ಪ್ರತಿ ತಿಂಗಳು DMart ಅಲ್ಲಿ ಮನೆಗೆ ಬೇಕಾದ ಸಾಮಾನುಗಳನ್ನು ಕೊಳ್ಳುತ್ತೀರಾ? ಹಾಗಾದರೆ ಯಾವ ದಿನಗಳಲ್ಲಿ DMart ಅಲ್ಲಿ ಶಾಪಿಂಗ್ ಮಾಡಿದರೆ ಇನ್ನೂ ಕಡಿಮೆ ಬೆಲೆಗೆ ಸಾಮಾನುಗಳು ಸಿಗುತ್ತವೆ ಎಂದು ಇಲ್ಲಿ ತಿಳಿದುಕೊಳ್ಳಿ.
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವ ಯುಟ್ಯೂಬರ್ ಮಧು ಗೌಡ ಅವರು, ತಮ್ಮ ವಿಡಿಯೋಗಳಿಂದ ಗಳಿಸಿದ್ದೆಷ್ಟು ಗೊತ್ತಾ? ಇವರ ಆದಾಯ ಅಬ್ಬಬ್ಬಾ ಎನ್ನುವಂತಿದೆ. ಡಿಟೇಲ್ಸ್ ಇಲ್ಲಿದೆ ನೋಡಿ...
ಕೇವಲ 15,000 ರೂ. ಒಳಗೆ ಉತ್ತಮ ಫೋನ್ ಖರೀದಿಸಬೇಕೆಂದು ಯೋಚಿಸುತ್ತಿದ್ದೀರಾ? ಅಮೆಜಾನ್ನಲ್ಲಿ ನಡೆಯುತ್ತಿರುವ ಡೀಲ್ಗಳನ್ನು ತಪ್ಪಿಸಿಕೊಳ್ಳಬೇಡಿ. ಅನೇಕ ಸ್ಮಾರ್ಟ್ಫೋನ್ಗಳು ಬಜೆಟ್ಗೆ ಸೂಕ್ತವಲ್ಲ, ಆದರೆ ಫ್ಲ್ಯಾಗ್ಶಿಪ್ಗಳಿಗಿಂತ ಕಡಿಮೆಯಿಲ್ಲ. ನಿಮಗಾಗಿ 7 ಅತ್ಯುತ್ತಮ ಫೋನ್ಗಳನ್ನು ನೋಡಿ...
ಭಾರತದಲ್ಲಿ ಗೋವುಗಳಿಗೆ ಸರಿಯಾದ ಸುರಕ್ಷತೆ ಇಲ್ಲದಿರುವಾಗ, ಐರ್ಲೆಂಡ್ನಲ್ಲಿ ಪ್ರತಿ ಹಸುವಿಗೂ ಪಾಸ್ಪೋರ್ಟ್ ಕಡ್ಡಾಯ. ಈ ಪಾಸ್ಪೋರ್ಟ್ ವಿಶೇಷತೆ ಏನು ಅಂತ ನೋಡೋಣ ಬನ್ನಿ.
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಅಹಮದಾಬಾದ್ ಮತ್ತು ಮುಂಬೈನಲ್ಲಿ AI ಆಧಾರಿತ ಆರೋಗ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಸುಮಾರು 60,000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ತಿಳಿಸಿದ್ದಾರೆ.
ಪ್ರತಿಷ್ಠಿತ ಆ್ಯಪಲ್ ಕಂಪನಿಯ ಮುಂದಿನ ಸಿಒಒ ಆಗಿ ಭಾರತೀಯ ಮೂಲದ ಸಭೀ ಖಾನ್ ಆಯ್ಕೆಯಾಗಿದ್ದಾರೆ. ಯಾರು ಈ ಸಭೀ ಖಾನ್? ಪ್ರತಿಷ್ಠಿತ ಕಂಪನಿಗಳ ಪ್ರಮುಖ ಸ್ಥಾನ ಇದೀಗ ಭಾರತೀಯಯ ಕೈಯಲ್ಲಿದೆ.
ನೀವು ಪಿಎಫ್ ಖಾತೆ, ನಿಧಿ, ಹಣ ವರ್ಗಾವಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ದೂರು ನೀಡಿದ್ದೀರಾ? ಅಥವಾ ಯಾವುದೇ ಪಿಎಫ್ ಖಾತೆ ಸಮಸ್ಯೆ ಎದುರಿಸುತ್ತಿದ್ದೀರಾ? ಇನ್ನು ನೀವು ಸಮಸ್ಯೆ ಸರಿಪಡಿಸಲು ಲೆಕ್ಕವಿಲ್ಲದಷ್ಟು ದಿನ ಕಚೇರಿಗೆ ಅಲೆದಾಡಬೇಕಿಲ್ಲ. ಹೊಸ ನೀತಿ ಜಾರಿಯಾಗುತ್ತಿದೆ.
ಐಟಿಐ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ರೈಗೆ ಪಿಎಸ್ಯು ಕೆಲ ಆಂತರಿಕ ಸಂಪನ್ಮೂಲಗಳನ್ನು ₹ 1,500 ಕೋಟಿ ಬ್ಯಾಂಕ್ ಸಾಲವನ್ನು ಮರುಪಾವತಿಸಲು ಯೋಜನೆ ರೂಪಿಸುತ್ತಿದೆ.