Video  

(Search results - 2955)
 • Cab

  CRIMEAug 3, 2021, 6:04 PM IST

  ಕಾರಿಂದ ಡ್ರೈವರ್‌ನ ಹೊರಗೆಳೆದು ಕೆನ್ನೆಗೆ ಹೊಡೆದ ಯುವತಿ

  ಕಾರಿಂದ ಡ್ರೈವರ್‌ನ ಹೊರಗೆಳೆದು ಕೆನ್ನೆಗೆ ಹೊಡೆದ ಯುವತಿ

 • Bommai Nadda
  Video Icon

  IndiaAug 3, 2021, 12:01 AM IST

  ಕರ್ನಾಟಕ ಸಂಪುಟ ರಚನೆಗೆ 9+9+8 ಸೂತ್ರ; ವರ್ಕೌಟ್ ಆಗುತ್ತಾ ಬೊಮ್ಮಾಯಿ, ಹೈಕಮಾಂಡ್ ತಂತ್ರ?

  ಜೆಪಿ ನಡ್ಡಾ ಭೇಟಿಯಾದ ಬಸವರಾಜ ಬೊಮ್ಮಾಯಿ ಸಂಪುಟ ಕುರಿತು ಮಹತ್ವದ ಚರ್ಚೆ ನೆಡೆಸಿದ್ದಾರೆ. ಈ ವೇಳೆ ಹಳಬರಿಗೆ ಸ್ಥಾನ ನೀಡುವ ಕುರಿತು ಮಾತುಕತೆ ನಡೆಸಿದ್ದಾರೆ. ಸಂಪು ರಟನೆಗೆ  9+9+8 ಸೂತ್ರ ಪಾಲಿಸಲು ನಿರ್ಧರಿಸಿದ್ದಾರೆ. ಹಾಗಾದರೆ ಬೊಮ್ಮಾಯಿ ಸಂಪುಟದಲ್ಲಿ ಯಾರು ಇನ್? ಯಾರು ಔಟ್? ಅನ್ನೋ ಕುತೂಹಲ ಮನೆ ಮಾಡಿದೆ. ಇನ್ನು ಸಚಿವ ಸ್ಥಾನಕ್ಕಾಗಿ ಲಾಬಿ, ಕೊಡಗಿನಲ್ಲಿ ಸೈನಿಕನ ಮೇಲೆ ಹಲ್ಲೆ ಸೇರಿದಂತೆ ಇಂದಿನ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ.

 • undefined
  Video Icon

  IndiaAug 2, 2021, 5:33 PM IST

  ಬೈಕ್ ಮೇಲೆ ಹಸುವಿನ ಸವಾರಿ, ಸವಾರ ಭಲೇ ಭಂಡನೇ ಸೈ..!

  ಹಸುವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುವುದನ್ನು ನೋಡಿದ್ದೀರೇನ್ರಿ..? ಅಯ್ಯೋ ಅದು ಹೇಗ್ರಿ ಸಾಧ್ಯ ಅಂತೀರಾ...? ಇಲ್ಲೊಬ್ಬ ಸವಾರ ಹೇಗೆ ಎಂದು ತೋರಿಸಿಕೊಟ್ಟಿದ್ದಾನೆ. 

 • undefined
  Video Icon

  SandalwoodAug 2, 2021, 4:35 PM IST

  ಇದೇ ನನ್ನ ಹಳ್ಳಿ ಜೀವನ; ಸಗಣಿ ಬಾಚಿ, ರೊಟ್ಟಿ ತಟ್ಟಿದ ನಟಿ ಅದಿತಿ ಪ್ರಭುದೇವ!

  ತಮ್ಮದೇ ಯುಟ್ಯೂಬ್ ಚಾನೆಲ್ ಆರಂಭಿಸಿರುವ ನಟಿ ಅದಿತಿ ಪ್ರಭುದೇವ ತಮ್ಮ ಹಳ್ಳಿ ಹೇಗಿದೆ, ಊರಿಗೆ ಹೋದರೆ ಏನೆಲ್ಲಾ ಕೆಲಸಗಳನ್ನು ಮಾಡುತ್ತಾರೆ ಎಂದು ವಿಡಿಯೋ ಮಾಡಿದ್ದಾರೆ. ಸಗಣಿ ಬಾಚಿ, ಕಸ ಗುಡಿಸಿ, ಹಾಲು ಕರೆದು, ರೊಟ್ಟಿ ತಟ್ಟಿರುವ ಈ ವಿಡಿಯೋ ಸಕತ್ ವೈರಲ್ ಆಗುತ್ತಿದೆ. 

 • Sjoerd Marijne

  OlympicsAug 2, 2021, 4:20 PM IST

  ಟೋಕಿಯೋ ಒಲಿಂಪಿಕ್ಸ್: ಚಕ್‌ ದೇ ಇಂಡಿಯಾ ಸಿನಿಮಾ ಕ್ಷಣವನ್ನು ನೆನಪಿಸಿದ ಕೋಚ್ ಮರಿನೆ..!

  ಭಾರತೀಯ ಮಹಿಳಾ ಹಾಕಿ ತಂಡದ ಇತಿಹಾಸದಲ್ಲಿ ಈ ಗೆಲುವು ಸದಾ ಕಾಲ ಅಚ್ಚಳಿಯದೇ ಉಳಿಯಲಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಆಸ್ಟ್ರೇಲಿಯಾ ವಿರುದ್ದ ಭಾರತೀಯ ವನಿತೆಯರು ಗೆಲುವು ದಾಖಲಿಸುತ್ತಿದ್ದಂತೆ ಅಕ್ಷರಶಃ ಕುಣಿದು ಕುಪ್ಪಳಿಸಿದರು.

 • Shakeela
  Video Icon

  Cine WorldAug 1, 2021, 5:08 PM IST

  ಬಹುಭಾಷಾ ನಟಿ ಶಕೀಲಾ ಸಾವಿನ ಸುದ್ದಿ..!

  ಬಹುಭಾಷಾ ನಟಿ ಶಕೀಲಾ ಸಾವನ್ನಪ್ಪಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿತ್ತು. ಸೋಷಿಯಲ್ ಮಿಡಿಯಾದಲ್ಲಿ ಈ ಸುದ್ದಿ ವೈರಲ್ ಆಗ್ತಿದ್ದಂತೆ ಬಹಳಷ್ಟು ಜನರು ನಟಿಗೆ ಕಾಲ್, ಮೆಸೇಜ್ ಮಾಡಿ ಈ ಬಗ್ಗೆ ವಿಚಾರಿಸಿದ್ದಾರೆ. ಚೆನ್ನಾಗಿದ್ದೀರಾ ಎಂದು ಜನ ಕೇಳಿದಾಗ ಇಲ್ಲ ಬದುಕಿದ್ದೀನಿ ಎಂದು ಹೇಳಿ ಹೇಳಿ ನಟಿ ಸುಸ್ತಾಗಿದ್ದಾರೆ.

 • <p>Sonu Sood</p>
  Video Icon

  Cine WorldAug 1, 2021, 4:54 PM IST

  ಬರ್ತ್‌ಡೇ ದಿನ ಕನಸುಗಳ ಹಂಚಿಕೊಂಡ ನಟ ಸೋನು ಸೂದ್

  ಕೊರೋನಾ ಸಮಯದಲ್ಲಿ ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ನ್ಯಾಷನಲ್ ಹಿರೋ ಆಗಿರುವ ಸೋನು ಸೂದ್ ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿದ್ದಾರೆ. ಅದ್ಧೂರಿ ಆಚರಣೆಗೆ ಬ್ರೇಕ್ ಹಾಕಿರುವ ನಟ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.

 • snake
  Video Icon

  IndiaAug 1, 2021, 4:40 PM IST

  ಬೃಹತ್ ವಿಷ ಸರ್ಪವನ್ನು ಬರಿಗೈಲಿ ಹಿಡಿದ ಬಹದ್ದೂರ್ ಹೆಣ್ಣು!

  ಇಲ್ಲೊಂದು ಕಡೆ ಬಹದ್ದೂರ್‌ ಹೆಣ್ಣು ಬೃಹತ್‌ ಗಾತ್ರದ ಹಾವನ್ನು ಹಿಡಿದಿದ್ದಾಳೆ. ಆಕೆ ಹಾವನ್ನು ಹಿಡಿದ ಪರಿ ಇದ್ಯಲ್ಲಾ ಅದು ನೋಡಿದ್ರೆ ಮೈ ಝುಮ್ಮೆನ್ನುತ್ತೆ. 

 • undefined

  Whats NewAug 1, 2021, 4:22 PM IST

  ಟೆಲಿಗ್ರಾಂನಲ್ಲಿ ಹೊಸ ಫೀಚರ್, ಈಗ ವಿಡಿಯೋ ಕಾಲ್‌ನಲ್ಲಿ 1,000 ಮಂದಿಗೆ ಅವಕಾಶ!

  * ಮೆಸೇಜಿಂಗ್ ಚಾಟ್ ಆಪ್ ಟೆಲಿಗ್ರಾಂ ತನ್ನ ಹೊಸ ಫೀಚರ್

  * ಟೆಲಿಗ್ರಾಮ್ ಮೂಲಕ ಈಗ 1,000 ಮಂದಿ ವೀಡಿಯೋ ಕರೆಯಲ್ಲಿ ಸೇರುವ ಅವಕಾಶ

  * ಬಳಕೆದಾರರು ವೀಡಿಯೋ ಸಂದೇಶವನ್ನೂ ಕಳುಹಿಸುವ ಸೌಲಭ್ಯ

 • Samantha
  Video Icon

  Cine WorldAug 1, 2021, 4:14 PM IST

  ಹೆಸರಿನ ಜೊತೆಗಿದ್ದ ಗಂಡನ ಹೆಸರು ತೆಗೆದ ಸಮಂತಾ: ಕ್ಯೂಟ್ ಜೋಡಿ ಮಧ್ಯೆ ಏನಾಯ್ತು ?

  ಬಹುಭಾಷಾ ನಟಿ ಸಮಂತಾ ಅಕ್ಕಿನೇನಿ ತಮ್ಮ ಹೆಸರಿನ ಜೊತೆಗಿದ್ದ ಅಕ್ಕಿನೇನಿ ಎಂಬ ಗಂಡನ ಹೆಸರನ್ನು ತೆಗೆದಿದ್ದಾರೆ. ಟಾಲಿವುಡ್‌ನ ಕ್ಯೂಟ್ ಜೋಡಿಗೇನಾಯ್ತು ?

 • <p>Kiccha sudeep</p>
  Video Icon

  SandalwoodAug 1, 2021, 3:45 PM IST

  ಮಲೆನಾಡಿನ 133 ವರ್ಷ ಹಳೆಯ ಶಾಲೆ ದತ್ತು ಸ್ವೀಕರಿಸಿದ ಕಿಚ್ಚ

  ಲಾಕ್‌ಡೌನ್ ಮುಗಿಯಿತು ಎಂದಾಗ ಸಿನಿಮಾ ಕೆಲಸಗಳು ಚುರುಕಾಗಿದೆ. ಸಿನಿಮಾ ವಿಚಾರಗಳಿಂದ ಕಿಚ್ಚ ಆಕ್ಟಿವ್ ಆಗಿದ್ದರೆ ಅತ್ತ ಸಮಾಜಮುಖಿ ಕೆಲಸಗಳಲ್ಲಿಯೂ ಬ್ಯುಸಿಯಾಗಿದ್ದಾರೆ ನಟ.

 • Krishna
  Video Icon

  AstrologyAug 1, 2021, 1:20 PM IST

  ಶ್ರೀಕೃಷ್ಣ ಲೀಲೆ ಹಾಗೂ ಅದರ ಮಹತ್ವ

  ಭಗವಂತನೇ ಸತ್ಯ ಸ್ವರೂಪನೂ, ಪುಣ್ಯಸ್ವರೂಪನೂ ಆಗಿದ್ದಾನೆ. ಅವನೇ ಶಾಶ್ವತ, ಸನಾತನ ಬೆಳಕು. ಅವನು ಮಾಡಿದ ಲೀಲೆಗಳನ್ನು ಜ್ಞಾನಿಗಳು ಕೀರ್ತಿಸುತ್ತಾರೆ. ಅವನಿಂದಲೇ ಜಗತ್ತು ನಡೆಯುತ್ತದೆ.

 • undefined
  Video Icon

  AstrologyAug 1, 2021, 12:58 PM IST

  ಮಹಾಭಾರತದಲ್ಲಿ ಶಲ್ಯನ ಸಾವಾಗಿದ್ದು ಹೇಗೆ ?

  ದುರ್ಯೋಧನನು ಶಲ್ಯನನ್ನು ಸೇನಾಧಿಪತಿಯೆಂದು ನೇಮಿಸುತ್ತಾನೆ. ಸೇನಾಧಿಪತಿಯಾದ ನಂತರ ಶಲ್ಯ ಈಗ ಕೌರವರಿಗಾಗಿ ಹೋರಾಡಲು ಉತ್ಸುಕನಾಗುತ್ತಾನೆ. ಈಟಿ-ಯುದ್ಧದಲ್ಲಿ ಶಲ್ಯನನ್ನು ಯುಧಿಷ್ಠಿರನು ಕೊಲ್ಲುತ್ತಾನೆ.

 • undefined
  Video Icon

  AstrologyAug 1, 2021, 12:13 PM IST

  ಧರ್ಮರಾಯನ ರಾಜಸೂಯ ಯಾಗ ನೋಡಿ ದುರ್ಯೋಧನನಿಗೆ ಅಸೂಯೆ

  ರಾಜಸೂಯ ಯಾಗದಲ್ಲಿ ಧರ್ಮರಾಜನ ಸಂಪತ್ತನ್ನು ನೋಡಿ ದುರ್ಯೋಧನ ಅಪಮಾನಿತನಾಗಿ ಅಪಹಾಸ್ಯಕ್ಕೆ ಗುರಿಯಾಗುತ್ತಾನೆ. ಅವನ ಮನಸ್ಸಿನಲ್ಲಿ ಆಗಿನಿಂದಲೂ ಅಸೂಯೆ ಮನೆ ಮಾಡುತ್ತದೆ. ಪಾಂಡವರನ್ನು ಸೋಲಿಸೋಕೆ ಆಗಿನಿಂದಲೂ ಹೊಂಚು ಹಾಕುತ್ತಾನೆ.

 • <p>Bheema</p>
  Video Icon

  AstrologyAug 1, 2021, 11:50 AM IST

  ಶಿಶುಪಾಲನ ಸಾವು ಮತ್ತು ರಾಜಸೂಯ ಯಜ್ಞ

  ಭೀಷ್ಮನು ಕೋಪಗೊಂಡು ಶಿಶುಪಾಲನನ್ನು ಬೆದರಿಸುತ್ತಾನೆ. ಆದರೆ ಕೃಷ್ಣನು ಅವನನ್ನು ಶಾಂತಗೊಳಿಸುತ್ತಾನೆ. ಈ ಕೃತ್ಯದ ಮೂಲಕ ಅವನು ತನ್ನ 100 ನೇ ಪಾಪವನ್ನು ಮಾಡುತ್ತಾನೆ. ಆದರೂ ಕೃಷ್ಣನಿಂದ ಕ್ಷಮಿಸಲ್ಪಡುತ್ತಾನೆ. ಅವನು ಮತ್ತೆ ಕೃಷ್ಣನನ್ನು ಅವಮಾನಿಸಿದಾಗ, ಅವನು ತನ್ನ 101 ನೇ ಪಾಪವನ್ನು ಮಾಡುತ್ತಾನೆ. ನಂತರ ಕೃಷ್ಣನು ತನ್ನ ಸುದರ್ಶನ ಚಕ್ರವನ್ನು ಶಿಶುಪಾಲನ ಮೇಲೆ ಪ್ರಯೋಗಿಸುತ್ತಾನೆ. ಈ ರೀತಿ ಶಿಶುಪಾಲನ ವಧೆಯಾಗುತ್ತದೆ.