MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Today's Horoscope in Kannada
Ganesh Chaturthi Special Trains
2027 Lucky Zodiac Signs
Brics Summit 2026
Bengaluru Tunnel Road Business Corridor
ED Raid on Satish Jarkiholi
Karnataka Guarantee Schemes
Bengaluru Economy by 2037
Karnataka Apex Bank Election
BJP Padayatra
Prajwal Revanna Case
Duleep Trophy Final
Bengaluru-Mangaluru Vande Bharat
  • Home
  • Astrology
  • Festivals
  • ಜಾತಕದಲ್ಲಿ 5 ಮತ್ತು 9ನೇ ಮನೆ ಪ್ರಭಾವ; ಪ್ರೀತಿಸಿದವರೇ ಬೇಕು, 5 ರಾಶಿಗಳ ಪ್ರೇಮದ ಹಠ

ಜಾತಕದಲ್ಲಿ 5 ಮತ್ತು 9ನೇ ಮನೆ ಪ್ರಭಾವ; ಪ್ರೀತಿಸಿದವರೇ ಬೇಕು, 5 ರಾಶಿಗಳ ಪ್ರೇಮದ ಹಠ

ಕೆಲವು ರಾಶಿಗಳು ತಾವು ಪ್ರೀತಿಸಿದವರನ್ನೇ ಮದುವೆಯಾಗಬೇಕೆಂದು ಹಠ ಹಿಡಿಯುತ್ತವೆ. 5 ರಾಶಿಯವರು ತಮ್ಮ ಸ್ವಭಾವ ಮತ್ತು ಗ್ರಹಗಳ ಪ್ರಭಾವದಿಂದಾಗಿ ಪ್ರೇಮ ವಿವಾಹಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಜಾತಕದಲ್ಲಿ 5ನೇ ಮತ್ತು 9ನೇ ಮನೆಯ ಪ್ರಭಾವವೂ ಇದಕ್ಕೆ ಕಾರಣವಾಗಿರುತ್ತದೆ.

2 Min read
Author : Mahmad Rafik
Published : Aug 27 2026, 12:07 PM IST
Share this Photo Gallery
  • FB
  • TW
  • Linkdin
  • Whatsapp
17
ಪ್ರೀತಿಸಿದವರನ್ನೇ ಮದುವೆಯಾಗುವ ಹಠ!
Image Credit : Gemini

ಪ್ರೀತಿಸಿದವರನ್ನೇ ಮದುವೆಯಾಗುವ ಹಠ!

ಮದುವೆ ಅಂತ ಒಂದಾದ್ರೆ ಅದು ಪ್ರೀತಿಸಿದವರ ಜೊತೆ ಮಾತ್ರ! ಇಲ್ಲದಿದ್ರೆ ಜೀವನ ಪೂರ್ತಿ ಮದುವೆಯೇ ಆಗದೆ ಸನ್ಯಾಸಿಯಂತೆ ಇರ್ತೀನಿ ಅಂತ ಹಠ ಹಿಡಿಯೋ ಕೆಲವು ರಾಶಿಗಳಿವೆ. ನಿಮ್ಮ ಅಥವಾ ನಿಮ್ಮ ಸಂಗಾತಿಯ ರಾಶಿ ಇದರಲ್ಲಿ ಇದೆಯಾ ಅಂತ ಚೆಕ್ ಮಾಡಿಕೊಳ್ಳಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಮಿಥುನ ರಾಶಿ
Image Credit : OTHERS

ಮಿಥುನ ರಾಶಿ

ಬುಧನ ಆಧಿಪತ್ಯದಲ್ಲಿರುವ ಮಿಥುನ ರಾಶಿಯವರಿಗೆ ವೈಚಾರಿಕ ಸ್ವಾತಂತ್ರ್ಯ ಮತ್ತು ಮನಸ್ಸಿಗೆ ಹತ್ತಿರವಾದ ಸ್ನೇಹ ಬಹಳ ಮುಖ್ಯ. ತಮ್ಮನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡವರನ್ನು ಬಿಟ್ಟು ಬೇರೆ ಅಪರಿಚಿತ ವ್ಯಕ್ತಿಯನ್ನು ಸಂಗಾತಿಯಾಗಿ ಸ್ವೀಕರಿಸಲು ಇವರು ಸುಲಭವಾಗಿ ಒಪ್ಪುವುದಿಲ್ಲ.

Related Articles

Related image1
ಕೇತು ನಕ್ಷತ್ರಕ್ಕೆ ಗುರು ಪ್ರವೇಶ; ಈ 5 ರಾಶಿಗಳಿಗೆ ಕುಬೇರ ಯೋಗ, ದುಡ್ಡಿನ ಸುರಿಮಳೆ
Related image2
Astrology: ಉಚ್ಚಮನೆ ಕನ್ಯಾ ರಾಶಿಗೆ ಬುಧ ಪ್ರವೇಶ; 4 ರಾಶಿಗೆ ಅಯ್ಯಪ್ಪನ ಆಶೀರ್ವಾದ
37
ಸಿಂಹ ರಾಶಿ
Image Credit : SOCIAL MEDIA

ಸಿಂಹ ರಾಶಿ

ಸೂರ್ಯನ ಪ್ರಭಾವದಲ್ಲಿರುವ ಸಿಂಹ ರಾಶಿಯವರು ತಮ್ಮ ನಿರ್ಧಾರಗಳಲ್ಲಿ ಹೆಚ್ಚು ಸ್ವಾಭಿಮಾನ ಮತ್ತು ದೃಢತೆ ಹೊಂದಿರುತ್ತಾರೆ. ಒಮ್ಮೆ ಪ್ರೀತಿಸಿದರೆ, ಆ ಸಂಬಂಧವನ್ನು ಉಳಿಸಿಕೊಂಡು ಮದುವೆಯಾಗುವುದನ್ನೇ ಒಂದು ಗುರಿಯಾಗಿಟ್ಟುಕೊಂಡು ಮುಂದುವರೆಯುತ್ತಾರೆ.

47
ಮೇಷ ರಾಶಿ
Image Credit : SOCIAL MEDIA

ಮೇಷ ರಾಶಿ

ಮಂಗಳನ ಪ್ರಭಾವದಲ್ಲಿರುವ ಮೇಷ ರಾಶಿಯವರು ತಮ್ಮ ಭಾವನೆಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ತಾವು ಇಷ್ಟಪಟ್ಟವರನ್ನು ಪಡೆಯಲು ಯಾವುದೇ ಹಂತಕ್ಕೆ ಹೋಗಲು ಹಿಂಜರಿಯುವುದಿಲ್ಲ. ಪೋಷಕರು ಮತ್ತು ಸಮಾಜದ ವಿರೋಧದ ನಡುವೆಯೂ ಇವರು ಪ್ರೇಮ ವಿವಾಹವನ್ನೇ ಆಗುತ್ತಾರೆ.

57
ಕುಂಭ ರಾಶಿ
Image Credit : SOCIAL MEDIA

ಕುಂಭ ರಾಶಿ

ಶನಿಯ ಆಧಿಪತ್ಯದಲ್ಲಿರುವ ಕುಂಭ ರಾಶಿಯವರು ಸಾಂಪ್ರದಾಯಿಕ ಅರೇಂಜ್ಡ್ ಮ್ಯಾರೇಜ್‌ಗಳಿಗಿಂತ ತಮ್ಮ ಸ್ವಂತ ಆಯ್ಕೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಸ್ವತಂತ್ರ ಚಿಂತನೆಯುಳ್ಳ ಇವರು, ತಮಗೆ ಇಷ್ಟವಾದವರನ್ನು ತಾವೇ ಹುಡುಕಿ ಮದುವೆಯಾಗಲು ಇಷ್ಟಪಡುತ್ತಾರೆ.

67
ತುಲಾ ರಾಶಿ
Image Credit : OTHERS

ತುಲಾ ರಾಶಿ

ಶುಕ್ರನ ಪ್ರಭಾವದಲ್ಲಿರುವ ತುಲಾ ರಾಶಿಯವರು ಸಹಜವಾಗಿಯೇ ಪ್ರೀತಿಯ ಮನೋಭಾವವನ್ನು ಹೊಂದಿರುತ್ತಾರೆ. ಜೀವನದಲ್ಲಿ ಸುಂದರವಾದ ಪ್ರೀತಿಯನ್ನು ಅನುಭವಿಸಿ, ಆ ಪ್ರೀತಿಯ ಸಂಗಾತಿಯನ್ನೇ ಕೈಹಿಡಿಯಬೇಕೆಂಬುದರಲ್ಲಿ ಇವರು ಬಹಳ ಸ್ಪಷ್ಟವಾಗಿರುತ್ತಾರೆ.

77
5 ಮತ್ತು 9ನೇ ಮನೆಯ ಪ್ರಭಾವ
Image Credit : AI Generated

5 ಮತ್ತು 9ನೇ ಮನೆಯ ಪ್ರಭಾವ

ಜಾತಕದಲ್ಲಿ 5ನೇ ಮನೆ (ಪ್ರೀತಿ ಸ್ಥಾನ) ಮತ್ತು 9ನೇ ಮನೆ (ಭಾಗ್ಯ ಸ್ಥಾನ) ಅಧಿಪತಿಗಳು ಶುಕ್ರ ಅಥವಾ ಮಂಗಳನೊಂದಿಗೆ ಸಂಬಂಧ ಹೊಂದಿದಾಗ ಪ್ರೇಮ ವಿವಾಹವು ಖಚಿತವಾಗುತ್ತದೆ. ಶುಕ್ರನ ಪ್ರಾಬಲ್ಯ: ಜಾತಕದಲ್ಲಿ ಶುಕ್ರನು ಬಲವಾಗಿದ್ದರೆ, ಅವರು ಭಾವನಾತ್ಮಕ ಸಂಬಂಧಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಮನಸ್ಸು ಬದಲಾಯಿಸುವ ವಿಧಾನ: ಈ ರಾಶಿಯವರ ಹಠವನ್ನು ಕೋಪದಿಂದ ಬದಲಾಯಿಸಲು ಸಾಧ್ಯವಿಲ್ಲ; ಬದಲಾಗಿ, ಅವರ ಇಷ್ಟವನ್ನು ಅರ್ಥಮಾಡಿಕೊಂಡು ಮಾತನಾಡುವುದೇ ಉತ್ತಮ ಪರಿಹಾರ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ರಾಶಿ
ಮದುವೆ
ಜ್ಯೋತಿಷ್ಯ
ಸಂಬಂಧಗಳು
ಪ್ರೀತಿ
ಪ್ರೇಮ ವಿವಾಹ

Latest Videos
Recommended Stories
Recommended image1
Ganesh Chaturthi: ಗಣೇಶನ ಪೂಜೆಯಲ್ಲಿ ತುಳಸಿ ಯಾಕೆ ಬಳಸಲ್ಲ? ಇದರ ಹಿಂದಿದೆ ಶಾಪದ ಕಥೆ!
Recommended image2
ಪಿತೃಪಕ್ಷದ 16 ದಿನಗಳಲ್ಲಿ ಶುಭ ಕಾರ್ಯ ಏಕೆ ಮಾಡಬಾರದು? ಇದರ ಹಿಂದಿದೆ ಧಾರ್ಮಿಕ ಕಾರಣ
Recommended image3
2027 ಈ 4 ರಾಶಿಗಳಿಗೆ ಅದೃಷ್ಟದ ಬಾಗಿಲು ಓಪನ್, ಮುಂದಿನ ವರ್ಷ ಹಣ, ಉದ್ಯೋಗ, ಯಶಸ್ಸು ಪಕ್ಕಾ
Related Stories
Recommended image1
ಕೇತು ನಕ್ಷತ್ರಕ್ಕೆ ಗುರು ಪ್ರವೇಶ; ಈ 5 ರಾಶಿಗಳಿಗೆ ಕುಬೇರ ಯೋಗ, ದುಡ್ಡಿನ ಸುರಿಮಳೆ
Recommended image2
Astrology: ಉಚ್ಚಮನೆ ಕನ್ಯಾ ರಾಶಿಗೆ ಬುಧ ಪ್ರವೇಶ; 4 ರಾಶಿಗೆ ಅಯ್ಯಪ್ಪನ ಆಶೀರ್ವಾದ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved