ಏನೇನಾಗುತ್ತೋ ಆಗಿ ಬಿಡ್ಲಿ ನಮ್ಮ ಕೈಲೇನಿಲ್ಲ; ದೊಡ್ಡಣ್ಣನೇ ಹೀಗಂದ್ರೆ ಹೇಗಣ್ಣಾ?

ಕೊರೋನಾ ಆರ್ಭಟ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾ ಕೂಡಾ ತಲ್ಲಣಗೊಂಡಿದ್ದು ನಾವು ಕೂಡಾ ಸಂಕಷ್ಟದಲ್ಲಿದ್ದೇವೆ ಎಂದಿದ್ದೇ ತಡ ಇಡೀ ಜಗತ್ತೇ ಬೆಚ್ಚಿ ಬಿತ್ತು. ಇಲ್ಲಿನ ಹಾಗೆ ಅಲ್ಲಿಯೂ ಕೂಡಾ ವೈದ್ಯರೆ ದೇವರಾಗಿದ್ದಾರೆ. ಕೊರೋನಾ ಎಂಬ ವೈರಾಣು ಇಡೀ ಜಗತ್ತನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಆರ್ಥಿಕ ವ್ಯವಸ್ಥೆ ಕುಸಿಯುವಂತೆ ಮಾಡಿದೆ. ಮುಂದೆ ಇದು ಏನೆಲ್ಲಾ ಅವಾಂತರ ಸೃಷ್ಟಿಸುತ್ತದೋ ಎಂಬ ಆತಂಕ ಹುಟ್ಟುಹಾಕಿರುವುದು ಸುಳ್ಳಲ್ಲ.                    

Share this Video
  • FB
  • Linkdin
  • Whatsapp

ಕೊರೋನಾ ಆರ್ಭಟ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾ ಕೂಡಾ ತಲ್ಲಣಗೊಂಡಿದ್ದು ನಾವು ಕೂಡಾ ಸಂಕಷ್ಟದಲ್ಲಿದ್ದೇವೆ ಎಂದಿದ್ದೇ ತಡ ಇಡೀ ಜಗತ್ತೇ ಬೆಚ್ಚಿ ಬಿತ್ತು. ಇಲ್ಲಿನ ಹಾಗೆ ಅಲ್ಲಿಯೂ ಕೂಡಾ ವೈದ್ಯರೆ ದೇವರಾಗಿದ್ದಾರೆ. 

ಇಂದಿನಿಂದ ಏ. 14 ರವರೆಗೆ ರಸೆಲ್ ಮಾರ್ಕೆಟ್ ಬಂದ್ !

ಕೊರೋನಾ ಎಂಬ ವೈರಾಣು ಇಡೀ ಜಗತ್ತನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಆರ್ಥಿಕ ವ್ಯವಸ್ಥೆ ಕುಸಿಯುವಂತೆ ಮಾಡಿದೆ. ಮುಂದೆ ಇದು ಏನೆಲ್ಲಾ ಅವಾಂತರ ಸೃಷ್ಟಿಸುತ್ತದೋ ಎಂಬ ಆತಂಕ ಹುಟ್ಟುಹಾಕಿರುವುದು ಸುಳ್ಳಲ್ಲ. 

Related Video