Asianet Suvarna News Asianet Suvarna News

ಕೆಮ್ಮು, ಜ್ವರ ಮಾತ್ರವಲ್ಲ ಕೊರೋನಾ ಬಂದರೆ ಇದೆಲ್ಲಾ ಆಗಬಹುದು! ಜೋಪಾನ

ಕೊರೋನಾ ಬಂದರೆ ಏನಾಗುತ್ತದೆ? ಹೊಸ ಲಕ್ಷಣಗಳು ಏನು? ಜ್ವರ-ಕೆಮ್ಮು ಮಾತ್ರವಲ್ಲ/ ಕೊರೋನಾ ಹೃದಯಾಘಾತಕ್ಕೂ ಕಾರಣ ಆಗಬಹುದು

ಬೆಂಗಳೂರು(ಏ. 28) ಕೊರೋನಾ ಬಂದುಬಿಟ್ರೆ ಕಾಡುವ ಆರೋಗ್ಯ ಸಮಸ್ಯೆ ಒಂದೆರಡಲ್ಲ. ಗಂಟಲು ಕರೆತ, ಕೆಮ್ಮು, ಉಸಿರಾಟ ಸಮಸ್ಯೆ ಲಕ್ಷಣ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಹೊಸ ಲಕ್ಷಣಗಳನ್ನು ಪತ್ತೆ ಮಾಡಲಾಗಿದೆ.

ಆರಂಭಿಕ ಕೊರೋನಾ ಲಕ್ಚಣ ಇರುವವರಿಗೆ ಹೋಂ ಐಸೋಲೇಶನ್. ಹೀಗಂದ್ರೆ ಏನು?

ಕೊರೋನಾದಿಂದ ಪಾರ್ಶ್ವವಾಯು ಆಗಬಹುದು, ಹೃದಯಾಘಾತ ಸಾಧ್ಯತೆ ಇದೆ. ಮೆದುಳಿಗೆ ಜ್ವರ ತಗುಲಿದರೆ ಆಗುವ ಅಪಾಯ ಊಹಿಸಿಕೊಳ್ಳಲು ಅಸಾಧ್ಯ.