MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
PM Narendra Modi Birthday
IPL Auction Update
Karnataka Cabinet Meeting
UPI Payment Charges
Nelamangala Metro Connectivity
Karnataka Congress District Presidents
Dharwad Tehsildar
Bengaluru PVR INOX Fined 75K
Gadag's Bhishma Lake
Koppal Ancient Inscription
Coastal Karnataka Railway Connectivity
Sakleshpur Railway Project
  • Home
  • Entertainment
  • TV Talk
  • ಥ್ಯಾಂಕ್ ಯು ಬದ್ಲು ಗುಡುಗಿದ ಸೋತ ಭೂಮಿಕಾ? ಜೈದೇವ್ ಮೇಲೆ ಯಾಕಿಷ್ಟು ಪ್ರೀತಿ ನಿರ್ಮಾಪಕರಿಗೆ?

ಥ್ಯಾಂಕ್ ಯು ಬದ್ಲು ಗುಡುಗಿದ ಸೋತ ಭೂಮಿಕಾ? ಜೈದೇವ್ ಮೇಲೆ ಯಾಕಿಷ್ಟು ಪ್ರೀತಿ ನಿರ್ಮಾಪಕರಿಗೆ?

ಸತ್ತು ಹೋದನೆಂದು ಭಾವಿಸಲಾಗಿದ್ದ ಜೈದೇವ್ ಮರಳಿ ಬಂದು ತಾಯಿ ಶಕುಂತಲಾಳನ್ನು ಭೇಟಿಯಾಗಿದ್ದಾನೆ. ಜೈದೇವ್ ಬದುಕಿ ಬಂದಿದ್ದರಿಂದ ಭೂಮಿಕಾ, ಜೀವಾ ಮತ್ತು ಮಲ್ಲಿ ಜೈಲು ಸೇರುವುದು ತಪ್ಪಿದೆ. ಕಾಡಿನಲ್ಲಿ ಸಿಸಿಟಿವಿ ಇಟ್ಟವರು ಯಾರು ಮತ್ತು ಧಾರಾವಾಹಿಯ ಮುಂದಿನ ಕಥೆ ಏನು ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

1 Min read
Author : Mahmad Rafik
Published : Sep 17 2026, 11:29 AM IST
Share this Photo Gallery
  • FB
  • TW
  • Linkdin
  • Whatsapp
15
ಜೈದೇವ್ ಎಂಟ್ರಿ
Image Credit : Zee Kannada

ಜೈದೇವ್ ಎಂಟ್ರಿ

ಸತ್ತು ಹೋದ ಅಂತ ಅನ್ಕೊಂಡಿದ್ದ ಜೈದೇವ್ ಮರಳಿ ಬಂದಿದ್ದಾನೆ. ತಾಯಿ ಶಕುಂತಲಾಳನ್ನು ಭೇಟಿಯಾಗಿ ತನ್ನ ವಿರುದ್ಧ ಭೂಮಿಕಾ, ಜೀವಾ ಮತ್ತು ಮಲ್ಲಿ ರಚಿಸಿದ್ದ ಷಡ್ಯಂತ್ರದ ವಿಷಯ ಹೇಳಿದ್ದಾನೆ. ಯಾರಿಗೂ ತಿಳಿಯದಂತೆ ಮನೆಯೊಳಗೆ ಎಂಟ್ರಿ ಕೊಟ್ಟ ಜೈದೇವ್‌ಗೆ ಭೂಮಿಕಾಳ ದರ್ಶನವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಎಚ್ಚರಿಕೆ ನೀಡಿದ ಭೂಮಿಕಾ
Image Credit : Zee Kannada

ಎಚ್ಚರಿಕೆ ನೀಡಿದ ಭೂಮಿಕಾ

ಎಂದಿನಂತೆ ಜೈದೇವ್ ವಿರುದ್ಧ ಸೋತಿರುವ ಭೂಮಿಕಾ, ಅಬ್ಬರದ ಮಾತುಗಳನ್ನಾಡಿದ್ದಾಳೆ. ಆದ್ರೆ ಭೂಮಿಕಾಳ ಮಾತಿಗೆ ಜೈದೇವ್, ಡೋಂಟ್ ಕೇರ್ ಅಂದಿದ್ದಾನೆ. ಜೈದೇವ್ ಮುಂದೆ ಶಿಶುಪಾಲನ ಕತೆ ಹೇಳಿರುವ ಭೂಮಿಕಾ ಕೆಡಿಗೆ ಅಂತ್ಯದ ಎಚ್ಚರಿಕೆಯನ್ನು ನೀಡಿದ್ದಾಳೆ.

Related Articles

Related image1
Amruthadhaare ಮಾಡೋದೆಲ್ಲಾ ಮಾಡಿ, ಮತ್ತೆ ದಾರಿ ತಪ್ಪಿದ ಮಲ್ಲಿ: ಅಪಾಯದಲ್ಲಿ ಭೂಮಿಕಾ
Related image2
ಅಮೃತಧಾರೆ ಸೀರಿಯಲ್ ಪ್ರೇಮಿಗಳಿಗೆ ಸಂತಸದ ಸುದ್ದಿ: ಭೂಮಿಕಾಳ ಹೊಸ ಪಯಣ ಆರಂಭದ ಸುಳಿವು
35
ಕ್ಯಾಮೆರಾ ಇಟ್ಟಿದ್ಯಾರು?
Image Credit : Zee Kannada

ಕ್ಯಾಮೆರಾ ಇಟ್ಟಿದ್ಯಾರು?

ಹೆಣ ಹೂತಿದ್ದ ಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಯನ್ನು ಗಮನಿಸಿದಾಗ ಜೈದೇವ್ ಬದುಕಿರೋದು ಗೊತ್ತಾಗಿದೆ. ಸಮಾಧಿಯಿಂದ ಎದ್ದು ಬಂದಿರುವ ಜೈದೇವ್, ಗುಂಡಿಯನ್ನು ಮುಚ್ಚಿ ಎಲ್ಲಿಂದ ಎಸ್ಕೇಪ್ ಆಗಿದ್ದಾನೆ. ಸೀರಿಯಲ್‌ನಲ್ಲಿ ಈ ದೃಶ್ಯಗಳನ್ನು ನೋಡಿದ ವೀಕ್ಷಕರು, ಈ ಕಾಡಿನಲ್ಲಿ ಕ್ಯಾಮೆರಾ ಇಟ್ಟಿದ್ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ.

45
ಥ್ಯಾಂಕ್ ಯು ಬದಲು ವಾರ್ನಿಂಗ್
Image Credit : Zee Kannada

ಥ್ಯಾಂಕ್ ಯು ಬದಲು ವಾರ್ನಿಂಗ್

ಇನ್ನು ಜೈದೇವ್ ಸತ್ತಿದ್ದಾನೆ ಎಂದು ತಿಳಿದು ಭೂಮಿಕಾ ಜೈಲು ಸೇರಲು ಮಾನಸಿಕವಾಗಿ ಸಿದ್ಧಳಾಗಿದ್ದಳು. ಮತ್ತೊಂದೆಡೆ ಮಧುರಾ ಮತ್ತು ಜೀವನಿಗೂ ಬಂಧನದ ಭೀತಿ ಎದುರಾಗಿತ್ತು. ಇನ್ನು ಮಲ್ಲಿಯಂತಲೂ ಮೂವರನ್ನು ಕಾಪಾಡೋದು ಹೇಗೆ ಅಂತ ವಿಲವಿಲ ಒದ್ದಾಡುತ್ತಿದ್ದಳು. ಜೈದೇವ್ ಬದುಕಿ ಬಂದಿರೋದರಿಂದ ಈ ನಾಲ್ಕು ಜನರ ಸಮಸ್ಯೆಗಳು ದೂರ ಆಗಿವೆ. ಹಾಗಾಗಿ ಜೈದೇವ್ ಗೆ ಇವರೆಲ್ಲರೂ ಥ್ಯಾಂಕ್ ಯು ಹೇಳಬೇಕಿತ್ತು.

55
ಸೀರಿಯಲ್ ಕಥೆ ಮುಂದೇನು?
Image Credit : Zee Kannada

ಸೀರಿಯಲ್ ಕಥೆ ಮುಂದೇನು?

ಸದ್ಯ ಜೈದೇವ್ ಹಿಂದಿರುಗಿ ಬಂದಿರೋದರಿಂದ ಸೀರಿಯಲ್ ಕತೆ ಮುಂದೆ ಹೇಗೆ ಮುಂದುವರಿಯುತ್ತೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಒಂದು ವೇಳೆ ಜೈದೇವ್ ಪಾತ್ರ ಅಂತ್ಯವಾದ್ರೆ ಸೀರಿಯಲ್ ಮುಗಿಯೋದು ಗ್ಯಾರಂಟಿ ಅನ್ನೋ ವಿಷಯ ತಿಳಿದಿದ್ದರಿಂದಲೇ ನಿರ್ದೇಶಕರು ಮತ್ತು ನಿರ್ಮಾಪಕರು ಕೆಡಿಗೆ ಪದೇ ಪದೇ ಮರುಜನ್ಮ ನೀಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
 

Latest Videos
Recommended Stories
Recommended image1
CBFC: ಕೇಂದ್ರ ಸರ್ಕಾರದಿಂದ ಸಿಬಿಎಫ್‌ಸಿ ಪುನರ್ ರಚನೆ; ಕನ್ನಡಿಗನಿಗೂ ಒಲಿದ ಸೆನ್ಸಾರ್ ಮಂಡಳಿ ಸದಸ್ಯತ್ವ!
Recommended image2
Amruthadhaare Serial: ರಿಯಲ್​ ಮದ್ವೆಗಾಗಿ ಜೈದೇವ್​ ಪ್ಲಾಸ್ಟಿಕ್​ ಸರ್ಜರಿ? ಹೊಸ ಅವತಾರದಲ್ಲಿ ಜೈ- ಯಾರೀ ನಟ
Recommended image3
Amruthadhaare Serial ರಣರೋಚಕ ಟ್ವಿಸ್ಟ್​: ಸಿಸಿಟಿವಿಯಲ್ಲಿ ಕಂಡುಬಂದ ಜೈದೇವ ಸಮಾಧಿಯ ಭಯಾನಕ ದೃಶ್ಯ
Related Stories
Recommended image1
Amruthadhaare ಮಾಡೋದೆಲ್ಲಾ ಮಾಡಿ, ಮತ್ತೆ ದಾರಿ ತಪ್ಪಿದ ಮಲ್ಲಿ: ಅಪಾಯದಲ್ಲಿ ಭೂಮಿಕಾ
Recommended image2
ಅಮೃತಧಾರೆ ಸೀರಿಯಲ್ ಪ್ರೇಮಿಗಳಿಗೆ ಸಂತಸದ ಸುದ್ದಿ: ಭೂಮಿಕಾಳ ಹೊಸ ಪಯಣ ಆರಂಭದ ಸುಳಿವು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved