ವಾರ ಭವಿಷ್ಯ: ವಿತ್ತೀಯ ಸಮಸ್ಯೆಗಳಿಂದ ತುಲಾ ಕಂಗಾಲು, ಉಳಿದ ರಾಶಿಗಳಿಗೆ ಈ ವಾರ ಹೇಗಿರಲಿದೆ?
ಮೀನಕ್ಕೆ ಸಿಗಲಿದ್ದಾರೆ ಸರಿಯಾದ ಸಂಗಾತಿ, ವೃಶ್ಚಿಕಕ್ಕೆ ಇರಲಿದೆ ಆರ್ಥಿಕ ಪ್ರಗತಿ, .. ನಿಮ್ಮ ರಾಶಿಗೆ ಈ ವಾರ ಹೇಗಿರಲಿದೆ? ಯಾವ ಪ್ರಮುಖ ನಿರ್ಧಾರಗಳನ್ನು ನೀವು ಮಾಡಬಹುದು? ತಾರೀಖು 6ರಿಂದ 12 ಫೆಬ್ರವರಿ 2023ರವರೆಗೆ ನಿಮ್ಮ ಭವಿಷ್ಯ ಹೀಗಿರಲಿದೆ.