ತರುಣ್ ಸುಧೀರ್ ಪತ್ನಿ ಸೋನಲ್ ಮೊಂಥೆರೋ ಜೊತೆ ಇತ್ತೀಚೆಗೆ ಮೆಲ್ಬೋರ್ನ್ ಟ್ರಿಪ್‌ಗೆ ಹೋಗಿ ಬಂದಿದ್ದಾರೆ.
ಕಳೆದ ತಿಂಗಳು ಕಬಿನಿಯಲ್ಲಿ ಪತ್ನಿ ಜೊತೆ ಸುಮಧುರ ಕ್ಷಣ ಕಳೆದಿದ್ದ ತರುಣ್ ಈಗ ಆಸೀಸ್‌ಗೆ ಜಾಲಿ ಟ್ರಿಪ್ ಹೋಗಿ ಬಂದಿದ್ದಾರೆ.
ಆಸೀಸ್‌ನ ರಮಣೀಯ ಬೀಚ್, ಚರ್ಚ್ ಹಾಗೂ ಅಲ್ಲಿನ ಫುಡ್ ಎಕ್ಸ್‌ಪ್ಲೋರ್ ಮಾಡಿದ್ದಾರೆ.
ಪತ್ನಿಗಾಗಿ ಆಸ್ಟ್ರೇಲಿಯಾದ ಸಖತ್ ಚಾಕೋಲೇಟ್‌ಗಳನ್ನೂ ತರುಣ್ ಖರೀದಿಸಿದ್ದಾರೆ.
ಆಸೀಸ್‌ನ ಅಪೋಲೋ ಬೇ, ಫಿಲಿಪ್ ಐಸ್ಲೆಂಡ್‌ನಂಥ ರಮಣೀಯ ಪ್ಲೇಸ್‌ಗಳಿಗೆ ದಂಪತಿಗಳು ವಿಸಿಟ್ ಮಾಡಿದ್ದಾರೆ.
ಮೆಲ್ಬೋರ್ನ್‌ನ ಸೇಂಟ್ ಪ್ಯಾಟ್ರಿಕ್ ಕ್ಯಾಥಡ್ರಾಲ್‌ಗೆ ಭೇಟಿ ನೀಡಿ ಮೊಂಬತ್ತಿ ಹಚ್ಚಿ ಸಂಭ್ರಮಿಸಿದ್ದಾರೆ.
ಕ್ವೀನ್ಸ್‌ಲ್ಯಾಂಡ್‌ನ ಆಕರ್ಷಕ ಬೀಚ್‌ಗಳಲ್ಲೂ ಕೂಡ ದಂಪತಿ ದಿನ ಕಳೆದಿದ್ದಾರೆ.
ಯುನೆಸ್ಕೋ ತಾಣವಾದ ದಿ ಗ್ರೇಟ್ ಬ್ಯಾರಿಯರ್ ರೀಫ್‌ನಲ್ಲಿ ಕಳೆದ ಕ್ಷಣಗಳ ಫೋಟೋ ಹಂಚಿಕೊಂಡಿದ್ದಾರೆ.
ಕುರಾಂಡಾ ಸಿನಿಕ್ ರೈಲ್ವೆಯಲ್ಲಿ ದಂಪತಿಗಳು ಅಕ್ಕ-ಪಕ್ಕ ಕೂತು ಸುಮಧುರ ಕ್ಷಣ ಕಳೆದಿದ್ದಾರೆ.
ಸಿಡ್ನಿಯ ಪ್ರಖ್ಯಾತ ಒಪೆರಾ ಹೌಸ್‌ನಲ್ಲಿ ದಂಪತಿಗಳು ಕಾರ್ಯಕ್ರಮ ವೀಕ್ಷಣೆ ಮಾಡಿದ್ದಾರೆ.
ತರುಣ್ ಪ್ರೀತಿಯಲ್ಲಿ ನಾನು ಮುಳುಗಿಹೋಗಿದ್ದೇನೆ ಎಂದು ಈ ಸಂದರ್ಭದಲ್ಲಿ ಸೋನಲ್ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಸುಂದರದ ಕ್ಷಣಗಳನ್ನು ಕಳೆದು ಕೆಲ ದಿನಗಳ ಹಿಂದೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಶಾರ್ಟ್ಸ್ ಧರಿಸಿ ಪೋಸ್ ಕೊಟ್ಟ ನಿವೇದಿತಾ ಗೌಡ… ವಯಸ್ಸು ಕಮ್ಮಿ ಆಗ್ತಿದೆ ಎಂದ ಜನ
ಗಳಗಳನೆ ಅತ್ತ ಕಾವ್ಯಾ; ಟಾಸ್ಕ್ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
ಗಿಲ್ಲಿಯ ಅದೊಂದು ವಿಡಿಯೋ ವೀಕೆಂಡ್‌ನಲ್ಲಿ ತೋರಿಸಿ, ಸುದೀಪ್‌ಗೆ ಅಭಿಮಾನಿಗಳ ಪಟ್ಟು!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ