userpic
user icon

healthy foods

Benefits of Eating Raw Beetroot Daily rav

ಪ್ರತಿ ದಿನ ಬೀಟ್ರೂಟ್ ಹಸಿಯಾಗಿ ತಿಂದ್ರೆ ಏನಾಗುತ್ತೆ? ತಿಳಿದರೆ ಬೆರಗಾಗ್ತೀರಿ!

May 23, 2025, 12:30 AM IST

ಬೀಟ್ರೂಟ್‌ನಲ್ಲಿ ಹಲವು ಪೋಷಕಾಂಶಗಳಿವೆ. ಹಲವಾರು ಜೀವಸತ್ವಗಳಿಂದ ತುಂಬಿರುವ ಬೀಟ್ರೂಟ್ ಅನ್ನು ಪ್ರತಿದಿನ ಹಸಿಯಾಗಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನೆಂದು ತಿಳಿದುಕೊಳ್ಳೋಣ..

Foods that may help reduce migraine frequency rav

ಮೈಗ್ರೇನ್ ಇದ್ರೆ ಈ ಆಹಾರಗಳನ್ನ ತಪ್ಪದೇ ತಿನ್ನಿ, ತಕ್ಷಣ ಕಡಿಮೆಯಾಗುತ್ತೆ!

May 22, 2025, 11:39 PM IST

ನರಮಂಡಲಕ್ಕೆ ಸಂಬಂಧಿಸಿದ ಒಂದು ಕಾಯಿಲೆಯೇ ಮೈಗ್ರೇನ್. ನಿದ್ರಾಹೀನತೆ, ಹಸಿವು, ಮಾನಸಿಕ ಒತ್ತಡ, ತೀಕ್ಷ್ಣವಾದ ಬೆಳಕು, ಜೋರಾದ ಶಬ್ದಗಳು, ಬಿಸಿಲು, ಶಾಖ, ನಿರ್ಜಲೀಕರಣ, ಕೆಫೀನ್, ಚಾಕೊಲೇಟ್, ಉಪ್ಪಿನಕಾಯಿ, ಸಂಸ್ಕರಿಸಿದ ಮಾಂಸ, ಚೀಸ್ ನಂತಹ ಕೆಲವು ಆಹಾರ ಪದಾರ್ಥಗಳು ಮೈಗ್ರೇನ್‌ಗೆ ಪ್ರಚೋದಕಗಳಾಗಿ ಕಾರ್ಯನಿರ್ವಹಿಸುತ್ತವೆ.
 

Foods That Increase Uric Acid Levels san

ದೇಹದಲ್ಲಿ ಯುರಿಕ್‌ ಆಸಿಡ್‌ ಹೆಚ್ಚಿಸುವ ಆಹಾರಗಳು!

May 22, 2025, 10:26 PM IST

ವಿವಿಧ ಆಹಾರ ಪಾನೀಯಗಳಲ್ಲಿ ಕಂಡುಬರುವ ಸಂಯುಕ್ತಗಳಾದ ಪ್ಯೂರಿನ್‌ಗಳು ವಿಭಜನೆಯಾಗಿ ಉಂಟಾಗುವ ಉತ್ಪನ್ನವೇ ಯೂರಿಕ್ ಆಮ್ಲ. ಸಾಮಾನ್ಯವಾಗಿ ಯೂರಿಕ್ ಆಮ್ಲ ರಕ್ತದಲ್ಲಿ ಕರಗಿ ಮೂತ್ರದ ಮೂಲಕ ಹೊರಹಾಕಲ್ಪಡುತ್ತದೆ. ಆದರೆ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯೂರಿಕ್ ಆಮ್ಲ ಸಂಗ್ರಹವಾದರೆ, ಅವು ಹರಳುಗಳಾಗಿ ಕಾಲಿನ ಹೆಬ್ಬೆರಳಿನ ಕೀಲುಗಳಲ್ಲಿ ಸಂಗ್ರಹಗೊಳ್ಳುತ್ತವೆ. ಇದರಿಂದಾಗಿ ಕಾಲುಗಳಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ ರೀತಿ ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಿರುವವರು ಆಹಾರದಿಂದ ದೂರವಿರಬೇಕಾದ ಕೆಲವು ಆಹಾರಗಳನ್ನು ಪರಿಚಯಿಸಿಕೊಳ್ಳೋಣ.

Best ideas for feeding vegetables to children

ತರಕಾರಿ ಎಂದರೆ ಮುಖ ತಿರುಗಿಸುವ ಮಕ್ಕಳಿಗೆ ತರಕಾರಿ ತಿನ್ನಿಸಲು ಬೆಸ್ಟ್ ಐಡಿಯಾಗಳು

May 22, 2025, 3:55 PM IST

ತರಕಾರಿ ಎಂದರೆ ಮುಖ ತಿರುಗಿಸುವ ಮಕ್ಕಳಿಗೆ ತರಕಾರಿ ತಿನ್ನಿಸಲು ಬೆಸ್ಟ್ ಐಡಿಯಾಗಳು ಇಲ್ಲಿವೆ.

Drinking Milk on an Empty Stomach Benefits and Side Effects rav

ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಒಳ್ಳೆಯದೇ? ಇದು ಎಷ್ಟೋ ಜನರಿಗೆ ತಿಳಿದಿಲ್ಲ!

May 21, 2025, 8:37 PM IST

Drinking Milk on an Empty Stomach Benefits and Side Effects: ಹಾಲಿನಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆದರೆ, ಬರಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಒಳ್ಳೆಯದೇ?

Health Benefits of Eating Soaked Walnuts rav

ನೆನಪಿನ ಶಕ್ತಿ ಹೆಚ್ಚಿಸುವ ವಾಲ್‌ನಟ್ ನೆನೆಸಿ ತಿನ್ನಲು ಹೇಳಲು ಕಾರಣ ಏನು ಗೊತ್ತಾ?

May 21, 2025, 6:08 PM IST

ವಾಲ್ನಟ್ ಅನ್ನು ನೆನೆಸಿ ತಿನ್ನಲು ಹೇಳಲು ಕಾರಣ. 

Foods to Boost Eye Health Naturally rav

Walnuts: ಕಣ್ಣಿನ ದೃಷ್ಟಿ ಸುಧಾರಿಸಲು ನಿಮ್ಮ ಊಟದ ತಟ್ಟೆಯಲ್ಲಿರಲಿ ಈ ಸೂಪರ್ ಫುಡ್!

May 21, 2025, 5:12 PM IST

ನಿಮ್ಮ ದೃಷ್ಟಿ ಹೆಚ್ಚಿಸಲು ಬಯಸುವಿರಾ? ಹಾಗಿದ್ದಲ್ಲಿ ಈ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.

Bheema prepared shrikhand for the first time pav

Shrikhand's History: ಇಂದು ಜನ ಬಾಯಿ ಚಪ್ಪರಿಸಿ ತಿನ್ನೋ ಶ್ರೀಕಂಡ್ ತಯಾರಿಸಿದ್ದು ಭೀಮ!

May 21, 2025, 3:05 PM IST

ಪೂರಿ ಜೊತೆ ಚಪಾತಿ ಜೊತೆ, ಅಥವಾ ಜನ ಹಾಗೇ ತಿನ್ನಲು ಇಷ್ಟಪಡುವ ಶ್ರೀಕಂಡ್ ಗೆ ಇದೆ 2500 ವರ್ಷಗಳ ಇತಿಹಾಸ. ಬನ್ನಿ ಈ ಸಿಹಿ ತಿನಿಸಿನ ಆರಂಭದ ಬಗ್ಗೆ ತಿಳಿಯೋಣ. 
 

6 Ayurvedic Foods to Control Diabetes Naturally mrq

ಮಧುಮೇಹ ನಿಯಂತ್ರಿಸಲು 6 ಆಯುರ್ವೇದ ಆಹಾರಗಳು

May 21, 2025, 8:43 AM IST

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಆಯುರ್ವೇದದಲ್ಲಿ ಕೆಲವು ಆಹಾರಗಳಿವೆ. ಅವು ಯಾವುವು ಎಂದು ಇಲ್ಲಿ ನೋಡೋಣ.

Simple Tips to Reduce Belly Fat Without Exercise mrq

ವಾಕಿಂಗ್, ರನ್ನಿಂಗ್, ಜಾಗಿಂಗ್ ಮಾಡದೇ ತೂಕ ಇಳಿಸಿಕೊಳ್ಳುವ ಸೂಪರ್ ಟಿಪ್ಸ್

May 21, 2025, 8:29 AM IST

ತೂಕ ಇಳಿಸಿಕೊಳ್ಳಬೇಕು ಅಂತ ಅಂದುಕೊಳ್ಳೋರು ಕೇಳೋ ಪ್ರಶ್ನೆ, ವಾಕಿಂಗ್, ಜಾಗಿಂಗ್ ಇಲ್ದೇನೆ ತೂಕ ಇಳಿಸೋಕೆ ಆಗುತ್ತಾ ಅಂತ. ಖಂಡಿತ ಆಗುತ್ತೆ. ಈ ಟಿಪ್ಸ್ ಫಾಲೋ ಮಾಡಿ.

What are the worst foods for high cholesterol

ಅಧಿಕ ಕೊಲೆಸ್ಟ್ರಾಲ್ ಇದ್ದರೆ ಈ ಆಹಾರಗಳನ್ನು ತಿನ್ನದಿರುವುದೇ ಒಳಿತು

May 20, 2025, 12:58 PM IST

ಅಧಿಕ ಕೊಲೆಸ್ಟ್ರಾಲ್ ಇರುವವರು ತ್ಯಜಿಸಬೇಕಾದ ಆರು ಆಹಾರಗಳು.
 

Amazing Health Benefits of Doddapatre

ಮನೆಯಲ್ಲಿ ಇದ್ದರೆ ದೊಡ್ಡ ಪತ್ರೆ, ದೂರ ಇರುವುದು ತಾಪತ್ರೆ

May 19, 2025, 8:12 PM IST

ದೊಡ್ಡಪತ್ರೆ ಎಲೆಗಳು ನೆಗಡಿ, ಕೆಮ್ಮು, ಜೀರ್ಣಕ್ರಿಯೆ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತವೆ. ಈ ಸಸ್ಯವು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಆರೋಗ್ಯ ವೃದ್ಧಿಗೆ ಬಹಳ ಉಪಕಾರಿ.

Vegetarians should eat these foods to overcome iron deficiency

ಸಸ್ಯಾಹಾರಿಗಳ ಕಬ್ಬಿಣಾಂಶ ಕೊರತೆ ನೀಗಿಸುವ ಶುದ್ಧ ಸಸ್ಯಹಾರಿ ಆಹಾರಗಳಿವು

May 19, 2025, 4:33 PM IST

ಕಬ್ಬಿಣಾಂಶದ ಆಹಾರ ಸೇವನೆಯು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತಹೀನತೆಯನ್ನು ತಡೆಗಟ್ಟಲು ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ಕೆಲವು ಅಗತ್ಯ ಕಬ್ಬಿಣಾಂಶದ ಆಹಾರಗಳನ್ನು ತಿಳಿದುಕೊಳ್ಳೋಣ.

5 Fridge Foods That Cause Weight Gain Remove These Items Now mrq

ಫ್ರಿಡ್ಜ್‌ನಲ್ಲಿರುವ ಈ ಐದು ವಸ್ತುಗಳು ನಿಮ್ಮನ್ನು ದಪ್ಪಗಾಗಿಸುತ್ತಿವೆ!

May 19, 2025, 2:28 PM IST

ಫ್ರಿಡ್ಜ್‌ನಲ್ಲಿ ಇಡುವ ಕೆಲವು ಆಹಾರಗಳು ನಿಮ್ಮ ತೂಕ ಹೆಚ್ಚಿಸಲು ಕಾರಣವಾಗಬಹುದು. ತೂಕ ಇಳಿಸಲು ನೀವು ಮುಂದಾಗುತ್ತಿದ್ದರೆ ಇಂದೇ ಈ ವಸ್ತುಗಳನ್ನು ಫ್ರಿಡ್ಜ್‌ನಿಂದ ತೆಗೆಯಿರಿ

6 High Protein Satvik Lunch Ideas for Weight Management

ಹೈ ಪ್ರೊಟೀನ್ ಸತ್ವಯುಕ್ತ ಸಾತ್ವಿಕ ಆಹಾರದ ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲ ಅಂದ್ರೆ ಇಲ್ನೋಡಿ..!

May 18, 2025, 4:51 PM IST

ಆರೋಗ್ಯಕರ ಮತ್ತು ಸಾತ್ವಿಕ ಊಟಕ್ಕಾಗಿ ಈ 6 ಪ್ರೋಟೀನ್ ಭರಿತ ತಾಲಿಗಳನ್ನು ಪ್ರಯತ್ನಿಸಿ! ಫೈಬರ್, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನಿಂದ ತುಂಬಿದ, ತೂಕ ನಿರ್ವಹಣೆ ಮತ್ತು ಆರೋಗ್ಯಕರ ಚರ್ಮಕ್ಕೆ ಉತ್ತಮ.