ರಿಯಾಲಿಟಿ ಶೋಗಳ ಕ್ವೀನ್ ಆಗಿದ್ದ ನಿವೇದಿತಾ ಗೌಡ, ಈ ಬಾರಿ ಕಿರುತೆರೆಯಿಂದ ಸಂಪೂರ್ಣವಾಗಿ ದೂರ ಉಳಿದಂತಿದೆ. ಬದಲಾಗಿ ಟ್ರಾವೆಲ್ ಕಡೆಗೆ ಗಮನ ಹರಿಸಿದ್ದಾರೆ.
ಬಿಗ್ ಬಾಸ್ ಕನ್ನಡದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ನಿವೇದಿತಾ ಗೌಡ, ಬಳಿಕ ರಾಜಾ ರಾಣಿ, ಗಿಚ್ಚಿ ಗಿಲಿಗಿಲಿ ಸೇರಿ ಹಲವಾರು ರಿಯಾಲಿಟಿ ಶೋಗಳಲ್ಲಿ ನಟಿಸಿದ್ದರು.
ನಿವೇದಿತಾ ಗೌಡ ಟ್ರಾವೆಲ್ ಪ್ರಿಯೆಯಾಗಿದ್ದು, ಹೆಚ್ಚಾಗಿ ದೇಶ ವಿದೇಶ ಸುತ್ತುತ್ತಲೇ ಇರುತ್ತಾರೆ. ಇದೀಗ ಫ್ಲೊರಿಡಾಕ್ಕೆ ಹಾರಿದ್ದಾರೆ ನಿವಿ.
ನಿವೇದಿತಾ ಸದ್ಯ ಇಯರ್ ಎಂಡ್ ಎಂಜಾಯ್ ಮಾಡಲು ಫ್ಲೋರಿಡಾಕ್ಕೆ ತೆರಳಿದ್ದು, ಅಲ್ಲಿ ಪ್ರಕೃತಿ ಜೊತೆ ಒಂದಾಗುತ್ತಾ ಎಂಜಾಯ್ ಮಾಡ್ತಿದ್ದಾರೆ.
ಇನ್ನು ಫ್ಲೊರಿಡಾದಲ್ಲಿ ಈಗಾಗಲೇ ಕ್ರಿಸ್ಮಸ್ ಸೆಲೆಬ್ರೇಶನ್ ಶುರುವಾಗಿದ್ದು. ನಿವೇದಿತಾ ಕೂಡ ಇತ್ತೀಚೆಗೆ ಕ್ರಿಸ್ಮಸ್ ಟ್ರೀ ಮುಂದೆ ನಿಂತು ಪೋಸ್ ಕೊಟ್ಟಿದ್ದರು.
ಬಮ್ ಶಾರ್ಟ್ ಫುಲ್ ಸ್ಲೀವ್ಸ್ ಟೀ ಶರ್ಟ್ ಧರಿಸಿರುವ ನಿವೇದಿತಾರನ್ನು ನೋಡಿ ಫ್ಯಾನ್ಸ್ ಮುದ್ದು ಗೊಂಬೆ, ಬಾರ್ಬಿ ಡಾಲ್ ಎಂದಿದ್ದಾರೆ.
ಇನ್ಯಾರೋ ಕಾಮೆಂಟ್ ಮಾಡಿ, ನಿವೇದಿತಾಗೆ ವಯಸ್ಸು ಕಮ್ಮಿ ಆಗ್ತಾ ಇದೆ ಅಂದ್ರೆ, ಮತ್ತೊಬ್ಬರು ಸೂಪರ್ ಹಾಟ್ ಆಗಿ ಕಾಣಿಸ್ತಿದ್ದೀರಿ ಎಂದಿದ್ದಾರೆ.
ಗಳಗಳನೆ ಅತ್ತ ಕಾವ್ಯಾ; ಟಾಸ್ಕ್ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
ಗಿಲ್ಲಿಯ ಅದೊಂದು ವಿಡಿಯೋ ವೀಕೆಂಡ್‌ನಲ್ಲಿ ತೋರಿಸಿ, ಸುದೀಪ್‌ಗೆ ಅಭಿಮಾನಿಗಳ ಪಟ್ಟು!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ
ಗಂಡಸರನ್ನ ದ್ವೇಷಿಸುವ ಝಾನ್ಸಿಯಾಗಿ ಮನಗೆದ್ದ ನಟಿ Madhushree Byrappa Birthday