MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Karnataka Weather Update
Karnataka Water Crisis
Bengaluru Drone Survey
Karnataka Marriage Registration Rules
Karnataka Lokayukta Raid
Mangaluru Railway Division
Kushtagi-Hubballi New Train
Kadamba Era Inscription
Today's Horoscope
108 Ambulance Strike Karnataka
Kasturirangan Report
Dharmasthala Case Re-investigation
Ayodhya Ram Mandir Theft Case
  • Home
  • Life
  • Food
  • 1960ರ ದಶಕದಲ್ಲಿ ಅಂದಿನ ಜನರು ಬಳಸುತ್ತಿದ್ದ ಪ್ಯಾಕೇಟ್ ಫುಡ್‌ಗಳಿವು; ಇಂದಿಗೂ ಬಳಕೆಯಲ್ಲಿವೆಯಾ?

1960ರ ದಶಕದಲ್ಲಿ ಅಂದಿನ ಜನರು ಬಳಸುತ್ತಿದ್ದ ಪ್ಯಾಕೇಟ್ ಫುಡ್‌ಗಳಿವು; ಇಂದಿಗೂ ಬಳಕೆಯಲ್ಲಿವೆಯಾ?

ಇಂದಿನಂತೆ ರೆಡಿಮೇಡ್ ಆಹಾರವಿಲ್ಲದ 1960ರ ದಶಕದಲ್ಲಿ ಕೆಲ ವಸ್ತುಗಳು ಜನಪ್ರಿಯವಾಗಿದ್ದವು. ಅಮುಲ್ ಸಂಸ್ಥೆಯು ಹಾಲಿನ ಪುಡಿ ಮತ್ತು ಚೀಸ್ ಪರಿಚಯಿಸುವ ಮೂಲಕ ಆಧುನಿಕ ಆಹಾರ ಪದ್ಧತಿಗೆ ಬುನಾದಿ ಹಾಕಿತು.

1 Min read
Author : Mahmad Rafik
Published : Sep 22 2026, 12:12 PM IST
Share this Photo Gallery
  • FB
  • TW
  • Linkdin
  • Whatsapp
14
ಪ್ಯಾಕೆಟ್ ಫುಡ್
Image Credit : Gemini AI Generated

ಪ್ಯಾಕೆಟ್ ಫುಡ್

ಈಗಿನ ಕಾಲದಲ್ಲಿ ನಮಗೆ ಬೇಕಾದಷ್ಟು ಪ್ಯಾಕೇಜ್ಡ್ ಫುಡ್ ಸಿಗುತ್ತದೆ. ಅಂಗಡಿಯಿಂದ ತಂದು ಎರಡೇ ನಿಮಿಷದಲ್ಲಿ ಬೇಯಿಸಿ ತಿನ್ನುತ್ತೇವೆ. ಆದರೆ 1960ರ ದಶಕದಲ್ಲಿ ನಮ್ಮ ತಾತಂದಿರು ಯಾವ ರೀತಿಯ ಆಹಾರ ತಿನ್ನುತ್ತಿದ್ದರು? ಅವರು ಹೊರಗಡೆ ಯಾವೆಲ್ಲಾ ಪ್ಯಾಕೆಟ್ ಫುಡ್ ಖರೀದಿಸುತ್ತಿದ್ದರು ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಪೋಲ್ಸನ್ ಬಟರ್
Image Credit : Gemini AI Generated

ಪೋಲ್ಸನ್ ಬಟರ್

ಈಗಿನ ಹಾಗೆ 1960ರ ದಶಕದಲ್ಲಿ ಸೂಪರ್ ಮಾರ್ಕೆಟ್ ಅಥವಾ ರೆಡಿಮೇಡ್ ಫುಡ್ ಇರಲಿಲ್ಲ. ಆದರೆ ನಗರಗಳಲ್ಲಿ ಪ್ಯಾಕೆಟ್ ಫುಡ್ ನಿಧಾನವಾಗಿ ಜನಪ್ರಿಯವಾಗುತ್ತಿತ್ತು. ಆ ಕಾಲದಲ್ಲಿ ಶುದ್ಧ ತುಪ್ಪದ ಬೆಲೆ ಹೆಚ್ಚಿದ್ದ ಕಾರಣ, ಪ್ರತಿಯೊಂದು ಮನೆಯಲ್ಲೂ 'ಡಾಲ್ಡಾ' (ವನಸ್ಪತಿ) ಬಳಕೆಗೆ ಬಂತು.

ತುಪ್ಪದ ಬದಲಿಗೆ ಸಣ್ಣ ಮತ್ತು ದೊಡ್ಡ ಟಿನ್‌ಗಳಲ್ಲಿ ಡಾಲ್ಡಾ ಸಿಗುತ್ತಿತ್ತು. ಇಂದಿನ ಅಮುಲ್ ಸಂಸ್ಥೆ ಫೇಮಸ್ ಆಗುವ ಮುನ್ನ 'ಪೋಲ್ಸನ್ ಬಟರ್' ಭಾರತೀಯರ ಮನೆಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಸಿತ್ತು. ಆಗ ಬೆಣ್ಣೆ ಅಂದರೆ ಜನರಿಗೆ ಪೋಲ್ಸನ್ ಮಾತ್ರ ನೆನಪಾಗುತ್ತಿತ್ತು.

Related Articles

Related image1
Health Department: ಆಹಾರ ಇಲಾಖೆ ಸರ್ಜಿಕಲ್ ಸ್ಟ್ರೈಕ್; ನೈರ್ಮಲ್ಯ ಕೊರತೆ, ಕಲಬೆರಕೆ ಹಿನ್ನೆಲೆ ಖ್ಯಾತ ಹೋಟೆಲ್‌ಗಳು ಸೀಲ್‌ಡೌನ್!
Related image2
ನಿಮ್ಮ ಮೆದುಳು ಶಾರ್ಪ್‌ ಆಗಬೇಕೇ? AIIMS ತಜ್ಞ ವೈದ್ಯರು ಶಿಫಾರಸು ಮಾಡಿದ ಈ ಐದು ಆಹಾರ ಸೇವಿಸಿ
34
ಗ್ಲೂಕೋಸ್ ಬಿಸ್ಕೆಟ್
Image Credit : stockPhoto

ಗ್ಲೂಕೋಸ್ ಬಿಸ್ಕೆಟ್

ಪ್ಯಾಕೆಟ್ ಆಹಾರಗಳ ಪೈಕಿ ಸಾಮಾನ್ಯ ಜನರಿಗೆ ಬೇಗನೆ ಹತ್ತಿರವಾಗಿದ್ದು ಗ್ಲೂಕೋಸ್ ಬಿಸ್ಕೆಟ್. ಪಾರ್ಲೆ ಮತ್ತು ಬ್ರಿಟಾನಿಯಾ ಕಂಪನಿಗಳು ಕಡಿಮೆ ಬೆಲೆಗೆ ಪೌಷ್ಟಿಕಾಂಶವುಳ್ಳ ಈ ಬಿಸ್ಕೆಟ್‌ಗಳನ್ನು ಮಾರುಕಟ್ಟೆಗೆ ತಂದವು.

1960ರಲ್ಲಿ ಬ್ರಿಟಾನಿಯಾ ಕಂಪನಿಯ 'ಗ್ಲೂಕೋಸ್ ಡಿ' ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮೇಲೆ ಇದು ಇನ್ನಷ್ಟು ಫೇಮಸ್ ಆಯಿತು. ಶಾಲಾ ಮಕ್ಕಳ ಲಂಚ್ ಬಾಕ್ಸ್, ರೈಲು ಪ್ರಯಾಣದ ಸ್ನ್ಯಾಕ್ಸ್ ಹಾಗೂ ಮನೆಗೆ ಬರುವ ಅತಿಥಿಗಳಿಗೆ ಚಹಾದ ಜೊತೆ ನೀಡಲು ಗ್ಲೂಕೋಸ್ ಬಿಸ್ಕೆಟ್ ಪ್ಯಾಕೆಟ್ ಹೇಳಿ ಮಾಡಿಸಿದಂತಿತ್ತು.

44
ಡೈರಿ ಉತ್ಪನ್ನ- ಬೇಬಿ ಫುಡ್, ಮಿಲ್ಕ್ ಪೌಡರ್ ಮತ್ತು ಚೀಸ್
Image Credit : stockPhoto

ಡೈರಿ ಉತ್ಪನ್ನ- ಬೇಬಿ ಫುಡ್, ಮಿಲ್ಕ್ ಪೌಡರ್ ಮತ್ತು ಚೀಸ್

1960ರ ದಶಕದಲ್ಲಿ ಭಾರತದ ಡೈರಿ ಉತ್ಪನ್ನಗಳ ಕ್ಷೇತ್ರದಲ್ಲಿ ಮತ್ತೊಂದು ದೊಡ್ಡ ಬದಲಾವಣೆ ನಡೆಯಿತು. ಅಮುಲ್‌ನಂತಹ ಸಹಕಾರಿ ಸಂಸ್ಥೆಗಳು ಎಮ್ಮೆ ಹಾಲಿನಿಂದ ಬೇಬಿ ಮಿಲ್ಕ್ ಪೌಡರ್ ಮತ್ತು ಚೀಸ್ ತಯಾರಿಸುವುದನ್ನು ದೊಡ್ಡ ಮಟ್ಟದಲ್ಲಿ ಶುರು ಮಾಡಿದವು. ಆಹಾರ ಉದ್ಯಮದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿತ್ತು.

ಅಲ್ಲಿಯವರೆಗೆ ಕೇವಲ ತಾಜಾ ಹಾಲನ್ನು ಮಾತ್ರ ಬಳಸುತ್ತಿದ್ದ ಜನ, ನಿಧಾನವಾಗಿ ಹಾಲಿನ ಪುಡಿ ಮತ್ತು ಬೇಬಿ ಫುಡ್ ಕಡೆಗೆ ಮುಖ ಮಾಡಿದರು. ಇಂದಿನ ಯುವಜನತೆಗೆ ಇವೆಲ್ಲಾ ಸಾಮಾನ್ಯ ಎನಿಸಿದರೂ, 1960ರ ದಶಕದಲ್ಲಿ ಇವೇ ಉತ್ಪನ್ನಗಳು ಆಧುನಿಕ ಭಾರತೀಯ ಆಹಾರ ಪದ್ಧತಿಗೆ ಭದ್ರ ಬುನಾದಿ ಹಾಕಿದ್ದವು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಆಹಾರ
 

Latest Videos
Recommended Stories
Recommended image1
Crispy biscuits: ಮೆತ್ತಗಾದ ಬಿಸ್ಕತ್ತು ಒಂದೇ ನಿಮಿಷದಲ್ಲಿ ಮತ್ತೆ ಗರಿಗರಿಯಾಗಲು ಇಷ್ಟು ಮಾಡಿ ಸಾಕು!
Recommended image2
MBA ಓದಿ ಕಾರ್ಪೊರೇಟ್ ಕೆಲಸ ಬಿಟ್ಟ ಮಹಿಳೆ; 1 ಎಕರೆ ಜಮೀನಿನಲ್ಲಿ ಕ್ಯಾಪ್ಸಿಕಂ ಬೆಳೆಸಿ ₹4 ಕೋಟಿ ಟರ್ನ್‌ಓವರ್!
Recommended image3
ರಾತ್ರಿ ರುಬ್ಬಿರೋ ಇಡ್ಲಿಹಿಟ್ಟು ಹುದುಗಿಲ್ಲವೇ? ಈ 1 ವಸ್ತು ಸೇರಿಸಿ ಮ್ಯಾಜಿಕ್ ನೋಡಿ
Related Stories
Recommended image1
Health Department: ಆಹಾರ ಇಲಾಖೆ ಸರ್ಜಿಕಲ್ ಸ್ಟ್ರೈಕ್; ನೈರ್ಮಲ್ಯ ಕೊರತೆ, ಕಲಬೆರಕೆ ಹಿನ್ನೆಲೆ ಖ್ಯಾತ ಹೋಟೆಲ್‌ಗಳು ಸೀಲ್‌ಡೌನ್!
Recommended image2
ನಿಮ್ಮ ಮೆದುಳು ಶಾರ್ಪ್‌ ಆಗಬೇಕೇ? AIIMS ತಜ್ಞ ವೈದ್ಯರು ಶಿಫಾರಸು ಮಾಡಿದ ಈ ಐದು ಆಹಾರ ಸೇವಿಸಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved