- Home
- Entertainment
- TV Talk
- Kannada Serial TRP: ಮೊದಲ ಸ್ಥಾನಕ್ಕೆ ಭರ್ಜರಿ ಜಟಾಪಟಿ; ಈ ವಾರದ ಟಾಪ್ 10 ಸೀರಿಯಲ್‌ಗಳಿವು!
Kannada Serial TRP: ಮೊದಲ ಸ್ಥಾನಕ್ಕೆ ಭರ್ಜರಿ ಜಟಾಪಟಿ; ಈ ವಾರದ ಟಾಪ್ 10 ಸೀರಿಯಲ್‌ಗಳಿವು!
ಕನ್ನಡದಲ್ಲಿ ಈ ವಾರ ಯಾವ ಧಾರಾವಾಹಿಗೆ ನಂ 1 ಸ್ಥಾನ ಸಿಕ್ಕಿದೆ? ಟಾಪ್ 10 ಧಾರಾವಾಹಿಗಳು ಯಾವುವು?

ಟಾಪ್ 10 ಧಾರಾವಾಹಿಗಳಿವು
ಟಾಪ್ 10 ಧಾರಾವಾಹಿಗಳಲ್ಲಿ ಯಾವ ಧಾರಾವಾಹಿಗೆ ಎಷ್ಟು ಟಿಆರ್‌ಪಿ ಸಿಕ್ಕಿದೆ? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಭಾರ್ಗವಿ ಎಲ್‌ಎಲ್‌ಬಿ
ರಾಧಾ ಭಗವತಿ, ಮನೋಜ್ ನಟನೆಯ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಗೆ 5 TVR ಸಿಕ್ಕಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ
ಸುದರ್ಶನ್ ರಂಗಪ್ರಸಾದ್, ಸುಷ್ಮಾ ಕೆ ರಾವ್ ನಟನೆಯ ಭಾಗ್ಯಲಕ್ಷ್ಮೀ ಧಾರಾವಾಹಿಗೆ 4.8 TVR ಸಿಕ್ಕಿದೆ.
ಅಮೃತಧಾರೆ ಧಾರಾವಾಹಿ
ಛಾಯಾ ಸಿಂಗ್, ರಾಜೇಶ್ ನಟರಂಗ ಅಭಿನಯದ ಅಮೃತಧಾರೆ ಧಾರಾವಾಹಿಗೆ 7.0 TVR ಸಿಕ್ಕಿದೆ.
ಅಣ್ಣಯ್ಯ ಧಾರಾವಾಹಿ
ವಿಕಾಶ್ ಉತ್ತಯ್ಯ, ನಿಶಾ ರವಿಕೃಷ್ಣನ್ ನಟನೆಯ ಅಣ್ಣಯ್ಯ ಧಾರಾವಾಹಿಗೆ 7.3 TVR ಸಿಕ್ಕಿದೆ
ನಂದಗೋಕುಲ ಧಾರಾವಾಹಿ
ಇತ್ತೀಚೆಗೆ ಶುರುವಾದ ನಂದಗೋಕುಲ ಧಾರಾವಾಹಿಗೆ 4.8 TVR ಸಿಕ್ಕಿದೆ.
ಮುದ್ದು ಸೊಸೆ ಧಾರಾವಾಹಿ
ತ್ರಿವಿಕ್ರಮ್, ಪ್ರತಿಮಾ ನಟನೆಯ ಮುದ್ದು ಸೊಸೆ ಧಾರಾವಾಹಿಗೆ 5.8 TRP ಸಿಕ್ಕಿದೆ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಆಸಿಯಾ ಫಿರ್‌ದೋಸ್, ಅಮೋಘ, ಮೋಹನ್, ಸ್ನೇಹಾ ನಟನೆಯ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಗೆ 8.6 TVR ಸಿಕ್ಕಿದೆ.
ಬ್ರಹ್ಮಗಂಟು ಧಾರಾವಾಹಿ
ಭುವನ್ ಸತ್ಯ, ದಿಯಾ ಪಳಿಕ್ಕಲ್ ನಟನೆಯ ಬ್ರಹ್ಮಗಂಟು ಧಾರಾವಾಹಿಗೆ 7.5 TVR ಸಿಕ್ಕಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ
ವಿನೋದಿನಿ, ಶ್ರೀನಿವಾಸ್ ಜಂಭೆ, ಧನಂಜಯ, ದಿಶಾ ಮದನ್, ಚಂದನಾ ಅನಂತಕೃಷ್ಣ ನಟನೆಯ ಲಕ್ಷ್ಮೀ ನಿವಾಸ ಧಾರಾವಾಹಿಗೆ 7.4 TVR ಸಿಕ್ಕಿದೆ.