Bigg Boss  

(Search results - 293)
 • bigg boss 7

  News16, Sep 2019, 10:03 PM IST

  ಬಿಗ್ ಬಾಸ್ ಸೀಸನ್ 7ಗೆ ಪ್ರವೇಶ ಪಡೆಯಲಿರುವ ಸೆಲೆಬ್ರಿಟಿಗಳು

  ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ನಿಮಗೆಲ್ಲ ಗೊತ್ತಿರುವ ಹಾಗೆ ಅಕ್ಟೋಬರ್ 2ನೇ ವಾರದಿಂದ ಶುರುವಾಗಲಿದೆ. ಕಲರ್ಸ್ ಸೂಪರ್ ಬದಲಾಗಿ ಕಲರ್ಸ್ ಕನ್ನಡದಲ್ಲಿಯೇ ಈ ಬಾರಿ ಶೋ ಪ್ರಸಾರವಾಗಲಿದೆ.

 • bigg boss 7

  ENTERTAINMENT15, Sep 2019, 12:03 PM IST

  ಸದ್ಯದಲ್ಲೇ ಶುರುವಾಗಲಿದೆ ಬಿಗ್ ಬಾಸ್ ಅಬ್ಬರ!

  ಕನ್ನಡ ಕಿರುತೆರೆಯಲ್ಲಿ ಮತ್ತೆ ಬಿಗ್ ಬಾಸ್ ಅಬ್ಬರ ಶುರುವಾಗಲಿದೆ. ಬಿಗ್ ಬಾಸ್ ಮನೆ ತೆರೆಯಲಿದೆ. ಪ್ರೇಕ್ಷಕರಿಗೆ ಭರಪೂರ ಮನರಂಜನೆ ಶುರುವಾಗಲಿದೆ. ಹೊಸ ಹೊಸ ಗೇಮ್, ಮಲ್ಟಿ ಟಾಸ್ಕ್, ಮನೆಯೊಳಗೆ ನಡೆಯುವ ಆಟ ನೋಡುವುದೇ ಒಂದು ಗಮ್ಮತ್ತು. ವೀಕೆಂಡ್ ಬಂತೆಂದರೆ ಸಾಕು ಕಿಚ್ಚನ ನಿರೂಪಣೆ ಕೇಳುವುದೇ ಚೆಂದ. 

 • bigboss

  ENTERTAINMENT14, Sep 2019, 3:35 PM IST

  ಬಿಗ್‌ಬಾಸ್ ಪ್ರೋಮೋ ಮೇಕಿಂಗ್: ಕಿಚ್ಚನಿಗ್ಯಾಕೆ ಹೆಲ್ತ್ ಚೆಕ್‌ ಅಪ್?

  ಖ್ಯಾತ ರಿಯಾಲಿಟಿ ಶೋ ‘ಕನ್ನಡ ಬಿಗ್ ಬಾಸ್ 7’ ಇನ್ನೇನು ಅಕ್ಟೋಬರ್‌ನಲ್ಲಿ ಆರಂಭವಾಗುತ್ತೆ. ಈ ಬಾರಿ ಕೇವಲ ಗಣ್ಯರು ಮಾತ್ರ ಶೋನಲ್ಲಿ ಕಾಣಿಸಿಕೊಳ್ಳಲ್ಲಿದ್ದು, ಶ್ರೀಸಾಮಾನ್ಯಗೆ ಇಲ್ಲ ಅವಕಾಶ ಎಂಬುದನ್ನು ಟೀಂ ಖಚಿತಪಡಿಸಿದೆ. ಪ್ರೋಮೋ ಶೂಟಿಂಗ್ ಮುಗಿದಿದೆ. ಆದರೆ, ಶೂಟಿಂಗ್ ವೇಳೆ ಕಿಚ್ಚನ ಜತೆ ಡಾಕ್ಟರ್ ಏಕಿದ್ದರು?

 • The actor not only hosted five seasons of the reality show Bigg Boss Kannada, but also went on to become one of the most favourite hosts through the seasons.

  News12, Sep 2019, 10:44 PM IST

  ಬಿಗ್ ಬಾಸ್ ಕನ್ನಡ ಯಾವಾಗಿನಿಂದ ಆರಂಭ? ಡೇಟ್ ರಿವೀಲ್ ಮಾಡಿದ ಪೈಲ್ವಾನ್!

  ಕನ್ನಡದ ಸೂಪರ್ ಹಿಟ್ ಶೋ ಬಿಗ್ ಬಾಸ್ ಯಾವಾಗಿನಿಂದ ಶುರುವಾಗಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ಇದಕ್ಕೆ ಉತ್ತರ ನೀಡಿದ್ದು ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

 • Nata Bhjayankara
  Video Icon

  News12, Sep 2019, 6:23 PM IST

  ಉಪ್ಪಿ ಬರ್ತಡೆಗೆ 'ಬಿಗ್' ವಿಶೇಷ... ಪ್ರಥಮ್ ಹೈವೋಲ್ಟೇಜ್ ಸಾಂಗ್

  ಬಿಗ್ ಬಾಸ್ ಮೂಲಕ ಹೆಸರು ಸಂಪಾದಿಸಿದ ನಟ, ನಿರ್ದೇಶಕ ಪ್ರಥಮ್ ಅವರ 'ನಟ ಭಯಂಕರ' ಚಿತ್ರದ ನಾಯಕನ ಪರಿಚಯದ ಹಾಡು ರಿಯಲ್ ಸ್ಟಾರ್ ಉಪೇಂದ್ರ ಅವರ ಧ್ವನಿಯಲ್ಲಿ ಮೂಡಿ ಬಂದಿದೆ. ಸೆ. 18  ರಿಯಲ್ ಸ್ಟಾರ್ ಹುಟ್ಟುಹಬ್ಬದಂದೇ ಗೀತೆಯನ್ನು ಬಿಡುಗಡೆ ಮಾಡಲಾಗುತ್ತಿದೆ. ಇದೊಂದು ಹೈ ವೋಲ್ಟೇಜ್‌ ಗೀತೆಯಾಗಿದ್ದು, ಹಾಡು ಕೇಳಿ ಸ್ವತಃ ಉಪ್ಪಿ ಅವರೇ ಥ್ರಿಲ್ ಆಗಿದ್ದಾರೆ ಎಂದು ಪ್ರಥಮ್ ಹೇಳಿದ್ದಾರೆ.  ಹಾಗಾದರೆ ಸಿನಿಮಾದ ಫಸ್ಟ್ ಲುಕ್ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ..

 • bigg boss 7

  ENTERTAINMENT12, Sep 2019, 8:12 AM IST

  ‘ಈ ಸಲ ಬಿಗ್‌ಬಾಸ್‌ನಲ್ಲಿ ಸೆಲೆಬ್ರಿಟಿಗಳು ಮಾತ್ರ’!

  ಕಲರ್ಸ್‌ ಕನ್ನಡ ವಾಹಿನಿಯ ‘ಬಿಗ್‌ಬಾಸ್‌’ ರಿಯಾಲಿಟಿ ಶೋನ 7ನೇ ಸೀಸನ್‌ಗೆ ಆಗಲೇ ತಯಾರಿಗಳು ಶುರುವಾಗಿವೆ. ನಟ ಸುದೀಪ್‌ ಅವರೇ ಈ ಬಾರಿಯೂ ನಿರೂಪಕರಾಗಿ ಬಿಗ್‌ಬಾಸ್‌ ವೇದಿಕೆ ಏರಲಿದ್ದಾರೆ.

 • Jayashree

  News11, Sep 2019, 9:32 PM IST

  ಬಿಗ್ ಬಾಸ್ ಕನ್ನಡದ ನಟಿಗೆ ಮಾವನಿಂದಲೇ ಕಿರುಕುಳ?

  ಮನೆಯಿಂದ ಮಧ್ಯರಾತ್ರಿ ಹೊರಹಾಕಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಬಿಗ್ ಬಾಸ್ ಸ್ಪರ್ಧಿಯೊಬ್ಬರು ತಮ್ಮ ಮಾವನ ವಿರುದ್ಧವೇ ದೂರು ದಾಖಲಿಸಿದ್ದಾರೆ.

 • bigg boss 7

  ENTERTAINMENT10, Sep 2019, 11:55 AM IST

  ಬಿಗ್ ಬಾಸ್ ಸೀಸನ್-7; ಪ್ರಸಾರದ ಡೇಟ್ ರಿವೀಲ್ ಮಾಡಿದ ಕಿಚ್ಚ!

  ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ‘ಬಿಗ್ ಬಾಸ್’ ಆರು ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿ 7ನೇ ಸೀಸನ್‌ಗೆ ಕಾಲಿಡುತ್ತಿದೆ. ಕಿಚ್ಚ ಸುದೀಪ್ ಟ್ವಿಟರ್‌ನಲ್ಲಿ #AskPailwaan ಪ್ರಶ್ನೋತ್ತರ ಸಂದರ್ಶನದಲ್ಲಿ ಟೆಲಿಕಾಸ್ಟ್ ಡೀಟ್ ರಿವೀಲ್ ಮಾಡಿದ್ದಾರೆ...

 • bigg boss new

  News1, Sep 2019, 10:06 PM IST

  ಈ ವಾಹಿನಿಯಲ್ಲಿ ಕನ್ನಡದ ಬಿಗ್ ಬಾಸ್‌ ಬರಲ್ಲ, ಯಾವುದರಲ್ಲಿ ಪ್ರಸಾರ?

  ಮಾಧ್ಯಮಗಳಲ್ಲಿ ಟಿಆರ್ ಪಿಗಾಗಿ  ಹೋರಾಟ ನಡೆಯುತ್ತಲೇ ಇರುತ್ತದೆ. ಅದು ನಂಬರ್ ಒನ್ ಸ್ಥಾನಕ್ಕಾಗಿ..ಪಟ್ಟಕ್ಕಾಗಿ.. ಇದೀಗ ಬಹು ನಿರೀಕ್ಷಿತ ರಿಯಾಲಿಟಿ ಶೋ ಒಂದಕ್ಕೆ ಸಂಬಂಧಿಸಿದ ಸುದ್ದಿ.

 • Huccha Venkat
  Video Icon

  ENTERTAINMENT30, Aug 2019, 11:46 AM IST

  ಮಡಿಕೇರಿಯಲ್ಲಿ ವೆಂಕಟ್ ಹುಚ್ಚಾಟ; ಸ್ಥಳೀಯರಿಂದ ಬಿತ್ತು ಗೂಸಾ!

  ಚೆನ್ನೈನ ಒಡಪಳನಿ ಎನ್ನುವ ಬಡಾವಣೆಯಲ್ಲಿ ಕನ್ನಡದ ನಟ ಹುಚ್ಚ ವೆಂಕಟ್‌ ಅವರು ಹುಚ್ಚನ ರೀತಿ ತಿರುಗುತ್ತಿರುವ ದೃಶ್ಯಗಳನ್ನು ‘ರಾಂಧವ’ ಚಿತ್ರತಂಡ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ನಂತರ ಅವರ ರಕ್ಷಣೆ ಮಾಡಲಾಗಿತ್ತು. ಜನರು ಮತ್ತು ಅಭಿಮಾನಿಗಳಿಗೆ ಒಂದು ರೀತಿಯ ಸಹಾನುಭೂತಿಯೂ ಮೂಡಿತ್ತು. ಆದರೆ ಮಡಿಕೇರಿಯಲ್ಲಿ ಹುಚ್ಚ ವೆಂಕಟ್ ಇದೀಗ ರಂಪಾಟ ನಡೆಸಿದ್ದು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.

  ಮಡಿಕೇರಿಯಲ್ಲಿ ಹುಚ್ಚ ವೆಂಕಟ್​ ಹುಚ್ಚಾಟ-ರಂಪಾಟ ನಡೆಸಿದ್ದಾರೆ. ಮಧ್ಯ ದಾರಿಯಲ್ಲಿ ಮನಸೋ ಇಚ್ಛೆ ವರ್ತನೆ ಮಾಡಿದ್ದು ಕಾರೊಂದನ್ನು ಪುಡಿ ಪುಡಿ ಮಾಡಿದ್ದಾರೆ.ಮಡಿಕೇರಿ ನಗರದ KSRTC ಡಿಪೋ ಬಳಿ ಘಟನೆ ನಡೆದಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರಿನ ಗ್ಲಾಸ್ ಒಡೆದು ಪುಂಡಾಟ ಮೆರೆದ ವೆಂಕಟ್ ಗೆ ಸ್ಥಳೀಯರು ಗೂಸಾ ನೀಡಿದ್ದಾರೆ.ಹುಚ್ಚ ವೆಂಕಟ್ ಗೆ ಚಿಕಿತ್ಸೆಯ ಅಗತ್ಯವಿದೆ. ಕುಟುಂಬದವರು, ಸ್ನೇಹಿತರು ಈ ಬಗ್ಗೆ ಗಮನ ವಹಿಸಬೇಕಾಗಿದೆ. 

 • Huccha Venkat
  Video Icon

  ENTERTAINMENT30, Aug 2019, 9:27 AM IST

  ಹುಚ್ಚ ವೆಂಕಟ್ ಹುಚ್ಚಾಟ; ಮಡಿಕೇರಿ ಬೀದಿಯಲ್ಲಿ ಕಾರ್‌ಗಳ ಗ್ಲಾಸ್ ಡಮಾರ್!

  ಮಡಿಕೇರಿಯಲ್ಲಿ ಹುಚ್ಚ ವೆಂಕಟ್​ ಹುಚ್ಚಾಟ-ರಂಪಾಟ ನಡೆಸಿದ್ದಾರೆ. ಮಧ್ಯ ದಾರಿಯಲ್ಲಿ ಮನಸೋ ಇಚ್ಛೆ ವರ್ತನೆ ಮಾಡಿದ್ದು ಕಾರೊಂದನ್ನು ಪುಡಿ ಪುಡಿ ಮಾಡಿದ್ದಾರೆ.ಮಡಿಕೇರಿ ನಗರದ KSRTC ಡಿಪೋ ಬಳಿ ಘಟನೆ ನಡೆದಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರಿನ ಗ್ಲಾಸ್ ಒಡೆದು ಪುಂಡಾಟ ಮೆರೆದ ವೆಂಕಟ್ ಗೆ ಸ್ಥಳೀಯರು ಗೂಸಾ ನೀಡಿದ್ದಾರೆ.

  ಈ ಘಟನೆ ಬಗ್ಗೆ ಅಲ್ಲಿಯೇ ಇದ್ದ ಪ್ರತ್ಯಕ್ಷದರ್ಶಿಗಳು ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ನೋಡಿ.

 • suicide

  ENTERTAINMENT24, Aug 2019, 12:26 PM IST

  ಬಿಗ್‌ಬಾಸ್‌ ಮನೆಯಲ್ಲಿ ಆತ್ಮಹತ್ಯೆ ಯತ್ನ: ನಟಿ ಮೇಲೆ ದೂರು!

  ಬಿಗ್ ಬಾಸ್‌ ಶೋ ಅಂದ್ಮೇಲೆ ಏನಾದ್ರೂ ಒಂದು ಲವ್ ಸ್ಟೋರಿ, ಒಂದು ಕಿರಿಕ್ ಪಾರ್ಟಿ, ಇನ್ನೊಂದು ಗ್ರೂಪಿಸಂ ಇರಲೇಬೇಕು ಆದರೆ ಕಿರಿಕ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನ ಮಾಡಿರುವುದು ಮಾಧ್ಯಮದಲ್ಲಿ ಇದೇ ಮೊದಲ ಬಾರಿ.

 • Anupama Bhat

  ENTERTAINMENT22, Aug 2019, 12:20 PM IST

  ಚಿಕ್ಕ ವಯಸ್ಸಿಗೆ ಕ್ಯಾಮೆರಾ ಎದುರಿಸಿದ ನಟಿಗೆ ಸಿಕ್ತು Bigg Boss, DKD ಅವಕಾಶ!

   

  ಸಣ್ಣ ವಯಸ್ಸಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಕರಾವಳಿ ಮೂಲದ ಮುದ್ದು ಮುಖದ ಬೆಡಗಿ. ಹೆಸರು ಅನುಪಮಾ ಭಟ್. ತನ್ನ ವಿಭಿನ್ನ ನಿರೂಪಣಾ ಶೈಲಿಯಿಂದ ಪ್ರೇಕ್ಷಕರ ಮನ ಸೆಳೆದಿರುವ ಅನುಪಮಾ ಭಟ್ ಜರ್ನಿ ಕೂಡಾ ಬಹಳ ಇಂಟರೆಸ್ಟಿಂಗ್ ಆಗಿದೆ.

 • Bhuvan ponnappa
  Video Icon

  ENTERTAINMENT20, Aug 2019, 4:39 PM IST

  ಬಿಗ್‌ಬಾಸ್ ಭುವನ್‌ಗೆ ತೊಡೆ ಕಚ್ಚಿದ ಪ್ರಕರಣ; ಕ್ಷಮೆಯಾಚಿಸಿದ ಪ್ರಥಮ್

  ಬಿಗ್ ಬಾಸ್ ಪ್ರಥಮ್ ಭುವನ್ ತೊಡೆ ಕಚ್ಚಿದ ಪ್ರಕರಣ ಈಗ ನಿರ್ಮಾಪಕ ವಿತರಕ ಜಯಣ್ಣ ಮತ್ತು ರಮೇಶ್ ಮಧ್ಯಸ್ಥಿಕೆಯಲ್ಲಿ ಸಂಧಾನವಾಗಿದೆ. ಪ್ರಥಮ್ ಮೇಲೆ ಹಾಕಿರೋ ಕೇಸ್ ಹಿಂಪಡೆಯಲು ಭುವನ್ ಒಪ್ಪಿದ್ದಾರೆ. ಅದೇ ರೀತಿ  ತೊಡೆಕಚ್ಚಿ ಮಾಡಿದ ಆರೋಪಗಳನ್ನೆಲ್ಲ  ಪ್ರಥಮ್ ಕೂಡಾ ಒಪ್ಪಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಸಂಧಾನದಲ್ಲಿ ಅಂತ್ಯಗೊಂಡಿದೆ. 

 • Bigg Boss Jeevitha Gowda

  ENTERTAINMENT2, Aug 2019, 1:15 PM IST

  Bigg Boss ಬೋಲ್ಡ್ ಕ್ಯಾಪ್ಟನ್ ಬ್ಯೂಟಿಫುಲ್ ಮನಸಿನ ಹುಡುಗಿ ಜೀವಿಕಾ!

  ಹಳ್ಳಿ ಹುಡುಗಿ ಪಾತ್ರ ಮಾಡುತ್ತಾ ಧಾರಾವಾಹಿಯಲ್ಲಿ ಖ್ಯಾತರಾದ ಜೀವಿತಾ ಹೆಚ್ಚು ಜನಪ್ರಿಯವಾದದ್ದೂ ಬಿಗ್ ಬಾಸ್ ಮೂಲಕ. ವೈಲ್ಡ್ ಕಾರ್ಡ್ ಸ್ಪರ್ಧಿಯಾದರೂ ಕ್ಯಾಪ್ಟನ್ ಆಗಿ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದರು.