MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ನಂಗೆ ಮದ್ವೆ ಆಗ್ಬೇಕು, ಮನೆಯಲ್ಲಿ ಯಾರೂ ಫೋರ್ಸೆ ಮಾಡ್ತಿಲ್ಲ: Bigg Boss ಸೌಂದರ್ಯ ಶೆಟ್ಟಿ ಅಳಲು

ನಂಗೆ ಮದ್ವೆ ಆಗ್ಬೇಕು, ಮನೆಯಲ್ಲಿ ಯಾರೂ ಫೋರ್ಸೆ ಮಾಡ್ತಿಲ್ಲ: Bigg Boss ಸೌಂದರ್ಯ ಶೆಟ್ಟಿ ಅಳಲು

ಬಿಗ್‌ಬಾಸ್ 13ರ ಸ್ಪರ್ಧಿ ಸೌಂದರ್ಯ ಶೆಟ್ಟಿ ಸಹಸ್ಪರ್ಧಿ ಯಶಸ್ ಬಳಿ ತಮ್ಮ ಮದುವೆ ಬಗ್ಗೆ ಅಚ್ಚರಿಯ ಪ್ರಶ್ನೆ ಕೇಳಿದ್ದಾರೆ. ಯಾರೂ ಮದುವೆಗೆ ಒತ್ತಾಯಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರ ವಿಡಿಯೋ ವೈರಲ್ ಆಗಿದೆ. ಇದಲ್ಲದೆ, ತಮ್ಮ ಹಿನ್ನೆಲೆ ಹಾಗೂ ಹಿಂದಿನ ಬ್ರೇಕ್‌ಅಪ್ ಬಗ್ಗೆಯೂ ಹೇಳಿಕೊಂಡಿದ್ದಾರೆ.

2 Min read
Author : Suchethana D
Published : Oct 03 2026, 07:33 PM IST
Share this Photo Gallery
  • FB
  • TW
  • Linkdin
  • Whatsapp
16
ಸೌಂದರ್ಯ ಶೆಟ್ಟಿ ಹವಾ
Image Credit : Colors Kannada Instagram

ಸೌಂದರ್ಯ ಶೆಟ್ಟಿ ಹವಾ

ಬಿಗ್​ಬಾಸ್ 13 (Bigg Boss 13) ಮನೆಯಲ್ಲಿ ಸದ್ದು ಮಾಡ್ತಿರುವವರ ಪೈಕಿ ನಟಿ ಸೌಂದರ್ಯ ಶೆಟ್ಟಿ ಕೂಡ ಒಬ್ಬರು. ಅವರೀಗ ಇನ್ನೋರ್ವ ಸ್ಪರ್ಧಿ ಯಶಸ್​ ಜೊತೆ ಒಡನಾಟ ಬೆಳೆಸಿಕೊಂಡಿದ್ದು, ಈ ಸಂದರ್ಭದಲ್ಲಿ ಮದುವೆಯ ಬಗ್ಗೆ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಯಶಸ್​ಗೆ ಸೌಂದರ್ಯ ಪ್ರಶ್ನೆ
Image Credit : Colors Kannada Instagram

ಯಶಸ್​ಗೆ ಸೌಂದರ್ಯ ಪ್ರಶ್ನೆ

ಒಂದು ಕಡೆ ಯಶಸ್, ಇನ್ನೊಂದು ಕಡೆ ಸೌಂದರ್ಯ ಮಲಗಿಕೊಂಡಿದ್ದು, ಇದ್ದಕ್ಕಿಂತೆಯೇ ಸೌಂದರ್ಯ ನಾನು ಮದುವೆ ಆಗಬಹುದಾ ಎಂದು ಯಶಸ್‌ಗೆ ಕೇಳಿದಾಗ, ಶಾಕ್​ಗೊಂಡ ಯಶಸ್​, ಇದೇನಿದು ಏಕಾಏಕಿ ಯೋಚನೆ ಬಂತು, ಇಷ್ಟೊಂದು ಎಕ್ಸೈಟೆಡ್‌ ಆಗಿ ಮದುವೆ ಬಗ್ಗೆ ಕೇಳ್ತೀದ್ದೀಯಾ ಎಂದು ಕೇಳ್ತಾರೆ. ಜೊತೆಗೆ ನನಗೆ ಗೊತ್ತಿಲ್ಲ ಎಂದೂ ಹೇಳ್ತಾರೆ..

Related Articles

Related image1
ನನ್ನ ಮೇಲೆ 88 ಲಕ್ಷ ಸಾಲ- ಹೆಂಡ್ತಿನೇ ಎಲ್ಲಾ ನೋಡಿಕೊಳ್ಳೋದು, Bigg Boss ಅವಿನಾಶ್‌ ಕಣ್ಣೀರು
Related image2
ನಾನೇನೂ ಮೂರು ಬಿಟ್ಟೋಳಲ್ಲ, ಮರ್ಯಾದೆ ಇರೋಳು; ನನ್ನ ದೇಹ- ನನ್ನ ಬಟ್ಟೇರಿ: Bigg Boss ವೈಷ್ಣವಿ ಗರಂ
36
ನಾನೊಂದು ಮದ್ವೆ ಆಗ್ಬೋದಾ?
Image Credit : colorskannadaofficial Instagram

ನಾನೊಂದು ಮದ್ವೆ ಆಗ್ಬೋದಾ?

ಆಗ ಸೌಂದರ್ಯ, ನಾನೊಂದು ಮದುವೆ ಆಗಬಹುದಾ ಅನ್ನೋದನ್ನೇ ನಾನು ಯೋಚಿಸಿಯೇ ಇಲ್ಲ. ನನಗೆ ಯಾರು ಮದುವೆ ಆಗೋಕೆ ಒತ್ತಾಯವೇ ಮಾಡುತ್ತಿಲ್ಲ. ನನ್ನ ಅಕ್ಕಾ ಮಾತ್ರ ನನಗೆ ಒತ್ತಾಯ ಮಾಡುತ್ತಿರುತ್ತಾಳೆ. ನನ್ನ ಅಮ್ಮನಿಗೆ ಗಂಡುಮಕ್ಕಳು ಅಂದ್ರೆ ಬಹಳ ಪ್ರೀತಿ. ಯಾರೂ ಮದುವೆಗೆ ಫೋರ್ಸೇ ಮಾಡಲ್ಲ ಎಂದು ಬೇಸರ ತೋಡಿಕೊಂಡಿದ್ದಾರೆ. ಕೊನೆಗೆ ನಮ್ಮಿಬ್ಬರ ಮಕ್ಕಳನ್ನು ಮುಂಬೈನಲ್ಲಿ ಬೆಳೆಸುವ, ಮಂಡ್ಯದಲ್ಲಿ ಬೆಳೆಸುವ ಎಂದೆಲ್ಲಾ ಯಶಸ್​ ಸೌಂದರ್ಯ ಬಳಿ ಹೇಳಿದ್ದಾರೆ. ಒಟ್ಟಿನಲ್ಲಿ ಮದುವೆಯ ವಿಷ್ಯದ ಪ್ರೊಮೋ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

46
ಸೌಂದರ್ಯ ಶೆಟ್ಟಿ ಕುರಿತು
Image Credit : Social Media

ಸೌಂದರ್ಯ ಶೆಟ್ಟಿ ಕುರಿತು

ಇನ್ನು ಸೌಂದರ್ಯ ಶೆಟ್ಟಿ (Bigg Boss Soundarya Shetty) ಕುರಿತು ಹೇಳುವುದಾದರೆ, ಅವರೇ ತಮ್ಮನ್ನು ಬಿಗ್​ಬಾಸ್​ನಲ್ಲಿ ಹೀಗೆ ಇಂಟ್ರಡ್ಯೂಸ್​ ಮಾಡಿಕೊಂಡಿದ್ದರು. ನಾನು ತುಂಬಾ ಕನ್ಫಿಡೆಂಟ್, ಸ್ಟೈಲಿಶ್ ಹುಡುಗಿ. ನಾನು ಹುಟ್ಟಿದ್ದು ಮಸ್ಕಟ್‌ನಲ್ಲಿ. ಬೆಳೆದಿದ್ದು ಮಂಗಳೂರಿನಲ್ಲಿ. ಸದ್ಯ ನಾನು ಇರೋದು ಮುಂಬೈನಲ್ಲಿ. ನಾನು ಕರ್ನಾಟಕದವಳು. ನನಗೆ ಕನ್ನಡಿಗರ ಸಪೋರ್ಟ್ ಬೇಕು. ಕನ್ನಡಿಗರ ಪ್ರೀತಿ ಬೇಕು. ನನ್ನನ್ನ ಕನ್ನಡಿಗರು ಇಷ್ಟ ಪಡ್ತಾರೆ ಅಂದುಕೊಳ್ತೀನಿ’’ ಎಂದಿದ್ದರು.

56
ಡ್ಯಾನ್ಸ್ ನನ್ನ ವೈಬ್‌
Image Credit : Social Media

ಡ್ಯಾನ್ಸ್ ನನ್ನ ವೈಬ್‌

‘’ನನಗೆ ಚಿಕ್ಕವಯಸ್ಸಿನಿಂದಲೂ ಡ್ಯಾನ್ಸ್, ಸ್ಟೈಲಿಂಗ್ ಅಂದ್ರೆ ಇಷ್ಟ. ವೀಕೆಂಡ್‌ ಬಂತೂಂದ್ರೆ ಪಾರ್ಟಿ, ನೈಟ್ ಲೈಫ್, ಮ್ಯೂಸಿಕ್, ಡ್ಯಾನ್ಸ್ ನನ್ನ ವೈಬ್‌ ಎಂದಿದ್ದರು. ನನಗೆ ಟ್ರಾವೆಲ್ ಮಾಡೋದು ಇಷ್ಟ. ಎಲ್ಲೇ ಟ್ರಾವೆಲ್ ಮಾಡಿದರೂ, ಅಲ್ಲಿಂದ ಒಂದು ಮೆಮೊರಿ ತರ್ತೀನಿ. ನನ್ನ ಮೈಮೇಲೆ ಇರುವ ಒಂದೊಂದು ಟ್ಯಾಟೂಗೂ ಒಂದೊಂದು ಸ್ಟೋರಿ ಇದೆ’’ ಎಂದಿದ್ದರು ಸೌಂದರ್ಯ ಶೆಟ್ಟಿ.

66
ಬ್ರೇಕ್‌ಅಪ್
Image Credit : Colors Kannada Instagram

ಬ್ರೇಕ್‌ಅಪ್

ಈ ಹಿಂದೆ ಸೌಂದರ್ಯ ಶೆಟ್ಟಿ ಅವರು ಭಾಗವಹಿಸಿದ ಹಿಂದಿ ರಿಯಾಲಿಟಿ ಶೋ ‘ಎಂಟಿವಿ ಸ್ಪ್ಲಿಟ್ಸ್ ವಿಲ್ಲಾ’ದಲ್ಲಿ ತಮ್ಮ ಬ್ರೇಕ್‌ ಅಪ್‌ ಕಹಾನಿ ಹೇಳಿಕೊಂಡಿದ್ದರು. 4ವರ್ಷಗಳ ಕಾಲ ಓರ್ವ ವ್ಯಕ್ತಿಯನ್ನ ಪ್ರೀತಿಸಿ, ಬೇರೆಯಾದ ಕಹಿ ಅನುಭವವನ್ನ ಹಂಚಿಕೊಂಡಿದ್ದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಸೌಂದರ್ಯ ಶೆಟ್ಟಿ
ಯಶಸ್ ಕೃಷ್ಣ
ರಿಯಾಲಿಟಿ ಶೋ
ಕಲರ್ಸ್ ಕನ್ನಡ
 

Latest Videos
Recommended Stories
Recommended image1
ವಿಜಯ್ ದೇವರಕೊಂಡ ಜೊತೆಗಿನ ಸಂಬಂಧದ ಬಗ್ಗೆ ರಶ್ಮಿಕಾ ಹೇಳಿದ ಆ ಮಾತು ವೈರಲ್ ಆಗ್ತಿರೋದೇಕೆ?
Recommended image2
ಸ್ಮಾರ್ಟ್​ಫೋನ್​ ಖರೀದಿಗೆ ಮಗುವನ್ನು ಮಾರಾಟ ಮಾಡಿದ ಅಮ್ಮ: ಕಾಯಿಲೆಯಿಂದ ಸಿಕ್ಕಿಬಿದ್ದ ಮಹಾತಾಯಿ
Recommended image3
ಬ್ರೇಕ್ ಅಪ್ ಆದಾಗ ಹೃದಯಕ್ಕೆ ನೋವಾಯ್ತು ಅಂತೇವಲ್ಲ, ನಿಜವಾಗ್ಲೂ ದೇಹಕ್ಕೆ ನೋವಾಗುತ್ತಾ?
Related Stories
Recommended image1
ನನ್ನ ಮೇಲೆ 88 ಲಕ್ಷ ಸಾಲ- ಹೆಂಡ್ತಿನೇ ಎಲ್ಲಾ ನೋಡಿಕೊಳ್ಳೋದು, Bigg Boss ಅವಿನಾಶ್‌ ಕಣ್ಣೀರು
Recommended image2
ನಾನೇನೂ ಮೂರು ಬಿಟ್ಟೋಳಲ್ಲ, ಮರ್ಯಾದೆ ಇರೋಳು; ನನ್ನ ದೇಹ- ನನ್ನ ಬಟ್ಟೇರಿ: Bigg Boss ವೈಷ್ಣವಿ ಗರಂ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved