MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Asian Games 2026
Today's Horoscope
Srirangapatna Dasara 2026
Shivamogga Rain Deficit
Karnataka Power Crisis
Satish Jarkiholi ED Probe
Sharavathi Back Water Muppane
Yeswantpur-Mangaluru Vande Bharat
Kasturi Rangan Report
Siddaramaiah vs Dr HC Mahadevappa
Actress Krishi Thapanda
  • Home
  • Technology
  • Mobiles
  • 20 ಸಾವಿರಕ್ಕಿಂತ ಕಮ್ಮಿ ಬೆಲೆಗೆ 4 ಬೆಸ್ಟ್ ಸೆಲ್ಫಿ ಫೋನ್‌ಗಳು, ಸಾಟಿ ಇಲ್ಲದ ಅದ್ಭುತ ಮೊಬೈಲ್‌ಗಳು

20 ಸಾವಿರಕ್ಕಿಂತ ಕಮ್ಮಿ ಬೆಲೆಗೆ 4 ಬೆಸ್ಟ್ ಸೆಲ್ಫಿ ಫೋನ್‌ಗಳು, ಸಾಟಿ ಇಲ್ಲದ ಅದ್ಭುತ ಮೊಬೈಲ್‌ಗಳು

20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಬೆಸ್ಟ್‌ ಸೆಲ್ಫಿ ಫೋನ್ ಹುಡುಕುತ್ತಿದ್ದರೆ ಈ 4 ಫೋನ್‌ಗಳನ್ನ ಕಣ್ಮುಚ್ಚಿಕೊಂಡು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಬಜೆಟ್ ಸ್ನೇಹಿ ಆಗಿರುವ ಈ ಸ್ಮಾರ್ಟ್‌ಫೋನ್‌ಗಳು ಒಂದಕ್ಕಿತ ಒಂದು ಅದ್ಭುತ ಫೀಚರ್ಸ್‌ ಹೊಂದಿದೆ. ಅವುಗಳ ವಿವರ ಇಲ್ಲಿದೆ.

1 Min read
Author : Ganesh Mabla Gowda
Published : Sep 21 2026, 07:53 PM IST
Share this Photo Gallery
  • FB
  • TW
  • Linkdin
  • Whatsapp
15
ಸೆಲ್ಫಿಗೆ ಯಾವ ಫೋನ್ ಬೆಸ್ಟ್?
Image Credit : Getty

ಸೆಲ್ಫಿಗೆ ಯಾವ ಫೋನ್ ಬೆಸ್ಟ್?

ಅನೇಕರಿಗೆ ಸೆಲ್ಫಿ ಹುಚ್ಚು. ವಿಡಿಯೋ ಮಾಡೋರಿಗೆ, ಸಣ್ಣಪುಟ್ಟ ವ್ಲಾಗ್ ಮಾಡೋರು ಒಳ್ಳೆಯ ಸೆಲ್ಫಿ ಕ್ಯಾಮರಾ ಇರುವ ಮೊಬೈಲ್ ಹುಡುಕುತ್ತಾರೆ. ಅವುಗಳಲ್ಲಿ ಮೊಟೊರೊಲಾ, ರೀಯಲ್ ಮೀ ಮತ್ತು ಐಕ್ಯೂ 32 ಎಂಪಿವರೆಗಿನ ಫ್ರಂಟ್ ಕ್ಯಾಮೆರಾಗಳು ಮತ್ತು ಶಕ್ತಿಯುತ ಪ್ರೊಸೆಸರ್‍‌ಗಳು ಮತ್ತು ಪವರ್‍‌ಫುಲ್ ಡಿಸ್‌ಪ್ಲೇ ಫೀಚರ್ಸ್‌ ಸಿಗಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಒನ್‌ಪ್ಲಸ್ ನಾರ್ಡ್ ಸಿಇ 4 ಲೈಟ್ 5ಜಿ
Image Credit : Asianet News

ಒನ್‌ಪ್ಲಸ್ ನಾರ್ಡ್ ಸಿಇ 4 ಲೈಟ್ 5ಜಿ

  • ಪ್ರೀಮಿಯಂ ಲುಕ್ ಹೊಂದಿದೆ, ಅದ್ಭುತವಾಗಿ ಕೆಲಸ ಮಾಡುತ್ತೆ
  • ಇಂದಿನ ಅನೇಕ ಯುವಕರು ಇದೇ ಫೋನ್ ಬಳಸುತ್ತಾರೆ
  • ಬೆಲೆ 20,000 ರೂಪಾಯಿಗಿಂತ ಕಡಿಮೆ ಹೊಂದಿದೆ
  • 16-ಮೆಗಾಪಿಕ್ಸೆಲ್ ಫ್ರಂಟ್ ಸೆಲ್ಫಿ ಕ್ಯಾಮೆರಾ ಹೊಂದಿದೆ
  • ಸ್ಪೆಷಲ್ ಫಿಲ್ಟರ್‍‌ಗಳನ್ನು ಸಹ ಇದೆ

Related Articles

Related image1
'ಲಾಂಗು ಮಚ್ಚು ಏನೂ ಇಲ್ಲ' ಅಮೆರಿಕಾ ಅಮೆರಿಕಾ 2 ಸಿನಿಮಾ ಬಗ್ಗೆ ಸುಧಾ ಮೂರ್ತಿ ಅಚ್ಚರಿ ರಿವ್ಯೂ
Related image2
₹1.45 ಲಕ್ಷ ನೀಡಿ ಗಣೇಶನ ಲಡ್ಡು ಪ್ರಸಾದ ಖರೀದಿಸಿದ ಮುಸ್ಲಿಂ ದಂಪತಿ
35
ವಿವೋ T3 5G
Image Credit : Asianet News

ವಿವೋ T3 5G

  • ವಿವೋ ಬೆಸ್ಟ್ ಕ್ಯಾಮೆರಾ ಗುಣಮಟ್ಟಕ್ಕೆ ಹೆಸರುವಾಸಿ
  • ಸೆಲ್ಫಿ ಫೋಟೋಗಳು ಇದರಲ್ಲಿ ತುಂಬಾ ಚೆನ್ನಾಗಿ ಬರುತ್ತೆ
  • ವಿವೋ ಟಿ3 5ಜಿ 16-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ
  • ಮಂದ ಬೆಳಕಿನಲ್ಲೂ ಸ್ಪಷ್ಟವಾದ ಸೆಲ್ಫಿಗಳನ್ನ ಸೆರೆಹಿಡಿಯಬಹುದು
  • ನೈಟ್ ಮೋಡ್ ಸಪೋರ್ಟಿಂಗ್ ಸಿಸ್ಟಮ್ ಕೂಡ ಹೊಂದಿದೆ
45
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ35 ​​5ಜಿ
Image Credit : Asianet News

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ35 ​​5ಜಿ

  • ಗಟ್ಟಿಮುಟ್ಟಾದ ಫೋನ್, ದೀರ್ಘ ಬ್ಯಾಟರಿ ಬಾಳಿಕೆಗೆ ಹೆಸರುವಾಸಿ
  • ಬಜೆಟ್ ಸ್ನೇಹಿ, ಸೆಲ್ಫಿಗಳ ವಿಷಯದಲ್ಲೂ ಅತ್ಯುತ್ತಮ ಆಯ್ಕೆ
  • 13-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ
55
ಮೊಟೊರೊಲಾ ಎಡ್ಜ್ 50 ಫ್ಯೂಷನ್
Image Credit : Asianet News

ಮೊಟೊರೊಲಾ ಎಡ್ಜ್ 50 ಫ್ಯೂಷನ್

  • ಮೊಟೊರೊಲಾ ಭಾರತೀಯ ಮಾರುಕಟ್ಟೆಯಲ್ಲಿ ಸದಾಕಾಲ ಟ್ರೆಂಡಿಂಗ್
  • ಕ್ಲೀನ್ ಆಂಡ್ರಾಯ್ಡ್ ಫೀಲಿಂಗ್, ಬೆಸ್ಟ್ ಕ್ಯಾಮೆರಾ
  • 32 ಮೆಗಾಪಿಕ್ಸೆಲ್‌ಗಳವರೆಗಿನ ಹೆಚ್ಚಿನ ರೆಸಲ್ಯೂಶನ್ ಫ್ರಂಟ್ ಕ್ಯಾಮೆರಾ
  • ಗ್ರೂಫ್ ಸೆಲ್ಫಿಗೆ ಹೇಳಿ ಮಾಡಿಸಿದ ಫೋನ್ ಇದಾಗಿದೆ

ಇನ್ನು, ನೀವು ಸೆಲ್ಫಿಗಾಗಿ ಫೋನ್ ಖರೀದಿ ವೇಳೆ ಮುಖ್ಯವಾಗಿ ಗಮನಿಸಬೇಕಾದ ವಿಚಾರ ಏನೆಂದರೆ, ಅಪರ್ಚರ್ ಮತ್ತು ಪ್ರೊಸೆಸರ್ ಸಹ ಸೆಲ್ಫಿ ತೆಗೆದುಕೊಳ್ಳುವಾಗ ಪ್ರಮುಖ ಪಾತ್ರವಹಿಸುತ್ತವೆ. ಉತ್ತಮ ಪ್ರೊಸೆಸರ್ ಎಫೆಕ್ಟೀವ್ ಫೋಟೋಗೆ ಸಹಾಯ ಮಾಡುತ್ತವೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ಸ್ಮಾರ್ಟ್‌ಫೋನ್
ಟ್ರೆಂಡಿಂಗ್ ನ್ಯೂಸ್
ತಂತ್ರಜ್ಞಾನ
ಮೊಬೈಲ್
 

Latest Videos
Recommended Stories
Recommended image1
ಸತತ 5ನೇ ಬಾರಿಗೆ iPhone ಕಳೆದುಕೊಂಡ ಭಾರತೀಯ ಮಹಿಳೆ, ಮತ್ತೆ ಮತ್ತೆ ಫೋನ್ ಹುಡುಕಿಕೊಂಡ ಸಿಕ್ರೇಟ್ ರಿವೀಲ್
Recommended image2
iPhone 18 Pro ಮೇನಿಯಾ, ಫೋನ್‌ ಖರೀದಿಗೆ ದುಬೈಗೆ ಹೊರಟ ಭಾರತೀಯರಿಗೆ ಸಿಗುತ್ತಾ ಲಾಭ?
Recommended image3
Iphone ಗೆ ವಿವೋ ಸೆಡ್ಡು: ನಾಳೆ ನಾಡಿದ್ದು Vivo X500, X500 Pro ಎರಡು ಶಕ್ತಿಶಾಲಿ ಹೊಸ ಫೋನ್ ಬಿಡುಗಡೆ! ಬೆಲೆ ಎಷ್ಟು, ಹೊಸತೇನಿದೆ?
Related Stories
Recommended image1
'ಲಾಂಗು ಮಚ್ಚು ಏನೂ ಇಲ್ಲ' ಅಮೆರಿಕಾ ಅಮೆರಿಕಾ 2 ಸಿನಿಮಾ ಬಗ್ಗೆ ಸುಧಾ ಮೂರ್ತಿ ಅಚ್ಚರಿ ರಿವ್ಯೂ
Recommended image2
₹1.45 ಲಕ್ಷ ನೀಡಿ ಗಣೇಶನ ಲಡ್ಡು ಪ್ರಸಾದ ಖರೀದಿಸಿದ ಮುಸ್ಲಿಂ ದಂಪತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved