ಇಂದಿನ 144 ರೈಲುಗಳು ದಿಢೀರ್ ರದ್ದುಪಡಿಸಿದ ರೈಲ್ವೆ ಇಲಾಖೆ: ನೀವ್ ಹೋಗೋ ರೈಲು ಲಿಸ್ಟಲ್ಲಿದೆಯಾ?
ಭಾರತೀಯ ರೈಲ್ವೆ ಇಲಾಖೆಯು ಇವತ್ತಿನ 144 ರೈಲುಗಳನ್ನು ಸಂಪೂರ್ಣ ಹಾಗೂ 55 ರೈಲುಗಳನ್ನು ಭಾಗಶಃ ರದ್ದುಗೊಳಿಸಿದೆ. ನಿರ್ವಹಣೆ ಹಾಗೂ ರೈಲಿನಲ್ಲಿರುವ ಮೂಲಸೌಕರ್ಯ ವ್ಯವಸ್ಥೆ ಸರಿಪಡಿಸಲು ರೈಲುಗಳನ್ನು ರದ್ದುಗೊಳಿಸಲಾಗಿದೆ.
ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆಯು ಇವತ್ತಿನ 144 ರೈಲುಗಳನ್ನು ಸಂಪೂರ್ಣ ಹಾಗೂ 55 ರೈಲುಗಳನ್ನು ಭಾಗಶಃ ರದ್ದುಗೊಳಿಸಿದೆ. ನಿರ್ವಹಣೆ ಹಾಗೂ ರೈಲಿನಲ್ಲಿರುವ ಮೂಲಸೌಕರ್ಯ ವ್ಯವಸ್ಥೆ ಸರಿಪಡಿಸಲು ರೈಲುಗಳನ್ನು ರದ್ದುಗೊಳಿಸಲಾಗಿದೆ.
ಪುಣೆ, ಪಠಾಣ್‌ಕೋಟ್, ಸತಾರಾ, ಫಾಲ್ತಾನ್ ಮತ್ತು ಹೆಚ್ಚಿನ ನಗರಗಳಿಂದ ಚಲಿಸುವ ರೈಲುಗಳು ರದ್ದಾಗಿದ್ದು, IRCTC ವೆಬ್‌ಸೈಟ್‌ನಲ್ಲಿ ಬುಕ್ ಮಾಡಿದ ಟಿಕೆಟ್‌ಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ. ನಂತರ ಟಿಕೆಟ್ ರದ್ದಾದವರ ಖಾತೆಗೆ ಹಣ ಮರುಪಾವತಿ ಮಾಡಲಾಗುತ್ತದೆ. ರೈಲ್ವೆ ಕೌಂಟರ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಮರುಪಾವತಿಗಾಗಿ ಕೌಂಟರ್‌ಗಳಿಗೆ ಭೇಟಿ ನೀಡಬೇಕು.
Indian Railway: ಇಡೀ ದೇಶಕ್ಕೆ ಒಂದೇ ರೈಲು ವೇಳಾಪಟ್ಟಿ: ಇಲ್ಲಿ ಸಿಗುತ್ತೆ ಹೊಸ ಟೈಮ್ ಟೇಬಲ್
ಇಂದು ಆಕ್ಟೋಬರ್ 14 ಶುಕ್ರವಾರ ರದ್ದಾಗಿರುವ ರೈಲುಗಳ ವಿವರ ಇಲ್ಲಿದೆ.
01535 , 01536 , 01537 , 01538 , 01539 , 01540 , 01605 , 01606 , 01607 , 01608 , 01609 , 01610 , 01672 , 01885 , 01886 , 03085 , 03086 , 03087 , 03094 , 03592 , 04551 , 04552 , 04601 , 04602 , 04647 , 04648 , 04685 , 04686 , 04699 , 04700 , 05031 , 05032 , 05091 , 05092 , 05135 , 05136 , 05145 , 05146 , 05153 , 05334 , 05363 , 05364 , 05366 , 05383 , 05384 , 05445 , 05446 , 05453 , 05454 , 05459 , 05517 , 05518 , 05591 , 05592 , 06635 , 06636 , 06637 , 06638 , 06663 , 06664 , 06802 , 06803 , 06919 , 06977 , 07329 , 07906 , 07907 , 08317 , 08437 , 08438 , 08528 , 09108 , 09109 , 09110 , 09113 , 09483 , 10101 , 10102 , 11039 , 11040 , 11042 , 11305 , 12114 , 12850 , 13343 , 13344 , 14203 , 14204 , 14213 , 14214 , 17227 , 17228 , 20411 , 20412 , 20927 , 20928 , 20948 , 20949 , 22123 , 22151 , 22441 , 22442 , 22959 , 22960 , 31411 , 31414 , 31423 , 31432 , 31711 , 31712 , 36033 , 36034 , 36823 , 36825 , 36838 , 36840 , 37211 , 37216 , 37246 , 37247 , 37253 , 37256 , 37305 , 37306 , 37307 , 37308 , 37319 , 37327 , 37330 , 37338 , 37343 , 37348 , 37411 , 37412 , 37415 , 37416 , 37731 , 37732 , 37782 , 37783 , 37785 , 37786 , 37825 , 37836
ಕಾಶ್ಮೀರದ ಸೌಂದರ್ಯಕ್ಕೆ ಕಳಶವಿಟ್ಟ ರೈಲ್ವೆ ಬ್ರಿಡ್ಜ್: ಡ್ರೋಣ್ ಸೆರೆ ಹಿಡಿದ ಅದ್ಭುತ ಫೋಟೋಗಳು
ನಿಮ್ಮ ರೈಲು ರದ್ದಾಗಿದೆಯೇ? ಹೇಗೆ ಪರೀಕ್ಷಿಸುವುದು
Visit indianrail.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಇವತ್ತಿನ ದಿನಾಂಕ ಸೆಲೆಕ್ಟ್ ಮಾಡಿ, ವೆಬ್‌ಸೈಟ್ ಮೇಲ್ಭಾಗದಲ್ಲಿ Exceptional Trains ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿ ರದ್ದಾದ ರೈಲುಗಳು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.ಅಲ್ಲಿ ಸಮಯ, ಮಾರ್ಗಗಳು ಮತ್ತು ಇತರ ವಿವರಗಳೊಂದಿಗೆ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು, ಸಂಪೂರ್ಣ ಹಾಗೂ ಭಾಗಶಃ ರದ್ದಾದ ರೈಲುಗಳ ಲಿಸ್ಟ್ ಆಯ್ಕೆಯನ್ನು ಕ್ಲಿಕ್ ಮಾಡಿ.
ನಿಮ್ಮ ಸ್ಟೇಷನ್ ಕೋಡ್ ಅನ್ನು ಪರಿಶೀಲಿಸುವುದು ಹೇಗೆ ಹಂತ ಹಂತವಾದ ಮಾರ್ಗದರ್ಶನ ಇಲ್ಲಿದೆ.
ಮೊದಲಿಗೆ ಅಧಿಕೃತ ವೆಬ್‌ಸೈಟ್ irctchelp.in ಗೆ ಭೇಟಿ
ನಿಲ್ದಾಣದ ಕೋಡ್ ತಿಳಿಯಲು ರೈಲು ನಿಲ್ದಾಣದ ಹೆಸರಿನ ಮೇಲೆ ಕ್ಲಿಕ್ ಮಾಡಿ
ಅಲ್ಲಿ ನೀವು ನಿಲ್ದಾಣದ ಕೋಡ್ ಅನ್ನು ಪಡೆಯಬಹುದು.