲಿ ಮೊಬೈಲ್ ರೀಚಾರ್ಜ್

ದುಬಾರಿ ದುನಿಯಾದಲ್ಲಿ ಹಣ ಉಳಿತಾಯ ಮಾಡೋದು ಹೇಗೆ ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸಾಮಾನ್ಯವಾಗಿ ಇಂದು ಬಹುತೇಕರು ಡಬಲ್ ಸಿಮ್ ಬಳಕೆ ಮಾಡುತ್ತಾರೆ. ಒಂದು ಸಿಮ್‌ನ್ನು ಸೆಕೆಂಡರಿಯಾಗಿ ಬಳಕೆ ಮಾಡುತ್ತಿದ್ರೂ ದುಬಾರಿ ಬೆಲೆಯ ರೀಚಾರ್ಜ್‌ಗಳನ್ನು ಮಾಡಬೇಕಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
 44 ರೂಪಾಯಿಯಲ್ಲಿ ರಿಲಯನ್ಸ್ ಜಿಯೋ ಸಿಮ್‌ ಆಕ್ಟಿವ್
Image Credit : Asianet News

44 ರೂಪಾಯಿಯಲ್ಲಿ ರಿಲಯನ್ಸ್ ಜಿಯೋ ಸಿಮ್‌ ಆಕ್ಟಿವ್

ಕಳೆದ ಕೆಲವು ದಿನಗಳಿಂದ ಕೇವಲ 44 ರೂಪಾಯಿಯಲ್ಲಿ ರಿಲಯನ್ಸ್ ಜಿಯೋ ಸಿಮ್‌ನ್ನು ಇಡೀ ವರ್ಷ ಆಕ್ಟಿವೇಟ್ ಆಗಿಟ್ಟುಕೊಳ್ಳಬಹುದು ಎಂಬ ಸಂದೇಶದ ವಿಡಿಯೋ ಹರಿದಾಡುತ್ತಿದೆ. ಈ 44 ರೂ.ಯ ರೀಚಾರ್ಜ್ ಕುರಿತ ಅಸಲಿ ಸತ್ಯ ಏನು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

Related Articles

Related image1
Jio ಹಣೆಯಲ್ಲಿ ಬೆವರು ತರಿಸಿದ ಕೇವಲ 225 ರೂ. ಪ್ಲಾನ್; ಕಡಿಮೆ ಬೆಲೆಯಲ್ಲಿ ಬಂಪರ್ ಆಫರ್
Related image2
Airtelನಿಂದ ಹೊಸ ಪ್ಲಾನ್: Jioಗೆ ಶುರುವಾಯ್ತು ಢವ ಢವ; Unlimited 5G ಜೊತೆ ಹಲವು ಲಾಭ
35
ವೈರಲ್ ಆಗಿರುವ 44 ರೂಪಾಯಿ ಪ್ಲಾನ್ ಏನು?
Image Credit : Asianet News

ವೈರಲ್ ಆಗಿರುವ 44 ರೂಪಾಯಿ ಪ್ಲಾನ್ ಏನು?

ಒಂದು ನಿರ್ದಿಷ್ಟ ಸಮಯದವರೆಗೆ ಬೇಸಿಕ್ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳದಿದ್ರೆ ಸಿಮ್ ನಿಷ್ಕ್ರಿಯಗೊಳಿಸಲಾಗುತ್ತದೆ. ಒಮ್ಮೆ ನಿಷ್ಕ್ರಿಯಗೊಂಡ ನಂತರ ಆ ಸಂಖ್ಯೆ ಬೇರೆ ಟೆಲಿಕಾಂ ಕಂಪನಿಗೂ ಹೋಗುತ್ತದೆ. ಹಾಗಾಗಿ ಸಿಮ್ ಆಕ್ಟಿವೇಟ್ ಆಗಿಟ್ಟುಕೊಳ್ಳೋದು ಇಂದು ಅನಿವಾರ್ಯವಾಗಿದೆ. ಇಂಟರ್‌ನೆಟ್ ಬಳಕೆ ಮಾಡದಿದ್ರೂ ಡೇಟಾವುಳ್ಳ ರೀಚಾರ್ಜ್ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬೇಕಾಗುತ್ತದೆ. ವೈರಲ್ ಆಗಿರುವ 44 ರೂಪಾಯಿ ಪ್ಲಾನ್ ಏನು ಎಂದು ನೋಡೋಣ ಬನ್ನಿ.

45
ವೈರಲ್ ನ್ಯೂಸ್ ನಿಜವೇ?
Image Credit : Asianet News

ವೈರಲ್ ನ್ಯೂಸ್ ನಿಜವೇ?

ಜಿಯೋ ಹೆಚ್ಚುವರಿ ಡೇಟಾ ಪಡೆದುಕೊಳ್ಳಲು 11 ರೂ. ಪ್ಲಾನ್ ನೀಡುತ್ತಿದೆ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡು ಇಂಟರ್‌ನೆಟ್ ಬಳಸಿದ್ರೆ ಸಿಮ್ ಮುಂದಿನ ಮೂರು ತಿಂಗಳವರೆಗೆ ಆಕ್ಟಿವ್ ಆಗಿರುತ್ತದೆ. ಹೀಗೆ ಒಂದು ವರ್ಷದಲ್ಲಿ ನಾಲ್ಕು ಬಾರಿ ರೀಚಾರ್ಜ್ ಮಾಡಿಕೊಂಡ್ರೆ ನಿಮ್ಮ ಸಿಮ್ ಆಕ್ಟಿವ್ ಆಗಿರುತ್ತೆ ಎಂಬ ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೈರಲ್ ನ್ಯೂಸ್ ನಿಜವೇ ಎಂಬುದರ ಮಾಹಿತಿ ಇಲ್ಲಿದೆ.

55
 ಬೇಸಿಕ್ ಪ್ಲಾನ್ ರೀಚಾರ್ಜ್ ಕಡ್ಡಾಯ
Image Credit : Google

ಬೇಸಿಕ್ ಪ್ಲಾನ್ ರೀಚಾರ್ಜ್ ಕಡ್ಡಾಯ

ಸಿಮ್ ಆಕ್ಟಿವ್ ಆಗಿಟ್ಟುಕೊಳ್ಳಬೇಕಾದ್ರೆ ಬೇಸಿಕ್ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. 11 ರೂಪಾಯಿ ಡೇಟಾ ಪ್ಲಾನ್ ಆಕ್ಟಿವ್ ಆಗಬೇಕಾದ್ರೆ ಬೇಸಿಕ್ ಪ್ಲಾನ್ ಇರಬೇಕಾಗುತ್ತದೆ. ಕೇವಲ ಡೇಟಾ ಪ್ಲಾನ್‌ನಿಂದ ಸಿಮ್ ಆಕ್ಟಿವ್ ಆಗಿಟ್ಟುಕೊಳ್ಳಲು ಸಾಧ್ಯವಿಲ್ಲ. ಯಾವುದೇ ಕಂಪನಿಯ ಸಿಮ್ ಸಕ್ರಿಯವಾಗಿಟ್ಟುಕೊಳ್ಳಲು ಬೇಸಿಕ್ ಪ್ಲಾನ್ ಬೇಕಾಗುತ್ತದೆ. ಹಾಗಾಗಿ ವೈರಲ್ ಆಗುತ್ತಿರುವ ಸುದ್ದಿ ಸುಳ್ಳು ಎಂಬುವುದು ದೃಢಪಟ್ಟಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ರಿಲಯನ್ಸ್ ಜಿಯೋ
ಸಿಮ್ ಕಾರ್ಡ್
ದೂರಸಂಪರ್ಕ

Latest Videos
Recommended Stories
Recommended image1
ZOZO Connect: ಒಂದೇ ಒಂದು ಚಿಕ್ಕ ಐಡಿಯಾದಿಂದ 11 ವರ್ಷದ ಹುಡುಗ 25 ಕೋಟಿ ಮೌಲ್ಯದ ಸ್ಟಾರ್ಟ್‌ಅಪ್ ಸಂಸ್ಥಾಪಕ
Recommended image2
ರಜನಿಕಾಂತ್-ಚಿರಂಜೀವಿ ಮಧ್ಯೆ 'ನಾನಾ ನೀನಾ' ಮಹಾ ಫೈಟ್.. ದಸರಾ ವೇಳೆ 'ಬೆಳ್ಳಿತೆರೆ ಕಾಳಗ'ಕ್ಕೆ ಸಿದ್ಧತೆ!
Recommended image3
Viral Video: ಮೈದಾನಕ್ಕೆ ನುಗ್ಗಿ ಬ್ಯಾಟ್ಸ್‌ಮನ್‌, ಬೌಲರ್‌ಗಳ ಅಟ್ಟಾಡಿಸಿದ ಗೂಳಿ; ಕ್ರಿಕೆಟ್‌ ಮ್ಯಾಚ್‌ ರದ್ದು
Related Stories
Recommended image1
Jio ಹಣೆಯಲ್ಲಿ ಬೆವರು ತರಿಸಿದ ಕೇವಲ 225 ರೂ. ಪ್ಲಾನ್; ಕಡಿಮೆ ಬೆಲೆಯಲ್ಲಿ ಬಂಪರ್ ಆಫರ್
Recommended image2
Airtelನಿಂದ ಹೊಸ ಪ್ಲಾನ್: Jioಗೆ ಶುರುವಾಯ್ತು ಢವ ಢವ; Unlimited 5G ಜೊತೆ ಹಲವು ಲಾಭ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved