MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
ECI Internal Rift
Bay of Bengal Cyclone
India's Highest Civilian Award
Today's Horoscope
Satish Jarkiholi ED Probe
YouTuber Madhu Gowda
Karnataka Assembly Drama
Karnataka BJP vs Congress
India Rich List 2026
Indian Education System
Vande Bharat Express Arasikere
  • Home
  • Entertainment
  • TV Talk
  • Bigg Boss 3ನೇ ವಾರಕ್ಕೆ 3:3 ಆಟ; ಹೊಸ ಲೆಕ್ಕಾಚಾರ; ಸೀಸನ್ 13ರ 12 ಗಂಟೆ ಸಸ್ಪೆನ್ಸ್!

Bigg Boss 3ನೇ ವಾರಕ್ಕೆ 3:3 ಆಟ; ಹೊಸ ಲೆಕ್ಕಾಚಾರ; ಸೀಸನ್ 13ರ 12 ಗಂಟೆ ಸಸ್ಪೆನ್ಸ್!

ಬಿಗ್‌ಬಾಸ್ ಸೀಸನ್ 13ರ ಮನೆಯಲ್ಲಿ ಗೊಂದಲದ ವಾತಾವರಣವಿದ್ದು, ಪ್ರೇಕ್ಷಕರ ಬೇಸರದ ಹಿನ್ನೆಲೆಯಲ್ಲಿ ರೋಚಕ ತಿರುವು ನೀಡಲು ಮುಂದಾಗಲಾಗಿದೆ. ಈ ವಾರ ಮಿಡ್‌ವೀಕ್ ಎಲಿಮಿನೇಷನ್ ಜೊತೆಗೆ ಮೂವರು ಸ್ಪರ್ಧಿಗಳು ಹೊರಹೋಗಲಿದ್ದು, ಹೊಸದಾಗಿ ಮೂವರು ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

1 Min read
Author : Mahmad Rafik
Published : Sep 24 2026, 12:24 PM IST
Share this Photo Gallery
  • FB
  • TW
  • Linkdin
  • Whatsapp
15
ಗೊಂದಲದ ಗೂಡು
Image Credit : Colors Kannada

ಗೊಂದಲದ ಗೂಡು

ಈ ಬಾರಿಯ ಬಿಗ್‌ಬಾಸ್ ಮನೆಯ ಅನ್ನೋದು ಗೊಂದಲದ ಗೂಡು ಆಗಿದ್ದು, ಪ್ರೇಕ್ಷಕರಿಂದ ಬೇಸರದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಬಿಗ್‌ಬಾಸ್‌ ರೋಚಕ ತಿರುವುಗಳನ್ನು ನೀಡಲು ಮುಂದಾಗಿದ ಎಂದು ತಿಳಿದು ಬಂದಿದೆ. ಈ ಬಾರಿ ಮನೆಯಿಂದ ಹೊರಗಡೆ ಹೋಗಲು ಸಂಗೀತಾ ಅವರನ್ನು ಹೊರತುಪಡಿಸಿ ಎಲ್ಲರೂ ನಾಮಿನೇಟ್ ಆಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮಿಡ್‌ವೀಕ್ ಎಲಿಮಿನೇಷನ್
Image Credit : Colors Kannada

ಮಿಡ್‌ವೀಕ್ ಎಲಿಮಿನೇಷನ್

ಈ ವಾರ ಮಿಡ್‌ವೀಕ್ ಎಲಿಮಿನೇಷನ್ ಇರೋದರಿಂದ ಸ್ಪರ್ಧಿಗಳೆಲ್ಲರೂ ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ಕಾಲು ಕರೆದುಕೊಂಡು ಜಗಳಕ್ಕೆ ಮುಂದಾಗುತ್ತಿದ್ರೆ, ಮತ್ತೊಂದಿಷ್ಟು ಸ್ಪರ್ಧಿಗಳು ಲವ್ ಬರ್ಡ್ಸ್ ಆಗಲು ಪ್ರಯತ್ನಿಸುತ್ತಿರೋದು ಕಂಡು ಬರುತ್ತಿದೆ. ಈ ನಡುವೆ ಸೀಸನ್ 13ರ ಸ್ಪರ್ಧಿಗಳ ಆಯ್ಕೆಯಲ್ಲಿ ಬಿಗ್‌ಬಾಸ್ ತಂಡ ಎಡವಿದೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದೆ.

Related Articles

Related image1
BBK 13: ಬಿಗ್‌ಬಾಸ್ ಕನ್ನಡ ಮೊದಲ ಎಲಿಮಿನೇಷನ್: ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು?
Related image2
ಕ್ಯಾನ್ಸರ್‍‌ನಿಂದ ಬಳಲುತ್ತಿದ್ದ ಮಾಜಿ ಬಿಗ್‌ಬಾಸ್ ಸ್ಪರ್ಧಿಯ ಸ್ಥಿತಿ ಗಂಭೀರ, ಐಸಿಯುಗೆ ದಾಖಲು
35
ಮೂರನೇ ವಾರಕ್ಕೆ ಮೂವರು
Image Credit : Colors Kannada

ಮೂರನೇ ವಾರಕ್ಕೆ ಮೂವರು

ಈ ಮಾತುಗಳ ಬೆನ್ನಲ್ಲೇ ಬಿಗ್‌ಬಾಸ್ ಸೀಸನ್ 13ರಲ್ಲಿ ಮೂರನೇ ವಾರಕ್ಕೆ ಮೂವರು ಸ್ಪರ್ಧಿಗಳನ್ನು ಹೊರಗಡೆ ಕಳುಹಿಸಲು ಪ್ಲಾನ್ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಹೊಸದಾಗಿ ಮೂವರು ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಿಡ್‌ವೀಕ್ ಎಲಿಮಿನೇಷ್‌ನಿಂದ ತಪ್ಪಿಸಿಕೊಳ್ಳುವ ಕೊನೆಯ ಟಾಸ್ಕ್‌ನಲ್ಲಿ ಧನುಷ್, ಕಿರಣ್, ಕಾವ್ಯಾ ಮತ್ತು ಆಸಿಯಾ ಇದ್ದಾರೆ.

45
ಮನೆ ಪ್ರವೇಶಿಸುವ ಮೂವರು ಯಾರು?
Image Credit : Colors Kannada

ಮನೆ ಪ್ರವೇಶಿಸುವ ಮೂವರು ಯಾರು?

ಮತ್ತೊಂದೆಡೆ ನಾಮಿನೇಷನ್‌ನಲ್ಲಿ ತಾಂಡವ್ ರಾಮ್, ಗಗನ್ ಚಿನ್ನಪ್ಪ, ಜಗದೀಶ್, ಸೌಂದರ್ಯಾ ಶೆಟ್ಟ, ಮಂಜ, ಯಶಸ್, ವೈಷ್ಣವಿ ಕೌಂಡಿನ್ಯ, ಲಿಖಿತ್ ಇದ್ದಾರೆ. ಕೆಲ ಮಾಹಿತಿಗಳ ಪ್ರಕಾರ, ಸೌಂದರ್ಯಾ ಶೆಟ್ಟಿ, ಆಸಿಯಾ, ಧನುಷ್ ಮೊದಲ ಹಂತದಲ್ಲಿ ಸೇವ್ ಆಗಿದ್ದಾರೆ ಎನ್ನಲಾಗುತ್ತಿದೆ. ಹಾಗಾದ್ರೆ ಮನೆಯಿಂದ ಹೊರಗೆ ಹೋಗುವ ಮೂವರು ಸ್ಪರ್ಧಿಗಳ್ಯಾರು? ಹಾಗೆಯೇ ಮನೆ ಪ್ರವೇಶಿಸುವ ಮೂವರು ಯಾರು? ಎಂಬುದರ ಬಗ್ಗೆ ಕುತೂಹಲ ಮೂಡಿದೆ.

55
ಎಮೆರ್ಜೆನ್ಸಿ ಎಕ್ಸಿಟ್
Image Credit : Colors Kannada

ಎಮೆರ್ಜೆನ್ಸಿ ಎಕ್ಸಿಟ್

ಮೊದಲ ವಾರ ನಟಿ ಪ್ರಥಮಾ ಪ್ರಸಾದ್ ಎಲಿಮಿನೇಟ್ ಆಗಿದ್ದರು. ಎರಡನೇ ವಾರದಲ್ಲಿ ಅನಾರೋಗ್ಯದಿಂದ ನಿರ್ದೇಶಕ ಓಂ ಪ್ರಕಾಶ್ ರಾವ್ ಆಟದಿಂದ ಹೊರಗೆ ಬರಬೇಕಾಯ್ತು. ಹಾಗಾಗಿ ಎರಡನೇ ವಾರದಲ್ಲಿ ಯಾವುದೇ ನಾಮಿನೇಷನ್ ನಡೆದಿರಲಿಲ್ಲ. ಈ ಬಾರಿ ಮಧ್ಯದಲ್ಲಿ ಇಬ್ಬರು ಸ್ಪರ್ಧಿಗಳು ಎಮೆರ್ಜೆನ್ಸಿ ಎಕ್ಸಿಟ್ ಪಡೆದ್ರೆ, ಒಬ್ಬರು ಭಾನುವಾರ ಹೊರ ಬರೋ ಸಾಧ್ಯತೆಗಳಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ
ರಿಯಾಲಿಟಿ ಶೋ
ಕಿಚ್ಚ ಸುದೀಪ್
 

Latest Videos
Recommended Stories
Recommended image1
Bigg Boss Kannada 13: ದೊಡ್ಮನೆಯಲ್ಲಿ ನೀರವ ಮೌನ- ಇವರ ಪಯಣ ಇಂದು ಕೊನೆ: ಸ್ಪರ್ಧಿಗಳ ಕಣ್ಣೀರು
Recommended image2
Amruthadhaare Serial ರೋಚಕ ಟ್ವಿಸ್ಟ್​: ಭೂಮಿಕಾ ಸಾವು? ಅವಳ ಅವತಾರದಲ್ಲಿ ಮನೆ ಸೇರಿದಳಾ ದೀಪಿಕಾ
Recommended image3
27ನೇ ಹುಟ್ಟುಹಬ್ಬಕ್ಕೆ ತನ್ನ ವೀಡಿಯೋ ಎಡಿಟರ್‌ ವಿನೋದ್‌ಗೆ ಬಂಪರ್ ಸರ್ಪ್ರೈಸ್; ಮಧು ಗೌಡ ಕೊಟ್ಟ ಗಿಫ್ಟ್ ವೈರಲ್!
Related Stories
Recommended image1
BBK 13: ಬಿಗ್‌ಬಾಸ್ ಕನ್ನಡ ಮೊದಲ ಎಲಿಮಿನೇಷನ್: ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು?
Recommended image2
ಕ್ಯಾನ್ಸರ್‍‌ನಿಂದ ಬಳಲುತ್ತಿದ್ದ ಮಾಜಿ ಬಿಗ್‌ಬಾಸ್ ಸ್ಪರ್ಧಿಯ ಸ್ಥಿತಿ ಗಂಭೀರ, ಐಸಿಯುಗೆ ದಾಖಲು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved