ನಿಮ್ಮ ಮೊಬೈಲ್ ಕಳೆದುಹೋಯ್ತಾ? ಚಿಂತೆ ಬೇಡ! CEIR ಪೋರ್ಟಲ್ ಮೂಲಕ ಹೇಗೆ ವಾಪಸ್ ಪಡೆಯೋದು ಅಂತ ತಿಳ್ಕೊಳ್ಳಿ.
ತೇಗದ ಮರಗಳ ಮಾರಣ ಹೋಮ ನಡೀತು
1984 ನಂತರ ಎಲ್ಲವು ಕಳೆದುಕೊಳ್ಳುತ್ತಾ ಬಂದ್ವಿ
90ರ ದಶಕದ ಜನಪ್ರಿಯ ನಟಿ ಆಕೆ. ರಾಜಮನೆತನದವಳು. ಸಲ್ಮಾನ್ ಖಾನ್ ಜೊತೆಗೆ ಹೀರೋಯಿನ್ ಆದವಳು. ಆದರೆ ಆಕೆಯ ವೃತ್ತಿಜೀವನ ಅವಳ ಮದುವೆಯ ನಂತರ ನೆಲಕಚ್ಚಿತು. ಅವಳ ಗಂಡ, ಅವಳು ನಟಿಸುವ ಫಿಲಂಗಳ ಹೀರೋ ತಾನೇ ಆಗಬೇಕೆಂದು ವರಾತ ತೆಗೆಯುತ್ತಿದ್ದ!
ಹಿರಿಯ ಪತ್ರಕರ್ತ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಪಿ. ರಾಮಯ್ಯ ನಿವಾಸಕ್ಕೆ ಹೆಚ್ಡಿ ಕುಮಾರಸ್ವಾಮಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಒಬ್ಬಂಟಿಯಾಗಿ ಜಿಮ್ಗೆ ಸೇರಿದ ಯುವತಿಯನ್ನು ತರಬೇತುದಾರನಿಂದ ಬ್ಲ್ಯಾಕ್ಮೇಲ್ಗೆ ಒಳಗಾಗಿದ್ದಾಳೆ. ಆಕೆಯ ಅಶ್ಲೀಲ ಚಿತ್ರಗಳನ್ನು ತೆಗೆದು, ದೈಹಿಕವಾಗಿ ಬಳಸಿಕೊಂಡಿದ್ದಲ್ಲದೇ, 23 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆರ್ಸಿಬಿ ಸಿಡಿಸಿದ 221 ರನ್ನಿಂದ ಗೆಲುವು ಪಕ್ಕಾ ಎನ್ನುತ್ತಿದ್ದಾರೆ ಫ್ಯಾನ್ಸ್. ವಾಂಖಡೆಯಲ್ಲೇ ಚೇಸಿಂಗ್ ವರವಾಗಿದ್ದರೂ ಆರ್ಸಿಬಿ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸ ಹೇಗೆ?
ಗೋವಾ ಪ್ರವಾಸಕ್ಕೆ ಹೋಗುವ ಪ್ರವಾಸಿಗರಿಗೆ ಗೋವಾ ಸರ್ಕಾರವು ರಸ್ತೆ ಬದಿಯಲ್ಲಿ ಅಡುಗೆ ಮಾಡುವಂತಿಲ್ಲ ಎಂದು ಹೊಸ ನಿಯಮ ಜಾರಿ ಮಾಡಿದೆ. ನಿಯಮ ಉಲ್ಲಂಘಿಸಿದರೆ ವಾಹನ ಜಪ್ತಿ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು.
ನೀವು ಮದುವೆ ಅಥವಾ ಸಮಾರಂಭದಲ್ಲಿ ಮಿಂಚಲು ಬಯಸಿದರೆ, ಇಲ್ಲಿರುವ ಸಿದ್ಧಪಡಿಸಿದ ಬ್ಲೌಸ್ ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ. ನಿಮ್ಮ ಸೀರೆಯ ನೋಟವನ್ನು ಸೂಪರ್ ಗ್ಲಾಮರಸ್ ಆಗಿಸುವ 6 ಟ್ರೆಂಡಿ ಸಿದ್ಧಪಡಿಸಿದ ಬ್ಲೌಸ್ ವಿನ್ಯಾಸಗಳು ಇಲ್ಲಿವೆ.
ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದಾದರೆ ಮಕ್ಕಳು ಮಾಡಿಕೊಳ್ಳಬೇಡಿ ಎಂದು ಯುವ ಉದ್ಯಮಿ ನಮಿತಾ ಥಾಪರ್, ನಾರಾಯಣಮೂರ್ತಿ ಹಾಗೂ ಎಸ್ಎನ್ ಸುಬ್ರಹ್ಮಣ್ಯನ್ಗೆ ಟಾಂಗ್ ಕೊಟ್ಟಿದ್ದಾರೆ. ಅಷ್ಟಕ್ಕೂ ನಮಿತಾ ಥಾಪರ್ ಹೇಳಿದ್ದೇನು?