57ನೇ ವಯಸ್ಸಿಗೆ 3ನೇ ಪತ್ನಿಯಿಂದ ಗುಡ್ ನ್ಯೂಸ್ ಕೊಟ್ಟ ನಟ ಅರ್ಬಾಜ್ ಖಾನ್?
ನಟಿ ಮಲೈಕಾ ಅರೋರಾ ಮಾಜಿ ಪತಿ ಅರ್ಬಾಜ್ ಖಾನ್ 3ನೇ ಪತ್ನಿ ಶುರಾ ಖಾನ್ ಗರ್ಭಿಣಿಯಾಗಿರುವ ಸುದ್ದಿ ಹರಿದಾಡುತ್ತಿದೆ. ಏನಿದು ವಿಷ್ಯ?
ಕೈಗೆ ಮಗು ಬರ್ತಿದ್ದಂಗೇ ರಿಯಲ್ ಪತಿ ಜೊತೆ ಶ್ರೀರಸ್ತು ಶುಭಮಸ್ತು ಪೂರ್ಣಿ ಸಕತ್ ರೊಮಾನ್ಸ್
ಶ್ರೀರಸ್ತು ಶುಭಮಸ್ತು ಸೀರಿಯಲ್ ಪೂರ್ಣಿ ಮತ್ತು ರಿಯಲ್ ಪತಿ ಶಶಿ ಹೆಗಡೆ ಅವರು ರೊಮಾಂಟಿಕ್ ಆಗಿ ಡಾನ್ಸ್ ಮಾಡಿದ್ದು ಅದರ ವಿಡಿಯೋ ವೈರಲ್ ಆಗಿದೆ.
1990 ದಶಕದಲ್ಲಿಯೇ ₹100 ಕೋಟಿ ಸಂಪಾದಿಸಿ ಎಲ್ಲವನ್ನೂ ಕಳೆದುಕೊಂಡ ನಟ
ದಕ್ಷಿಣ ಭಾರತದಲ್ಲಿ 1980 ಹಾಗೂ 1990ರ ದಶಕದಲ್ಲಿಯೇ ನಟನಾಗಿ, ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿಯೂ ಗುರುತಿಸಿಕೊಂಡ ಶ್ರೀಮಂತ ವ್ಯಕ್ತಿ, ನೂರಾರು ಚಿತ್ರಗಳಲ್ಲಿ ನಟಿಸಿ ಕೋಟಿಗಟ್ಟಲೆ ಸಂಪತ್ತು ಗಳಿಸಿದ್ದರು. ಆದರೆ, ಅಂತಿಮ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. 100 ಕೋಟಿ ರೂ.ಗಿಂತ ಅಧಿಕ ಹಣ ಕಳೆದುಕೊಂಡಿದ್ದಾರೆ.
ಪೂರ್ತಿ ಓದಿಪುಟ್ಟಕ್ಕನ ಮಕ್ಕಳು ಉಮಾಶ್ರೀ ಆಸ್ಪತ್ರೆ ವಿಡಿಯೋ ವೈರಲ್: ನಟಿಗೆ ಏನಾಯ್ತು?
ಪುಟ್ಟಕ್ಕನ ಮಕ್ಕಳು ಸೀರಿಯಲ್ ಪುಟ್ಟಕ್ಕ ಅರ್ಥಾತ್ ನಟಿ ಉಮಾಶ್ರೀ ಆಸ್ಪತ್ರೆಗೆ ದಾಖಲಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಏನಿದರ ಅಸಲಿಯತ್ತು? ಅಲ್ಲಿ ಆಗಿದ್ದೇನು?
ಹಿಂದಿವಾಲಾ ಜೊತೆ ರಾಜ್ಯನೇ ಬಿಟ್ಟು ಹೋಗ್ತಾರಾ ವೈಷ್ಣವಿ? ಸೀರಿಯಲ್ ಮುಂದಿನ ಸೀತೆ ಯಾರು?
ಸೀತಾರಾಮ ಸೀರಿಯಲ್ ಸೀತಾ ಅರ್ಥಾತ್ ನಟಿ ವೈಷ್ಣವಿ ಗೌಡ ಸೀರಿಯಲ್ ಬಿಡ್ತಿದ್ದಾರಾ? ಹೊರರಾಜ್ಯದ ಪತಿಯ ಜೊತೆ ಹೋಗ್ತಾರಾ?
ರಾಮ್ ಚರಣ್ ಜೊತೆ ಆಕ್ಟಿಂಗ್, ಯುವಿ ಜೊತೆ ಡೇಟಿಂಗ್ ಮಾಡ್ತಿದ್ದ ನಟಿ!
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಜೊತೆ ಆರೆಂಜ್ ಚಿತ್ರದಲ್ಲಿ ನಟಿಸಿದ ನಟಿ ಇಬ್ಬರೊಂದಿಗಿನ ಸಂಬಂಧದ ವದಂತಿಯಿಂದಾಗಿ ವೃತ್ತಿಜೀವನ ಕುಂಠಿತಗೊಂಡಿತು. ಯುವರಾಜ್ ಸಿಂಗ್ ಜೊತೆ ಡೇಟಿಂಗ್ ವದಂತಿ, ಮದುವೆ ಮಾಡಿಕೊಳ್ಳುತ್ತಾರೆ ಎಂಬುವಷ್ಟರ ಮಟ್ಟಿಗೆ ಹಬ್ಬಿತ್ತು.
ಪೂರ್ತಿ ಓದಿಸೀರೆಯುಟ್ಟು ಮಳೆಯಲ್ಲಿ ನೆಂದ ನಿವೇದಿತಾ ಗೌಡ, ಯುದ್ಧ ಗೆದ್ದವನೂ ನಿನ್ನ ಮುಂದೆ ಸೋಲ್ತಾನೆಂದ ನೆಟ್ಟಿಗರು!
ಬಿಗ್ ಬಾಸ್ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಹೊಸ ರೀಲ್ಸ್ ಹಂಚಿಕೊಂಡಿದ್ದಾರೆ. ಮಳೆಯಲ್ಲಿ ನೆನೆದಿರುವ ನಿವೇದಿತಾ ವಿಡಿಯೋ ಫುಲ್ ವೈರಲ್ ಆಗಿದೆ.
ವೈಷ್ಣವಿ ಗುಟ್ಟಾದ ನಿಶ್ಚಿತಾರ್ಥದ ಹಿಂದಿದ್ಯಾ ಈ ವೈರಲ್ ವಿಡಿಯೋ? ಏನದು ಭವಿಷ್ಯವಾಣಿ?
ಸೀತಾರಾಮ ಸೀತಾ ಉರ್ಫ್ ನಟಿ ವೈಷ್ಣವಿ ಗೌಡ ಅವರು ಗುಟ್ಟಾಗಿ ಎಂಗೇಜ್‌ಮೆಂಟ್ ಆಗುವ ಮೂಲಕ ಸರ್‌ಪ್ರೈಸ್ ನೀಡಿದ್ದಾರೆ. ಅವರು ಸೀಕ್ರೇಟ್ ಮಾಡಿದ್ದ ಕಾರಣ ಇದಾ?
Photos: ಸೀರಿಯಲ್ ಮುಗಿದು 4 ವರ್ಷಗಳ ಬಳಿಕ ವೈಷ್ಣವಿ ಗೌಡ ನಿಶ್ಚಿತಾರ್ಥದಲ್ಲಿ ಒಟ್ಟಗೆ ಸೇರಿದ ಅಗ್ನಿಸಾಕ್ಷಿ ತಂಡ!
‘ಅಗ್ನಿಸಾಕ್ಷಿʼ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ಈಗಾಗಲೇ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಶುಭ ಸಂದರ್ಭದಲ್ಲಿ ʼಅಗ್ನಿಸಾಕ್ಷಿʼ ಧಾರಾವಾಹಿ ಕಲಾವಿದರು ಭಾಗಿಯಾಗಿ ಹಾರೈಸಿದ್ದಾರೆ.
ಜಯಂತ್ ಪಾಲಿಗೆ ಬೆಳಕಾಗಿ ಬಂದ ಹುಡುಗ; ಚಿಗೊರೆಡದ ಆಸೆ, ಶಾಂತಮ್ಮ ಕಂಗಾಲು!
Lakshmi Nivasa Serial: ಜಾಹ್ನವಿಯನ್ನು ಕಳೆದುಕೊಂಡ ಜಯಂತ್ ಹುಚ್ಚನಾಗಿದ್ದು, ಬಾಲ್ಯದ ಆರೈಕೆ ಮಾಡಿದ ಶಾಂತಮ್ಮಳನ್ನು ಕರೆತಂದಿದ್ದಾನೆ. ಜಾನು ಸತ್ತಿಲ್ಲ ಎಂಬ ನಂಬಿಕೆ ಜಯಂತ್‌ಗೆ ಇದ್ದು, ಆಕೆಯ ಇರುವಿಕೆಯ ಅನುಭವವಾಗಿದೆ. ಕಾಲ್ಗೆಜ್ಜೆ ಸಿಕ್ಕಿದ್ದು, ಹುಡುಗನ ಮಾತು ಆ ನಂಬಿಕೆಯನ್ನು ಹೆಚ್ಚಿಸಿದೆ.
ಪೂರ್ತಿ ಓದಿ