ಚೀನಾದ ಡಬಲ್ ಗೇಮ್, ವ್ಯಾಪಾರವನ್ನು ಅಸ್ತ್ರ ಮಾಡ್ಕೊಂಡ ಡ್ರ್ಯಾಗನ್; ಭಾರತಕ್ಕೆ ನೀಡುತ್ತಿರುವ ಸಂದೇಶ ಏನು?ಚೀನಾ ಭಾರತಕ್ಕೆ ಅಪರೂಪದ ಅಯಸ್ಕಾಂತ, ರಸಗೊಬ್ಬರ ಮತ್ತು ಯಂತ್ರೋಪಕರಣಗಳ ರಫ್ತನ್ನು ನಿಲ್ಲಿಸಿ ವ್ಯಾಪಾರ ಯುದ್ಧಕ್ಕೆ ಮುಂದಾಗಿದೆ. ಈ ನಿರ್ಧಾರ ಭಾರತದ ಆರ್ಥಿಕತೆ, ಕೃಷಿ ಮತ್ತು ಮೂಲಸೌಕರ್ಯ ಯೋಜನೆಗಳ ಮೇಲೆ ಪರಿಣಾಮ ಬೀರಲಿದ್ದು, ಭಾರತ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ.