ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಬಾಲಿವುಡ್‌ಗೆ ಕಾಲಿಟ್ಟ ಅಪರೂಪದ ನಟಿಯರಲ್ಲಿ ನಟಿ ಜೆನಿಲಿಯಾ ಡಿಸೋಜಾ ಒಬ್ಬರು. ತಮ್ಮ ಖ್ಯಾತಿಗೆ ದಕ್ಷಿಣ ಚಿತ್ರಗಳೇ ಕಾರಣ ಎಂದು ಜೆನಿಲಿಯಾ ಒಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.
- Home
- Entertainment
- Kannada Entertainment Live: ದಕ್ಷಿಣ ಭಾರತದ ಚಿತ್ರರಂಗವನ್ನು ಹೊಗಳಿ ಅಟ್ಟಕ್ಕೇರಿಸಿದ ಬಾಲಿವುಡ್ ನಟಿ ಜೆನಿಲಿಯಾ!
Kannada Entertainment Live: ದಕ್ಷಿಣ ಭಾರತದ ಚಿತ್ರರಂಗವನ್ನು ಹೊಗಳಿ ಅಟ್ಟಕ್ಕೇರಿಸಿದ ಬಾಲಿವುಡ್ ನಟಿ ಜೆನಿಲಿಯಾ!

'ಯೇ ಮಾಯೆ ಚೇಸಾವೆ ಸಿನಿಮಾ ಪ್ರೊಮೋಶನ್ನಲ್ಲಿ ನಾನು ಭಾಗಿಯಾಗುತ್ತಿಲ್ಲ. ಅಭಿಮಾನಿಗಳಿಗೆ ನಾವಿಬ್ಬರೂ ಜೊತೆಯಾಗಿ ಪ್ರೊಮೋಶನ್ ಮಾಡೋದು ಇಷ್ಟ ಇರಬಹುದು. ಆದರೆ ಯಾವಾಗಲೂ ಅವರ ನಿರೀಕ್ಷೆಯನ್ನು ಪೂರೈಸಲು ಸಾಧ್ಯವಾಗೋದಿಲ್ಲ, ನಾಗಚೈತನ್ಯ ಜೊತೆಯಾಗಿ ಕಾಣಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇಂಥಾ ವದಂತಿಗಳನ್ನು ಯಾರು ಹಬ್ಬಿಸುತ್ತಾರೆ ಅಂತ ಗೊತ್ತಾಗಲ್ಲ." ಇವು ನಟಿ ಸಮಂತಾ ಮಾತುಗಳು
ಸಮಂತಾ ಹಾಗೂ ನಾಗಚೈತನ್ಯರ ನಿಜ ಜೀವನದ ಪ್ರೇಮಕಥೆಗೆ ಮುನ್ನುಡಿ ಬರೆದ 'ಯೇ ಮಾಯೆ ಚೇಸಾವೆ' ಸಿನಿಮಾ ಜು.18ಕ್ಕೆ ಮರು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಂತಾ ಹಾಗೂ ನಾಗಚೈತನ್ಯ ಜೊತೆಯಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಗಾಳಿ ಸುದ್ದಿ ಹಬ್ಬಿತ್ತು. ಈ ವದಂತಿಗಳನ್ನು ನಟಿ ತಳ್ಳಿಹಾಕಿದ್ದಾರೆ.
ಇನ್ನೊಂದೆಡೆ ಸಮಂತಾ ಮುಂಬೈಯಲ್ಲಿ ಜಿಮ್ ನಿಂದ ಮರಳುವಾಗ ರಸ್ತೆ ಮಧ್ಯೆ ಸುತ್ತುವೆಂದು ಅವರ ವೀಡಿಯೋ ಚಿತ್ರೀಕರಿಸಲು ಪಾಪರಾಜಿಗಳು ಮುಗಿಬಿದ್ದಿದ್ದಾರೆ. ಈ ವರ್ತನೆಗೆ ನಟಿ ಸಿಡಿಮಿಡಿಗೊಂಡಿದ್ದು, ನೆಟ್ಟಿಗರು ಸಮಂತಾ ಪರ ನಿಂತಿದ್ದಾರೆ.
ಈ ವೀಡಿಯೋ ಟ್ರೆಂಡಿಂಗ್ ಆಗಿದೆ.
Kannada Entertainment Live 19 June 2025ದಕ್ಷಿಣ ಭಾರತದ ಚಿತ್ರರಂಗವನ್ನು ಹೊಗಳಿ ಅಟ್ಟಕ್ಕೇರಿಸಿದ ಬಾಲಿವುಡ್ ನಟಿ ಜೆನಿಲಿಯಾ!
Kannada Entertainment Live 19 June 2025Jr NTR ಚಿತ್ರದಲ್ಲಿ ನಟಿಸುವ ಬಗ್ಗೆ ನಟಿ ಸುಳಿವು ನೀಡಿದ್ರಾ ಕನ್ನಡದ ಈ ನಟಿ..!?
ಯಂಗ್ ಟೈಗರ್ ಎನ್.ಟಿ.ಆರ್. ದೇವರ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಯಶಸ್ಸನ್ನು ಗಳಿಸಿತು. ಪ್ರಸ್ತುತ ಎನ್.ಟಿ.ಆರ್. ಪ್ರಶಾಂತ್ ನೀಲ್ ನಿರ್ದೇಶನದ ಡ್ರ್ಯಾಗನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
Kannada Entertainment Live 19 June 2025Kuberaa Movie Review - ರಶ್ಮಿಕಾ ಮಂದಣ್ಣ, ಧನುಷ್, ನಾಗಾರ್ಜುನ ಸಿನಿಮಾ ಹೇಗಿದೆ? ಫಸ್ಟ್ ರಿವ್ಯೂ ವೈರಲ್!
ಧನುಷ್, ನಾಗಾರ್ಜುನ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಕುಬೇರ' ಚಿತ್ರ ಶುಕ್ರವಾರ ರಂದು ಬಿಡುಗಡೆಯಾಗಿದೆ. ಚಿತ್ರದ ಸೆನ್ಸಾರ್ ರಿವ್ಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Kannada Entertainment Live 19 June 2025ಶಾರುಖ್ ಖಾನ್ 'ಫ್ಯಾನ್' ಚಿತ್ರವಲ್ಲ, 'ಮಿರ್ಜಾಪುರ್' ನನ್ನ ವೃತ್ತಿಬದುಕಿನ ನಿಜವಾದ ತಿರುವು - ಶ್ರಿಯಾ ಪಿಲ್ಗಾಂವ್ಕರ್
'ಮಿರ್ಜಾಪುರ್' ಸರಣಿಯ ಯಶಸ್ಸಿನ ನಂತರ ಶ್ರಿಯಾ ಅವರಿಗೆ ಅವಕಾಶಗಳ ಮಹಾಪೂರವೇ ಹರಿದುಬಂತು. 'ಗಿಲ್ಟಿ ಮೈಂಡ್ಸ್', 'ದಿ ಬ್ರೋಕನ್ ನ್ಯೂಸ್', 'ತಾಜಾ ಖಬರ್' ನಂತಹ ವಿಭಿನ್ನ ಕಥಾಹಂದರದ ವೆಬ್ ಸರಣಿಗಳಲ್ಲಿ ನಟಿಸುವ ಮೂಲಕ ಅವರು ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
Kannada Entertainment Live 19 June 2025Kannada Serial TRP - ಮೊದಲ ಸ್ಥಾನಕ್ಕೆ ಭರ್ಜರಿ ಜಟಾಪಟಿ; ಈ ವಾರದ ಟಾಪ್ 10 ಸೀರಿಯಲ್‌ಗಳಿವು!
ಕನ್ನಡದಲ್ಲಿ ಈ ವಾರ ಯಾವ ಧಾರಾವಾಹಿಗೆ ನಂ 1 ಸ್ಥಾನ ಸಿಕ್ಕಿದೆ? ಟಾಪ್ 10 ಧಾರಾವಾಹಿಗಳು ಯಾವುವು?
Kannada Entertainment Live 19 June 2025Lakshmi Nivasa Serial - ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಬ್ರೇಕ್ ತಗೊಳ್ತಿದ್ದೀನಿ - ನಟಿ ಶ್ವೇತಾ ಸ್ಪಷ್ಟನೆ!
ಲಕ್ಷ್ಮೀ ನಿವಾಸ ಧಾರಾವಾಹಿ ಸಾಕಷ್ಟು ಅಭಿಮಾನಿಗಳ ಮನಸ್ಸು ಗೆದ್ದಿದೆ. ಅಂದಹಾಗೆ ಈ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದಲ್ಲಿ ಶ್ವೇತಾ ಅಲಿಯಾಸ್ ವಿನೂದಿನಿ ಅವರು ನಟಿಸುತ್ತಿದ್ದಾರೆ.
Kannada Entertainment Live 19 June 2025ಅಮೆರಿಕ ಕನಸು ಹೊತ್ತಿದ್ದ ಅಖಿಲಾ ಪಜಿಮಣ್ಣು ಸಂಸಾರದಲ್ಲಿ ಬಿರುಗಾಳಿ, ಪತಿ ಧನಂಜಯ್ ಬಗ್ಗೆ ಇಲ್ಲಿದೆ ಮಾಹಿತಿ!
Kannada Entertainment Live 19 June 2025Karna Serial - ಭವ್ಯಾ ಗೌಡ ವಿರುದ್ಧ ಕೇಸ್- ಧಾರಾವಾಹಿ ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ನಟಿ ಹೇಳಿದ್ದೇನು?
ಭವ್ಯಾ ಗೌಡ ವಿರುದ್ಧ ಕೇಸ್ ದಾಖಲಾಗಿರುವ ಹಿನ್ನೆಲೆಯಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಆಗಬೇಕಿದ್ದ ಕರ್ಣ ಸೀರಿಯಲ್ ಸದ್ಯ ಸ್ಥಗಿತಗೊಂಡಿದೆ. ಆದರೆ ಈ ಸೀರಿಯಲ್ ಬಗ್ಗೆ ಭವ್ಯಾ ಹೇಳಿದ್ದೇನು? ಇಲ್ಲಿದೆ ವಿಡಿಯೋ
Kannada Entertainment Live 19 June 2025ರಾಜಸ್ಥಾನದ 'ಜೈಸಲ್ಮೇರ್'ನಲ್ಲಿ ಕಾಣಿಸಿಕೊಂಡ ನಟಿ ಮಾಲಾಶ್ರೀ, ಮಗಳು ಆರಾಧನಾ!
'ನಂಜುಂಡಿ ಕಲ್ಯಾಣ'ದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಾಲಾಶ್ರೀ ಅವರು ಆ ಬಳಿಕ ತಿರುಗಿ ನೋಡಿದ್ದೇ ಇಲ್ಲ. ವರ್ಷಕ್ಕೆ ಎರಡು-ಮೂರು ಚಿತ್ರಗಳಲ್ಲಿ ನಟಿಸುತ್ತ ನಟಿ ಮಾಲಾಶ್ರೀ ಅವರು ಹಿಂದೆ ಯಾರೂ ಏರದಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದರು.
Kannada Entertainment Live 19 June 2025ಸಿತಾರೆ ಜಮೀನ್ ಪರ್ - ಅಮೀರ್ ಖಾನ್ ಸಿನಿಮಾಗಳಲ್ಲೇ ಕಡಿಮೆ ಬುಕಿಂಗ್ ಆಗ್ತಿದ್ಯಾ?
ಜೂನ್ 20 ರಂದು ಬಿಡುಗಡೆಯಾಗಲಿರುವ ಆಮಿರ್ ಖಾನ್ ಅವರ ಹೊಸ ಚಿತ್ರ ಸೀತಾರೆ ಜಮೀನ್ ಪರ್ ನ ಅಡ್ವಾನ್ಸ್ ಬುಕಿಂಗ್ ಅಂಕಿಅಂಶಗಳು ಹೊರಬಿದ್ದಿವೆ.
Kannada Entertainment Live 19 June 2025ರಾಗಿಣಿ, ಸಂಜನಾ ಅಲ್ಲ.. ಜೈಲಿಗೆ ಹೋಗಿ ಕೆರಿಯರ್ ಹಾಳು ಮಾಡ್ಕೊಂಡ ಖ್ಯಾತ ನಟಿ
ಚಿಕ್ಕ ವಯಸ್ಸಲ್ಲೇ ಸ್ಟಾರ್ ಆದ ಹಲವು ನಟಿಯರು ಜೀವನದಲ್ಲಿ ಕಷ್ಟ ಅನುಭವಿಸಿದ್ದಾರೆ. ಕೆಲವರು ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದಾರೆ. ಕೆರಿಯರ್ ಚೆನ್ನಾಗಿರ್ಬೇಕಾದ್ರೆ ಜೈಲಿಗೆ ಹೋಗಿ ಅವಕಾಶಗಳನ್ನ ಕಳೆದುಕೊಂಡ ನಟಿ ಯಾರು ಗೊತ್ತಾ?
Kannada Entertainment Live 19 June 2025ಹದಿಹರೆಯದವರಲ್ಲಿ ಪ್ರೀತಿಯ ಕಿಚ್ಚು ಹಚ್ಚಿ 30 ಕೋಟಿ ದೋಚಿದ 2007ರ ಕನ್ನಡ ಸಿನಿಮಾ
ಹದಿಹರೆಯದ ಪ್ರೀತಿ, ಚಂಚಲ ಮನಸ್ಸುಗಳು, ಮತ್ತು ದುರಂತ ಪ್ರೇಮಕಥೆಯೊಂದು 2007ರಲ್ಲಿ ತೆರೆಕಂಡ ಸಿನಿಮಾ ಮೂಲಕ ಬಿಚ್ಚಿಟ್ಟಿದೆ. ಚಿತ್ರದ ಕಥೆ ಕೇವಲ ಸಿನಿಮಾವಾಗಿ ಉಳಿಯದೆ, ಒಂದು ಅಲೆಯನ್ನೇ ಸೃಷ್ಟಿಸಿತು.
Kannada Entertainment Live 19 June 2025ಅಪ್ಪ-ಅಮ್ಮನ ಮದುವೆ ವಾರ್ಷಿಕೋತ್ಸವ, ಇಬ್ಬರ ಸಾಂಗತ್ಯ ನೆನೆದು ರಾಧಿಕಾ ಪಂಡಿತ್ ಪೋಸ್ಟ್
18ನೇ ಕ್ರಾಸ್ ಚಿತ್ರದ ಮೂಲಕ ಸಿನಿಮಾಗೆ ಪ್ರವೇಶ ಪಡೆದ ರಾಧಿಕಾ ಪಂಡಿತ್ ಅವರ ಬಿಡುಗಡೆಯಾದ ಮೊದಲ ಸಿನಿಮಾ 'ಮೊಗ್ಗಿನ ಮನಸ್ಸು'. ಈ ಚಿತ್ರದಲ್ಲಿ ನಟ ಯಶ್ ಕೂಡ (ಈಗ ರಾಧಿಕಾ ಪಂಡಿತ್ ಪತಿ) ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ.
Kannada Entertainment Live 19 June 2025ರಣವೀರ್ ಸಿಂಗ್ ಹುಟ್ಟುಹಬ್ಬದಂದು ಬಿಡುಗಡೆ ಆಗಲಿರೋದು ಏನಂತ ಗೊತ್ತಾ? ನಿಮ್ಮ ನಿರೀಕ್ಷೆ ಏನು..!?
ಇತ್ತೀಚೆಗೆ ರಣವೀರ್ ಸಿಂಗ್ ಅವರ 'ಸರ್ಕಸ್' ಮತ್ತು 'ಜಯೇಶ್‌ಭಾಯ್ ಜೋರ್ದಾರ್' ನಂತಹ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಯಶಸ್ಸು ಕಾಣುವಲ್ಲಿ ವಿಫಲವಾಗಿದ್ದವು. ಈ ಹಿನ್ನೆಲೆಯಲ್ಲಿ, 'ದುರಂಧರ್' ಚಿತ್ರವು ಅವರ ವೃತ್ತಿಜೀವನಕ್ಕೆ ಒಂದು ದೊಡ್ಡ ತಿರುವು ನೀಡುವ ಸಾಧ್ಯತೆಯಿದೆ
Kannada Entertainment Live 19 June 2025ಮಗಳ ಬಗ್ಗೆ ಶೀಘ್ರದಲ್ಲೇ ಸರ್ಪ್ರೈಸ್ ಕೊಡ್ತೇನೆ ಎಂದ ರಾಧಿಕಾ ಕುಮಾರಸ್ವಾಮಿ! ಏನದು ಸೀಕ್ರೇಟ್?
ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಪುತ್ರಿ ಶಮಿಕಾ ಬಗ್ಗೆ ಮಾತನಾಡುತ್ತಾ ಶೀಘ್ರದಲ್ಲೇ ಸರ್ಪ್ರೈಸ್ ಕೊಡ್ತೇನೆ ಎಂದಿದ್ದಾರೆ. ಏನದು ಸೀಕ್ರೇಟ್? ನಟಿ ಹೇಳಿದ್ದೇನು ಕೇಳಿ...
Kannada Entertainment Live 19 June 2025ರಾಮೋಜಿ ಫಿಲಂ ಸಿಟಿ ಭೂತಗಳ ಕೋಟೆ - ಭಯಾನಕ ಅನುಭವ ಹಂಚಿಕೊಂಡ ನಟಿ ಕಾಜೋಲ್
`ಆರ್‌ಆರ್‌ಆರ್` ನಟ ಅಜಯ್ ದೇವಗನ್ ಅವರ ಪತ್ನಿ, ಸ್ಟಾರ್ ನಟಿ ಕಾಜೋಲ್, ರಾಮೋಜಿ ಫಿಲಂ ಸಿಟಿಯ ಬಗ್ಗೆ ಮಾಡಿದ ಹೇಳಿಕೆಗಳು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿವೆ.
Kannada Entertainment Live 19 June 2025ಸಲ್ಮಾನ್ ಖಾನ್ ನಿರ್ಮಾಣದ 'ಗಲ್ವಾನ್ ಕಣಿವೆ' ಸಂಘರ್ಷದ ಕಥೆಗೆ ನಾಯಕಿ ಇವರೇ ನೋಡಿ..!
ಈ ಚಿತ್ರದಲ್ಲಿ ಹುತಾತ್ಮ ಯೋಧನೊಬ್ಬನ ಪತ್ನಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇದು ಕೇವಲ ಸಾಂಪ್ರದಾಯಿಕ ನಾಯಕಿಯ ಪಾತ್ರವಲ್ಲ, ಬದಲಿಗೆ ಕಥೆಯ ಆತ್ಮವನ್ನು ಹಿಡಿದಿಡುವ ಅತ್ಯಂತ ಸವಾಲಿನ ಮತ್ತು ಭಾವನಾತ್ಮಕ ಪಾತ್ರವಾಗಿದೆ.
Kannada Entertainment Live 19 June 202551 ವರ್ಷದ ಮಲೈಕಾ ಅರೋರಾ ತುಂಡುಡುಗೆ ಮಾದಕ ಡಾನ್ಸ್ಗೆ ಕುಳಿತಲ್ಲೇ ಜಿಗಿದ ಯುವಕರು!
ವಯಸ್ಸೆನ್ನುವುದು ಕೇವಲ ಸಂಖ್ಯೆಯಷ್ಟೇ ಎನ್ನುತ್ತಿರುವ 51 ವರ್ಷದ ಬಾಲಿವುಡ್ ಮಾದಕ ಬೆಡಗಿ ಮಲೈಕಾ ಅರೋರಾ ಈಗ 'ಆಜ್ ಕೀ ರಾತ್' ಹಾಡಿಗೆ ಸ್ಟೆಪ್ ಹಾಕಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದಾರೆ!
Kannada Entertainment Live 19 June 2025ಧನುಷ್ ನಟನೆಯ 'ಕುಬೇರ' ಚಿತ್ರದಲ್ಲಿ ಯಾರಿಗೆ ಎಷ್ಟು ಸಂಭಾವನೆ? ನಿಮ್ಮ ಊಹೆ ತಪ್ಪಾಗಬಹುದು!
ಶೇಖರ್ ಕಮ್ಮುಲ ನಿರ್ದೇಶನದ ಧನುಷ್ ನಟನೆಯ ಕುಬೇರ ಚಿತ್ರದಲ್ಲಿ ನಟಿಸಿದವರಿಗೆ ಎಷ್ಟು ಸಂಭಾವನೆ ನೀಡಲಾಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
Kannada Entertainment Live 19 June 2025Boman Irani - ಯಶಸ್ಸು-ವೈಫಲ್ಯಕ್ಕೆ ಬಾಲಿವುಡ್ ಹೊಣೆಯಲ್ಲ, ನಟರ ಸಿದ್ಧತೆಯೇ ಮುಖ್ಯ ಎಂದಿದ್ಯಾಕೆ ಬೊಮನ್ ಇರಾನಿ..!
ನಾನು 40ರ ವಯಸ್ಸಿನಲ್ಲಿ ನಟನೆಗೆ ಬಂದೆ. ಹಾಗಂತ ಚಿತ್ರರಂಗ ನನ್ನನ್ನು ಗುರುತಿಸಲು ತಡ ಮಾಡಿತು ಎಂದು ನಾನು ದೂರುವುದಿಲ್ಲ. ಆ ಅವಕಾಶಕ್ಕಾಗಿ ನಾನು ಸಿದ್ಧನಾಗಲು ತೆಗೆದುಕೊಂಡ ಸಮಯವದು. ನೀವು ಸರಿಯಾದ ಸಮಯಕ್ಕೆ ಬಸ್ ನಿಲ್ದಾಣದಲ್ಲಿ ಇಲ್ಲದಿದ್ದರೆ, ಬಸ್ ತಡವಾಗಿ ಬಂತು ಎಂದು ದೂರುವಂತಿಲ್ಲ.