ಈ 5 ರಾಶಿಗೆ ಶನಿ ಕಾಟ, ಕಷ್ಟಗಳ ಸಾಲುಗಳೇ ಶುರುವಾಗಲಿವೆ
ಎಷ್ಟೇ ಟೆಕ್ನಾಲಜಿ ಬೆಳೆದರೂ, ಜ್ಯೋತಿಷ್ಯನ ನಂಬುವೋರು ತುಂಬಾ ಜನ ಇದ್ದಾರೆ. ರಾಶಿ ಭವಿಷ್ಯ, ನಕ್ಷತ್ರಗಳನ್ನು ಫಾಲೋ ಮಾಡ್ತಾರೆ. ನಮ್ಮ ಜೀವನದ ಮೇಲೆ ಗ್ರಹಗಳ ಪ್ರಭಾವ ಇದ್ದೇ ಇರುತ್ತೆ ಅಂತ ಜ್ಯೋತಿಷ್ಯ ಹೇಳುತ್ತೆ. ಅದರಲ್ಲೂ ಶನಿ ಪ್ರಭಾವ ಜಾಸ್ತಿ ಇರುತ್ತೆ ಅಂತಾರೆ. ಯಾವ ರಾಶಿಗಳ ಮೇಲೆ ಶನಿ ಪ್ರಭಾವ ಇರುತ್ತೆ ಅಂತ ನೋಡೋಣ ಬನ್ನಿ.