04:53 PM (IST) Mar 02

ಭಾರತೀಯರ 'ಬಿಕಿನಿ' ಮನಸ್ಥಿತಿಗೆ ಸೋನಾಕ್ಷಿ ಟೀಕೆ: ಬುರ್ಖಾ ತೊಟ್ಟು ಪಾಕ್​ಗೆ ಹೋಗು ಎಂದ ನೆಟ್ಟಿಗರು!

ಈಜುಡುಗೆಯ ಬಗ್ಗೆ ಮಾತನಾಡಿದ ನಟಿ ಸೋನಾಕ್ಷಿ ಸಿನ್ಹಾ ಭಾರತದಲ್ಲಿ ತಾವು ಈಜುವುದಿಲ್ಲ ಎಂದಿದ್ದಾರೆ. ಇದಕ್ಕೆ ಕೊಟ್ಟ ಕಾರಣ ಕೇಳಿ ನೆಟ್ಟಿಗರು ಗರಂ ಆಗಿದ್ದಾರೆ. 

ಪೂರ್ತಿ ಓದಿ
04:26 PM (IST) Mar 02

ಪಾರ್ವತಿಗೆ ಮಾತ್ರ ಈ ವಿಷ್ಯ ಹೇಳ್ಬೇಡಪ್ಪಾ ಎಂದಿದ್ದ ಡಾ.ರಾಜ್​: ಆ ರಹಸ್ಯದ ಬಗ್ಗೆ ಮುಖ್ಯಮಂತ್ರಿ ಚಂದ್ರು ನೆನಪು..

ಡಾ.ರಾಜ್​ಕುಮಾರ್​ ಅವರು ಶೂಟಿಂಗ್​ ಸಮಯದಲ್ಲಿ ಪತ್ನಿಯಿಂದ ಮುಚ್ಚಿಟ್ಟ ರಹಸ್ಯವೊಂದನ್ನು ಮುಖ್ಯಮಂತ್ರಿ ಚಂದ್ರು ರಿವೀಲ್ ಮಾಡಿದ್ದಾರೆ. ಏನದು?

ಪೂರ್ತಿ ಓದಿ
02:03 PM (IST) Mar 02

ಮೀಡಿಯಾ ಕ್ಯಾಮೆರಾ ಕಾಣುತ್ತಲೇ ಜಾಕೆಟ್ ಕಳಚಿ ಬ್ರಾ ಮೇಲೆ ಬಂದ ನಟಿ ; ಯುವಕರ ಮೇಲೆಯೇ ಈಕೆಯ ಕಣ್ಣು

ಕ್ಯಾಮೆರಾ ಕಾಣುತ್ತಿದ್ದಂತೆ ಜಾಕೆಟ್ ಕಳಚಿ ಬ್ರಾ ಮೇಲೆ ಬಂದ ನಟಿಯ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ತುಂಡುಡುಗೆಯಲ್ಲಿ ಸೆಟ್ ಬಾಯ್ ಜೊತೆ ಜೂಟಾಟವಾಡಿದ್ದಳು. ಯುವಕನಿಂದ ಎತ್ತಿಸಿಕೊಳ್ಳಲು ಹಠ ಹಿಡಿದು ತಬ್ಬಿಕೊಂಡಿದ್ದಳು

ಪೂರ್ತಿ ಓದಿ
01:23 PM (IST) Mar 02

'ಮೃತ'ಧಾರೆ ಆಗೋಯ್ತಾ ಅಮೃತಧಾರೆ? ಭೂಮಿ ಕ್ಯಾರೆಕ್ಟರ್​ ಇಷ್ಟು ಅವಿವೇಕಿ ಮಾಡೋದು ಬೇಕಿತ್ತಾ? ಫ್ಯಾನ್ಸ್​ ಗರಂ

ಗಂಡನಿಗೆ ಮತ್ತೊಂದು ಮದುವೆ ಮಾಡಿಸಲು ತಯಾರಿ ನಡೆಸಿದ್ದಾಳೆ ಭೂಮಿಕಾ. ಬುದ್ಧಿವಂತಿಕೆಯ ಪ್ರತಿರೂಪವಾಗಿದ್ದ ಭೂಮಿಕಾಳ ಪಾತ್ರವನ್ನು ಡಮ್ಮಿ ಮಾಡ್ತಿರೋದಕ್ಕೆ ಫ್ಯಾನ್ಸ್​ ಗರಂ ಆಗಿದ್ದಾರೆ.

ಪೂರ್ತಿ ಓದಿ
01:05 PM (IST) Mar 02

ಕಣ್ಮುಚ್ಚಿದ್ರೂ ಭಯ, ಕಣ್ ಬಿಟ್ರೂ ಭಯ; 2 ಗಂಟೆ 32 ನಿಮಿಷದ ಈ ಸೈಕೋ ಥ್ರಿಲ್ಲರ್ ಸಿನಿಮಾ ಇನ್ನು ನೋಡಿಲ್ವಾ ?

South Cinema: ಒಂದು ಸೈಕೋ ಥ್ರಿಲ್ಲರ್ ಸಿನಿಮಾ. ಇದರಲ್ಲಿ ಜಯಂ ರವಿ ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೈಕೋ ಕಿಲ್ಲರ್ ಮತ್ತು ಪೊಲೀಸ್ ಅಧಿಕಾರಿಯ ನಡುವಿನ ಹೋರಾಟ ರೋಚಕವಾಗಿದೆ.

ಪೂರ್ತಿ ಓದಿ
12:57 PM (IST) Mar 02

ರಜನಿಕಾಂತ್-ಉಪೇಂದ್ರ 'ಕೂಲಿ' ಸಿನಿಮಾ ಫಸ್ಟ್ ರಿವ್ಯೂ: ಕಾಲಿವುಡ್‌ನ ಮೊದಲ 1000 ಕೋಟಿ ಬ್ಲಾಕ್‌ಬಸ್ಟರ್ ಚಿತ್ರವಂತೆ?

ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ `ಕೂಲಿ` ಸಿನಿಮಾ ಫಸ್ಟ್ ರಿವ್ಯೂ ಬಂದಿದೆ. ಕಾಲಿವುಡ್‌ನಿಂದ ಫಸ್ಟ್ ಸಾವಿರ ಕೋಟಿ ಸಿನಿಮಾ ಲೋಡ್ ಆಗ್ತಿದೆ ಅಂತೆ.

ಪೂರ್ತಿ ಓದಿ
12:55 PM (IST) Mar 02

ಇದನ್ನು ಹಚ್ಚಿ, ನನ್ನಂತೇ ಹೊಳೆಯಿರಿ... ಎನ್ನುವ ನಟಿಗೆ ಚರ್ಮದ ಕಾಯಿಲೆ! ಖುದ್ದು ಯಾಮಿ ಹೇಳಿದ್ದೇನು ಕೇಳಿ...

ಬ್ಯೂಟಿ ಕ್ರೀಮ್​ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ನಟಿ ಯಾಮಿ ಗೌತಮ್​ ಅವರು ಚರ್ಮ ರೋಗದಿಂದ ಬಳಲುತ್ತಿದ್ದು, ಅದರ ಕುರಿತಾಗಿ ಅವರೇ ಹೇಳಿರುವ ಹೇಳಿಕೆ ಈಗ ಮತ್ತೆ ವೈರಲ್​ ಆಗುತ್ತಿದೆ. 

ಪೂರ್ತಿ ಓದಿ
12:16 PM (IST) Mar 02

ಬ್ಲಾಕ್​ಬಸ್ಟರ್​ 'ಛಾವಾ' ಶೂಟಿಂಗ್​ ವೇಳೆ ಏನೇನಾಗಿತ್ತು? ಮೈ ಝುಂ ಎನ್ನುವ ಮೇಕಿಂಗ್​ ವಿಡಿಯೋ ವೈರಲ್​

ವಿಕ್ಕಿ ಕೌಶಲ್​ ಅಭಿನಯದ ಛಾವಾ ಚಿತ್ರದ ಶೂಟಿಂಗ್​ ಹೇಗೆ ಮಾಡಲಾಗಿತ್ತು? ಇದಕ್ಕಾಗಿ ವಿಕ್ಕಿ ಪಟ್ಟ ಶ್ರಮ ಎಷ್ಟು? ಎಲ್ಲವುಗಳನ್ನೂ ವಿವರಿಸುವ ಮೇಕಿಂಗ್​ ವಿಡಿಯೋ ವೈರಲ್​ ಆಗಿದೆ.

ಪೂರ್ತಿ ಓದಿ
11:44 AM (IST) Mar 02

ನಟಿ ಕಿಯಾರಾ ಅಡ್ವಾಣಿ ಗರ್ಭ ಧರಿಸಿದ್ದೇ ಬೇರೆ ಕಾರಣಕ್ಕಂತೆ! ಮಗು ಮಾಡಿಕೊಳ್ಳಲು ವಿಚಿತ್ರ ಕಾರಣ ಕೊಟ್ಟ ನಟಿ

ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್​ ಬ್ಯೂಟಿ ಕಿಯಾರಾ ಅಡ್ವಾಣಿ ತಾವು ಮಗು ಮಾಡಿಕೊಳ್ಳಲು ಕೊಟ್ಟಿದ್ದ ಕಾರಣವೊಂದರ ಹೇಳಿಕೆ ಮತ್ತೀಗ ವೈರಲ್​ ಆಗಿದೆ. ನಟಿ ಹೇಳಿದ್ದೇನು?

ಪೂರ್ತಿ ಓದಿ
11:24 AM (IST) Mar 02

" ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಡಿಕೆ ಶಿವಕುಮಾರ್ ಹೇಳಿದ ಮೂರು ಬಹಳ ಮುಖ್ಯವಾದ ಮಾತುಗಳು" ಜೋಗಿ ಗಿರೀಶ್ ರಾವ್ ಹತ್ವಾರ್

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಯಲ್ಲಿ ಕಲಾವಿದರು ಭಾಗವಹಿಸದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲಾವಿದರು ಕಾರ್ಯಕ್ರಮಗಳಿಗೆ ಬರದಿದ್ದರೆ, ಅವರ ನಟ್ ಟೈಟ್ ಮಾಡುವುದು ಹೇಗೆಂದು ತಿಳಿದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಪೂರ್ತಿ ಓದಿ
11:05 AM (IST) Mar 02

ಮೈಸೂರಿನಲ್ಲಿ ಹೈಟೆಕ್ ಫಿಲ್ಮ್ ಸಿಟಿ ಸಿದ್ದರಾಮಯ್ಯ ಘೋಷಣೆ, ಚಿತ್ರರಂಗಕ್ಕೆ ಡಿಕೆಶಿ ಖಡಕ್ ಎಚ್ಚರಿಕೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಸಮೀಪ 150 ಎಕರೆ ಜಾಗದಲ್ಲಿ ವಿಶ್ವದರ್ಜೆಯ ಹೈಟೆಕ್ ಫಿಲ್ಮ್ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ವಿಷಯ ತಿಳಿಸಿದ್ದಾರೆ. ಸಿನಿಮಾ ರಂಗದ ಜೊತೆ ಸರ್ಕಾರ ಸದಾ ಇರುತ್ತದೆ ಎಂದು ಭರವಸೆ ನೀಡಿದ್ದಾರೆ.

ಪೂರ್ತಿ ಓದಿ
09:38 AM (IST) Mar 02

ಥಿಯೇಟರ್‌ನಲ್ಲಿ 300 ಕೋಟಿ ಕಲೆಕ್ಷನ್, OTTಯಲ್ಲಿ ನಂಬರ್ 1! 2025ರಲ್ಲಿ ಡಬಲ್ ಹಿಟ್ ಕೊಟ್ಟ ನಟಿ

ಈ ನಟಿ ಥಿಯೇಟರ್‌ನಲ್ಲಿ 300 ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ ಕೊಟ್ಟಿದ್ದಲ್ಲದೆ, ಓಟಿಟಿಯಲ್ಲಿ ಒಳ್ಳೆ ವೆಬ್ ಸೀರೀಸ್‌ನಲ್ಲಿ ನಟಿಸಿ 2025ರಲ್ಲಿ ಡಬಲ್ ಹಿಟ್ ಕೊಟ್ಟಿದ್ದಾರೆ.

ಪೂರ್ತಿ ಓದಿ