MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಕಣ್ಣಿನ ದೃಷ್ಟಿ ಹೆಚ್ಚಿಸಲು ಸರಳ ಮನೆಮದ್ದು: ರಾತ್ರಿ ಒಂದು ಚಮಚ ಈ ಪುಡಿ ಸೇವಿಸಿ!

ಕಣ್ಣಿನ ದೃಷ್ಟಿ ಹೆಚ್ಚಿಸಲು ಸರಳ ಮನೆಮದ್ದು: ರಾತ್ರಿ ಒಂದು ಚಮಚ ಈ ಪುಡಿ ಸೇವಿಸಿ!

Natural Vision Booster: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್‌ಗಳ ಅತಿಯಾದ ಬಳಕೆಯಿಂದಾಗಿ ಕಣ್ಣಿನ ದೃಷ್ಟಿ ಮಂದವಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ದೃಷ್ಟಿ ಸುಧಾರಿಸಲು ದುಬಾರಿ ಚಿಕಿತ್ಸೆಗಳ ಬದಲಿಗೆ ನಮ್ಮ ಅಡುಗೆಮನೆಯ ಪದಾರ್ಥಗಳಲ್ಲೇ ಅದ್ಭುತ ಪರಿಹಾರವಿದೆ.

1 Min read
Author : Ashwini HR
Published : Mar 27 2026, 10:10 PM IST
Share this Photo Gallery
  • FB
  • TW
  • Linkdin
  • Whatsapp
17
ದೃಷ್ಟಿ ಸುಧಾರಿಸಲು ನೆರವಾಗುತ್ತೆ
Image Credit : google

ದೃಷ್ಟಿ ಸುಧಾರಿಸಲು ನೆರವಾಗುತ್ತೆ

ಇಂದಿನ ಡಿಜಿಟಲ್ ಯುಗದಲ್ಲಿ ಅತಿಯಾದ ಸ್ಕ್ರೀನ್ ಟೈಮ್ (ಮೊಬೈಲ್, ಕಂಪ್ಯೂಟರ್ ಬಳಕೆ) ಮತ್ತು ಅಸಮತೋಲಿತ ಆಹಾರ ಪದ್ಧತಿಯಿಂದಾಗಿ ಕಣ್ಣಿನ ದೃಷ್ಟಿ ಮಂದವಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಕನ್ನಡಕ ಅವಲಂಬಿಸುವಂತಾಗಿದೆ. ಈ ಸಮಸ್ಯೆಗೆ ದುಬಾರಿ ಚಿಕಿತ್ಸೆ ಅಥವಾ ಸರ್ಜರಿಗಳ ಮೊರೆ ಹೋಗುವ ಮೊದಲು ಪ್ರಸಿದ್ಧ ವೈದ್ಯರಾದ ಡಾ. ಸಲೀಂ ಜೈದಿ ಅವರು ಸೂಚಿಸಿರುವ ಈ ನೈಸರ್ಗಿಕ ಮನೆಮದ್ದನ್ನು ಒಮ್ಮೆ ಪ್ರಯತ್ನಿಸಿ. ಇದು ಯಾವುದೇ ಅಡ್ಡಪರಿಣಾಮವಿಲ್ಲದೆ ದೃಷ್ಟಿ ಸುಧಾರಿಸಲು ನೆರವಾಗುತ್ತದೆ.

27
ಬೇಕಾಗುವ ಸಾಮಗ್ರಿಗಳು
Image Credit : google

ಬೇಕಾಗುವ ಸಾಮಗ್ರಿಗಳು

ಸೋಂಪು: 100 ಗ್ರಾಂ
ಬಾದಾಮಿ: 100 ಗ್ರಾಂ
ಕಾಳು ಮೆಣಸು (ಕಪ್ಪು ಮೆಣಸು): ಅಲ್ಪ ಪ್ರಮಾಣ
ಕಲ್ಲು ಸಕ್ಕರೆ : ರುಚಿಗೆ ತಕ್ಕಷ್ಟು

Related Articles

Related image1
ಶ್ವಾಸಕೋಶದ ಆರೋಗ್ಯ ಹೆಚ್ಚಿಸಲು ಈ 7 ಸೂಪರ್‌ಫುಡ್‌ ನಿಮ್ಮ ಡಯಟ್‌ನಲ್ಲಿರಲಿ
Related image2
Lung Cancer: ಶ್ವಾಸಕೋಶ ಕ್ಯಾನ್ಸರ್‌ನ ಈ ಆರಂಭಿಕ ಲಕ್ಷಣಗಳನ್ನು ಅಪ್ಪಿತಪ್ಪಿಯೂ ನಿರ್ಲಕ್ಷಿಸ್ಬೇಡಿ
37
ತಯಾರಿಸುವ ವಿಧಾನ
Image Credit : google

ತಯಾರಿಸುವ ವಿಧಾನ

*ಮೊದಲು 100 ಗ್ರಾಂ ಸೋಂಪನ್ನು ಬಾಣಲೆಯಲ್ಲಿ ಹಾಕಿ ಹದವಾಗಿ ಹುರಿದುಕೊಳ್ಳಿ. ನಂತರ ಅದನ್ನು ತಣ್ಣಗಾಗಲು ಬಿಡಿ.
*ಸೋಂಪು ರೀತಿಯಲ್ಲೇ ಬಾದಾಮಿಯನ್ನು ಕೂಡ ಸ್ವಲ್ಪ ಹುರಿದುಕೊಳ್ಳಿ.
*ಮೊದಲು ಮಿಕ್ಸಿಯಲ್ಲಿ ಸೋಂಪನ್ನು ಚೆನ್ನಾಗಿ ಪುಡಿ ಮಾಡಿ. ನಂತರ ಬಾದಾಮಿಯನ್ನು ಪುಡಿ ಮಾಡಿಕೊಳ್ಳಿ.
*ಕಲ್ಲು ಸಕ್ಕರೆಯನ್ನು ಮೊದಲು ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಿ. ಈಗ ಪುಡಿ ಮಾಡಿದ ಸೋಂಪು, ಬಾದಾಮಿ, ಕಾಳು ಮೆಣಸು ಮತ್ತು ಕಲ್ಲು ಸಕ್ಕರೆಯನ್ನು ಒಟ್ಟಿಗೆ ಸೇರಿಸಿ ಮತ್ತೊಮ್ಮೆ ಮಿಕ್ಸಿಯಲ್ಲಿ ನುಣ್ಣಗೆ ಗ್ರೈಂಡ್ ಮಾಡಿ.
*ಸಿದ್ಧವಾದ ಈ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ (Air-tight container) ಶೇಖರಿಸಿಡಿ.

47
ಸೇವಿಸುವ ಕ್ರಮ
Image Credit : Getty

ಸೇವಿಸುವ ಕ್ರಮ

ಪ್ರತಿದಿನ ರಾತ್ರಿ ಮಲಗುವ ಮೊದಲು ಒಂದು ಚಮಚ ಈ ಪುಡಿಯನ್ನು ಉಗುರುಬೆಚ್ಚಗಿನ ನೀರು ಅಥವಾ ಬಿಸಿ ಹಾಲಿನೊಂದಿಗೆ ಸೇವಿಸಿ.

57
ಕಣ್ಣಿನ ಆರೋಗ್ಯಕ್ಕಾಗಿ ಸಲಹೆಗಳು
Image Credit : ANI

ಕಣ್ಣಿನ ಆರೋಗ್ಯಕ್ಕಾಗಿ ಸಲಹೆಗಳು

ಕೇವಲ ಮನೆಮದ್ದು ಮಾತ್ರವಲ್ಲದೆ, ದಿನನಿತ್ಯ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
*ಪ್ರತಿ ಅರ್ಧ ಗಂಟೆಗೊಮ್ಮೆ ಸ್ಕ್ರೀನ್‌ನಿಂದ ಕಣ್ಣುಗಳನ್ನು ದೂರ ಸರಿಸಿ ವಿಶ್ರಾಂತಿ ನೀಡಿ.
*ಆಗಾಗ ಕಣ್ಣುಗಳನ್ನು ತಣ್ಣೀರಿನಿಂದ ತೊಳೆಯುತ್ತಿರಿ.

67
ರೋಸ್ ವಾಟರ್
Image Credit : google

ರೋಸ್ ವಾಟರ್

ಕಣ್ಣಿನ ಆಯಾಸ ಕಡಿಮೆ ಮಾಡಲು ನೈಸರ್ಗಿಕ ರೋಸ್ ವಾಟರ್ (Rose water) ಅನ್ನು ಬಳಸಬಹುದು.

77
ಹಸ್ತಗಳನ್ನು ಪರಸ್ಪರ ಉಜ್ಜಿ ಕಣ್ಣಿನ ಮೇಲಿಡಿ
Image Credit : google

ಹಸ್ತಗಳನ್ನು ಪರಸ್ಪರ ಉಜ್ಜಿ ಕಣ್ಣಿನ ಮೇಲಿಡಿ

ಪ್ರತಿ ಅರ್ಧ ಗಂಟೆಗೊಮ್ಮೆ ನಿಮ್ಮ ಎರಡು ಹಸ್ತಗಳನ್ನು ಪರಸ್ಪರ ಉಜ್ಜಿ, ಆ ಉಷ್ಣತೆಯನ್ನು ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ಇದರಿಂದ ಕಣ್ಣಿನ ಸ್ನಾಯುಗಳಿಗೆ ಆರಾಮ ಸಿಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆರೋಗ್ಯ
ಆರೋಗ್ಯ ಸಮಸ್ಯೆಗಳು
ಆರೋಗ್ಯಕರ ಆಹಾರಗಳು
ಜೀವನಶೈಲಿ
ಆಹಾರ
Latest Videos
Recommended Stories
Recommended image1
ವಿಷಕಾರಿ ಸಕ್ಕರೆ ಬದಲು ಟೀ- ಕಾಫಿಗೆ ಇದನ್ನು ಸೇರಿಸಿ, ಆರೋಗ್ಯವಂತರಾಗಿ
Recommended image2
ಜಿಮ್‌ಗೆ ಹೋಗದೆ ಮನೆಯಲ್ಲೇ ಸುಲಭವಾಗಿ ತೂಕ ಇಳಿಸಲು 5 ಟಿಪ್ಸ್! ಟ್ರೈ ಮಾಡಿ ನೋಡಿ
Recommended image3
ಎಲ್ಲರಿಗೂ ಮಧುಮೇಹ ಚಿಕಿತ್ಸೆ ಲಭ್ಯತೆ ಸವಾಲಿನ ಕೆಲಸ:ಡಾ.ಬಂಸಿ
Related Stories
Recommended image1
ಶ್ವಾಸಕೋಶದ ಆರೋಗ್ಯ ಹೆಚ್ಚಿಸಲು ಈ 7 ಸೂಪರ್‌ಫುಡ್‌ ನಿಮ್ಮ ಡಯಟ್‌ನಲ್ಲಿರಲಿ
Recommended image2
Lung Cancer: ಶ್ವಾಸಕೋಶ ಕ್ಯಾನ್ಸರ್‌ನ ಈ ಆರಂಭಿಕ ಲಕ್ಷಣಗಳನ್ನು ಅಪ್ಪಿತಪ್ಪಿಯೂ ನಿರ್ಲಕ್ಷಿಸ್ಬೇಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved