ಇಂದಿನಿಂದ ಏ. 14 ರವರೆಗೆ ರಸೆಲ್ ಮಾರ್ಕೆಟ್ ಬಂದ್ !

ಕೊರೋನಾ ನಿಯಂತ್ರಣಕ್ಕೆ ಸುರಕ್ಷಾ ಕ್ರಮಗಳಿಲ್ಲದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವ್ಯವಹಾರ ನಡೆಯುತ್ತಿದ್ದ ರಸೆಲ್ ಮಾರ್ಕೆಟ್ ಬಂದ್ ಆಗಿದೆ. ಇಂದಿನಿಂದ ಏಪ್ರಿಲ್ 14 ರವರೆಗೆ ಬಂದ್ ಆಗಿದೆ. ಪೊಲೀಸರು, ಅಧಿಕಾರಿಗಳು ಎಷ್ಟೇ ಹೇಳಿದ್ರೂ ವ್ಯಾಪಾರಸ್ಥರು ಡೋಂಟ್ ಕೇರ್ ಎನ್ನುತ್ತಿದ್ದರು. ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಿಬಿಎಂಪಿ ಆಯುಕ್ತರು ಬಂದ್‌ಗೆ ಅದೇಶ ನೀಡಿದ್ದಾರೆ. 

First Published Apr 4, 2020, 12:18 PM IST | Last Updated Apr 4, 2020, 1:26 PM IST

ಬೆಂಗಳೂರು (ಏ. 03): ಕೊರೋನಾ ನಿಯಂತ್ರಣಕ್ಕೆ ಸುರಕ್ಷಾ ಕ್ರಮಗಳಿಲ್ಲದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವ್ಯವಹಾರ ನಡೆಯುತ್ತಿದ್ದ ರಸೆಲ್ ಮಾರ್ಕೆಟ್ ಬಂದ್ ಆಗಿದೆ. ಇಂದಿನಿಂದ ಏಪ್ರಿಲ್ 14 ರವರೆಗೆ ಬಂದ್ ಆಗಿದೆ. ಪೊಲೀಸರು, ಅಧಿಕಾರಿಗಳು ಎಷ್ಟೇ ಹೇಳಿದ್ರೂ ವ್ಯಾಪಾರಸ್ಥರು ಡೋಂಟ್ ಕೇರ್ ಎನ್ನುತ್ತಿದ್ದರು. ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಿಬಿಎಂಪಿ ಆಯುಕ್ತರು ಬಂದ್‌ಗೆ ಅದೇಶ ನೀಡಿದ್ದಾರೆ. 

ನೋಟು ನೆಕ್ಕುವ, ಬಾಯಿಗೆ ಬಂದಿದ್ದು ಹಲುಬುವ ಅಶ್ಲೀಲ ಶೂರರು ಅರೆಸ್ಟ್!

ರಸೆಲ್‌ ಮಾರ್ಕೆಟ್‌ನಿಂದ ತ್ತಷ್ಟು ಅಪ್ಡೇಟ್ಸ್...

"

Video Top Stories