Hindi  

(Search results - 163)
 • Small Screen6, Jul 2020, 4:13 PM

  ಬಿಗ್ ಬಾಸ್ ನಿರೂಪಣೆ ಮಾಡುವುದಕ್ಕೆ 16 ಕೋಟಿ ಸಂಭಾವನೆ ಡಿಮ್ಯಾಂಡ್‌ ಮಾಡುತ್ತಿದ್ದಾರೆ ಈ ನಟ?

  ಬಿಗ್ ಬಾಸ್‌ ಸೀಸನ್ ಶುರು ಮಾಡಿ ಪ್ಲೀಸ್‌ ಎಂದು ಮನವಿ ಮಾಡಿಕೊಳ್ಳುತ್ತಿರುವ ಅಭಿಮಾನಿಗಳಿಗೆ ಇಲ್ಲೊಂದು ಶಾಕಿಂಗ್ ಸುದ್ದಿ ಕಾದಿದೆ.  ಅದುವೇ ನಿರೂಪಕ ಬೇಡಿಕೆ ಇಟ್ಟಿರುವ ಸಂಭಾವನೆಯ ಮೊತ್ತ !  

 • <p>sslc talapady</p>

  state3, Jul 2020, 7:20 AM

  ಇಂದು ಎಸ್ಸೆಸ್ಸೆಲ್ಸಿ ಕೊನೆಯ ಪರೀಕ್ಷೆ, ಪರೀಕ್ಷೆ ಬರೆಯಲಿದ್ದಾರೆ ಅಂದಾಜು 7 ಲಕ್ಷ ವಿದ್ಯಾರ್ಥಿಗಳು

  ಸಾಕಷ್ಟುಆತಂಕ, ಭಯದಿಂದ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ನಡೆದು ಅಂತಿಮ ಘಟ್ಟಕ್ಕೆ ಬಂದಿದೆ. ಶುಕ್ರವಾರ ನಡೆಯಲಿರುವ ತೃತೀಯ ಭಾಷಾ ಪರೀಕ್ಷೆ ಕೊನೆಯದ್ದಾಗಿದೆ.

 • <p>इस कठिन परिस्थिति में भी भारतीय सैनिक सीमा की सुरक्षा करते हैं।</p>

  India2, Jul 2020, 8:03 AM

  ಗಡಿಯಲ್ಲಿ ಯುದ್ಧದ ಕಾರ್ಮೋಡ: ಭಾರತದ 30,000 ಯೋಧರು, ಟ್ಯಾಂಕ್‌ಗಳು ಗಾಲ್ವಾನ್‌ಗೆ!

  ಗಡಿಯಲ್ಲಿ ಯುದ್ಧದ ಕಾರ್ಮೋಡ| ಗಡಿಗೆ 20 ಸಾವಿರ, ಹಿಂದೆ 10000 ಚೀನಿ ಸೈನಿಕರ ನಿಯೋಜನೆ!| 30,000 ಯೋಧರು, ಟ್ಯಾಂಕ್‌ಗಳನ್ನು ಗಲ್ವಾನ್‌ಗೆ ರವಾನಿಸಿ ಭಾರತ ಸಡ್ಡು

 • Cine World13, Jun 2020, 1:52 PM

  ಕಿರುತೆರೆ ನಟಿ ದೀಪಿಕಾ ತಾಯಿಗೆ ಕೋವಿಡ್‌19 ಪಾಸಿಟಿವ್; ಸಹಾಯಕ್ಕೆ ಸಿಎಂ ಮೊರೆ!

  ಹಿಂದಿ ಕಿರುತೆರೆ ವಾಹಿನಿಯ ಜನಪ್ರಿಯ ನಾಯಕಿ ದೀಪಿಕಾ ಸಿಂಗ್ ತಾಯಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದ್ದು, ಸಹಾಯ ಮಾಡಲು ಸಿಎಂ ಅರವಿಂದ್ ಕ್ರೇಜಿವಾಲ್‌ ಬಳಿ ಮನವಿ ಮಾಡಿಕೊಂಡಿದ್ದಾರೆ....
   

 • Small Screen2, Jun 2020, 11:06 AM

  ರಾಜವಂಶಕ್ಕೆ ಸೇರಿದ ಕಿರುತೆರೆ ನಟಿ ಹಾಗೂ ಕುಟುಂಬದವರಿಗೆ ಕೊರೋನಾ ಪಾಸಿಟಿವ್!

  ಕಿರುತೆರೆ ನಟಿ ಮೋಹೆನಾ ಕುಮಾರಿ ಸಿಂಗ್ ಹಾಗೂ ಕುಟುಂಬದವರಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದ್ದು , ಮನೆಯಲ್ಲಿದ 17 ಸಿಬ್ಬಂದಿಗೆ ಕ್ವಾರಂಟೈನ್ ಮಾಡಲಾಗಿದೆ....
   

 • Cricket1, Jun 2020, 5:14 PM

  ಮದುವೆಗೂ ಮುನ್ನ ನತಾಶಾ ಪ್ರಗ್ನೆಂಟ್: ಮಾಜಿ ಬಾಯ್‌ಫ್ರೆಂಡ್ ಕೊಟ್ಟ ರಿಯಾಕ್ಷನ್ ಏನು..?

  ಕೊರೋನಾ ಭೀತಿಯಿಂದಾಗಿ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಪಾಂಡ್ಯ ಹಾಗೂ ನತಾಶ ಜೋಡಿ ಒಟ್ಟಿಗೆ ವಾಸವಾಗಿದ್ದರು. ಎಂಗೇಜ್‌ಮೆಂಟ್ ಮಾಡಿಕೊಂಡು ಸರಿಯಾಗಿ 5 ತಿಂಗಳಿಗೆ ಟೀಂ ಇಂಡಿಯಾ ಆಲ್ರೌಂಡರ್ ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ.

 • Cine World29, May 2020, 10:35 AM

  ಕಿರುತೆರೆ ನಟಿ ಆತ್ಮಹತ್ಯೆ; ಡೆತ್ ನೋಟ್ ಓದಿ ಫೋಷಕರು ಶಾಕ್!

  ಲಾಕ್‌ಡೌನ್‌ನಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಕಿರುತೆರೆ ಖ್ಯಾತ ನಟಿ ಪ್ರೇಕ್ಷಾ ಮೆಹ್ತಾ ಸಾವಿಗೂ ಮುನ್ನ ಬರೆದ ಪತ್ರವನ್ನು ಪೋಷಕರು ಓದಿ, ಗಾಬರಿಯಾಗಿದ್ದಾರೆ.

 • CRIME17, May 2020, 4:08 PM

  ನೇಣಾಕಿಕೊಂಡ ನಟನಿಗೆ ಕೊರೋನಾ ಇದೆಯೆಂದು ನೆರವಿಗೆ ಬಾರದ ಪಕ್ಕದ ಮನೆಯವರು!

  ಕಿರುತೆರೆ ನಟರೊಬ್ಬರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟ ನೇಣು ಹಾಕಿಕೊಂಡಾಗ ಅವರ ಹೆಂಡತಿ ಸಹಾಯಕ್ಕೆ ಅಂಗಲಾಚಿದರೂ ನೆರೆಮನೆಯವರು ಬಂದಿಲ್ಲ.. ಇದಕ್ಕೆ ಕಾರಣ ಕೊರೋನಾ

 • Cine World6, May 2020, 7:04 PM

  ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಮತ್ತು ಮನಾರ ಲವ್‌ ಸ್ಟೋರಿ

  ಕೊರೋನಾ ಲಾಕ್‌ಡೌನ್ ಮಧ್ಯೆ ಬಾಲಿವುಡ್ ಖ್ಯಾತನಾಮರು ತಮ್ಮ ಸ್ಮರಣೀಯ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸುನಿಲ್ ಶೆಟ್ಟಿ ಕುಟುಂಬದ ಹಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಪತ್ನಿ ಮಾನಾ, ಮಗಳು ಅಥಿಯಾ ಮತ್ತು ಮಗ ಅಹಾನ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಸುನಿಲ್ ಶೆಟ್ಟಿ 29 ವರ್ಷಗಳ ಹಿಂದೆ 1991ರಲ್ಲಿ ಮನಾ ಖಾದ್ರಿ ಅವರನ್ನು ವಿವಾಹವಾದರು. ಮನಾಳನ್ನು ಮದುವೆಯಾಗಲು ಸುನಿಲ್ ಶೆಟ್ಟಿ ಸಾಕಷ್ಟು ಸೈಕಲ್‌ ಹೊಡೆಯಬೇಕಾಗಿತ್ತು. ಸುನಿಲ್ ಶೆಟ್ಟಿ ಮನಾ ಅವರ ತಂದೆ ತಾಯಿಯ ಅವರನ್ನು ಒಪ್ಪಿಸಲು  9 ವರ್ಷಗಳನ್ನು ತೆಗೆದು ಕೊಂಡಿದ್ದರಂತೆ.

 • Video Icon

  Cine World1, May 2020, 11:51 AM

  ವಿಷ್ಣುವರ್ಧನ್ ಅವರ 'ನಾಗರಹಾವು' ರಾಮಾಚಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಿಷಿ....

  ಅಮರ್, ಅಕ್ಬರ್, ಆಂಥೋಣಿ ಚಿತ್ರವನ್ನು ಯಾರು ಮರೆಯಲು ಸಾಧ್ಯ? ಅಮಿತಾಭ್ ಜೊತೆ ರಿಷಿ ಚಿತ್ರಿಸಿದ ಸಿನಿಮಾವಿದು. ಡಾ. ವಿಷ್ಣುವರ್ಧನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ನಾಗರಹಾವಿನ ಹಿಂದಿ ವರ್ಷನ್‌ನಲ್ಲಿ ರಾಮಾಚಾರಿಯಾಗಿ ನಟಿಸಿದ್ದು ರಿಷಿ ಕಪೂರ್. ಯಾವ ಚಿತ್ರವದು? ಹಾವಿನ ರೋಷ, ಹನ್ನೆರಡು ವರುಷವೆಂದು ವಿಷ್ಣು ಜಾಗದಲ್ಲಿ ರಿಷಿ ಹೇಗೆ ನಟಿಸಿದ್ದರು? ನೀವೇ ನೋಡಿ..

 • <p>Irrfan </p>

  Cine World29, Apr 2020, 6:58 PM

  ಇರ್ಫಾನ್‌ ಖಾನ್‌ - ಅದ್ಭುತ ನಟನ ಮರೆಯಲಾಗದ ಸಿನಿಮಾಗಳು

  ಬಾಲಿವುಡ್‌ ನಟ ಇರ್ಫಾನ್ ಖಾನ್ ಹಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದು, ಮುಂಬೈನಲ್ಲಿ ಇಂದು ಬದುಕಿಗೆ ಕೊನೆಯ ವಿದಾಯ ಹೇಳಿದ್ದಾರೆ. ಇರ್ಫಾನ್‌ನಂತಹ ಪ್ರತಿಭಾವಂತ ನಟನ ಸಾವು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಹಿಂದಿ ಸಿನಿಮಾದ ಜೊತೆ ಬ್ರಿಟಿಷ್ ಹಾಗೂ ಹಾಲಿವುಡ್‌ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದರು ಇವರು. ಸುಮಾರು 30 ವರ್ಷಕ್ಕೂ ಹೆಚ್ಚು ಕಾಲ ಕಮಾಲ್ ಮಾಡಿದ ನಟನ ಬದುಕು ಒಂದೂ ಹೋರಾಟವಾಗಿತ್ತು. ಕಡೇ ಕ್ಷಣಗಳಲ್ಲಿ ಬದುಕಲು ಹೋರಾಡಿದರು. ಈ ಅದ್ಭುತ ನಟನ ಬೆಸ್ಟ್ ಚಿತ್ರಗಳಲ್ಲಿ ಕೆಲವು..

 • Cine World29, Apr 2020, 1:57 PM

  54ನೇ ವಯಸ್ಸಿಗೇ ಕೊನೆ ವಿದಾಯ ಹೇಳಿದ ಅದ್ಭುತ ನಟ ಇರ್ಫಾನ್‌ ಖಾನ್‌

  ಇರ್ಫಾನ್ ಎಂದೇ ಫೇಮಸ್‌ ಆಗಿದ್ದ  ಬಾಲಿವುಡ್‌ ನಟ ಇರ್ಫಾನ್ ಖಾನ್. ಹಿಂದಿ ಸಿನಿಮಾದ ಜೊತೆ  ಬ್ರಿಟಿಷ್ ಹಾಗೂ ಹಾಲಿವುಡ್‌ ಚಲನಚಿತ್ರ ರಂಗದಲ್ಲಿ ಫೇಮಸ್ ಹೆಸರು. ಸುಮಾರು ಮೂರು ದಶಕಗಳ ಕಾಲ ಚಲನಚಿತ್ರ ವೃತ್ತಿಜೀವನದಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು ಇರ್ಫಾನ್. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಇವರ ಮುಡಿಗೇರಿತ್ತು. ಇರ್ಫಾನ್‌ ಅವರ ಸಜಹ ಅಭಿನಯಕ್ಕೆ ಎಲ್ಲರೂ ಮಂತ್ರ ಮುಗ್ಧರಾಗುತ್ತಿದ್ದರು. ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರ ಸಾಲಿನಲ್ಲಿ ಸೇರುವ ಇವರು  ಪದ್ಮಶ್ರೀ ಪ್ರಶಸ್ತಿಯ ಗೌರವಕ್ಕೂ ಪಾತ್ರರಾಗಿದ್ದರು. ಹಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ನಟ ಇರ್ಫಾನ್,‌ ಮುಂಬೈನಲ್ಲಿ ಬದುಕಿಗೆ ಕೊನೆಯ ವಿದಾಯ ಹೇಳಿದ್ದಾರೆ. ಇರ್ಫಾನ್‌ನಂತಹ ಪ್ರತಿಭಾವಂತ ನಟನ ಸಾವು ತುಂಬಲಾರದ ನಷ್ಟ.ಈ ಅದ್ಭುತ ನಟನ ಬಗ್ಗೆ ಮತ್ತೊಂದಿಷ್ಟು...

 • Cine World27, Apr 2020, 10:42 PM

  ಪೇಪರ್ ಸುತ್ತಿಕೊಂಡ ಪಾಯಲ್ ನೋಡ್ರಪ್ಪಾ, ಏನಪ್ಪಾ ಇದು ಹೊಸ ಚಾಲೆಂಜಾ!

  ಆರ್​ಎಕ್ಸ್​ 100 ಸಿನಿಮಾ ಮೂಲಕ ಹುಡುಗರ ಎದೆ ಬಡಿತ ಹೆಚ್ಚು ಮಾಡಿದ್ದವರು  ನಟಿ ಪಾಯಲ್​ ರಜಪೂತ್​. ದಿಂಬಿನ ಡ್ರೆಸ್ ತೊಟ್ಟು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈಗ ಪೇಪರ್ ಡ್ರೆಸ್ ಸರದಿ.   

 • <p>ರೂಪಾ 1992 ರಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಧ್ರುವ್ ಮುಖರ್ಜಿ ಅವರನ್ನು ವಿವಾಹವಾದರು. ಮದುವೆಯ ನಂತರ 14 ವರ್ಷಗಳ  2007 ರಲ್ಲಿ ಬೇರೆಯಾಗಿ , ನಂತರ 2009 ರಲ್ಲಿ ಅಧಿಕೃತವಾಗಿ ಡಿವೋರ್ಸ್‌ ಪಡೆದರು.  ಟಿ ರೂಪ ಗಂಗೂಲಿಗೆ ಆಕಾಶ್ ಮುಖರ್ಜಿ ಎಂಬ ಒಬ್ಬ ಮಗನಿದ್ದಾನೆ .</p>

  Small Screen22, Apr 2020, 6:11 PM

  ಮಹಾಭಾರತದ ದ್ರೌಪದಿ ಖ್ಯಾತಿಯ ನಟಿ 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ!

  ದೇಶಾದ್ಯಂತ ಲಾಕ್‌ಡೌನ್‌ ಕಾರಣದಿಂದ ಜನರನ್ನು ಮನೆಗಳಲ್ಲಿ ಬಂಧಿತರಾಗಿದ್ದಾರೆ. 80ರ ದಶಕದ ಟಿವಿ ಶೋಗಳು ಜನರ ಮನರಂಜನೆಗಾಗಿ ಈ ದಿನಗಳಲ್ಲಿ ಮತ್ತೆ ಪ್ರಸಾರವಾಗುತ್ತಿವೆ. ರಾಮಾಯಣ ಮತ್ತು ಮಹಾಭಾರತ ಆ ದಿನಗಳ ದೂರದರ್ಶನದ ಹಿಟ್‌ ಧಾರಾವಾಹಿಗಳು. ಈಗ ಮತ್ತೆ ಟೆಲಿಕಾಸ್ಟ್‌ ಆಗುತ್ತಿದ್ದು, ಜನರು ತುಂಬಾ ಇಷ್ಟಪಡುತ್ತಿದ್ದಾರೆ. ಮಹಾಭಾರತದ ದ್ರೌಪದಿ ಪಾತ್ರದಲ್ಲಿ ನಟಿಸಿರುವ ರೂಪಾ ಗಂಗೂಲಿ ಜನರ ಮನಗೆದ್ದವರು. ಆದರೆ ಅವರ ಪರ್ಸನಲ್‌ ಲೈಫ್‌ ಖುಷಿಯಾಗಿರಲಿಲ್ಲ. ಅವರು ಜೀವನದಲ್ಲಿ 3 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಂತೆ! ಇವರ ಬಗ್ಗೆ ಒಂದಿಷ್ಟು..

 • Payal rajpooth

  Cine World9, Apr 2020, 9:14 PM

  ಪೋರ್ನ್ ನಟಿ ಎಂದವರಿಗೆ ಪಾಯಲ್ ಕೊಟ್ಟ ಬೋಲ್ಡ್ ಉತ್ತರ

  ಆರ್​ಎಕ್ಸ್​ 100 ಸಿನಿಮಾ ಮೂಲಕ ಹುಡುಗರ ಎದೆ ಬಡಿತ ಹೆಚ್ಚು ಮಾಡಿದ್ದವರು  ನಟಿ ಪಾಯಲ್​ ರಜಪೂತ್​. ನಂತರ  ಆರ್​ಡಿಎಕ್ಸ್​ ಲವ್​ ಸಿನಿಮಾದಲ್ಲಿ ಅಂತಹುದೇ ಅವತಾರದಲ್ಲಿ ಕಾಣಿಸಿಕೊಂಡಿದ್ದರು, ಹುಡುಗರ ಎದೆಯನ್ನು ಬೆಚ್ಚಗೆ ಮಾಡುವ ನಟಿ ಬಗ್ಗೆ ಒಂದಿಷ್ಟು...