MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Life
  • Kitchen
  • ಸ್ಟೀಲ್​ ಪಾತ್ರೆಯಲ್ಲಿ ಅಡುಗೆ ಮಾಡುವಾಗ ತಳ ಹತ್ತುವ ಟೆನ್ಷನ್​ ಬಿಡಿ: ಈ ಈಸಿ ಟಿಪ್ಸ್​ ಫಾಲೋ ಮಾಡಿ

ಸ್ಟೀಲ್​ ಪಾತ್ರೆಯಲ್ಲಿ ಅಡುಗೆ ಮಾಡುವಾಗ ತಳ ಹತ್ತುವ ಟೆನ್ಷನ್​ ಬಿಡಿ: ಈ ಈಸಿ ಟಿಪ್ಸ್​ ಫಾಲೋ ಮಾಡಿ

ಸ್ಟೀಲ್ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ತಳ ಹತ್ತುವುದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಖಾಲಿ ಪ್ಯಾನ್ ಬಿಸಿ ಮಾಡಿ ಕೆಲವು ಹನಿ ನೀರು ಸಿಂಪಡಿಸುವ ಮೂಲಕ ಈ ಸಮಸ್ಯೆಯನ್ನು ತಡೆಯಬಹುದು. ಈ ಸರಳ ವಿಧಾನದಿಂದ ನಿಮ್ಮ ಸ್ಟೀಲ್ ಪಾತ್ರೆಯನ್ನು 100% ನಾನ್-ಸ್ಟಿಕ್ ಆಗಿ ಬದಲಾಯಿಸಬಹುದು.

1 Min read
Author : Suchethana D
Published : Sep 19 2026, 06:50 PM IST
Share this Photo Gallery
  • FB
  • TW
  • Linkdin
  • Whatsapp
16
ತಳ ಹತ್ತುವ ತಲೆಬಿಸಿ
Image Credit : fatafathacks_111

ತಳ ಹತ್ತುವ ತಲೆಬಿಸಿ

ಸಾಮಾನ್ಯವಾಗಿ ಸ್ಟೀಲ್​ ಪಾತ್ರೆಗಳಲ್ಲಿ ಕೆಲವೊಂದು ಅಡುಗೆ ಮಾಡುವಾಗ ತಳ ಹತ್ತುವುದು ಸಾಮಾನ್ಯ. ನೀರು ಕಡಿಮೆಯಾದರೆ ಅಥವಾ ಕೇವಲ ಎಣ್ಣೆಯಲ್ಲಿಯೇ ಫ್ರೈ ಮಾಡುವಂಥ ಅಡುಗೆ ಮಾಡುವ ಸಮಯದಲ್ಲಿ, ಇದು ಸರ್ವೇ ಸಾಮಾನ್ಯವಾಗಿರುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಫ್ರೈ ಮಾಡುವಾಗ ಹೆಚ್ಚು ಸಮಸ್ಯೆ
Image Credit : Social Media

ಫ್ರೈ ಮಾಡುವಾಗ ಹೆಚ್ಚು ಸಮಸ್ಯೆ

ಉದಾಹರಣೆಗೆ ಪನೀರ್​, ಆಲೂ ಇತ್ಯಾದಿಗಳನ್ನು ಫ್ರೈ ಮಾಡುವಾಗ ಕೇವಲ ಎಣ್ಣೆ ಹಾಕುವುದು ಇದೆ. ಆಗ ನಾನ್​ಸ್ಟಿಕ್​ ತವಾದಲ್ಲಿ ತಳ ಹತ್ತುವ ಸಮಸ್ಯೆ ಬರುವುದಿಲ್ಲ. ಹಾಗೆಂದು ಇದನ್ನು ಬಳಸಿದರೆ ಅದರಿಂದ ಕ್ಯಾನ್ಸರ್​ನಂಥ ಅಪಾಯಗಳು ಬರುವ ಬಗ್ಗೆ ಇದಾಗಲೇ ಸಾಬೀತಾಗಿದೆ.

Related Articles

Related image1
ಮಿಕ್ಸಿಯಲ್ಲಿ ಮಜ್ಜಿಗೆ ಕಡೆಯುವಾಗ ಬೆಣ್ಣೆ ಅಂಟಿಕೊಳ್ಳತ್ತಾ? ಹೀಗೆ ಮಾಡಿ ಎರಡೇ ನಿಮಿಷಗಳಲ್ಲಿ ಮ್ಯಾಜಿಕ್​ ನೋಡಿ
Related image2
ಮ್ಯಾಚ್​ಬಾಕ್ಸ್​ಗೆ ನೀರು ತಗುಲಿ ಬೆಂಕಿ ಹತ್ತುತ್ತಿಲ್ವಾ? ಈ ಟಿಪ್ಸ್​ ​ ಫಾಲೋ ಮಾಡಿ 2 ನಿಮಿಷದಲ್ಲಿ ಮ್ಯಾಜಿಕ್​ ನೋಡಿ
36
ಸ್ಟೀಲ್​ ಪಾತ್ರೆ ಸಮಸ್ಯೆ
Image Credit : fatafathacks_111

ಸ್ಟೀಲ್​ ಪಾತ್ರೆ ಸಮಸ್ಯೆ

ಈ ಸಮಸ್ಯೆ ಅರಿತವರು ಸ್ಟೀಲ್​ ಪಾತ್ರೆಯಲ್ಲಿ ಮಾಡುವಾಗ ಸಮಸ್ಯೆ ಬರುವುದು ಸಹಜ. ಆದರೆ ಇನ್ನು ತಳ ಹತ್ತುವ ಅಥವಾ ಈ ಸಾಮಗ್ರಿಗಳನ್ನು ಫ್ರೈ ಮಾಡುವ ಸಮಯದಲ್ಲಿ ಪಾತ್ರೆಗೆ ಹಿಡಿದುಕೊಳ್ಳುವ ಚಿಂತೆಯೇ ಇರುವುದಿಲ್ಲ.

46
ಕೆಲವು ನೀರು ಸಿಂಪಡಣೆ
Image Credit : fatafathacks_111

ಕೆಲವು ನೀರು ಸಿಂಪಡಣೆ

ಅದಕ್ಕಾಗಿ ನೀವು ಒಂದು ಟಿಪ್ಸ್​ ಫಾಲೋ ಮಾಡಬೇಕು. ಅದೇನೆಂದರೆ, ಖಾಲಿ ಸ್ಟೀಲ್ ಪ್ಯಾನ್ ಅನ್ನು ಬಿಸಿ ಮಾಡಿ ಮತ್ತು ಕೆಲವು ಹನಿ ನೀರನ್ನು ಸಿಂಪಡಿಸಿ. ಪ್ಯಾನ್ ಸರಿಯಾದ ತಾಪಮಾನವನ್ನು ತಲುಪಿದಾಗ, ನೀರಿನ ಹನಿ ಮತ್ತು ಬಿಸಿ ಕಬ್ಬಿಣದ ನಡುವೆ ಆವಿ ತಡೆಗೋಡೆ ರೂಪುಗೊಳ್ಳುತ್ತದೆ.

56
ಎಣ್ಣೆ ಸೇರಿಸಿ ಮತ್ತು ಬೇಯಿಸಿ
Image Credit : fatafathacks_111

ಎಣ್ಣೆ ಸೇರಿಸಿ ಮತ್ತು ಬೇಯಿಸಿ

ಆ ಸಮಯದಲ್ಲಿ ನೀರು ಹಬೆಯಾಗಿ ಬದಲಾಗದೆ ಮುತ್ತಿನಂತೆ ಗುಳ್ಳೆಗಳು ಬಂದು, ಪ್ಯಾನ್‌ನಾದ್ಯಂತ ಜಾರುವಂತೆ ಮಾಡುತ್ತದೆ. ಈ ಹಂತದಲ್ಲಿ ನೀರನ್ನು ಒರೆಸಿ, ಎಣ್ಣೆ ಸೇರಿಸಿ ಮತ್ತು ಬೇಯಿಸಿ - ನಿಮ್ಮ ಸ್ಟೀಲ್ ಪ್ಯಾನ್ 100% ನಾನ್-ಸ್ಟಿಕ್ ಆಗಿರುತ್ತದೆ.

66
ಈಗ ಟ್ರೈ ಮಾಡಿ ನೋಡಿ
Image Credit : fatafathacks_111

ಈಗ ಟ್ರೈ ಮಾಡಿ ನೋಡಿ

ಈ ಸಮಯದಲ್ಲಿ ನೀವು ಸುಲಭವಾಗಿ ಅಡುಗೆ ಅಥವಾ ಯಾವುದರನ್ನಾದರೂ ಫ್ರೈ ಮಾಡಿದ್ರೆ ತಳ ಹಿಡಿಯುವುದಿಲ್ಲ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಡುಗೆಮನೆ ಸಲಹೆಗಳು
ಮಹಿಳೆಯರು
ಜೀವನಶೈಲಿ
 

Latest Videos
Recommended Stories
Recommended image1
ಇಡ್ಲಿ ಪಾತ್ರೆ ಇರೋದು ಕೇವಲ ಇಡ್ಲಿ ಮಾಡಕ್ಕಷ್ಟೇ ಅಲ್ಲ! ಏನೆಲ್ಲಾ ಮಾಡ್ಬೋದು ನೀವೇ ನೋಡಿ
Recommended image2
ಮಸಾಲೆ ರುಬ್ಬದೇ 10 ನಿಮಿಷದಲ್ಲಿ ಮಾಡಿ ಹೋಟೆಲ್ ಶೈಲಿಯ ರುಚಿಯಾದ ಚಿಕನ್ ಗ್ರೇವಿ!
Recommended image3
ಕಡಿಮೆ ಬಜೆಟ್‌ನಲ್ಲಿ ಬಾಲ್ಕನಿಗೆ ಕೊಡಿ ಸ್ಟೈಲಿಶ್ ಲುಕ್: ಈ ಸಿಂಪಲ್ ಐಡಿಯಾಗಳನ್ನು ಟ್ರೈ ಮಾಡಿ!
Related Stories
Recommended image1
ಮಿಕ್ಸಿಯಲ್ಲಿ ಮಜ್ಜಿಗೆ ಕಡೆಯುವಾಗ ಬೆಣ್ಣೆ ಅಂಟಿಕೊಳ್ಳತ್ತಾ? ಹೀಗೆ ಮಾಡಿ ಎರಡೇ ನಿಮಿಷಗಳಲ್ಲಿ ಮ್ಯಾಜಿಕ್​ ನೋಡಿ
Recommended image2
ಮ್ಯಾಚ್​ಬಾಕ್ಸ್​ಗೆ ನೀರು ತಗುಲಿ ಬೆಂಕಿ ಹತ್ತುತ್ತಿಲ್ವಾ? ಈ ಟಿಪ್ಸ್​ ​ ಫಾಲೋ ಮಾಡಿ 2 ನಿಮಿಷದಲ್ಲಿ ಮ್ಯಾಜಿಕ್​ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved