MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Duleep Trophy Final
Sirsi-Haveri Highway
ED Raids Satish Jarkiholi
Bengaluru Flyovers
Valmiki Corporation Scam
Cauvery Water Issue
Bhadra Irrigation Project
Shivaraj Tangadagi vs Janardhan Reddy
Leelamma Ninna Ganda Yaramma
Karnataka Government Schools
Karnataka Gramanubhava Programme
  • Home
  • Entertainment
  • TV Talk
  • Amruthadhaare Serial: ವರಮಹಾಲಕ್ಷ್ಮಿ ಮೂರ್ತಿಯಿಂದ ಎಡಗಡೆ ಬಿತ್ತು ಹೂವು- ಅಪಶಕುನಕ್ಕೆ ಸಿಕ್ಕಿದೆ ಟ್ವಿಸ್ಟ್​

Amruthadhaare Serial: ವರಮಹಾಲಕ್ಷ್ಮಿ ಮೂರ್ತಿಯಿಂದ ಎಡಗಡೆ ಬಿತ್ತು ಹೂವು- ಅಪಶಕುನಕ್ಕೆ ಸಿಕ್ಕಿದೆ ಟ್ವಿಸ್ಟ್​

ಅಮೃತಧಾರೆ ಸೀರಿಯಲ್‌ನಲ್ಲಿ ವರಮಹಾಲಕ್ಷ್ಮಿ ಹಬ್ಬದ ವೇಳೆ ದೇವರ ಮುಂದಿಟ್ಟ ಹೂವು ಎಡಕ್ಕೆ ಬಿದ್ದು ಅಪಶಕುನವಾಗಿದೆ. ಇದರಿಂದ ಖಳನಾಯಕಿ ಶಕುಂತಲಾ ಭಯಗೊಂಡರೆ, ಭೂಮಿಕಾ ಇದನ್ನು ಅಲ್ಲಗಳೆದಿದ್ದಾಳೆ. ಆದರೆ ಜೈದೇವ ತನ್ನ ಸತ್ಯ ಬಾಯ್ಬಿಡುತ್ತಿರುವುದರಿಂದ, ಈ ಅಪಶಕುನ ನಿಜಕ್ಕೂ ಶಕುಂತಲಾಗೆ ಕಂಟಕ ತರಲಿದೆಯೇ?

1 Min read
Author : Suchethana D
Published : Aug 29 2026, 07:59 PM IST
Share this Photo Gallery
  • FB
  • TW
  • Linkdin
  • Whatsapp
16
ಜೈದೇವನ ಬೇಟೆ
Image Credit : Zee Kannada Instagram

ಜೈದೇವನ ಬೇಟೆ

ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಸದ್ಯ ಜೈದೇವನ ಬೇಟೆ ಒಂದೆಡೆ ನಡೆಯುತ್ತಿದ್ದರೆ, ವರ ಮಹಾಲಕ್ಷ್ಮೀ ಹಬ್ಬದ ಸಡಗರ ಇನ್ನೊಂದೆಡೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮಹಾ ಲಕ್ಷ್ಮೀ ಹಬ್ಬದ ಸಡಗರ
Image Credit : Zee Kannada

ಮಹಾ ಲಕ್ಷ್ಮೀ ಹಬ್ಬದ ಸಡಗರ

ಗೌತಮ್​ ಫಾರಿನ್​ನಲ್ಲಿ ಇದ್ದಾನೆ. ಅವನ ಅನುಪಸ್ಥಿತಿಯಲ್ಲಿ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಿಸುವ ಸಮಯದಲ್ಲಿ, ಇಟ್ಟ ಹೂವು ಎಡಗಡೆಯಿಂದ ಬಿದ್ದಿದೆ. ಸಾಮಾನ್ಯವಾಗಿ ಪ್ರಸಾದ ನೋಡುವಾಗ, ಬಲಗಡೆಯಿಂದ ಬಿದ್ದರೆ ಶುಭ ಶಕುನ, ಎಡಗಡೆಯಿಂದ ಬಿದ್ದರೆ ಅಪಶಕುನ ಎಂದೇ ಹೇಳಲಾಗುತ್ತದೆ.

Related Articles

Related image1
ಶಿವಣ್ಣಂಗೆ ಚಿನ್ನದ ರಾಖಿ ಕಟ್ಟಿದ ರಾಧಿಕಾ ಕುಮಾರಸ್ವಾಮಿ: 'ಅಣ್ಣ-ತಂಗಿ'ಯನ್ನು ನೆನಪಿಸೋ ವಿಡಿಯೋ ಮತ್ತೆ ವೈರಲ್​
Related image2
Amruthadhaareಯಲ್ಲಿ ಫಾರಿನ್​ ಟೂರ್​ ಹೋದ ಗೌತಮ್​, ಹೆದ್ದಾರಿ 66 ನಲ್ಲಿ ಪ್ರತ್ಯಕ್ಷ- ಏನಿದು ಹೊಸ ವೇಷ
36
ಅಪಶಕುನಕ್ಕೂ ಭಾರಿ ಟ್ವಿಸ್ಟ್​
Image Credit : Zee Kannada Instagram

ಅಪಶಕುನಕ್ಕೂ ಭಾರಿ ಟ್ವಿಸ್ಟ್​

ಆದರೆ, ಸೀರಿಲ್​ನಲ್ಲಿ, ಇದೀಗ ಅಪಶಕುನಕ್ಕೂ ಭಾರಿ ಟ್ವಿಸ್ಟ್​ ಸಿಕ್ಕಿದೆ. ಅದೇನೆಂದರೆ, ಹೂವೇನೋ ಎಡಗಡೆಯಿಂದ ಬಿದ್ದಿದೆ. ಇದನ್ನು ನೋಡಿ ಶಕುಂತಲಾ ಸಿಕ್ಕಾಪಟ್ಟೆ ಭಯ ಪಟ್ಟುಕೊಂಡಿದ್ದಾಳೆ. ಆದರೆ ಭೂಮಿಕಾ ಇವೆಲ್ಲಾ ಏನೂ ಇಲ್ಲ. ಇವೆಲ್ಲಾ ಸುಮ್ಮನೆ ನಮ್ಮ ಭ್ರಮ ಅಷ್ಟೇ ಎಂದಿದ್ದಾಳೆ.

46
ಹೂವಿನ ಟ್ವಿಸ್ಟ್​
Image Credit : Zee Kannada

ಹೂವಿನ ಟ್ವಿಸ್ಟ್​

ಆದರೆ, ಶಕುನ, ಅಪಶಕುನ ಇದೆಯೋ, ಇಲ್ಲವೋ ಎನ್ನುವುದು ಅವರವರ ನಂಬಿಕೆಗೆ ಬಿಟ್ಟ ವಿಷ್ಯವೇ. ಆದರೆ ಇಲ್ಲೊಂದು ಟ್ವಿಸ್ಟ್​ ಏನೆಂದರೆ, ನಿಜಕ್ಕೂ ಇದು ವಿಲನ್​ ಶಕುಂತಲಾಗೆ ಅಪಶಕುನವೇ ಆಗುವಂತಿದೆ. ಏಕೆಂದರೆ ಸದ್ಯ ಜೈದೇವ ಮಧುರಾ ಬಳಿ ತನ್ನೆಲ್ಲಾ ಚರಿತ್ರೆಯನ್ನು ಹೇಳುತ್ತಿದ್ದಾರೆ. ಹೀಗೆ ಆದರೆ ಸಿಕ್ಕಿಬೀಳೋದು ಗ್ಯಾರೆಂಟಿ.

56
ದೇವರು ಒಳ್ಳೆಯದನ್ನೇ ಮಾಡುತ್ತಾನೆ
Image Credit : Zee Kannada

ದೇವರು ಒಳ್ಳೆಯದನ್ನೇ ಮಾಡುತ್ತಾನೆ

ಇನ್ನು ಏನೇ ಕೊಟ್ಟರೂ ದೇವರು ಒಳ್ಳೆಯದನ್ನೇ ಮಾಡುತ್ತಾನೆ. ಬಡ- ಎಡ ಆದರೇನು ಎನ್ನುವ ಭೂಮಿಕಾ ಒಳ್ಳೆಯ ಮನಸ್ಸಿಗೆ ಒಳ್ಳೆಯದೇ ಆಗುತ್ತದೆ. ಇಲ್ಲಿ ಹೂವು ಯಾವ ಕಡೆ ಬಿತ್ತು ಎನ್ನೋದು ಮುಖ್ಯವಲ್ಲ, ಬದಲಿಗೆ ಯಾರಿಗೆ ಯಾವ ರೀತಿ ಕಾಣಿಸುತ್ತದೆ ಎನ್ನೋದು ಮುಖ್ಯ ಎನ್ನುವುದನ್ನು ಸೀರಿಯಲ್​ ತೋರಿಸಿದೆ.

66
ಯಾರಿಗೆ ಶಕುನ, ಯಾರಿಗೆ ಅಪಶಕುನ?
Image Credit : zee kannada

ಯಾರಿಗೆ ಶಕುನ, ಯಾರಿಗೆ ಅಪಶಕುನ?

ಇದರ ಹೊರತಾಗಿಯೂ ಇದನ್ನುನಂಬುವವರು ಗೌತಮ್​ಗೆ ಏನೂ ಆಗದಿರಲಿ ಎಂದು ಹಾರೈಕೆ ಮಾಡುತ್ತಿದ್ದಾರೆ. ಇದೀಗ ಯಾರಿಗೆ ಶಕುನ, ಯಾರಿಗೆ ಅಪಶಕುನ ಎನ್ನೋದು ಇನ್ನಷ್ಟೇ ತಿಳಿಯಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಮನರಂಜನಾ ಸುದ್ದಿ
ಟಿವಿ ಶೋ
ಹಬ್ಬ
ವರಮಹಾಲಕ್ಷ್ಮಿ

Latest Videos
Recommended Stories
Recommended image1
ಬಿಗ್ ಬಾಸ್ ಗ್ರ್ಯಾಂಡ್‌ ಓಪನಿಂಗ್‌ ದಿನ ನಡೆದ ಈ ಘಟನೆಯನ್ನ ಸೂಕ್ಷ್ಮವಾಗಿ ಗಮನಿಸಿದ್ರಾ? ಸುದೀಪ್ ವ್ಯಕ್ತಿತ್ವಕ್ಕೆ ನೆಟ್ಟಿಗರು ಫಿದಾ
Recommended image2
ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆ ಬರೆದ ಕನ್ನಡ ರಿಯಾಲಿಟಿ ಶೋ; ಹಿಂದಿ, ತೆಲುಗು, ಮಲಯಾಳಂ ಎಲ್ಲೂ ನಡೆದಿಲ್ಲ!
Recommended image3
Karna Serial ರೋಚಕ ಟ್ವಿಸ್ಟ್​: ಈಡೇರಿತು ಭುವೇಶ್ವರಿಯ ಆಸೆ; ಮಗನಿಗಿಟ್ಟ ಬಾಳೆಯಲ್ಲಿ ಕರ್ಣನ ಊಟ
Related Stories
Recommended image1
ಶಿವಣ್ಣಂಗೆ ಚಿನ್ನದ ರಾಖಿ ಕಟ್ಟಿದ ರಾಧಿಕಾ ಕುಮಾರಸ್ವಾಮಿ: 'ಅಣ್ಣ-ತಂಗಿ'ಯನ್ನು ನೆನಪಿಸೋ ವಿಡಿಯೋ ಮತ್ತೆ ವೈರಲ್​
Recommended image2
Amruthadhaareಯಲ್ಲಿ ಫಾರಿನ್​ ಟೂರ್​ ಹೋದ ಗೌತಮ್​, ಹೆದ್ದಾರಿ 66 ನಲ್ಲಿ ಪ್ರತ್ಯಕ್ಷ- ಏನಿದು ಹೊಸ ವೇಷ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved