Asianet Suvarna News Asianet Suvarna News

ಟಾಪ್‌ಲೆಸ್ ಆಗಿ ಸೆಕ್ಸಿ ವಿಡಿಯೋ ಹರಿಬಿಟ್ಟ ಬಿಗ್‌ಬಾಸ್ ಖ್ಯಾತಿಯ ನಟಿ, ಮುಗಿಬಿದ್ದ ನೆಟ್ಟಿಗರು!

ಇತ್ತೀಚೆಗಷ್ಟೇ ಬ್ಯಾಕ್‌ಲೆಸ್ ವಿಡಿಯೋ ಪೋಸ್ಟ್ ಮಾಡಿದ್ದ  ಬಿಗ್‌ಬಾಸ್ ಖ್ಯಾತಿಯ ನಟಿ ಸೋನಾಲಿ ರೌವುತ್ ಇದೀಗ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ.  ಇನ್‌ಸ್ಟಾಗ್ರಾಂನಲ್ಲಿನ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. 

Bigg boss fame Sonali raut post topless video on Instagram hotness overloaded ckm
Author
First Published Sep 14, 2023, 9:20 PM IST

ಮುಂಬೈ(ಸೆ.14)  ಬಿಗ್‌ಬಾಸ್ 8ರಲ್ಲಿ ಕಾಣಿಸಿಕೊಂಡ ಸೋನಾಲಿ ರಾವುತ್ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದಾರೆ. ಇತ್ತೀಚೆಗೆ ಹಾಟ್ ವಿಡಿಯೋ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬ್ಯಾಕ್‌ಲೆಸ್ ಫೋಟೋ ವಿಡಿಯೋ ಹಾಕಿದ್ದ ಸೋನಾಲಿ ಇದೀಗ ಇಂಟರ್ನೆಟ್‌ಗೆ ಕಿಚ್ಚು ಹಚ್ಚಿದ್ದಾರೆ. ಟಾಪ್‌ಲೆಸ್ ವಿಡಿಯೋ ಪೋಸ್ಟ್ ಮಾಡಿ ಹಾಟ್‌ನೆಸ್ ಹೆಚ್ಚಿಸಿದ್ದಾರೆ. 

ಬಾಲಿವುಡ್‌ನ ಹಾಟ್ ನಟಿ ಎಂದೇ ಗುರುತಿಸಿಕೊಂಡಿರುವ ಸೋನಾಲಿ ರಾವುತ್ ಟಾಪ‌್‌ಲೆಸ್ ವಿಡಿಯೋ ಕ್ಷಣಾರ್ಧದಲ್ಲೇ ಲಕ್ಷಾಂತರ ಲೈಕ್ಸ್ ಪಡೆದಿದೆ. ಟಾಪ್‌ಲೆಸ್ ವಿಡಿಯೋದಲಲ್ಲಿ ಬ್ಲಾಕ್ ಬಣ್ಣದ ಹ್ಯಾಟ್ ಮೂಲಕ ತನ್ನ ಸೆಕ್ಸಿ ಮೈಮಾಟ ಮುಚ್ಚಿದ್ದಾರೆ. ಇದೇ ವಿಡಿಯೋದಲ್ಲಿ ಕಪ್ಪು ಬಿಕಿನಿಯಲ್ಲೂ ಸೋನಾಲಿ ರಾವುತ್ ಕಾಣಿಸಿಕೊಂಡಿದ್ದಾರೆ. ಪಿಂಕ್ ಲಿಪ್‌ಸ್ಟಿಕ್ ಮೂಲಕ ಸೋನಾಲಿ ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಆ್ಯಮ್ ಫೀಲಿಂಗ್ ಗುಡ್ ಎಂದು ಸೋನಾಲಿ ಬರೆದುಕೊಂಡಿದ್ದಾರೆ. ಹಲವು ಅಭಿಮಾನಿಗಳು ಸೋನಾಲಿ ಸೌಂದರ್ಯವನ್ನು ಹೊಗಳಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Sonali Raut (@isonaliraut)

 

 

ಡ್ರೆಸ್ ಕಳಚಿ ಹಾಟ್ ಆಗಿ ಕಾಣಿಸಿಕೊಂಡ ಬಿಗ್‌ಬಾಸ್ ನಟಿ, ಸೋನಾಲಿ ಸೌಂದರ್ಯಕ್ಕೆ ಕ್ಲೀನ್ ಬೋಲ್ಡ್!

ಸೋನಾಲಿ ರಾವುತ್ ಹಿಂದಿ ಬಿಗ್‌ಬಾಸ್ 8ರಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದಾರೆ.  ಇದಕ್ಕೂ  ಮೊದಲು ಸೋನಾಲಿ ರಾವುತ್ 2010ರಲ್ಲಿ ಭಾರಿ ಸದ್ದು ಮಾಡಿದ್ದರು.  2010ರಲ್ಲಿ ಕಿಂಗ್‌‌ಫಿಶರ್ ಕ್ಯಾಲೆಂಡರ್‌ನಲ್ಲಿ ಕಾಣಿಸಿಕೊಂಡಿದ್ದರು. ಮಾಡೆಲ್ ಸೋನಾಲಿ ರಾವುತ್ 19 ವರ್ಷಕ್ಕೆ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದರು. 2014ರಲ್ಲಿ ಸೋನಾಲಿ ರಾವುತ್ ಬಾಲಿವುಡ್‌ಗೆ ಎಂಟ್ರಿಕೊಟ್ಟರು. ಎಕ್ಸ್‌ಪೋಸ್ ಚಿತ್ರದಲ್ಲಿ ಕಾಣಿಸಿಕೊಂಡ ಸೋನಾಲಿಗೆ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.  ಈ ಖ್ಯಾತಿಯಲ್ಲಿದ್ದ ಸೋನಾಲಿ ರಾವುತ್ ಬಿಗ್‌ಬಾಸ್ 8ರ ಫೈನಲ್ ಸುತ್ತು ಪ್ರವೇಶಿಸಿದ್ದರು.

ಇತ್ತೀಚೆಗೆ  ಸೋನಾಲಿ ರಾವುತ್ ತಮ್ಮ ಬ್ಲೂ ಹಾಗೂ ವೈಟ್ ಡ್ರೆಸ್ ಮೂಲಕ ಬಾಕ್‌ಲೆಸ್ ತೋರಿಸಿ ಇಂಟರ್ನೆಸ್ ಬಿಸಿ ಏರಿಸಿದ್ದರು.  ವಿಡಿಯೋ ಪೋಸ್ಟ್ ಮಾಡಿದ್ದ ಸೋನಾಲಿ ರಾವುತ್ ಇದೀಗ ಟಾಪ್‌ಲೆಸ್ ಮೂಲಕ ಮತ್ತೆ ಹಾಟ್ ವಿಡಿಯೋ ಪೋಸ್ಟ್ ಮಾಡಿದ್ದಾರೆ.


 

 
 
 
 
 
 
 
 
 
 
 
 
 
 
 

A post shared by Sonali Raut (@isonaliraut)

Follow Us:
Download App:
  • android
  • ios