12:00 AM (IST) Apr 05

ಕಿರಣ್‌ ರಾಜ್‌ ʼಕರ್ಣʼ ಧಾರಾವಾಹಿ ಹೀರೋಯಿನ್‌ ಹೆಸರು ಪಕ್ಕಾ ಆಯ್ತು! ಆ Bigg Boss ಚೆಲುವೆ ಯಾರು?

ʼಕರ್ಣʼ ಧಾರಾವಾಹಿಯಲ್ಲಿ ಕಿರಣ್‌ ರಾಜ್‌ಗೆ ಭವ್ಯಾ ಗೌಡ ನಾಯಕಿಯಾಗಿದ್ದಾರೆ. ಪ್ರೋಮೋ ಶೂಟಿಂಗ್‌ನಲ್ಲಿ ಭವ್ಯಾ ಗೌಡ ಕಾಣಿಸಿಕೊಂಡಿದ್ದು, ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ
10:03 PM (IST) Apr 04

ಬಾಲಕಿ ಹೇಳಿದ ಅಜ್ಜಿ ಕತೆಯಿಂದ 80 ಲಕ್ಷ ರೂ ಕಳೆದುಕೊಂಡ ಕುಟುಂಬ, ಏನಿದು ಪ್ರಕರಣ?

ಗೆಳೆಯರ ಜೊತೆಗೆ ಹರಟೆ ಹೊಡೆಯುತ್ತಾ ಹೆಮ್ಮೆಯಿಂದ ಕೆಲ ಮಾತುಗಳನ್ನು ಆಡಿದ್ದಾಳೆ. ಈ ಪೈಕಿ ಒಂದು ಈ ವಯಸ್ಸಿಗೆ ತಾನು ಅಜ್ಜಿಯ ಬ್ಯಾಂಕ್ ಖಾತೆ ನಿರ್ವಹಣೆ ಮಾಡುವುದು. ಆದರೆ ಈ ಮಾತು ಇಷ್ಟೊಂದು ಸಮಸ್ಯೆಯಾಗುತ್ತೆ ಅನ್ನೋ ಸಣ್ಣ ಅರಿವೂ ಆಕೆಗೆ ಇರಲಿಲ್ಲ. ಅಷ್ಟಕ್ಕೂ ಏನಾಯ್ತು?

ಪೂರ್ತಿ ಓದಿ
09:11 PM (IST) Apr 04

ಜಾನು ಏನನ್ನು ಮರೆತಿಲ್ಲ ಗುರು! ಜಾಹ್ನವಿಯ ಬದುಕಿಗೆ ಸಿಕ್ತಿದೆ ಮಹಾತಿರುವು!

Lakshmi Nivasa Serial: ಶ್ರೀಲಂಕಾ ಸಮುದ್ರದಲ್ಲಿ ಬಿದ್ದ ಜಾನು ಚೆನ್ನೈ ಕಡಲತೀರದಲ್ಲಿ ಪತ್ತೆಯಾಗಿದ್ದಾಳೆ. ಭಯದಿಂದ ಓಡಿಹೋದ ಜಾನು ವಿಶ್ವನ ತಂದೆ ನರಸಿಂಹಯ್ಯ ಅವರ ಕಾರ್ ಡಿಕ್ಕಿಯಲ್ಲಿ ಅಡಗಿದ್ದಾಳೆ. ಜಾನು ಬದುಕಿನಲ್ಲಿ ಮಹಾತಿರುವು ಸಿಗಲಿದೆ.

ಪೂರ್ತಿ ಓದಿ
08:44 PM (IST) Apr 04

BHEL ನೇಮಕಾತಿ 2025: 33 ಇಂಜಿನಿಯರ್, ಸೂಪರ್‌ವೈಸರ್ ಹುದ್ದೆಗಳು!

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) 33 ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಸೂಪರ್‌ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಏಪ್ರಿಲ್ 16, 2025ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ನಂತರ ದಾಖಲೆಗಳನ್ನು ಕಳುಹಿಸಿ.

ಪೂರ್ತಿ ಓದಿ
08:32 PM (IST) Apr 04

ರಾಮ್ ಚರಣ್ ಬರ್ತಡೇ: ಸಿನಿಮಾ ನಿರ್ದೇಶಕರಿಗೆ ಆಂಜನೇಯನ ಪಾದುಕೆ, ಬೆಳ್ಳಿಮುಖ ಉಡುಗೊರೆ!

ರಾಮ್ ಚರಣ್ ತಮ್ಮ 40ನೇ ಹುಟ್ಟುಹಬ್ಬದಂದು ನಿರ್ದೇಶಕ ಬುಚಿ ಬಾಬು ಸನಾ ಅವರಿಗೆ ಹನುಮಾನ್ ಚಾಲೀಸಾ ಮತ್ತು ಬೆಳ್ಳಿ ಮುಖವನ್ನು ಉಡುಗೊರೆಯಾಗಿ ನೀಡಿದ್ದಾರೆ. ಹನುಮಾನ್ ಚಾಲೀಸಾ ತಮ್ಮನ್ನು ಹೇಗೆ ನೆಲದ ಮೇಲೆ ಇರಿಸಿದೆ ಎಂದು ರಾಮ್ ಚರಣ್ ತಮ್ಮ ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.

ಪೂರ್ತಿ ಓದಿ
08:31 PM (IST) Apr 04

ಇಸ್ರೋದಲ್ಲಿ VSSC ನೇಮಕಾತಿ 2025: 16 ಹುದ್ದೆಗಳಿಗೆ ಅರ್ಜಿ ಆಹ್ವಾನ, ಭರ್ಜರಿ ವೇತನ!

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) ಸಹಾಯಕ, ಚಾಲಕ, ಅಡುಗೆಯವರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಏಪ್ರಿಲ್ 15, 2025 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪೂರ್ತಿ ಓದಿ
08:23 PM (IST) Apr 04

ದೆಹಲಿಯಲ್ಲಿ ಸ್ಟಾರ್ಟ್ಅಪ್ ಮಹಾಕುಂಭ, ಏನಿದು ಹೊಸ ಮೇಳ?

ಈ ಸ್ಟಾರ್ಟಪ್ ಮಹಾಕುಂಭ್ ಎರಡನೇ ಆವೃತ್ತಿಯ ಥೀಮ್ 'ಸ್ಟಾರ್ಟಪ್ ಇಂಡಿಯಾ @ 2047 ಪರಿಕಲ್ಪನೆಯಲ್ಲ ನಡೆಯುತ್ತಿದೆ.

ಪೂರ್ತಿ ಓದಿ
08:15 PM (IST) Apr 04

ಹಿರಿಯ ನಾಗರಿಕರ ಉಳಿತಾಯ ಯೋಜನೆ: ಏಪ್ರಿಲ್‌-ಜೂನ್‌ ತಿಂಗಳಿಗೆ ಸರ್ಕಾರ ನೀಡೋ ಬಡ್ಡಿ ದರ ಎಷ್ಟು?

ಹಿರಿಯ ನಾಗರಿಕರ ಉಳಿತಾಯ ಯೋಜನೆಯ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ. ಹೂಡಿಕೆ ಅವಧಿ, ಬಡ್ಡಿ ದರ, ಮತ್ತು ವಿಸ್ತರಣೆ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ಪೂರ್ತಿ ಓದಿ
08:04 PM (IST) Apr 04

ಬೆಂಗಳೂರಿನಲ್ಲಿ ಶ್ರೀರಾಮ ನವಮಿ ಪ್ರಯುಕ್ತ ಮಾಂಸ ಮಾರಾಟ ನಿಷೇಧ!

ಬೆಂಗಳೂರಿನಲ್ಲಿ ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಬಿಬಿಎಂಪಿ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಖಾಸಗಿ ಮಾರುಕಟ್ಟೆಗಳಲ್ಲಿ ಕೋಳಿ ಮತ್ತು ಮೀನು ಮಾರಾಟಕ್ಕೆ ನಿರ್ಬಂಧವಿಲ್ಲ.

ಪೂರ್ತಿ ಓದಿ
07:46 PM (IST) Apr 04

ಅಮೆರಿಕಕ್ಕೆ ಶೇ.34ರಷ್ಟು ಪ್ರತಿತೆರಿಗೆ ಹೇರಿದ ಚೀನಾ, ನಮ್ಮ ಮೇಲೆ ಒತ್ತಡ ಹಾಕುವ ಪ್ರಯತ್ನ ಎಂದ ಬೀಜಿಂಗ್‌!

ಚೀನಾ ಅಮೆರಿಕದ ಮೇಲೆ ಶೇ.34ರಷ್ಟು ಪ್ರತೀಕಾರದ ಸುಂಕವನ್ನು ವಿಧಿಸಿದೆ. ಅಮೆರಿಕದ ಕ್ರಮವು ಅಂತರರಾಷ್ಟ್ರೀಯ ವ್ಯಾಪಾರ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಚೀನಾ ಹೇಳಿದೆ. ಟ್ರಂಪ್ ತೆರಿಗೆಯನ್ನು ಘೋಷಿಸಿದ ನಂತರ ಭಾರತ ಕೂಡ ಪ್ರತಿಕ್ರಿಯೆ ನೀಡಿದೆ.

ಪೂರ್ತಿ ಓದಿ
07:30 PM (IST) Apr 04

ಏನಾಯ್ತು ಸಿಕಂದರ್ ಗತಿ..?! ಮಂಕಾದ ಓಟ: 6ನೇ ದಿನವೂ ಗಳಿಕೆ ಇಳಿಕೆ, 100 ಕೋಟಿ ಕ್ಲಬ್ ಸೇರೋದೂ ಡೌಟ್..!?

ಚಿತ್ರ ಬಿಡುಗಡೆಯಾಗಿ ಆರನೇ ದಿನಕ್ಕೆ (ಬುಧವಾರ) ಕಾಲಿಟ್ಟಿದ್ದು, ಅದರ ಗಳಿಕೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಲೈವ್ ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, 'ಸಿಕಂದರ್' ಆರನೇ ದಿನ ಕೇವಲ ಸುಮಾರು ₹3.75 ಕೋಟಿ ಅಷ್ಟೇ ಗಳಿಸುವ ಸಾಧ್ಯತೆಯಿದೆ. ಯಾಕೆ ಹೀಗೆ..?!

ಪೂರ್ತಿ ಓದಿ
07:29 PM (IST) Apr 04

ನರೇಗಾ ಕೂಲಿ ಕಾರ್ಮಿಕರ ಕೆಲಸದ ಅವಧಿ ಕಡಿತಗೊಳಿಸಿದ ರಾಜ್ಯ ಸರ್ಕಾರ!

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಳದಿಂದಾಗಿ ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳ ನರೇಗಾ ಕಾರ್ಮಿಕರ ಕೆಲಸದ ಅವಧಿಯನ್ನು ಶೇ.30ರಷ್ಟು ಕಡಿತಗೊಳಿಸಲಾಗಿದೆ. ಬೇಸಿಗೆಯಲ್ಲಿ ಕಾರ್ಮಿಕರ ಆರೋಗ್ಯ ಕಾಪಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಪೂರ್ತಿ ಓದಿ
07:18 PM (IST) Apr 04

ಘಿಬ್ಲಿ ಬೆನ್ನಲ್ಲೇ ಆತಂಕ ತಂದ ChatGPT, ಮಸ್ಕ್, ಮೊಗ್ಯಾಂಬೋ ಎಲ್ಲರ ನಕಲಿ ಆಧಾರ್ -ಪಾನ್ ವೈರಲ್

ಎಲಾನ್ ಮಸ್ಕ್, ಸ್ಯಾಮ್ ಆಲ್ಟಮನ್, ಆರ್ಯಭಟ, ಮೊಗ್ಯಾಂಬೋ ಸೇರಿದಂತೆ ಯಾರದ್ದು ಬೇಕು ಹೇಳಿ, ಅವರೆಲ್ಲಾ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್‌ನ್ನು ಚಾಟ್‌ಜಿಪಿಟಿ ಸೃಷ್ಟಿಸಿದೆ. ಘಿಬ್ಲಿ ಆರ್ಟ್ ರೀತಿ ಇದೀಗ ನಕಲಿ ಕಾರ್ಡ್ ವೈರಲ್ ಆಗುತ್ತಿದೆ.

ಪೂರ್ತಿ ಓದಿ
07:05 PM (IST) Apr 04

ಗೆಳೆಯನ ಹುಡುಕಲು ಸಹಾಯ ಮಾಡಿದ ಬೀದಿ ನಾಯಿ: ಕಾಣೆಯಾದ ಮಗು ಮರಳ ದಿಬ್ಬದಲ್ಲಿ ಶವವಾಗಿ ಪತ್ತೆ

ಬಾಲಕನೋರ್ವ ಹಠಾತ್ ನಾಪತ್ತೆಯಾಗಿದ್ದು, ಆತನನ್ನು ಹುಡುಕಲು ಆತನ ಜೊತೆ ಆಟವಾಡುತ್ತಿದ್ದ ನಾಯಿಯೊಂದು ಸಹಾಯ ಮಾಡಿದ ಮನಕಲುಕುವ ಘಟನೆ ಕೇಂದ್ರಾಡಳಿತ ಪ್ರದೇಶ ದಮನ್‌ನಲ್ಲಿ ನಡೆದಿದೆ. 

ಪೂರ್ತಿ ಓದಿ
06:24 PM (IST) Apr 04

ಕಿಪಿ ಕೀರ್ತಿ ಸೌಂದರ್ಯ ವರ್ಣಿಸಿದ ರೀಲ್ಸ್ ಸ್ಟಾರ್; ಮೂಗು ಸಂಪಿಗೆ, ಕಣ್ಣು ಕಮಲ, ತುಟಿ ತೊಂಡೆ ಹಣ್ಣು...!

ಇನ್‌ಸ್ಟಾಗ್ರಾಮ್ ಸ್ಟಾರ್ ಕಿಪಿ ಕೀರ್ತಿಯ ಸೌಂದರ್ಯವನ್ನು ಮತ್ತೊಬ್ಬ ರೀಲ್ಸ್ ಸ್ಟಾರ್ ಹಾಡಿ ಹೊಗಳಿದ್ದಾರೆ. ಕೀರ್ತಿ ಜಗತ್ತಿನ ಸುಂದರಿ, ಆಕೆಯ ಮೂಗು, ಕಣ್ಣು, ಕೆನ್ನೆ, ತುಟಿ, ಹಲ್ಲುಗಳು ಅಂದವಾಗಿವೆ ಎಂದು ವರ್ಣಿಸಿದ್ದಾರೆ.

ಪೂರ್ತಿ ಓದಿ
06:12 PM (IST) Apr 04

ಡಯಾನಾ ಸಾವು, ಕೋವಿಡ್ ಭವಿಷ್ಯ ನುಡಿದ ಜ್ಯೋತಿಷಿಯಿಂದ ಭಯಾನಕ ಪ್ರಿಡಿಕ್ಷನ್, ಜುಲೈ 2025 ಡೆಡ್‌ಲೈನ್

ರಾಣಿ ಡಯನಾ ಸಾವು, ಕೋವಿಡ್ ಆಗಮನದ ಭವಿಷ್ಯವನ್ನು ನಿಖರವಾಗಿ ಹೇಳಿ ಭಾರಿ ಸಂಚಲನ ಸೃಷ್ಟಿಸಿದ್ದ ಜ್ಯೋತಿಷಿ ಇದೀಗ 2025ರ ಜುಲೈ ತಿಂಗಳಲ್ಲಿ ನಡೆಬಹುದಾದ ಅತೀ ದೊಡ್ಡಗಂಡಾಂತರದ ಭವಿಷ್ಯ ನುಡಿದಿದ್ದಾರೆ. ಏನದು ಜುಲೈ 2025ರ ಭವಿಷ್ಯ?

ಪೂರ್ತಿ ಓದಿ
06:09 PM (IST) Apr 04

ಆದಾಯವಿಲ್ಲದೆ ಮದುವೆಯಾಗುವುದು ಸರಿಯೇ? ನ್ಯಾಯಾಧೀಶರ ವಿಡಿಯೋ ವೈರಲ್!

ನ್ಯಾಯಾಧೀಶರೊಬ್ಬರು ಆದಾಯವಿಲ್ಲದ ವ್ಯಕ್ತಿ ಮದುವೆಯಾಗಬಾರದು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಪೂರ್ತಿ ಓದಿ
06:02 PM (IST) Apr 04

ನಾನು ಸೀರೆ ಉಟ್ಟು ಸ್ವಿಮ್ಮಿಂಗ್ ಪೂಲ್‌ಗೆ ಜಿಗಿಬೇಕಿತ್ತಾ? ಚಿಕ್ಕಪ್ಪನಿಗೇ ಸವಾಲೆಸೆದ ಕರಿಷ್ಮಾಕಪೂರ್!

ಚಿತ್ರದ ಯಶಸ್ಸಿನ ಶ್ರೇಯವೆಲ್ಲ ತನಗೇ ಸಿಕ್ಕಿದ್ದಕ್ಕೆ ಸಹನಟ ಹರೀಶ್ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳ ಬಗ್ಗೆಯೂ ಕರಿಷ್ಮಾ ಮಾತನಾಡಿದ್ದರು. ಅವರು ಪ್ರತಿಕ್ರಿಯಿಸಿದ್ದು..

ಪೂರ್ತಿ ಓದಿ
05:21 PM (IST) Apr 04

ಫುಡ್‌ ಡೆಲಿವರಿಯಲ್ಲೇ ನಿಂತ ಸ್ಟಾರ್ಟ್‌ಅಪ್‌, ಕೇಂದ್ರ ಸಚಿವ ಪೀಯುಷ್‌ ಗೋಯೆಲ್‌ ಹೇಳಿಕೆಗೆ ವ್ಯಾಪಕ ಟೀಕೆ!

ಭಾರತೀಯ ಸ್ಟಾರ್ಟ್‌ಅಪ್‌ಗಳು ಫುಡ್ ಡೆಲಿವರಿ ಆಪ್‌ ಮತ್ತು ಫ್ಯಾಂಟಸಿ ಗೇಮಿಂಗ್ ಅಪ್ಲಿಕೇಶನ್‌ಗಳನ್ನು ನಿರ್ಮಿಸುವಲ್ಲಿ ನಿರತವಾಗಿದ್ದರೆ, ಚೀನಾದಂತಹ ದೇಶಗಳಲ್ಲಿರುವ ಸ್ಟಾರ್ಟ್‌ಅಪ್‌ಗಳು ಇವಿಗಳು, ಸೆಮಿಕಂಡಕ್ಟರ್‌ಗಳು, ಬ್ಯಾಟರಿಗಳು ಮತ್ತು ಕೃತಕ ಬುದ್ಧಿಮತ್ತೆಯ ಮೇಲೆ ಕೆಲಸ ಮಾಡುತ್ತಿವೆ ಎಂದು ಪಿಯೂಷ್ ಗೋಯಲ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಪೂರ್ತಿ ಓದಿ
05:19 PM (IST) Apr 04

ಲಿಪ್‌ಲಾಕ್ ಸೀನ್ ಮಾಡುವುದಿಲ್ಲವೆಂದು 2 ಬಾರಿ ಸಿನಿಮಾ ರಿಜೆಕ್ಟ್ ಮಾಡಿದ ನಟಿ; ಸಾಯಿ ಪಲ್ಲವಿ ಅಲ್ಲವೇ ಅಲ್ಲ!

ತೆಲುಗು ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ ಮಾಡಿದ ಪೂರಿ ಜಗನ್ನಾನ್ ನಿರ್ದೇಶನ ಹಾಗೂ ಯುವ ನಟ ನಿತಿನ್ ಸಿನಿಮಾದಲ್ಲಿ ನಟಿಸಲು ಕಥೆ ಕೇಳಿ ಓಕೆ ಎಂದಿದ್ದ ನಟಿ, ಸಿನಿಮಾದಲ್ಲಿ ಲಿಪ್ ಲಾಕ್ ದೃಶ್ಯ ಮಾಡಬೇಕು ಎಂದಿದ್ದಕ್ಕೆ ಸಿನಿಮಾವನ್ನೇ ತಿರಸ್ಕಾರ ಮಾಡಿದ್ದಾಳೆ. ಯಾರು ಆ ನಟಿ ನೀವೇ ನೋಡಿ.. 

ಪೂರ್ತಿ ಓದಿ