ಅಕ್ಟೋಬರ್, ನವೆಂಬರ್ ಡಿಸೆಂಬರ್; ಈ ಮೂರು ರಾಶಿಯವರಿಗೆ ಸುವರ್ಣ ದಿನಗಳು
ಜ್ಯೋತಿಷ್ಯದ ದೃಷ್ಟಿಯಿಂದ 2026ರ ಕೊನೆಯ ಮೂರು ತಿಂಗಳು ತುಂಬಾನೆ ಮಹತ್ವದ್ದಾಗಿದೆ. ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ನಕ್ಷತ್ರಗಳು ಹಾಗೂ ಗೃಹಗಳು ಬದಲಾಗಿದೆ. ಇದರಿಂದ ಮೂರು ರಾಶಿಯವರ ಲಕ್ ಬದಲಾಗಲಿದೆ.
14

Image Credit : social media
ಅದೃಷ್ಟದ ತಿಂಗಳು
ಕರ್ಕಾಟಕ, ಸಿಂಹ ಹಾಗೂ ತುಲಾ ರಾಶಿಯವರಿಗೆ ಶುಭ ದಿನಗಳು ಹತ್ತಿರ ಆಗ್ತಿವೆ. ವರ್ಷದ ಕೊನೆಯ ಮೂರು ತಿಂಗಳು ಅವರಿಗೆ ಸುವರ್ಣ ದಿನಗಳಾಗಿ ಬದಲಾಗಲಿದೆ. ಉದ್ಯೋಗ, ಆರ್ಥಿಕ ವ್ಯವಹಾರ, ಆದಾಯ, ಕೌಟುಂಬಿಕ ಜೀವನ, ಶಿಕ್ಷಣ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಯಶಸ್ಸು ಕಾಣಲಿದ್ದಾರೆ. ಅಕ್ಟೋಬರ್‌ನಲ್ಲಿ ಗುರು ಗ್ರಹವು ಸಿಂಹ ರಾಶಿಗೆ ಪ್ರವೇಶಿಸುತ್ತಾನೆ. ರಾಹು, ಕೇತುವಿನ ಚಲನೆಯಲ್ಲೂ ಬದಲಾವಣೆ ಆಗಲಿದೆ. ಹೀಗಾಗಿ ಈ ಮೂರು ರಾಶಿಯವರಿಗೆ ಅದೃಷ್ಟದ ತಿಂಗಳಾಗಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
24
Image Credit : Getty
ಕರ್ಕಾಟಕ ರಾಶಿ
- ಕರ್ಕಾಟಕ ರಾಶಿಯವರಿಗೆ ಸುವರ್ಣ ಸಮಯ
- ಅದೃಷ್ಟ ಇದೆ, ಕೆಲಸದಲ್ಲಿ ಪ್ರಗತಿ ಕಾಣುತ್ತಾರೆ
- ಉದ್ಯೋಗ ಬದಲಾವಣೆಗೆ ಒಳ್ಳೆಯ ಅವಕಾಶ
- ಹೊಸ ಉದ್ಯೋಗ ಪ್ರಾರಂಭಿಸಿದ್ರೆ ಯಶಸ್ಸು
- ವಿದೇಶಿ ಕೆಲಸ, ವ್ಯಾಪಾರ ಚಟುವಟಿಕೆಗಳಲ್ಲಿ ಲಾಭ
- ಕುಟುಂಬದಲ್ಲಿ ಸಂತೋಷದ ವಾತಾವರಣ
- ವೈವಾಹಿಕ ಜೀವನದಲ್ಲಿ ಪ್ರೀತಿ, ಬಾಂಧವ್ಯ
- ಕೆಲಸದ ಕಾರಣದಿಂದಾಗಿ ದೀರ್ಘ ಪ್ರಯಾಣ ಅಗತ್ಯ
- ಈ ಪ್ರವಾಸಗಳು ಭವಿಷ್ಯದಲ್ಲಿ ಪ್ರಯೋಜನಕಾರಿ ಸಾಧ್ಯತೆ
34
Image Credit : Pixabay
ಸಿಂಹ
- ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯುವ ಸಾಧ್ಯತೆ
- ನಿಮ್ಮ ಮಾತು, ನಿರ್ಧಾರಗಳಿಗೆ ಕುಟುಂಬದಲ್ಲಿ ಬೆಲೆ ಸಿಗಲಿದೆ
- ಮನೆ, ವಾಹನ ಖರೀದಿಸುವ ಆಸೆ ಈಡೇರಲಿದೆ
- ವ್ಯಾಪಾರ ವಲಯದಲ್ಲಿರುವವರಿಗೆ ಉತ್ತಮ ಒಪ್ಪಂದ
- ಬೇರೆಯವರಿಂದ ಬರಬೇಕಾದ ಹಣ ನಿಮ್ಮ ಕೈಸೇರಲಿದೆ
- ತಾಳ್ಮೆ, ತಂತ್ರ ಇದ್ದರೆ ಸಕರಾತ್ಮಕ ಫಲಿತಾಂಶ ಸಿಗಲಿದೆ
- ಆರ್ಥಿಕ ವಿಚಾರದಲ್ಲಿ ಭಾರೀ ಪ್ರಗತಿ ಕಾಣುವ ಸಾಧ್ಯತೆ
44
Image Credit : Pixabay
ತುಲಾ ರಾಶಿ
- ಹಲವು ತೊಂದರೆಗಳಿಗೆ ಸಿಗಲಿದೆ ಮುಕ್ತಿ
- ವೃತ್ತಿ, ವ್ಯವಹಾರಕ್ಕಾಗಿ ದೂರದ ಪ್ರಯಾಣ
- ಹೊಸ ಕಾಂಟ್ಯಾಕ್ಟ್ ಅವಕಾಶಗಳನ್ನು ಸೃಷ್ಟಿ ಮಾಡುತ್ತವೆ
- ನಿಮ್ಮ ಪ್ರೀತಿಪಾತ್ರರನ್ನು ಸಹ ಭೇಟಿಯಾಗುವ ನಿರೀಕ್ಷೆ
- ಮದುವೆಯ ಬಗ್ಗೆ ಚರ್ಚಿಸುವವರಿಗೆ ಅನುಕೂಲ
- ವೃತ್ತಿ ವಿಷಯಗಳಲ್ಲಿ ಸರಿಯಾದ ಮಾರ್ಗದರ್ಶನ
- ವೈಯಕ್ತಿಕ, ವೃತ್ತಿಪರ ಸಂಬಂಧದಲ್ಲಿ ನಂಬಿಕೆ ಹೆಚ್ಚಾಗಲಿದೆ
Latest Videos

